Ram sir very beautiful,amazing , wonderful vlog . ಇಲ್ಲಿ ನಮ್ಮ ಮಕ್ಕಳು ಒಂದು ಬಕೆಟ್ ನೀರ್ ಹತ್ತಿರ ಹೋದರೆ ಎಲ್ಲಿ ನೀರಲ್ಲಿಬಿದ್ದುಬಿಡುತ್ತಾರೆ ಅನ್ನುವ ಭಯ ಆದರೆ ಅಲ್ಲಿ ನೀರಿನ ಮೇಲೆ ಜೀವನ ಅತ್ಯದ್ಭುತ . ಇಲ್ಲಿ ನಮಗೆ ಎಷ್ಟು ದೊಡ್ಡ ಮನೆ, ಜಾಗ , ಗಾಡಿಗಳು ಇದ್ದರೂ ಸಾಕಾಗಲ್ಲ ಆದರೆ ಅಲ್ಲಿ ಊಹಿಸಲುಅಸಾಧ್ಯವಾದ ಬದುಕು. ಇಂತಹ ಅದ್ಭುತ ಜನರ ಜೀವನ ನಮಗೆ ತೋರಿಸಿ ಕೊಟ್ಟಿದ್ದಕ್ಕೆ ನಿಮಗೆ ಅನಂತ ವಂದನೆಗಳು. ನಿಮ್ಮ ಪಯಣ ಸುಖಕರವಾಗಲಿ ಹೀಗೆ ಮುಂದುವರೆಯಲಿ.keep growing ram sir .
ನಿಮ್ಮ ವಿವರಣೆ, ಮಾತುಗಾರಿಕೆ, ಹೇಳುವ ರೀತಿ ಬಹಳ ಸೊಗಸಾಗಿದೆ. ಹೀಗೆ ಮುಂದುವರಿಯಲಿ ನಿಮ್ಮ ಪ್ರಯಾಣ. ದೇವರು ನಿಮಗೆ ಆಯಸ್ಸು, ಆರೋಗ್ಯ, ತೇಜಸ್ಸು ಎಲ್ಲವನ್ನು ಕರುಣಿಸಲಿ. Dr.ಬ್ರೋ, ಫ್ಲೈಯಿಂಗ್ ಪಾಸ್ಪೋರ್ಟ್, ಹಾಗೂ ಗ್ಲೋಬಲ್ ಕನ್ನಡಿಗ ಅಭಿಮಾನಿಯಾಗಿ ಮೈಸೂರು ಜನರ ಪರವಾಗಿ ನಿಮ್ಮೆಲ್ಲರಿಗೂ ಶುಭವಾಗಲಿ. ಜೈ ಕನ್ನಡಾಂಬೆ ಜೈ ಕರ್ನಾಟಕ. 💛❤️
ಅದ್ಭುತ...❤️ ಒಂದು ಹೊಸ ಜಗತ್ತನ್ನು ತೋರಿಸಿದ್ದಕ್ಕೆ ನಿಮಗೆ ಕೋಟಿ ಧನ್ಯವಾದಗಳು ರಾಮ್ ಅಣ್ಣ.... ಇದೇ ರೀತಿ ಇನ್ನೂ ಪ್ರಪಂಚದಲ್ಲಿರುವ ಮೂಲೆ ಮೂಲೆಗಳನ್ನು ನಮ್ಮ ಕನ್ನಡಿಗರಿಗೆ ತೋರಿಸುತ್ತಲೇ ಇರಿ.. ಒಳ್ಳೆಯದಾಗಲಿ ಆಲ್ ದ ಬೆಸ್ಟ್...👍 ಇಂತಿ ನಿಮ್ಮ ಅಂಜನ್ ಕುಮಾರ್ ❤️...
Yen boss CCL li nim brother super agi adtha idare... Karnataka Buldozers.. Super Game adtha idare Pradeep Bogadi avru... Global Kannadiga Mahabala ram avrige all the best... Nim payana sukakaravagirali...👍🙏
Nimmella video galu tumba ista hage kelvandistu lines just wowww ❤😮and sir nimma brother Pradeep sir cricket 🏏 antu mindblowing 😊nivu erabekittu and nimagen annasutte avar bagge 🎉please heli
Sir nev elo reethi matra thumba esta agutte janakke ❤️👌🏻😇nang bjr adagella nem vlog videos na search madi nodtha erthini annodakintha nem maath gal na keltha erthini 😊madyadalli Kavithe gal na elthira👌🏻
ಈ ವಿಡಿಯೋ ನೋಡಿದ ಮೇಲೆ ನಮ್ಮ ದೇಶ ಅಭಿಮಾನ ಹೆಚ್ಚಿದೆ.. ನಾವ್ ಕೆಳದೇನೆ ಎಷ್ಟೊಂದು ಕೊಟ್ಟಿದೆ... Thank you ಭಾರತಾಂಬೆ ❤️ ನಾವೇ ಧನ್ಯರು... 🙏❤️ Thank u ಮಾಬ್ಲಣ್ಣಾ ❤️
🙏🥰
ಮಹಾಬಲರೆ..ನೀವು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಕಂಡ್ರಿ.ಹೀಗೆ ಮುಂದುವರಿಯಲಿ.ನಿಮ್ಮ ಕಾಂಬೋಡಿಯಾ ಪಯಣ.
🙏🥰🥰🥰
Mahabal ram THE WAY OF WATER💧
🥰🙏
Lol
ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ 🌍
❤️🙏
ಬುದ್ಧಿ ಸ್ಟ ದೇಶದ ಅದ್ಬುತ ಜೀವನ . ನಿಮ್ಮ ಪ್ರಯಾಣದ ಮಾಹಿತಿ ಅದ್ಬುತ
Super place and nim brother pradeep ccl nalli minchthidare
ನೀರಿನಲ್ಲಿ ಮನೆಯ ಉಯ್ಯಾಲೆ, ಆಕಾಶ ಚಪ್ಪರ ನೀರೇ ಅಂಗಳ. Super
ಅದ್ಭುತ ಮತ್ತು ಅಚ್ಚರಿಯ ಪ್ರಪಂಚದ ದರ್ಶನ...💛❤
Water clean eddiddre chennagirodu good concept thank u enta best place torsidakke
❤️ from bagalkot huduga..
I am JAMKHANDI
@@parashutalawar107 k bro 👍
❤️🙏🥰🥰😍
@@globalkannadiga 🙏ಮುಂದೆ ಹಿಂಗೇ ಯಶಸ್ಸಿನ ಪಯಣ ನಿಮ್ಮದಾಗಲಿ.. Tribes video madi bro ನಿಮ್ಮ ಕನಸ್ಸು ನನಸಾಗಲಿ 💛❤️
Ram sir very beautiful,amazing , wonderful vlog . ಇಲ್ಲಿ ನಮ್ಮ ಮಕ್ಕಳು ಒಂದು ಬಕೆಟ್ ನೀರ್ ಹತ್ತಿರ ಹೋದರೆ ಎಲ್ಲಿ ನೀರಲ್ಲಿಬಿದ್ದುಬಿಡುತ್ತಾರೆ ಅನ್ನುವ ಭಯ ಆದರೆ ಅಲ್ಲಿ ನೀರಿನ ಮೇಲೆ ಜೀವನ ಅತ್ಯದ್ಭುತ . ಇಲ್ಲಿ ನಮಗೆ ಎಷ್ಟು ದೊಡ್ಡ ಮನೆ, ಜಾಗ , ಗಾಡಿಗಳು ಇದ್ದರೂ ಸಾಕಾಗಲ್ಲ ಆದರೆ ಅಲ್ಲಿ ಊಹಿಸಲುಅಸಾಧ್ಯವಾದ ಬದುಕು. ಇಂತಹ ಅದ್ಭುತ ಜನರ ಜೀವನ ನಮಗೆ ತೋರಿಸಿ ಕೊಟ್ಟಿದ್ದಕ್ಕೆ ನಿಮಗೆ ಅನಂತ ವಂದನೆಗಳು. ನಿಮ್ಮ ಪಯಣ ಸುಖಕರವಾಗಲಿ ಹೀಗೆ ಮುಂದುವರೆಯಲಿ.keep growing ram sir .
ಧನ್ಯವಾದಗಳು ಉತ್ತಮ ಮಾತುಗಳಿಗೆ
Thumba olle culture idee alli yar adru bandre yaddu ninthu namaskara madodu hoguvaga saha
It's mind blowing bommm bommm....
ನಿಮ್ಮ ವಿವರಣೆ, ಮಾತುಗಾರಿಕೆ, ಹೇಳುವ ರೀತಿ ಬಹಳ ಸೊಗಸಾಗಿದೆ. ಹೀಗೆ ಮುಂದುವರಿಯಲಿ ನಿಮ್ಮ ಪ್ರಯಾಣ. ದೇವರು ನಿಮಗೆ ಆಯಸ್ಸು, ಆರೋಗ್ಯ, ತೇಜಸ್ಸು ಎಲ್ಲವನ್ನು ಕರುಣಿಸಲಿ. Dr.ಬ್ರೋ, ಫ್ಲೈಯಿಂಗ್ ಪಾಸ್ಪೋರ್ಟ್, ಹಾಗೂ ಗ್ಲೋಬಲ್ ಕನ್ನಡಿಗ ಅಭಿಮಾನಿಯಾಗಿ ಮೈಸೂರು ಜನರ ಪರವಾಗಿ ನಿಮ್ಮೆಲ್ಲರಿಗೂ ಶುಭವಾಗಲಿ. ಜೈ ಕನ್ನಡಾಂಬೆ ಜೈ ಕರ್ನಾಟಕ. 💛❤️
ಪ್ರೀತಿಯ ಧನ್ಯವಾದಗಳು 🙏🥰
@@globalkannadiga ರಾಮ್ ಅಣ್ಣ 🙏😎❤️
ವಿಭಿನ್ನ ಸಂಚಿಕೆ, ವಿಶೇಷ ಧನ್ಯವಾದಗಳು ರಾಮ್ ರವರಿಗೆ.
ಧನ್ಯವಾದಗಳು 😍
ಅದ್ಭುತ...❤️ ಒಂದು ಹೊಸ ಜಗತ್ತನ್ನು ತೋರಿಸಿದ್ದಕ್ಕೆ ನಿಮಗೆ ಕೋಟಿ ಧನ್ಯವಾದಗಳು ರಾಮ್ ಅಣ್ಣ.... ಇದೇ ರೀತಿ ಇನ್ನೂ ಪ್ರಪಂಚದಲ್ಲಿರುವ ಮೂಲೆ ಮೂಲೆಗಳನ್ನು ನಮ್ಮ ಕನ್ನಡಿಗರಿಗೆ ತೋರಿಸುತ್ತಲೇ ಇರಿ.. ಒಳ್ಳೆಯದಾಗಲಿ ಆಲ್ ದ ಬೆಸ್ಟ್...👍 ಇಂತಿ ನಿಮ್ಮ ಅಂಜನ್ ಕುಮಾರ್ ❤️...
ಧನ್ಯವಾದಗಳು
Jaga darsana same gorum
Love guru,thnkqu
ನಿಜ ಹೇಳಬೇಕೆಂದರೆ nature is very beautiful ❤️ಅ ನೀರಿನ ಮೇಲೆ ಮನೆ ತುಂಬಾ ಚೆನ್ನಾಗಿದೆ ಅಂದ್ರೆ ಬದುಕು ತುಂಬಾ ಕಷ್ಟ
Very beautiful jerny in combodia floating village
❤️💙
In between alli baro ha neema Kavithe beautiful brother ❤️
❤️🙏
ಅದ್ಬುತ ಸರ್ ಜೈ ಕನ್ನಡಾಂಬೆ 💛❤️
🥰🙏
jeevna ne neeren mele ero gulle thara alva sir !!..
Much love to u from Kundapura sir . 😍
ನಿಜ 🥰
ನಿಮ್ಮ ಎಲ್ಲಾ ವಿಡಿಯೋ ನೋಡಿದ್ದಾನೆ ಸೂಪರ್ ❤️❤️❤️
🥰🥰
Yen boss CCL li nim brother super agi adtha idare... Karnataka Buldozers.. Super Game adtha idare Pradeep Bogadi avru... Global Kannadiga Mahabala ram avrige all the best... Nim payana sukakaravagirali...👍🙏
❤️🙏
❤️ ಮಂಗಳೂರು, ಅತ್ಯಅದ್ಭುತ ವಿಡಿಯೋ.
❤️
😲Wow🤩😍😲😲
Special vlog❤🤩🤩
Love❤🤩🤩🤩🤩
From❤🤩❤🤩 Chitradurga🤩❤🤩❤
Thank u guru 🙏🙌✨️🤗
Lots of love to you toooo
Nanu shravanabelagoladavanu. Happy journey ❤️
❤️❤️
ಖುಷಿ ಅಯ್ತು ಕೇಳಿ
I Big fan of you ❤️
ಸೂಪರ್ ಬಲರಾಮ ಅಣ್ಣ❤❤❤❤❤❤🚩🚩🚩🚩❤❤❤❤❤ಜೈ ಕರ್ನಾಟಕ ಮಾತೆ💛❤
Interesting vlog.... ❤️
ಎಲ್ಲಾ ಕನ್ನಡ ಯು ಟ್ಯೂಬರ್ 's ಗಳಿಗೆ ಶುಭವಾಗಲಿ.....
🥰😍
Chennagide bro👌💥
❤️
@@globalkannadiga ❤️
Hi geleya tq for showing 🌎🌎🌎 to us. ....
🤩😍
Ugadi ge vapas India bartira atva ilva ....
I love ur vlog sir👌👍🙏❤️❤️❤️
Sir big fan and you are my role model
🙏
Matte Banda Nanna Hearo love you brother God bless you 🙏
🥰😍🙏
Great youtuber brother God bless you ❤️💛🔥🚩
Super anna ivattu pradeep avru 50 madidru kb reach to semi final jai karnataka mate
I loved this place ♥️
❤️❤️❤️
Hi raam happy to see you❤❤
❤️❤️❤️❤️❤️❤️❤️❤️
Super sir nivu
🤩🤩🤩
I am proud of my country sir
Nimmella video galu tumba ista hage kelvandistu lines just wowww ❤😮and sir nimma brother Pradeep sir cricket 🏏 antu mindblowing 😊nivu erabekittu and nimagen annasutte avar bagge 🎉please heli
❤️❤️
ಧನ್ಯವಾದಗಳು
Bro good content😊
Thanks shashank.. friends ella channel ge subscribe madkolokke heli
Ok anna 😍
Super sir.
❤️💙
you are the best
❤️
Nodi alliruva school makkala yare barali eddu ninthu gowrava kododu 👌
🙏🥰
Super Brother
❤️
Love you❤ brother
❤️❤️❤️
I love u bro ಕನ್ನಡಿಗ...❤️
🥰😍
Neevu mathado shaili nange tumba ishta anna
🤩
👌👌👌ವಿಡಿಯೋ ಅಣ್ಣ
😍😍😍
God bless you kannadaga
❤️
Bro nim voice super Love from belagavi ❤️
ಧನ್ಯವಾದಗಳು
❤️🥰
super sir
❤️❤️
Missing you in CCL
Nice
Hi ramu were r u now
ಜಗತ್ ಕನ್ನಡಿಗ.👌👌👌👏👏👏
❤️💙
Advance Happy Ugadi
❤️
Super Anna 💗chana kitera Anna
Nanu chennagideeni harish..neevu
ಅಣ್ಣ ಭಾಗ-೨ ಬೇಗ ಅಪ್ಲೋಡ್ ಮಾಡಿ ಕಾಯ್ತಾ ಇರ್ತೇವೆ.....❤️
Supper kavana bro
🙏❤️
Super ಅಣ್ಣ
🤩
Sir... 🙏🙏🙏🙏🙏🙏
🙏🥰
Super lam waiting your volg anna 🇮🇳
❤️🙏
Amazing Voice broo
🙏🥰🥰
Nice video bro ❤
Salam GK👏🙏
🤩🤩🤩
Nima payana huge munduvareyali
Super video bro ❤️
🥰
Ram sir😍
🥰
Anna is that you who acted in vikrant rona ....💛❤️from ಹೊಸಪೇಟೆ
❤️❤️
Sir nev elo reethi matra thumba esta agutte janakke ❤️👌🏻😇nang bjr adagella nem vlog videos na search madi nodtha erthini annodakintha nem maath gal na keltha erthini 😊madyadalli Kavithe gal na elthira👌🏻
🙏🥰🥰
A Hudugru Ge Parle G Kottu Barbekithu Bro
🤩🤩🤩
So beautiful place 💖
❤️💙💜💖
ಅಲ್ವಾ
En anna nim voice. Super
💪🤩
Super 👌👌
❤️💙💜
❤️ from kalaburagi my name is nagaraj udgi and all the best for your future
😇
Bro ❤️
Nimma kavite ge Nanu fidda. Anna
❤️
ವಿಡಿಯೋ 👌🏻ಫೋಟೋ 😔
🤩
Anna I am big fan of ur voice when u say kavithe😍😍❤
❤️💙💜💖
❤️❤️❤️❤️
❤️
❤️❤️❤️❤️❤️❤️
ನಮಸ್ಕಾರ ಅಣ್ಣ
🙏🥰
Bro, What about drinking water, electricity & septic tank facilities in this area.
adana neevu hodaga nodi Kantha bittideeni Prasad
Anna banglore ge baro plan en ilva 😁😁
❤️💙💜💖
Male galadalli mulagi hogalwa Ella mane hospital ellanu🤔🤔🤔
Bheti needi omme gottagatte
ರಾಮ್ ತೆಲುಗು ಯುಟೂಬ್ ಟ್ರಾವೆಲ್ರ್ಸ್ ಈ ಊರು ತೋರಿಸಿದ್ದಾರೆ ಆದರೆ ನಿಮ್ಮಷ್ಟು ಸುಂದರವಾಗಿ narration ಮಾಡಲಿಲ್ಲ
ಧನ್ಯವಾದಗಳು 🥰🥰 ಎಲ್ಲರದ್ದೂ ಅವರವರದೇ ಶೈಲಿ
ನೀರಿನ ಮೇಲೆ ಜೀವನ ತುಂಬಾ ಕಷ್ಟ. ಅವರ ಕಷ್ಟ ಅವರಿಗೆ ಗೊತ್ತು.
❤️❤️
Well come back brother AND Bro will u be there in CCL finals?
🤩😍
Annayaa
❤️
Bro ❤🔥
🙏🥰
Super anna 😍
🤩
Hi gundu brother 😃
😍😍
Olle content tagond banni
Artha aglilla
ಎನ್ ಅದೃಷ್ಟ ಗುರು 🤔
❤️🥰
Hiiiiiiiii ....
❤️
Hi boss 😇😍😘
🤩🤩🤩
Suppppperrrrrrrrr
❤️
You were at Iran, where are you now
❤️💙💜
I view bro
❤️
Uta aytha anna
❤️