Jeeva Hoovagide Bhaava Jenaagidhe - Dr Rajkumar Top 10 Songs Jukebox | Vol -2|Rajkuamr Old Songs

Поделиться
HTML-код
  • Опубликовано: 19 окт 2024

Комментарии • 37

  • @krishnamurthymurthy1790
    @krishnamurthymurthy1790 4 месяца назад +2

    Super song happy

  • @gajananshanbhag383
    @gajananshanbhag383 Год назад +6

    ಸುಮಾರು 1975 ರಿಂದ 1990 ರ ಅವಧಿಯಲ್ಲಿ ತೆರೆಕಂಡ ಹೆಚ್ಚು-ಕಡಿಮೆ ಎಲ್ಲಾ ಕನ್ನಡ ಚಿತ್ರಗಳ ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದವು. ಅವುಗಳನ್ನು ಈಗಲೂ ನಾನು ನೆನಪಿಸಿಕೊಳ್ಳುತ್ತೇನೆ👍👍👍👍👍👍👍

    • @janardhanacharg7619
      @janardhanacharg7619 Год назад

      ಡಾ:ರಾಜಕುಮಾರ ರವರಎಲ್ಲಹಾಡುಗಳು.ಸೂಪರ್

  • @MurthyOV-eo5eq
    @MurthyOV-eo5eq Год назад

    ❤❤❤

  • @chakrapani87
    @chakrapani87 2 года назад +9

    ಉತ್ತಮ ಗೀತೆಗಳ ಸಂಗ್ರಹ

  • @veereshangadi2069
    @veereshangadi2069 Год назад +1

    👌👌ಸಾಂಗ್ಸ್ 🌹💐🙏🏻🙏🏻

  • @subhasumadi5894
    @subhasumadi5894 Год назад +3

    Super songs to make man areal human being.

  • @ayeshaayesha9892
    @ayeshaayesha9892 Год назад +2

    ಅಣ್ಣಾ ಸುಪರ್ 👌 ಕನ್ನಡ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

  • @rajivkrishna8287
    @rajivkrishna8287 2 года назад +10

    💐 ಡಾಕ್ಟರ್ ರಾಜಕುಮಾರ್ ಅವರ ಸುಮಧುರ ಗಾಯನ.. ಮನಕ್ಕೆ ಸಹಜವಾಗಿರುತ್ತದೆ.. ಮಗುವಿನಂತೆ ಮೃದುವಾಗಿರುತ್ತದೆ... 🙂

  • @prakshpraka9158
    @prakshpraka9158 2 года назад +10

    ಗಾನ ಗಂಧರ್ವ ಪದ್ಮಭೂಷಣ
    ಡಾ||ರಾಜ್ ಕುಮಾರ್ ಗೆ ಜೈ....

  • @prashanthpoojary471
    @prashanthpoojary471 Год назад

    ಗಾನ ಕೋಗಿಲೆ ಗಾನ ಗಂಧರ್ವ Dr ರಾಜ್ ಕುಮಾರ್

  • @jpmartialartsacademyr1410
    @jpmartialartsacademyr1410 Год назад +2

    Unforgettable songs

  • @ಅಣ್ಣಾವ್ರಕುಟುಂಬ

    ಅಣ್ಣಾವ್ರ ❤️❤️❤️❤️

  • @rekhab5528
    @rekhab5528 Год назад +7

    Super collection

  • @momsrecipe.1381
    @momsrecipe.1381 Год назад +2

    Evergreen songs nice

  • @gurubasappamagal4657
    @gurubasappamagal4657 2 года назад +2

    ಕನ್ನಡದ ವರನಟ,

  • @rakshucreation1987
    @rakshucreation1987 2 года назад +2

    Evergreen songs ,

  • @mohanbammigatti4015
    @mohanbammigatti4015 Год назад +2

    ಸುಮಾರು 1975 ರಿಂದ 1990 ರ ಅವಧಿಯಲ್ಲಿ ತೆರೆಕಂಡ ಹೆಚ್ಚು-ಕಡಿಮೆ ಎಲ್ಲಾ ಕನ್ನಡ ಚಿತ್ರಗಳ ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದವು. ಅವುಗಳನ್ನು ಈಗಲೂ ನಾನು ನೆನಪಿಸಿಕೊಳ್ಳುತ್ತೇನೆ. ಸುಮಾರು 1991-92ರ ನಂತರ ಕೇವಲ ಕೆಲವೇ ಚಿತ್ರಗಳ ಹಾಡುಗಳು ಮಾತ್ರ ನೆನಪಿನಲ್ಲಿ ಉಳಿದಿವೆ.
    ಸುಮಾರು 1975ರ ನಂತರ ಡಾ. ರಾಜಕುಮಾರ್ ರವರ ಎಲ್ಲಾ ಹಾಡುಗಳು ತುಂಬಾ ತುಂಬಾ ಚೆನ್ನಾಗಿ ಬಂದಿವೆ.
    ಅದಾದ ಮೇಲೆ ನಾನು ಸಿನಿಮಾಗಳನ್ನು ನೋಡಿದ್ದು ಕೇವಲ ಬೆರಳೆಣಿಕೆಯಷ್ಟು.

    • @Ppk3001
      @Ppk3001 Год назад

      ಎಲ್ಲರೂ ನಿಮ್ಮಂತೆಯೇ ತಮ್ಮ ಬಾಲ್ಯದ, ಹದಿಹರೆಯದಲ್ಲಿ ಕೇಳಿದ ಹಾಡುಗಳನ್ನು ಇಷ್ಟ ಪಡುತ್ತಾರೆ. ವಯಸ್ಸಾದಂತೆ ಹೊಸ ಹಾಡುಗಳು ಇಷ್ಟವಾಗುವುದು ಕಷ್ಟ..

  • @satishsatish9347
    @satishsatish9347 Год назад

    Super

  • @gopisubramani7446
    @gopisubramani7446 Год назад +1

    So happy 😊

  • @chandappachalvadi8293
    @chandappachalvadi8293 2 года назад +2

    In

  • @aeegskghalli
    @aeegskghalli Год назад

    Super song 🤚

  • @usus2572
    @usus2572 2 года назад +12

    Raj 👌🏻👌🏻👌🏻👌🏻👌🏻

  • @pradigowda5849
    @pradigowda5849 2 года назад +6

    Raj forever ❣️✨🌍

  • @MrTennispie
    @MrTennispie Год назад +2

    Raj Kumar/ is for ever 💓

  • @indreshindresh5699
    @indreshindresh5699 2 года назад +1

    Bvc

  • @sr.srinivasramdas9231
    @sr.srinivasramdas9231 Год назад

    My favourite song