GEETHAJAYANTHI 2024 ಶ್ರೀ ಕೃಷ್ಣನಿಗೆ ಗೀತಾಮೃತಮಹೋದಧಿ ಅಲಂಕಾರ

Поделиться
HTML-код
  • Опубликовано: 10 дек 2024
  • ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಗೀತಾ ಮಹೋತ್ಸವದ ಗೀತಾಜಯಂತಿ ಅಂಗವಾಗಿ ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀಗಳಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಶ್ರೀ ಕೃಷ್ಣನಿಗೆ ಗೀತಾಮೃತಮಹೋದಧಿ ಅಲಂಕಾರವನ್ನು ಮಾಡಿದರು. ನಂತರ ಪರ್ಯಾಯ ಪೀಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಹಾ ಪೂಜೆಯನ್ನು ಮಾಡಿದರು. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಗೀತಾ ಜಯಂತಿಯ ಅಂಗವಾಗಿ ರಥಬೀದಿಯಲ್ಲಿ ಚಿನ್ನದ ರಥದಲ್ಲಿ ಗೀತಾ ಪುಸ್ತಕವನ್ನಿಟ್ಟು ಭಕ್ತರನ್ನೊಳಗೊಂಡು ಅತ್ಯಂತ ವೈಭವದಿಂದ ರಥೋತ್ಸವವು ಜರುಗಿತು

Комментарии • 4

  • @SUDHARAGHU-e4b
    @SUDHARAGHU-e4b 47 минут назад

    I am fortunate enough to listen to this FirstAdhyaya of Shrimadh Bhagavadgita in the presence of my Aradhya Lord Udupi Krishna as Vijaya saarathi.Dhanyavadhagalu and pranaama to H. H.Puthige muta Swamiji 😢

  • @ChandraShekar-y4k
    @ChandraShekar-y4k 2 часа назад

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🌿🙏

  • @jayashree4792
    @jayashree4792 2 часа назад

    ಹರೇ ಕೃಷ್ಣ 🙏🙏💐💐

  • @gururajaacharya8667
    @gururajaacharya8667 2 часа назад

    🙏🙏🙏🙏🙏