🙏🏽ಪ್ರೀತಿಯ ಅನಂತ ನಮಸ್ಕಾರಗಳು. ನನ್ನ ಹೆಸರು ವೀಣಾ, ಗಿರಿನಗರ ಬೆಂಗಳೂರುನಿಂದ. ವಿಷ್ಣು ಸಹಸ್ರನಾಮ ಮೆಡಿಟೇಶನ್ ಮುಗಿಸಿಕೊಂಡು ಯು ಟ್ಯೂಬ್ನಲ್ಲಿ ಇದರ ಅರ್ಥವನ್ನು ಹುಡುಕುತ್ತಿದ್ದೆ ಆಗ ನಿಮ್ಮ ವಿಡಿಯೋ ಕಾಣಿಸಿತು. ಸುಲಭವಾಗಿ ಕಲಿಯಬಹುದು ಎಂದು ನೋಡಿದೆ. ಈಗಲೇ ಶುರುಮಾಡಿದೆ. ನಿದಾನವಾಗಿ, ಸುಲಭವಾಗಿ ಹೇಳಿಕೊಡುತ್ತಿದ್ದೀರಿ. ಅನಂತ ಧನ್ಯವಾದಗಳು ವಿಷ್ಣುವಿನ ಅನುಗ್ರಹವಿತ್ತು ಅನಿಸುತ್ತೆ ನೀನು ಕಲಿ ಎಂದು. ಹೃದಯಪೂರ್ವಕ ಧನ್ಯವಾದಗಳು ಮತ್ತು ನಮಸ್ಕಾರಗಳು. 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽😊
ನಮಸ್ತೆ...! ಮೇಡಂ...! ಪಾರಾಯಣ ತುಂಬಾ ಚೆನ್ನಾಗಿದೆ...! ಪಠ್ಯವನ್ನು ಪ್ರಕಟಿಸಿದರೆ ನಮ್ಮ ಬಳಿ ಇರುವ ಪುಸ್ತಕದಲ್ಲಿ ಇರುವ ಕೆಲವು ತಪ್ಪು ಗಳನ್ನು ತಿದ್ದುಪಡಿ ಮಾಡಿ ಕೊಳ್ಳಲು ಅನುಕೂಲ ವಾಗುತ್ತದೆ. ಧನ್ಯವಾದಗಳು. ಶುಭವಾಗಲಿ.
ತುಂಬಾ ಚೆನ್ನಾಗಿ ಸರಳವಾಗಿ ಹೇಳಿದ್ದಿರಾ ತುಂಬಾ ಸಂತೋಷವಾಯಿತು
🙏 ತುಂಬಾ ತುಂಬಾ ಧನ್ಯವಾದಗಳು madem ಇಷ್ಟು ತಾಳ್ಮೆ ಯಿಂದ ಕಲೀಸ್ತಾಇದಿರಾ ಭಗವಂತ ನಿಮಗೆ ನಿಮ ಕುಟುಂಬಕೆ ಸದಾ ರಕ್ಷಿಸಲಿ 🙏
❤❤❤❤up 😮
🙏🏽ಪ್ರೀತಿಯ ಅನಂತ ನಮಸ್ಕಾರಗಳು. ನನ್ನ ಹೆಸರು ವೀಣಾ, ಗಿರಿನಗರ ಬೆಂಗಳೂರುನಿಂದ. ವಿಷ್ಣು ಸಹಸ್ರನಾಮ ಮೆಡಿಟೇಶನ್ ಮುಗಿಸಿಕೊಂಡು ಯು ಟ್ಯೂಬ್ನಲ್ಲಿ ಇದರ ಅರ್ಥವನ್ನು ಹುಡುಕುತ್ತಿದ್ದೆ ಆಗ ನಿಮ್ಮ ವಿಡಿಯೋ ಕಾಣಿಸಿತು. ಸುಲಭವಾಗಿ ಕಲಿಯಬಹುದು ಎಂದು ನೋಡಿದೆ. ಈಗಲೇ ಶುರುಮಾಡಿದೆ. ನಿದಾನವಾಗಿ, ಸುಲಭವಾಗಿ ಹೇಳಿಕೊಡುತ್ತಿದ್ದೀರಿ. ಅನಂತ ಧನ್ಯವಾದಗಳು ವಿಷ್ಣುವಿನ ಅನುಗ್ರಹವಿತ್ತು ಅನಿಸುತ್ತೆ ನೀನು ಕಲಿ ಎಂದು. ಹೃದಯಪೂರ್ವಕ ಧನ್ಯವಾದಗಳು ಮತ್ತು ನಮಸ್ಕಾರಗಳು. 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽😊
ಶ್ರೀ ವಿಷ್ಣು ಸಹಸ್ರನಾಮವನ್ನು ವಿಡಿಯೋ ಮಾಡಿ.
ಕಲಿಯುವವರಿಗೆ ತುಂಬಾ ಉಪಯೋಗವಾಗುತ್ತದೆ
ನಿಮ್ಮ ಈ ವೀಡಿಯೊದಿಂದ ನನಗೆ ವಿಷ್ಣುವಿನ ಸಹಸ್ರನಾಮ ಕಲಿಯುವುದಕ್ಕೆ ತುಂಬಾ ಸುಲಭವಾಗಿದೆ ನಿಮಗೆ ನನ್ನ ಧನ್ಯವಾದ.
ಮೇಡಂ 🙏, ನಾನು ವಿಷ್ಣು ಸಹಸ್ರನಾಮ ಪಾರಾಯಣ ಸಂಪೂರ್ಣ ಕವಿತೆ, ನಿಮಗೆ ತುಂಬಾ ಧನ್ಯವಾದಗಳು, ನನಗೆ ಆದಿತ್ಯ ಹೃದಯ ಕಲಿಸಿ ಮೇಡಂ,
ತುಂಬಾ ಚೆನ್ನಾಗಿದೆ ನಮಸ್ಕಾರ ಗಳು
ತುಂಬಾ ಸುಲಭವಾಗಿ ಹೇಳುವಂತೆ ಹೇಳಿಕೊಡುತ್ತಿದ್ದೀರಾ ಧನ್ಯವಾದಗಳು ಅಕ್ಕ🎉🎉❤
ತುಂಬಾ ಅದ್ಭುತವಾಗಿ ಎಲ್ಲಿ ಕೊಡ್ತಿರಾ ಮೇಡಂ
🙏🏻🙏🏻🙏🏻ಓಂ ನಮೋ ನಾರಾಯಣಾಯ ನಮಃ 🙏🏻🙏🏻
Thank you mam nanu swalpa sariyagi kaliyabekittu... Olledu aythu
ಓಂ ನಮೋ ವಿಷ್ಣು ನಾರಾಯಣ ನಮೋ ನಮಃ
Thanks Madam
Thank you madam very nice voice
Nanage tumba ista aayitu madam nanage tumba ista aayitu devaru ellarigu ollwyadu madali om namo narayanaya
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ ಯಾರು ಈತರ ಹೇಳಿ ಕೊಟ್ಟಿಲ್ಲ
ಓಂ ಶ್ರೀ ಮಹಾ ವಿಷ್ಣವೇ ನಮಃ ಓಂ ನಮೋ ನಾರಾಯಣಾಯ ಓಂ ನಮೋ ಭಗವತೇ ವಾಸುದೇವಾಯ ಓಂ ಶ್ರೀ ಕೃಷ್ಣಂ ವಂದೇ ಜಗದ್ಗುರುಂ 🙏🙏🙏🙏🙏🙏🙏🙏🙏🙏🙏🙏🙏🙏🙏
sulabhavage helikotteddra thanks mam
ಭಗವಂತನ ಕೃಪಾಕಟಾಕ್ಷದಿಂದ ನಿಮ್ಮ ಈ ಸೇವೆ ನಿರಂತರವಾಗಿ ಸಾಗಲಿ 🙏🙏🙏
ತುಂಬಾ ಚೆನ್ನಾಗಿ ಹೇಳಿಕೊಡುತಿದ್ದೀರಿ.ಧನ್ಯೋಸ್ಮಿ🙏🙏🙏
ತುಂಬಾ ಒಳ್ಳೆಯ ಕೆಲಸ ಧನ್ಯವಾದಗಳು
ನಮಸ್ತೆ...! ಮೇಡಂ...! ಪಾರಾಯಣ ತುಂಬಾ ಚೆನ್ನಾಗಿದೆ...! ಪಠ್ಯವನ್ನು ಪ್ರಕಟಿಸಿದರೆ ನಮ್ಮ ಬಳಿ ಇರುವ ಪುಸ್ತಕದಲ್ಲಿ ಇರುವ ಕೆಲವು ತಪ್ಪು ಗಳನ್ನು ತಿದ್ದುಪಡಿ ಮಾಡಿ ಕೊಳ್ಳಲು ಅನುಕೂಲ ವಾಗುತ್ತದೆ. ಧನ್ಯವಾದಗಳು. ಶುಭವಾಗಲಿ.
ಅಮ್ಮ ನಿಮ್ಮ ಮುಂದಿನ vedio ಗಾಗಿ ಜಾತಕ ಪಕ್ಷಿ ಹಾಗೇ ಕಾಯುವ ನಿಮ್ಮ ಶಿಷ್ಯೆ. ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಅಮ್ಮ ಮತ್ತೆ ಮತ್ತೆ ಕೇಳುತ್ತಿದ್ದೇನೆ
Thank you so much ಯಮುನಾ ಅವರೇ
🙏🙏
Tumba spashtavagi helideeri. Kaliyalu anukoola. Vandanegalu madam
ಜಾತಕ ಅಲ್ಲ ಅಮ್ಮಾ ಚಾತಕ ಪಕ್ಷಿ ಸರಿಯಾದ ಪದ
@@vinayvinay8741 ತುಂಬಾ Increasing ಸರ್ ನನ್ನ ತಪ್ಪನ್ನು ತಿದ್ದಿ ಸರಿಯಾದ ಪದ ಹೇಳಿ ಕೊಟ್ಟಿದ್ದಕ್ಕೆ 🙏🙏🙏
Amma spashtavagidhe
Shuddhavagidhe
Impagidhe
Nimage swamiya anugrahavagali
Jai Ramanuja
Jai shreemannarayana
ಬಹಳ ಪುಣ್ಯದ ಕೆಲಸ. 💐💐👋👋
ಧನ್ಯವಾದಗಳು ವೀಣಾ ಮೇಡಂ 🙏🏻🌹
Thank you madam for teaching Vishnusaharsanam.
Very well presented. I am also chanting along with you so that I can pronouns correctly.🙏
Hi man
Tumba Chanagi bartide nivu namge helkododu namge tumba esta
Thanks a lot, from today I am learning
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🌹🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🌹🌹 ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಓಂ ಶ್ರೀ ರಾಮ ರಾಮಾಯ ನಮಃ
Tumba olleya vichara madam 🙏🙏
🙏 amma tumba channagi thilsi kotri amma voice tumba channagi de sankalp a sahita helkodi amma🙏
🙏🙏ಹರಿಃ ಓಂ 🙏🙏
Thanks you so much
Om namo bhagavathe vasudevaaya🙏
TQ madam om Shri Naraya Naraya Hair Hair Jai Jai Naraya Naraya Hair Hair Hair
Madam nimage nanna danyavadagalu nimma melody kantadinda vishnu sn keli nanudanyalade inti kalyaneshswari kempiah.
Realy so nycc I ll practice daily
Madam today i learnt this in easy way.thanks madam
Dhanyavaada
ಶ್ರೀ ಗುರುಭ್ಯೋ ನಮಃ,ದಯಮಾಡಿ ಸಹಸ್ರ ನಾಮದ ಸಾಲುಗಳನ್ನು ಕನ್ನಡ ತೋರಿಸಿ, ಬರೆದುಕೊಂಡು ಅಭ್ಯಾಸ ಮಾಡಲು ಸಹಾಯವಾಗುತ್ತದೆ.ಧನ್ಯವಾದಗಳು.
Discription ಅಲ್ಲಿ ಇದೆ
@@Veenaparimalacharya thank you madam
Super madam
ಓಂ ನಮೋ bhagavate Vasudevaya
🙏🙏🙏🙏👌
Hai madam thank u very much for ur pravachana jaisriram
Very easily and nicely taught
Tq sooooo much mam good job. Very well presented l chanted along with you. Hats off
Dhanyavadagalu madam 🙏🙏
ಧನ್ಯವಾದಗಳು ಮೇಡಂ
Yes mam I will learn I like to say
Tq madam
Danyavadhagalu,
Super easy to use
Thank you mam I want to learn but now I got the chance once again thank you mam
Hare Krushna 🙏🙏🙏
🙏🏼thank you so much
Tumba chennagi ..laya bhaddavagi kalsikottri.
And nim kanta ..very nice
Thank you 🙏🏻
ಅಮ್ಮ ತುಂಬಾ ವಂದನೆಗಳು ನನ್ನ ತುಂಬಾ ದಿ ನದ ಬಯಕೆ ಇದೇರುತಿದೆ
Om namo bhaghvathe Vasudevaya 🙏💐 Madam bhaghvathe heli Kodi .Nimage.sadguragals anugraha sampoornavagerale 🙏💐
Thank you
ಧನ್ಯವಾದಗಳು ಮೇಡಂ 🙏🙏🙏
Thank u madam 🙏🙏🙏🙏🙏
Om Namo Narayanaya 🙏🙏🙏
🙏🙏🙏🙏🙏
🎉🎉❤
Lalitha sahasranamam namaha.......yelli Kodi pls
ಮೇಡಮ್ ಸ್ಕ್ರೀನ್ ಮೇಲೆ ಸ್ತೋತ್ರಗಳು ಬಂದರೆ ಇನ್ನೂ ಕಲಿಯಲು ಅನುಕೂಲ ಆಗುತ್ತೆ.
Thank you so much. Teach us all Vishnu sahasranama slokas. We will be great ful for you all my life.
Nimma voice thumba channagide
Thank you so much amma
We also chat Vishnusahasranam every in our house
🙏🏻👌🏻👍Akka
Om Name: Narayana
🙏🏻ಹರೇ ಶ್ರೀನಿವಾಸ 🙏🏻
Very good madam
ನಮಸ್ತೆ ಮೇಡಮ್
🙏🙏🙏🙏🙏
🙏🏻🙏🏻🙏🏻🙏🏻🙏🏻🙏🏻
Thanks you so much amma
I am first viewer mam namaste mam
Thank you 🙏🏻
Super,thank you
thank yoy ನಮಸ್ಕಾರ ಮೇಡಂ
tilisikodi ma🙏🙏
ಓಂ ನಮೋ ನಾರಾಯಣ 🙏🙏
🙏🙏🙏🙏🙏
Thank you so much for teaching vishnu parayana i am eager to learn
❤❤❤❤❤❤❤
ಮಹಾಪ್ರಭು 💕
Thumba ollleya kelasa madedera thanks nannu e ddenadenda Vishnu sahasranama kanta patakke join agedene.
Wellcome
ಸಿಸ್ಟರ್ ಇದನೇ ಸ್ಕ್ರೀನ್ ಮೇಲೆ ಈ ಹಾಕಿ ನಾವು ನೋಡಿ ಕಲಿಯಬಹುದು
Namasthe 🙏
Om
Amma thank you
Tnks mam
Thumba thanks amma nange vishnu sahasranaama mathe lalitha sahasrama naama kalibeku antha prayathna maadthidede thumba help aythu thanks amma
ನಮಸ್ಕಾರಗಳು 🙏🙏🙏
ಇಂಥ ಅವಕಾಶಗಳು ಸಿಗುವುದು ಕಮ್ಮಿ. ಗೊತ್ತಿಲ್ಲದವರಿಗೆ , ನೀವು ಹೇಳಿ ಕೊಡುವ ರೀತಿ ಖುಷಿ ಯಾಯಿತು..... ನಿಮಗೆ ಧನ್ಯವಾದಗಳು .
🙏🏻🙏🏻🙏🏻👍🏻
Om namo vasudevaya
Very good effort. God bless you.
Thankyou verymuch
Om namo narayanaya 🙏
Om namo bhagavathe vasudevaya 🙏
Om namaha shivaya 🙏
Sri Venkateshwara Swamy Namaha 🙏
Mam your voice is good iam waiting your video don't miss mam
👍🏻
Thank you very much 🙏 mam
Iam waiting for your vedio
Thank you so much mam 🙏🙏🙏
ಧನ್ಯವಾದಗಳು
🙏🙏🙏🙏🙏
Dhanyaavadgalu
Thank you.