ಅಕ್ಕ ನಿಮ್ಮ ಆದ್ಯಾತ್ಮ ಸಾಧನೆಗೆ ನನ್ನ ಹೃದಯ ಪೂರ್ವಕ ನಮಸ್ಕಾರಗಳು. ನಾನೆ ರಾಮ ಅಂತ ಯಾರು ಹೇಳಲಿಲ್ಲ ಅಂದ್ರಲ್ಲ ಅದಕ್ಕಾಗಿ ಮಾತ್ರ ಹೇಳುತ್ತಾ ಇದ್ದೀನಿ ಅದುನ್ನ ಬಿಟ್ರೆ ಚರ್ಚೆ ಮಾಡೋ ಉದ್ದೇಶ ನನ್ನದಲ್ಲ. ಆದರೆ ಶ್ರೀ ರಾಮಕೃಷ್ಣರು ತಮ್ಮ ಅಂತ್ಯದ ದಿನಗಳಲ್ಲಿ ವಿವೇಕಾನಂದರಿಗೆ ಹೇಳಿದ ಮಾತು. ನರೇನ್ ಯಾರು ಹಿಂದೆ ರಾಮನಾಗಿ ಹುಟ್ಟಿದನೋ, ಕೃಷ್ಣನಾಗಿ ಹುಟ್ಟಿದನೂ, ಅವರೇ ಈ ರಾಮಕೃಷ್ಣನಾಗಿ ಇಲ್ಲೇ ಇರುವನು ಎಂದು ಹೇಳಿದರು. ನನಗೆ ತಿಳಿದ ಹಾಗೆ ಹೇಳಿದೀನಿ ತಪ್ಪಿದ್ದರೆ ಕ್ಷಮಿಸಿ ನಿಮ್ಮನ್ನು ಪ್ರಶ್ನೆ ಮಾಡೋ ಆ ನೈತಿಕತೆ ನನಗೆ ಇಲ್ಲ.
ರಾಷ್ಟ್ರವು ಬಲಶಾಲಿಯಾಗುವುದು ಸಣ್ಣ ಪುಟ್ಟ ವಿಚಾರಗಳನ್ನುಲ್ಲ ದೂಡ್ಡ ದೂಡ್ಡ ವ್ಯಕ್ತಿಗಳಿಂದಲ್ಲ, ಆದರೆ ದೂಡ್ಡ ದೂಡ್ಡ ವಿಚಾರಗಳನ್ನುಲ್ಲ ಸಣ್ಣ ಸಣ್ಣ ವ್ಯಕ್ತಿಗಳಿಂದ. ಸ್ವಾಮಿ ರಾಮತೀರ್ಥ
ಸೊಗಸಾಗಿದೆ, ಸ್ವಾಮಿ ವಿವೇಕಾನಂದರಂತೆ ಸ್ವಾಮಿ ರಾಮತೀರ್ಥರೂ ಅದ್ಭುತ ವೇದಾಂತಿ, ಅವರ ಪ್ರಾಕ್ಟಿಕಲ್ ವೇದಾಂತ ಜಗತ್ತನ್ನು ಒಂದಲ್ಲಾ ಒಂದು ದಿನ ಆವರಿಸುತ್ತದೆ.
ನಿಮಗೂ 🎉 ವಂದನೆ
ಶ್ರೀ ರಾಮತೀರ್ಥ ರಿಗೂ 🎉 ನಮಸ್ಕಾರ ಗಳು
ಅತ್ಯದ್ಭುತ ಸ್ವಾಮಿ rama ತೀರ sarojamurthy
Thank you very much Amma for your excellent speech on Shri Ramatheertha.
Jamkhandi.
ಇವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಹೇಳಿದ್ದೀರಿ ತುಂಬಾ ಧನ್ಯವಾದಗಳು ಮೇಡಂ 😊❤🙏
ಭಾವನೆಗಳನ್ನು ಬುದ್ಧಿಯ ಹತೋಟಿಯಲ್ಲಿರಿಸಿ ಬದುಕುವುದೇ ಅಧ್ಯಾತ್ಮ ಜೀವನ
💯💯
ಭಾರಿ ಸೂಪರ್ 🎉🎉🎉🙏🙏🙏🙏🙏
🙏🙏🙏🙏🙏 ಮಾತೃ ದೇವೋ ಭವ 🌹🌹🌹
☘️🌿💐🍀🌿☘️
Neevu vishaya mandisuva Tara sada AkarshaNiya ....Dhanyavada Poorvaka Abhinadane
Ennalli dukhavilla
Enninda Dukhavilla
Naanu Shatruvalla
Enage ShatrugaLilla
Kevala satya Kevala jnana
Kevalanandanu naanu
Ade Naanu Ade naanu
🌸 Swamy Rama
ಅಕ್ಕ ನಿಮ್ಮ ಆದ್ಯಾತ್ಮ ಸಾಧನೆಗೆ ನನ್ನ ಹೃದಯ ಪೂರ್ವಕ ನಮಸ್ಕಾರಗಳು. ನಾನೆ ರಾಮ ಅಂತ ಯಾರು ಹೇಳಲಿಲ್ಲ ಅಂದ್ರಲ್ಲ ಅದಕ್ಕಾಗಿ ಮಾತ್ರ ಹೇಳುತ್ತಾ ಇದ್ದೀನಿ ಅದುನ್ನ ಬಿಟ್ರೆ ಚರ್ಚೆ ಮಾಡೋ ಉದ್ದೇಶ ನನ್ನದಲ್ಲ. ಆದರೆ ಶ್ರೀ ರಾಮಕೃಷ್ಣರು ತಮ್ಮ ಅಂತ್ಯದ ದಿನಗಳಲ್ಲಿ ವಿವೇಕಾನಂದರಿಗೆ ಹೇಳಿದ ಮಾತು. ನರೇನ್ ಯಾರು ಹಿಂದೆ ರಾಮನಾಗಿ ಹುಟ್ಟಿದನೋ, ಕೃಷ್ಣನಾಗಿ ಹುಟ್ಟಿದನೂ, ಅವರೇ ಈ ರಾಮಕೃಷ್ಣನಾಗಿ ಇಲ್ಲೇ ಇರುವನು ಎಂದು ಹೇಳಿದರು. ನನಗೆ ತಿಳಿದ ಹಾಗೆ ಹೇಳಿದೀನಿ ತಪ್ಪಿದ್ದರೆ ಕ್ಷಮಿಸಿ ನಿಮ್ಮನ್ನು ಪ್ರಶ್ನೆ ಮಾಡೋ ಆ ನೈತಿಕತೆ ನನಗೆ ಇಲ್ಲ.
ಮನಮುಟ್ಟುವಂತೆ ಮಾತನಾಡಿದ್ದೀರಿ , ನಮೋ ನಮಃ
🙏🙏🙏🙏🙏
🙏🏻 .
🙏Namaste🙏
Amma namaste 🙏🙏💐
Namaskara Veenakka.
Gurugalige panchanga namaskaragalu
🙏🙏🙏🙏🙏🙏🙏🙏🙏🙏🌹🌹🌹
🙏👌👌😊
🙏🙏🙏💐
Jai veenakha
🙏🙏🙏🙏🙏🙏
🙏🌹🌹🌹🙏
Namaste akka
🙏🏼💐
ರಾಷ್ಟ್ರವು ಬಲಶಾಲಿಯಾಗುವುದು ಸಣ್ಣ ಪುಟ್ಟ ವಿಚಾರಗಳನ್ನುಲ್ಲ ದೂಡ್ಡ ದೂಡ್ಡ ವ್ಯಕ್ತಿಗಳಿಂದಲ್ಲ, ಆದರೆ ದೂಡ್ಡ ದೂಡ್ಡ ವಿಚಾರಗಳನ್ನುಲ್ಲ ಸಣ್ಣ ಸಣ್ಣ ವ್ಯಕ್ತಿಗಳಿಂದ. ಸ್ವಾಮಿ ರಾಮತೀರ್ಥ
ಶ್ರೀ ರಾಮ ತೀರ್ಥರ ಪುಸ್ತಕ ಅತ್ಯದ್ಭುತ
You are great ma but I feel dangerous to Hindu ism in future by islam or by Christ
Whether Hindu realign will exist in future 😢