ಮನಸ್ಸಿನಿಂದ ಬೇಡದ ಆಲೋಚನೆಗಳನ್ನು ಹೊರಹಾಕೋದು ಹೇಗೆ? | How To Remove Unwanted Thoughts From Your Mind?

Поделиться
HTML-код
  • Опубликовано: 8 сен 2024
  • ಇಬ್ಬರು ಸನ್ಯಾಸಿ ಮತ್ತು ಮಹಿಳೆಯ ಕುರಿತಾಗಿರುವ ಜೆನ್ ಕಥೆಯ ಬಗೆಗಿನ ಪ್ರಶ್ನೆಗೆ ಉತ್ತರಿಸುತ್ತಾ ಸದ್ಗುರುಗಳು ಮನುಷ್ಯನ ಮನಸ್ಸಿನ ಸ್ವಭಾವದ ಬಗ್ಗೆ ವಿವರಿಸುತ್ತಾರೆ ಮತ್ತು ಜೀವನದಲ್ಲಿ ದೊಡ್ಡ ಉದ್ದೇಶವೊಂದನ್ನು ಕಂಡುಕೊಳ್ಳುವುದರಿಂದ ಮನಸ್ಸಿಗೆ ಏನಾಗಬಹುದು ಎನ್ನುವುದನ್ನು ತಿಳಿಸಿಕೊಡುತ್ತಾರೆ.
    English video: • How To Remove Unwanted...
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhguruk...
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    ...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadh...
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru....
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafounda...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Комментарии • 22

  • @ManjunathManjunath-dr8qz
    @ManjunathManjunath-dr8qz Год назад +18

    ನಿಮ್ಮ ಮಾತುಗಳು 100 % ಸತ್ಯ ಗುರುಗಳೇ, ನಾವು ಯಾವುದನ್ನು ಬೇಡ ಬೇಡ ಅಂತ ನಿಯಂತ್ರಿಸುತ್ತೇವೋ ಅದೇ ಪದೇ ಪದೇ ನಮ್ಮ ಮನಸ್ಸಿನಲ್ಲಿ ಕಾಡುತ್ತಾ ಇರುತ್ತದೆ. ನೀವು ಅದ್ಭುತವಾದ ಜ್ಞಾನನಿಧಿ ಗುರುಗಳೇ. ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shabanaankali3346
    @shabanaankali3346 Год назад

    Tq 🙏 guruji.....😊

  • @shankarvishnu4740
    @shankarvishnu4740 Год назад

    Thanks guruji😊

  • @veerabasappab1922
    @veerabasappab1922 Год назад

    Good graphics with lot of knowledge 🙏

  • @dakshayinim322
    @dakshayinim322 Год назад

    🙏🙏🙏Yes.

  • @marilinga6
    @marilinga6 Год назад +1

    🙏💐

  • @adarshgiriyan7175
    @adarshgiriyan7175 Год назад

    Namaste Guruji,

  • @kingkishuable
    @kingkishuable Год назад +1

    ❤️

  • @kamalammatr6459
    @kamalammatr6459 Год назад

    🙏🙏🙏

  • @vishwanathsmathapatimathap2841
    @vishwanathsmathapatimathap2841 5 месяцев назад

    God

  • @amitchamakeri6050
    @amitchamakeri6050 Год назад

    🙏🙏👏👏

  • @roopar8939
    @roopar8939 Год назад +1

    Namaste namaste sadguru ji, nimmanna nodbeku,beti agbeku,hege thilisi plz beti agbeku sadgurudeva,plz

  • @luckylakshmi591
    @luckylakshmi591 Год назад

    🙏🌹🙏💖💐

  • @savithajagadeesh5441
    @savithajagadeesh5441 Год назад

    Namaste guruji 🙏 naanu nimma ashrama serbeku e Badukina janjata sakagide Dayavittu Nimma Ashrayadalli iroke nange avakasha idiya guruji Badukiro varegu Ashrayadalli seve madkond irtini avakasha kodi 🙏🙏🙏

  • @basavarajpatil514
    @basavarajpatil514 Год назад

    This is actually a hindu sanyasi story, been narrated in villages of India while telling pravachana, it's not a Buddhist zen story,

  • @druvag208
    @druvag208 Год назад

    💐💐💐💐💐💐💐💐👏👏👏👏👏❤❤❤❤❤❤❤❤❤

  • @devarajkadipontgi
    @devarajkadipontgi Год назад

  • @vinayakjoshi5916
    @vinayakjoshi5916 Год назад

    🙏

  • @archanaarchana2502
    @archanaarchana2502 Год назад

    ❤️❤️❤️

  • @shamanthkumar2071
    @shamanthkumar2071 Год назад

    🙏🙏🙏