ಏನಾದರೂ ಬಿಸಿಯಾಗಿ ತಿನ್ನಬೇಕು ಅಂದ್ರೆ ಖಂಡಿತ ಹೆಸರು ಕಾಳು ಕಿಚಡಿ ಮಾಡಿ ನೋಡಿ I Daal khichdi making

Поделиться
HTML-код
  • Опубликовано: 18 окт 2024
  • #bhagyatvrecipes #bhagyatv #bhagyatvkannada #khichdi #khichadirecipe
    ಹೆಸರುಕಾಳಿನ ಕಿಚಡಿ ಮಾಡುವ ವಿಧಾನ I How to make khichdi recipe
    mysunpure.in/
    ಹೆಸರುಕಾಳಿನ ಕಿಚಡಿ ಮಾಡಲು ಬೇಕಾದ ಪದಾರ್ಥಗಳು
    ಹೆಸರು ಕಾಳು ಅರ್ಧ ಕಪ್
    ಅಕ್ಕಿ 1 ಕಪ್
    ಈರುಳ್ಳಿ 1
    ಟೊಮೊಟೊ ಹಣ್ಣು 2
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಕರಿಬೇವಿನ ಸೊಪ್ಪು ಸ್ವಲ್ಪ
    ಹಸಿಮೆಣಸಿನಕಾಯಿ 2
    ಒಣಮೆಣಸಿನಕಾಯಿ 2
    ಎಣ್ಣೆ 2 ಟೇಬಲ್ ಸ್ಪೂನ್
    ತುಪ್ಪ 1 ಟೇಬಲ್ ಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೀ ಸ್ಪೂನ್
    ಸಾಸಿವೆ ಸ್ವಲ್ಪ
    ಜೀರಿಗೆ ಸ್ವಲ್ಪ
    ಇಂಗು ಚಿಟಿಕೆಯಷ್ಟು
    ಸಾರಿನ ಪುಡಿ 1 ಟೀ ಸ್ಪೂನ್
    ಅಚ್ಚಕಾರದ ಪುಡಿ 1 ಟೀ ಸ್ಪೂನ್
    ದನಿಯ ಪುಡಿ 1 ಟೀ ಸ್ಪೂನ್
    ಅರಿಶಿನದ ಪುಡಿ ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

Комментарии • 17