ಮನು ಹಂದಾಡಿ ಮಾಡದ್ ಬಾನ್ಗೇಡಿ ಎಂಥ ಗೊತಿತಾ - ರಘು ಪಾಂಡೇಶ್ವರ ಹೇಳ್ತ್ರ್ ಕೇಣಿ

Поделиться
HTML-код
  • Опубликовано: 28 июл 2022
  • #ManuHandady #RaghuPandeshwara #kundaprakannada
    ಮನು ಹಂದಾಡಿ ಮಾಡದ್ ಬಾನ್ಗೆಡಿ ಎಂಥ ಗೊತಿತಾ - ರಘು ಪಾಂಡೇಶ್ವರ ಹೇಳ್ತ್ರ್ ಕೇಣಿ
    ________________________
    ಕುಂದಾಪ್ರ ಡಾಟ್ ಕಾಂ - ಉಡುಪಿ ಜಿಲ್ಲೆಯ ಪ್ರಸಿದ್ಧ ಅಂತರ್ಜಾಲ ಸುದ್ದಿತಾಣಗಳ ಪೈಕಿ ಅಗ್ರಸ್ಥಾನದಲ್ಲಿದೆ. ಸುದ್ದಿ, ಮಾಹಿತಿ ಹಾಗೂ ಮನೋರಂಜನಾ ವಸ್ತು-ವಿಚಾರಗಳನ್ನು ನಮ್ಮ ಓದುಗರು/ನೋಡುಗರ ಮುಂದಿಡುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದು, ಜನರ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡ ಬಗ್ಗೆ ಹೆಮ್ಮೆ ಇದೆ. 2012ರಿಂದಲೂ ಸಾಮಾಜಿಕ ಬದ್ಧತೆಯೊಂದಿಗೆ, ನೊಂದವರ ಧ್ವನಿಯಾಗಿ, ಸಾಧಕರು-ಪ್ರತಿಭಾನ್ವಿತರಿಗೆ ಸಾಧನೆಯ ಮೆಟ್ಟಿಲಾಗಿ ಪತ್ರಿಕೋದ್ಯಮದ ನೈಜ ಆಶಯಕ್ಕೆ ಧಕ್ಕೆ ಬಾರದಂತೆ ಕುಂದಾಪ್ರ ಡಾಟ್ ಕಾಂ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ನಿರಂತರತೆ ಹಾಗೂ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದ್ದು ನಮ್ಮ ಹೆಚ್ಚುಗಾರಿಕೆ.
    ಉತ್ತಮ ವಿಚಾರಗಳನ್ನು ನಿರಂತರವಾಗಿ ಪಸರಿಸುವ, ಸ್ವಸ್ಥ ಸಮಾಜವನ್ನು ಕಟ್ಟುವ ನಮ್ಮ ಕಾರ್ಯಕ್ಕೆ, ತಮ್ಮೆಲ್ಲರ ಬೆಂಬಲ ಸದಾ ಇರಲಿ. ಸಮಾಜದ ಪ್ರತಿಬಿಂಬದಂತೆ ಕೆಲಸ ಮಾಡುವ ನಮ್ಮ ಒಳ್ಳೆಯ ಕಾರ್ಯ, ಪ್ರಯತ್ನಗಳನ್ನು ಬೆಂಬಲಿಸಿ; ತಪ್ಪಾದಾಗ ತಿದ್ದಿ ಮುನ್ನಡೆಸುವ ಜವಾಬ್ದಾರಿಯೂ ನಿಮ್ಮದೇ ಆಗಿದೆ.
    ನಮ್ಮ ನ್ಯೂಸ್ ಪೋರ್ಟೆಲ್ ಭೇಟಿ ನೀಡಿ - www.kundapraa.com / www.kundapra.com
    ಸೋಶಿಯಲ್ ಮೀಡಿಯಾ ಹ್ಯಾಂಡಲ್ಸ್:
    ಫೇಸ್ಬುಕ್ - / kundapradotcom
    ಟ್ವಿಟರ್ - / kundapradotcom
    ಇಸ್ಟಾಗ್ರಾಂ - / kundapradotcom
    ಕುಂದಾಪ್ರ ಡಾಟ್ ಕಾಂ Mobile App - play.google.com/store/apps/de... .
    _______________________
    ನಿಮ್ಮ ಸಹಕಾರವಿರಲಿ
    Join this channel to get access to perks:
    / @kundapradotcom .
    _______________
    #Kundapura #Kundara #Kundapraa #kundapradotcom #KundapraKannada #KundapuraKannada #NewsPortal #KundapuraNews #KundapuraTaluk #ByndoorTaluk #UdupiDistrict #KundapuraTalukNews #ByndoorTalukNews #KundapraKannadaComedy #KundapuraTalents

Комментарии • 39

  • @nirmalakumari7262
    @nirmalakumari7262 Год назад +12

    ಜಯ ಪ್ರಕಾಶ್ ಹೆಗ್ಗಡೆಯವರು ತುಂಬ ಉತ್ತಮ ರಾಜಕಾರಣಿ. 🙏
    ನಮ್ಮ ಕುಂದಾಪುರ. ನಮ್ಮ ಹೆಮ್ಮೆಯ ಕುಂದಾಪುರ ಕನ್ನಡ. 💐💐

  • @jayalaksminayak3368
    @jayalaksminayak3368 Год назад +1

    Namma ಕುಂದಾಪುರ ಕನ್ನಡ kembuk chanda

  • @gayathrivishnu8956
    @gayathrivishnu8956 Год назад +2

    ನಮ್ಮೂರು ಭಾಷೆ ಚೆನ್ನಾಗಿತ್ತು 👍👍👌👌

    • @shakunthalaacharya7093
      @shakunthalaacharya7093 Год назад +1

      Manye. Harage. Jorad. Male. Table. Monde. Bisiyda. Cha. Mirchi. Manhandadi. Friends. Avar. Kundpur. Bhashi. Kelata. Edre. Swrga. Dali. Eddaste. Sontnsh

  • @nmd6546
    @nmd6546 Год назад +21

    ನಮ್ ಕುಂದಾಪುರ ಬಾಷಿ ಕೆಂಬುದೇ ಒಂದ್ ಚೆಂದ ಮರ್ರೆ 💐💐💐

    • @tarlemaklucartoonchannel
      @tarlemaklucartoonchannel Год назад

      ruclips.net/video/k-tNtP5kEzs/видео.html

    • @sujathasujatha5088
      @sujathasujatha5088 Год назад +1

      Howd ನಂದ್ ಕುಂದಾಪುರ

    • @nagabhat6670
      @nagabhat6670 Год назад +2

      ನಾನು ಹೊನ್ನಾವರ ವದವಳು ನನಗೆ ಕುಂದಾಪುರ ಭಾಷೆ ಅಂದರೆ ಬಾಳ ಪ್ರೀತಿ💖
      ಹೆಚ್ಚಾಗಿ ಹಿಂದಿನ ಜನ್ಮದಲ್ಲಿ ಅಲ್ಲಿ ಹುಟ್ಟಿದ್ನೆನೊ

    • @hrishikesh5323
      @hrishikesh5323 Год назад

      ಅಲ್ದನ

  • @prasadbhat7879
    @prasadbhat7879 Год назад +3

    Wow

  • @prashanth9468
    @prashanth9468 Год назад +3

    Namma kundapura

  • @dineshshetty7449
    @dineshshetty7449 Год назад +2

    ಸೂಪರ್ 👌👌

  • @praveennaikpraveen461
    @praveennaikpraveen461 Год назад +2

    Super

  • @raghavendrashettigar818
    @raghavendrashettigar818 Год назад +2

    🙏🙏🙏🙏🙏 Happy 👌👌👌👌👌👌🌹🌹

  • @girijapoojari3504
    @girijapoojari3504 Год назад +2

    Namma kundapura kannada super

  • @prasannathirthahalli3859
    @prasannathirthahalli3859 Год назад +2

    👌👌👌💐💐💐

  • @sandeepshetty8558
    @sandeepshetty8558 Год назад +1

    ಒಳ್ಳೆ ಮಾತು ಹೊಯ್.....ಜೀವನದಲ್ಲಿ....

  • @shalinisala7206
    @shalinisala7206 Год назад +1

    👌👌👌

  • @rakshushetty7485
    @rakshushetty7485 Год назад

    Nam kundapura😍😍😍😍😍

  • @KGpuranikp-nb2ug
    @KGpuranikp-nb2ug 11 месяцев назад

    As tx

  • @rajeshm4551
    @rajeshm4551 Год назад

    Supar.sar

  • @janakims5211
    @janakims5211 Год назад

    🙏🙏🙏🙏

  • @lokappanagadarshan3088
    @lokappanagadarshan3088 Год назад +2

    Super 👌👌👌👌👌👌😂😂😂😂

  • @chithra213
    @chithra213 Год назад +1

    ಹುಡುಗಿಯರ ಹುಚ್ಚ ಹಂದಾಡಿ

  • @dr.satishsmpharmphd8511
    @dr.satishsmpharmphd8511 Год назад

    👍

  • @punithb4132
    @punithb4132 Год назад +2

    😂👍👍

  • @tarlemaklucartoonchannel
    @tarlemaklucartoonchannel Год назад +1

    ಕುಂದಾಪುರ ನಮ್ಮ ಭಾಷೆ... ನಮ್ಮ ಹೆಮ್ಮೆ....

  • @KundapraDotCom
    @KundapraDotCom  10 месяцев назад

    ಸಂಚಿಕೆ 01 | ಬೈಂದೂರು ಅಭಿವೃದ್ಧಿ ನನ್ನ ಬದುಕಿನ ಕನಸು, ಆದ್ಯತೆ - ಶಾಸಕ ಗುರುರಾಜ ಗಂಟಿಹೊಳೆ | ವಿಷನ್ ಬೈಂದೂರು 2033 ruclips.net/video/JfrGKURKVvc/видео.html .

  • @avinashshetty4421
    @avinashshetty4421 Год назад +1

    Jayaprakash hegdern yenthak karseddh??
    Dodd bolimaga ava
    3-4 janina kond papi ava

  • @sureshshetty9914
    @sureshshetty9914 Год назад

    Neevella Jayaprakash hegdeyaranna mundakke terka.c m opke capacity itta avarige

  • @ganiganiga6057
    @ganiganiga6057 Год назад

    Raghavendra Raj kumar Movie Comedy marre namge Kemig Hoo Edtri ala 🤣🤣🤣

  • @SUKESHNAYAK9
    @SUKESHNAYAK9 Год назад +2

    🤣🤣🤣🤣