‘10 ವರ್ಷ ಸೇವೆ ಸಲ್ಲಿಸಿದ್ರೂ TRAINEEಯಾಗಿಯೇ ಇದ್ದೇನೆ’: ಟಿವಿ9 ಬಳಿ ಕಂಡಕ್ಟರ್ ಮಾನಪ್ಪ ಅಳಲು
HTML-код
- Опубликовано: 7 фев 2025
- 10 ವರ್ಷ ಸೇವೆ ಸಲ್ಲಿಸಿದ್ರೂ ತರಬೇತಿನಿರತನಾಗಿದ್ದೇನೆ. ನೀನೊಬ್ಬನೇ ತರಬೇತಿನಿರತ ಕಂಡಕ್ಟರ್ ಇದ್ದೀಯಾ, ಕೆಲಸಕ್ಕೆ ಬರದಿದ್ದರೆ ವಜಾ ಮಾಡ್ತೀವೆಂದು ಅಧಿಕಾರಿಗಳು ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆಂದು
ಟಿವಿ9 ಬಳಿ ಕಂಡಕ್ಟರ್ ಮಾನಪ್ಪ ಅಳಲು ತೋಡಿಕೊಂದ್ದಾರೆ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
#TV9Kannada #Yadagiri #Bengaluru #TransportEmployeesStrike #KarnatakaTransportWorkersStrike #busband #BMTC #KSRTC #NWKRTC #TRAINEECONDUCTER #BLACKMAIL #Traineeworkers
Credit: #Politics #ChetanMavoor/producer | Manjunath/VideoEditor|#TV9D
ಸರ ನಿಜವಾಗಲೂ ಇವರಿಗೆ permanent ಮಾಡಿ ಇದು ಸರಕಾರದ ಜವಾಬ್ದಾರಿ 🙏🙏
rules don't permit doubles
ಬಾರಿ ಸುಳ್ಳು ಹೇಳು ಬೇಡವೋ 2ವರ್ಷ ಆದ ಮೇಲೆ ನೀನು genral ಕ್ಯಾಟಗಿರಿ ಗೆ ಸೇರಿದ್ದಾರೆ ನಿನ್ನ ಎಲ್ಲ ದಾಖಲೆ ಪತ್ರಗಳನ್ನು ಕೊಟ್ಟರೆ ಸಾಕು
ಅಥವಾ sc/st ಪಂಗಡಕ್ಕೆ ಸೇರಿದ್ದಾರೆ ಸಿಂಧು ಮಾಡಿಸಿ ಕೊಟ್ಟರೆ ಸಾಕು ಅಲ್ಲಿ ಯಾರು ಮದ್ಯ ಪ್ರವೇಶ ಬೇಕಾಗಿಲ್ಲ , ಸಂಬಳ ಕಡಿಮೆ ಇದೆ ಎಂದರೆ ನಿನಿಂದ ಏನು ದೊಡ್ಡ ತಪ್ಪು ಆಗಿರುತ್ತದೆ ಏನೇ ಆದರೂ ನಿಮ್ಮ ಬೇಸಿಕ್ ಎಲ್ಲ ಸೇರಿ 12 ರಿಂದ 14 ಇರುತ್ತದೆ , ನಿನ್ನಕಡೆ ಇಂದ ಎಲ್ಲ clear ಮಾಡಿ ಕೊಟ್ಟರೆ ನಿನಗೆ ಎಷ್ಟು ಬರಬೇಕು ಅಷ್ಟು ಒಂದೇ ಬಾರಿ ಬರುತ್ತದೆ ಸುಳ್ಳು ಹೇಳಿ ಸಿಂಪತಿ ಗಿಟ್ಟಿಸಿ ಕೊಳ್ಳಬೇಡ
ನೀವು ಹೇಳುವುದು ಸರಿ ಇರಬಹುದು ಆದರೆ ಆತನ ಸಮಸ್ಯೆ ನಿಜವಾಗಿದ್ದರೆ ನೋಡಬೇಕಾಗಿದೆ ಅದು ನಮ್ಮೆಲ್ಲರ ಕರ್ತವ್ಯ
I dont mean to be so offtopic but does someone know a way to log back into an instagram account??
I was dumb forgot the password. I appreciate any tricks you can give me.
ಇಂತವರಿಗೆ ಸಹಾಯ ಮಾಡ್ರಿ ರೀ..
ಅಮಾಯಕ ಡ್ರೈವರ್ ಈ ವ್ಯಕ್ತಿಗೆ ಮೊದಲು ನ್ಯಾಯ ಕೊಡಿಸಿ
ಬಹಳ ಅನ್ಯಾಯ ಮೊದಲು ಅವರಿಗೆ ನ್ಯಾಯ ಕೊಡಿಸಿ
ಸರ್ ದಯವಿಟ್ಟು ಸಾರಿಗೆ ನೌಕರರನ್ನು ಪರಮನೆಂಟ್ ಮಾಡಿ ಪಾಪ ಅವರಿಗೂ ಎಲ್ಲಾ ತರಹದ ಸೌಲಭ್ಯಗಳು ಸಿಗಲಿ
ಈ third ಕ್ಲಾಸ್ ಅಧಿಕಾರಿಗಳಿಗೆ ಮೆಟ್ಟು ತಾಂಡು ಹೊಡಿಬೇಕು
ಮೊದಲು ಆ ಚಾಲಕನಿಗೆ ಸಂಬಳವನ್ನು ಸರಿಯಾದ ರೀತಿಯಲ್ಲಿ ಕೊಡಿಸಿ ಅದು ಟಿವಿ9 ಮಾಡಿದ ಒಂದು ಸಹಾಯ ಆಗುತ್ತದೆ ಆ ಚಾಲಕನಿಗೆ
4000 ಸಂಬಳ ಅನ್ನೊದು ಸುಳ್ಳು ಸುದ್ದಿ ಅಯೆಪ್ಪ 4000 ಸಾವಿರ ಅಂತ್ಕ್ ಪ್ರೂವ್ ಮಡಿದ್ರೆ ನಾನು 1 ಲಕ್ಷ ಕೊಡ್ತೀನಿ ಇಲ್ಲ ಅಂದ್ರೆ ಆಯಪ್ಪ ನನಗೆ 1 ಲಕ್ಷ ಕೊಡುತ್ತಾರ ? ಇದು ಒಪೆನ್ ಚಾಲೆಂಜ್ ಯಾರಿಗಾದ್ರು ದಮ್ಮಿದ್ರೆ ನನ್ನ ಚಾಲೆಂಜ್ ಸ್ವೀಕರಿಸಿ .....?
@@NK-li8py 4000 alla 9000
ಇದು ಅನ್ಯಾಯ 10 ವರ್ಷದಿಂದ ಸಂಬಳ ಹೆಚ್ಚಿಸದೆ ಇರುವುದು ಸರಿಯಲ್ಲ.ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡು ಮಾನಪ್ಪನರಿಗೆ ಮಾನವಾಗಿ ಬದುಕಲು ಸಹಕರಿಸಬೇಕು
ಲಂಚ ಕೊಟ್ಟು ಕೆಲಸ ಮಾಡಿಸಿಕೊ , ಲಂಚ ಕೊಡಲಿಲ್ಲ ಅಂದರೆ ಇನ್ನೂ 10 trainee ನೇ 😎😎😎
Tv9 ಇದನ್ನು ಲೈವ್ ಪ್ರೋಗ್ರಾಮ್ ಮಾಡಿ ಅವರನ್ನು ಕರೆಸಿ mathadisi
Paapa ivrige payment jasti agbeku
ಅವರ ಪೇಮೆಂಟ್ ಎಷ್ಟು ಅಂದು ಕೊಂಡಿದ್ದಿರ ಕಡಿಮೆ ಅಂದುಕೊಂಡರೆ ನೀವು ಮೂರ್ಖರಾಗುತ್ತಿರ , 10 ವರ್ಷ ಕೆಲಸ ಮಾಡಿದ್ದಾನೆ ಎಂದರೆ 30 + ಬರುತ್ತದೆ
@@mruthyunjaysomappamadar540ಗಂಡು ಬೋಳಿ ಮಗನೇ ಊರು ಮಿಂಡ್ರಿಗೆ ಉಟ್ಟಿದವನೆ ಯಾರಿಗೋ ಗೊತ್ತಿಲ್ಲ ಅನ್ನುತಿರುವದು, ನಮ್ಮ ಅಣ್ಣ ಕೂಡ 8 ವರ್ಷ ಸರ್ವಿಸ್ , ನಿಂಕನ್ ಸರಿಯಾಗಿ ಬರೆಯೋ
10years aadru innu trainee'na . Yappa KSRTC MD and savadi en kelsa maadtiro maraya. Innu swalpa varshdalli bus and Lorry'ge driver'e sigalla yaaru ee job kade bartilla . Mundond dina driver's'ge esthu demand barutte nodi
ದುಃಖ ಆಗುತ್ತೆ, ಇಂತವರ ಸ್ಥಿತಿ ನೋಡುದ್ರೆ !😑
Neevu Great sir .... 4000 alli yaradu family maintain madthidira...... salute to u
I am support Chandra Shekhar Kodihalli sir Avarige
ಸರ್ ಬಾರಿ ಬೇಜಾರ್ ಹಾಗ್ತಿದೆ ನಮ್ಮ ಅಧಿಕಾರಿಗಳು ರಾಜಕಾರಣಿಗಳು ಏನು ಮಾಡ್ತಾ ಇಧಾರೆ
Only 4000/- Salary??? Then why u need KSRTC JOB???
Very nicely promoted. 4000 pm. even municipal sweeping person will get moor than 8000-10000
He telling true false here they will get good salary
TV ಯವರು ಸುಳ್ಳು ಸುದ್ದಿ ಹಬ್ಬಿಸುತ್ತುದ್ದಾರೆ ಮೊದಲು TV ಯವರಿಗೆ ಗೆ ಮೆಟ್ಟಲ್ಲಿ ಒಡೀಬೇಕು .......
4000 ಸಂಬಳ ಅನ್ನೊದೆಲ್ಲ ಸುಳ್ಳು ಸುದ್ದಿ ಅಯೆಪ್ಪ 4000 ಸಾವಿರ ಅಂತ್ಕ್ ಪ್ರೂವ್ ಮಡಿದ್ರೆ ನಾನು 1 ಲಕ್ಷ ಕೊಡ್ತೀನಿ ಇಲ್ಲ ಅಂದ್ರೆ ಆಯಪ್ಪ ನನಗೆ 1 ಲಕ್ಷ ಕೊಡುತ್ತಾರ ? ಇದು ಒಪೆನ್ ಚಾಲೆಂಜ್ ಯಾರಿಗಾದ್ರು ದಮ್ಮಿದ್ರೆ ನನ್ನ ಚಾಲೆಂಜ್ ಸ್ವೀಕರಿಸಿ .....?
Avru heltirodu nija 100% trainee galna 2 years gulama Tara treat madtare bandu noduddre gottagutte
@@srinivasabr388 ಅದಕ್ಕೆ ಕಾರಣ ಯಾರು ಇವರಿಗಿಂತ ಮೊದಲು ಸೇರಿದವರು
@@srinivasabr388 ಕೆಲಸ ಅಂದರೆ ಅಂಗೇ ಕೆಲಸಕ್ಕೆ ಬಂದು ಮಲಗಿ ಎದ್ದು ಹೋಗು ಎನ್ನುತ್ತಾರೆ ಏನು , ಇವಾಗ ಕೆಲಸ ಮಾಡದೆ ಇನ್ನು ಯಾವಾಗ ಮಾಡುತ್ತಾರೆ 40 ವರ್ಷ ಆದಮೇಲೆ ಬಿ ಪಿ ಶುಗರ್ 108 ಕಾಯಿಲೆ ಅಂತ ಮೆಡಿಕಲ್ ಲೀವ್ ಅದು ಇದು ಅಂತ ಪೂರ್ತಿ ಸರ್ವಿಸ್ ಕಳೆಯೊಉಲ್ವ್ , ಅವಾಗ ಇವರ ಲೀವ್ ಗಳಿಗೆ ಹೊಸಬರು ಬಲಿಯಾಗುತ್ತಾರೆ ಇದು ರೋಟೇಶನ್
Very Bad Suitation for KSRTC/BMTC/NEKRTC/NWKRTC Driver's & Conductor's Officer's look at them
Sir plz iwarage kasta artha ಮಾಡ್ಕೊಳ್ಳಿ. Plz sir ದಯವಿಟ್ಟು ಈ KSRTC ಅವರ ಕಷ್ಟ ಅರ್ಥ ಮಾಡ್ಕೊಳ್ಳಿ
Pls permanent madi ivaranna ... Saarige sachivare... Nigamada adhikarigale ivarige sahaya madi pls
Chapli li hodedu parmanent madkoli.nimmantavare beku sarige samthege. Driving with conductor job. thang god. God bless u anna.
ಬಾರಿ ಸುಳ್ಳು ಹೇಳು ಬೇಡವೋ 2ವರ್ಷ ಆದ ಮೇಲೆ ನೀನು genral ಕ್ಯಾಟಗಿರಿ ಗೆ ಸೇರಿದ್ದಾರೆ ನಿನ್ನ ಎಲ್ಲ ದಾಖಲೆ ಪತ್ರಗಳನ್ನು ಕೊಟ್ಟರೆ ಸಾಕು
ಅಥವಾ sc/st ಪಂಗಡಕ್ಕೆ ಸೇರಿದ್ದಾರೆ ಸಿಂಧು ಮಾಡಿಸಿ ಕೊಟ್ಟರೆ ಸಾಕು ಅಲ್ಲಿ ಯಾರು ಮದ್ಯ ಪ್ರವೇಶ ಬೇಕಾಗಿಲ್ಲ , ಸಂಬಳ ಕಡಿಮೆ ಇದೆ ಎಂದರೆ ನಿನಿಂದ ಏನು ದೊಡ್ಡ ತಪ್ಪು ಆಗಿರುತ್ತದೆ ಏನೇ ಆದರೂ ನಿಮ್ಮ ಬೇಸಿಕ್ ಎಲ್ಲ ಸೇರಿ 12 ರಿಂದ 14 ಇರುತ್ತದೆ , ನಿನ್ನಕಡೆ ಇಂದ ಎಲ್ಲ clear ಮಾಡಿ ಕೊಟ್ಟರೆ ನಿನಗೆ ಎಷ್ಟು ಬರಬೇಕು ಅಷ್ಟು ಒಂದೇ ಬಾರಿ ಬರುತ್ತದೆ ಸುಳ್ಳು ಹೇಳಿ ಸಿಂಪತಿ ಗಿಟ್ಟಿಸಿ ಕೊಳ್ಳಬೇಡ
Kelasadalli Dodda tappaadre spot nalli vajaa madbeku. Avanilla andre niyattina kelasagaararu saavira mandi sigtare. Avanu yava pangada yava kyatagiri aadre anu?
@@kcrajendra8491 ಅಂಗೆಲ್ಲ ವಜಾ ಮಾಡುವುದಕ್ಕೆ , ಕೊಲೆ ಬೆದರಿಕೆ , ಕೊಲೆಯತ್ನ , ಬಸ್ಸಿಗೆ ಬೆಂಕಿ ಅಚ್ಚುವುದು , ಕಲ್ಲು ಹೊಡಿಯುವುದು ಉದ್ದೇಶ ಪೂರ್ವಕವಾಗಿ ಹಾನಿ ಮೋಸ ಮಾಡಿದಾಗ ಮಾತ್ರ ಸಿದ ವಜಮಾಡಬಹುದು ಅಷ್ಟೇ
@@harshatu851 kole yatna. Bedarike. Mosa. sarvajanika swattige haani maaduvavaru criminals antavaranna kelasadinda vajaa vonde allade khuddagi sarkarave sakshi helike kottu jailinalli sajaa kodisa beku.. Matte kelasadalli kalaharana.transferge lancha. Post ge lancha. Rajakke lancha heegella hudukta hodre elakhe yalli adeshtu mandi brashtaru vajaa goltaro.
ದಯವಿಟ್ಟು ಅವರಿಗೆ ಕಡ್ಡಾಯ ಮಾಡಿ....
God bless you sir
ಪಾಪ ನೋಡ್ರಿ ನ್ಯಾಯ ಎಲ್ಲಿದೆ
TV೯ ಇವರ ನೌಕರಿ ಮಿನಿಸ್ಟರ್ ಗಮನಕ್ಕೆ ತಂದು ಪರ್ಮನೆಂಟ್ ಮಾಡಿ
ಇವರಿಗೆ ನ್ಯಾಯ ಬೇಕೇ beku
ಯಾರು ಹೇಳಿದ್ದು ನಿಮಗೆ ಎರಡು ಪಾಮಿಲಿ ಅಂತ.ರಾಜಕೀಯದವರಿಗೆ ಇಲ್ಲವಾ?
ನಿಮ್ಮ ಟಿವಿ ಯಲ್ಲಿ ಅವರ ವರದಿ ಬಂದಮೇಲೆ ಅವರ ವಜಾ ಮಾಡಿರಬಹುದು ಅಲ್ಲವೇ...ದಯವಿಟ್ಟು ಇವರ ಕಡೆ ಗಮನ ಅರಿಸಿ ಇವರಿಗೆ permanent ಆಗುವ ಆಗೆ ಮಾಡಿ..
ಕಾರಣ ಏನಿದೆ?
Minister salary kadme madi hard work madorge saryagi salary kodi😔
Pls make him permanent employee
ಪಾಪ ಗುರು.. ಏನ್ ಸಕಾ೯ರ ಗುರು...ಥು.. ಮೋದಿ ಸೋಳೆಮಗ ಬದಲಾಗ್ರೋ ಇನ್ಮೇಲಾದ್ರೂ
I like KSRTC, I strongly feel one of the best bus service in India. Drivers are best experienced and very co operating conductors.
ಅನ್ಯಾಯ
First make this employee permanent. Pay him well.
Request Govt please make him Permanent employee.
ಮಾನಪ್ಪನ ಜೀವನ ಅಯ್ಯೋ ಅನ್ಸುತ್ತೆ
Pls govt intha chalakara neravige banni pls...
No
Government workers(drivers,employees) & local workers deserve more Salary than the Ministers,ಶಾಸಕ.....
Very sad to hear such news. I wish him all the best, and Let Shree Anantha padmanabha Devaru bless him. 10Yrs Trainee and 4K salary. OMG. I wish him GoodLuck.
Uchhu adarigitti makkala sarakarakke bayaga ...................
😭😭😭😭😭 Eno helokagatillaaa .. yaaradru Olle vyakti barabeku ..aste
Hesma jaari madokku badalu dayamarana kodi hella BMTC KSRTC hella employees ge 🙏
hella alla madam adu... yella
kannada bhashe na correct agi pronounce madi pls
@@crazywhizedu14 hage esma act
Sir ivra account number tagobekittu sir yellru swalpa amount avra account number ge transfer madabahudittu ree....
Monthly 9k matrana nija na?
ಬೋಲಿ ಮಗನೇ ಪ್ರೈವೇಟ್ ಬಸ್ ಒಡ್ಸು 20000 salary kudtare.....bittu bukket yak hiditiya government ge.
Namma hanibaranu aade ide..nanu wabbu cab driver😔
Jai modie jai BJP jai BJP
Phone no idru phone pay kuda madabahudu...
idhu nijave aagiddhalli
drivergalellaa
Serkondu nimma
ahikaari HEGGANAgalanna
hidkond odhheeeri,
namma poorna
support nimgidhe.
aadhre eee Corona
samaya dhalli
janarige thondhre
kodabedi...
ತು ನಮ್ಮ ಸರಕಾರ ಕೆ
Ayo devre paapaa kandro 💔💔
This is due to privatization of govt Department.... Next Health department and police department privatization.... Ksrtc and bmtc are least concerned departments among
Sir, better to join as private driver to get
salary more than Rs 10, 000 /-
Pramote him permanent plzzz
O my God...what a cruel people's...
Government Don't have money, they need to take more MLA s.
Pakka FALSE statement.
Very sad, please higher authority solve his problem
Any one please post here the present pay scales and othere allowances, OT etc. that are given to the existing KSRTC Drivers and Conductors?
Shame on BJP government 🤦♂️🤦♂️
Shame on government
4000 Alla innu kadme kodthare baddimaklu...paapa avr heng jeevnaa madbeku.heli...
Where is Maanikibath raja....😁😁😁
Government employees best garment ladies so family happy
This is unjust.We support to Ksrtc Bmtc staffs
Kelsa bidi.
Pvt nalli kelsa Maadi.10-15 savira kodthare
ಇನ್ನು ಟ್ರೈನಿ ಯಾಕೆ
Ur great sir ,plz hike Madi evara salary na
Poor person
4000 payment tagondu 2021 ralli 2 samsaara enge madtidaare sir ivaru.
Ayyyo anstide Ivar maat kelidre plzzzzz god help him .. yak heeg madata idira ... Devare yarag helodu inta kast nodi nanage beka ee life anstide
Paapa ondh family nedsode kasta evnge promotion kodri..2 2 family nedsthavne adu official agi helkonduu
Very shame government .
Boli maklu government School teacher ge 40,000 rs salery kodtare ,
Papa drivers 100 Jana da prana avara kaiyali erute
ಅಣ್ಣ ಅವರನ್ನ ಕೇರವಿಲೇ ಬಡಿ
Paramanent madkoli plz two families issue i'llandre matte yak probationary clear agilla 4000 enukke agutte monthly manushyathva idre adikarigale paramanent madkoli niv en shasvatha Alla ha post nalli holledmadi
Government must permitted him
Throw out all ias and kas officers hire admin staff only on contract basis permanent only drivers conductors who are working in field
25 to 35 madi salary bus driver and conduct kar Govt
2 family ಯಾಕಬೇಕೊ ನಿಂಗೆ
ಟ್ರೇನಿಂಗೆ
paapa driver ivre, conductor ivre, depo nallu ivre.. 10 yrs adru just 4000pm, sambala kodorige naachike agbeku.. thu nimm janmakke.. I dono where is humanity leading to ?? Asht kashta pattu Kelsa madtha idare, esht cool agidare paapa.. imagine ondhina theeeeeera frustrate agi avru yenadru hecchu kadime madkondre, yesht novaguthe, yaar responsible ...???
Yaddi is busy watching ramesh CD.. No one helps you...
Jai modhi ji ...Jai BJP
Why these people give trouble to common people when BJP in power?
Bidri aa dharidra kelsa swantha udhyoga madri,,tea marudru saaku daily minimum 2000 dhudibohdhu,,,aa dharidra government kelsa ne beka,,,
In this India no one is happy for this government 😒
Sir daybittu ivarige nimma sahakarada mulakave prament madisir
IAS and IPS officers ge one month salary kodbedi.
Sir avra kasta nodri
Rajarni maklu dinake 4savra karch madtare... monthly full kelsa made 4savra sambala...yantha government...janre enna adru yadolle ella andre munde mane mane ge 10savre katti tax antare...
Vichitra - 10 years trainee service 9000/- salary /payment 4000 - 5000. 2 families is a separate issue. Munde vandilla vandu dina job permt agutte endo suffer madta iddane paapa
Very bad Mr. Transport minister pls see this....God ll never forgive u.
Feel pity on him.
"The worker of the world has nothing to lose, but their chains, workers of the world unite."
Papa Sir
Please tv9 evrige support madi please
BluJP avrige 4000 yav lekka, one time petrol hakustare adu janara tax money li. Thu ethics ildero sarkara
TV ಯವರು ಸುಳ್ಳು ಸುದ್ದಿ ಹಬ್ಬಿಸುತ್ತುದ್ದಾರೆ ಮೊದಲು TV ಯವರಿಗೆ ಗೆ ಮೆಟ್ಟಲ್ಲಿ ಒಡೀಬೇಕು .......
4000 ಸಂಬಳ ಅನ್ನೊದೆಲ್ಲ ಸುಳ್ಳು ಸುದ್ದಿ ಅಯೆಪ್ಪ 4000 ಸಾವಿರ ಅಂತ್ಕ್ ಪ್ರೂವ್ ಮಡಿದ್ರೆ ನಾನು 1 ಲಕ್ಷ ಕೊಡ್ತೀನಿ ಇಲ್ಲ ಅಂದ್ರೆ ಆಯಪ್ಪ ನನಗೆ 1 ಲಕ್ಷ ಕೊಡುತ್ತಾರ ? ಇದು ಒಪೆನ್ ಚಾಲೆಂಜ್ ಯಾರಿಗಾದ್ರು ದಮ್ಮಿದ್ರೆ ನನ್ನ ಚಾಲೆಂಜ್ ಸ್ವೀಕರಿಸಿ .....?
Nimma siddaraamayya Yaake sambala hechisalilla hoogali kumaara swami enu madtidda
@@NK-li8py yaru avrella, namma siddaramayya, kumaraswamy anthe en family na😂 hopeless politicians everyone's same. Looti hodi aasti maadu but ee bluJP avrdu jana nodidare how they looted covid funds, private school colleges commissions aasege opened schools. Hege private hospitals kaal hidkolodu duddu madodu. Jana bed elde sattidare corona inda alla. Next election li buddi kalisbeku ee kobbu politicians ge.
4000 papa contract basis mele irbeku avru. Neeve hogi govt challenge maadi 1 lakh sigutte
ಪ್ಲೀಸ್ ಈವರ್ಗೆ ನ್ಯಾ ಯ ಕೊಡ್ಸಿ