ನನ್ನ ತೋಟಕ್ಕೆ ಒಂದು ರೂಪಾಯಿನೂ ಖರ್ಚು ಮಾಡಿಲ್ಲ "365 ದಿನವೂ ತೋಟ ಹಸಿರಾಗಿರುತ್ತೆ"

Поделиться
HTML-код
  • Опубликовано: 26 дек 2024
  • #KrishiBelaku
    #Naturalfarming
    #Zbnf
    #Organicfarming
    #Arecanutcultivation
    #Coconutcultivation
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.

Комментарии • 42

  • @veeranagowdah
    @veeranagowdah Год назад +2

    ನಿಮ್ಮ ಮಾತುಗಳು ಕಿವಿಗಳಿಗೆ ತುಂಬಾ ಹಿತ ಅನ್ಸುತ್ತೆ ಯಜನಮಾನರೇ....

  • @samatala4838
    @samatala4838 2 года назад +2

    ಅಕ್ಕಿ ಹೆಬ್ಬಾಳು ರೈತ ಉತ್ಪಾದಕ ಕಂಪನಿಯ ನಿರ್ದೇಶಕರೂ ಹಾಗೂ ಪ್ರಗತಿಪರ ಕೃಷಿಕರಾದ ರಾಮಣ್ಣ sir.. ನಿಮ್ಮ ಈ ಉಪಯುಕ್ತ ಮಾಹಿತಿಗೆ ಧನ್ಯವಾದಗಳು

  • @puttamallegowdaputtamalleg2776
    @puttamallegowdaputtamalleg2776 2 года назад +8

    ಯಾರುಾ ಪ್ರಶ್ನೆಗಳನ್ನು ಕೇಳುವಂತಿಲ್ಲ ಎಲ್ಲಾ ಸಿಕ್ಕಿದೆ ತುಂಬಾ ಅನುಭವಿಗಳು ಸರ್ ನೀವು

  • @prahladkumar8686
    @prahladkumar8686 4 месяца назад

    ಸೂಪರ್ ಸರ್ ಯುವ ಪೀಳಿಗೆಗೆ ನಿಮ್ಮ ಮಾರ್ಗದರ್ಶನ ಇರ್ಲಿ

  • @parameshwaraln9859
    @parameshwaraln9859 2 года назад +1

    ನಿರೂಪಕರ ಸ್ಪಷ್ಟ ಕನ್ನಡದ ನಿರೂಪಣೆ ಅದ್ಭುತ

  • @sureshsk4117
    @sureshsk4117 2 года назад +4

    ನಮ್ಮ ಉತ್ತರ ಕರ್ನಾಟಕ ಭಾಗದ ರೈತರ ತೋಟದ‌ ವಿಡಿಯೋ ಮಾಡಿ ಸರ್, ಆ ಭಾಗದ ಭೂಮಿ ಚೆನ್ನಾಗಿದೆ, ಮಳೆ ಕೂಡಾ ಚೆನ್ನಾಗಿ ಆಗುತ್ತೆ. ವಿಜಯಪುರ. ಬಾಗಲಕೋಟ, ಕಲಬುರಗಿ, ಯಾದಗಿರ, ಈ ಭಾಗದ ರೈತರ ಕೃಷಿ ಸಾಧನೆ ಮಾಡಿದವರ ವಿಡಿಯೋ ಮಾಡಿ.

  • @LokeshLokesh-tw5ts
    @LokeshLokesh-tw5ts 2 года назад +1

    ಸರ್ ತುಂಬಾ ಒಳ್ಳೆ ಮಾಹಿತಿ 👌👌🙏🌹❤

  • @niranjanm3642
    @niranjanm3642 2 года назад +2

    Very informative TQ sir

  • @trupti290
    @trupti290 2 года назад +2

    Jeevamruta hege tayari maaduvudu? Nimma jameenu nodalu barabahuda sir?

  • @anumandhanaayagan
    @anumandhanaayagan 2 года назад +1

    ಅತ್ಯಂತ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು

  • @OrganicFarmer123
    @OrganicFarmer123 2 года назад +1

    ಅತ್ಯದ್ಭುತ ತೋಟ

  • @chandrashekar5169
    @chandrashekar5169 Год назад

    Congratulations ❤❤sir

  • @rrpunarvachannel4374
    @rrpunarvachannel4374 2 года назад

    Nimma mahiti. Helpful

  • @umeshaumesh241
    @umeshaumesh241 2 года назад +1

    Estu helida melu yavanadaru question kelidare nimma bayege....aste

  • @raghavendrabhasme8786
    @raghavendrabhasme8786 Год назад

    Sir can you cover some farmers from North karnataka specially dharwad or belgaum

  • @Dowhatyoulove143
    @Dowhatyoulove143 2 года назад

    Interaction idre tumba chenagi iruthe sir, avarobre matodo Tara iruthe sir,, please neevu maatadi avaranna matadisi.

  • @smithanaturalfarmer
    @smithanaturalfarmer 2 года назад

    Genasu kaddi yelli sikkutte.. pls share it

  • @deepsand4446
    @deepsand4446 2 года назад

    All the best👍👍

  • @allinonekannada145
    @allinonekannada145 2 года назад

    Sir barmha black rise seeds Elli sigutte

  • @suhasprince9812
    @suhasprince9812 2 года назад +3

    Sir genesu kadi yeli sigute

    • @heritage_boy_pk
      @heritage_boy_pk 2 года назад

      Namgu beku
      Plz yaradru reply madi e questions ge

  • @surekhanayak9258
    @surekhanayak9258 2 года назад +2

    Jeevamratha yelli sigutte

    • @vrpatil8745
      @vrpatil8745 2 года назад +1

      Nive madkoli tumba easy ide

  • @UshaRani-st5fc
    @UshaRani-st5fc 2 года назад

    Good work sir

  • @chandramouli6185
    @chandramouli6185 2 года назад

    Good info...

  • @vijayakumarbr3841
    @vijayakumarbr3841 2 года назад

    VERY VERY USEFUL INFORMATION SIR

  • @trupti290
    @trupti290 2 года назад

    Estu yekare jameenu ide?

  • @AgroForestry_AvocadoOrchard
    @AgroForestry_AvocadoOrchard 2 года назад

    Genesu hege akbeku

  • @narasinhamurthyashisar7432
    @narasinhamurthyashisar7432 2 года назад

    ok fine

  • @likigowda8134
    @likigowda8134 2 года назад

    Super sir

  • @nikshitheertha11
    @nikshitheertha11 2 года назад

    Handi kata idre genasu madokagala

    • @babu-mk8tq
      @babu-mk8tq 2 года назад

      sir jameenu sutthalu 3ft height seere or shade net haaki barolla

  • @prasads1258
    @prasads1258 2 года назад

    Adike ge potash kadime aythu

  • @muddappakb3664
    @muddappakb3664 2 года назад

    ಇವರ ಕಾಂಟ್ಯಾಕ್ಟ್ ನಂಬರ್ ಕೊಡಿ

  • @lakshmipathi8694
    @lakshmipathi8694 2 года назад +2

    Sir avr mobile number kodi