Medini.. Documentary short film ..Life on top of the western ghats

Поделиться
HTML-код
  • Опубликовано: 24 ноя 2024

Комментарии • 78

  • @santhussolutions.6076
    @santhussolutions.6076 3 года назад +19

    ಬ್ರದರ್ ನಿಮ್ಮ ವೀಡಿಯೋದಲ್ಲಿ ಎಲ್ಲಾ ಇದೆ . ಪ್ರಕೃತಿ ಸೌಂದರ್ಯದ ಸೊಬಗಿದೆ , ಆ ಸೌಂದರ್ಯದ ಹಿಂದಿರುವ ಅಲ್ಲಿಯ ಜನರ ಸಂಕಷ್ಟಗಳ ಸರಪಳಿಯ ವಿಕೃತ ಪರಿಸ್ಥಿತಿಯು ಇದೆ , ಏನಿಲ್ಲ ನೋಡಿ. ಆದರೆ ಕುತೂಹಲಕ್ಕೆ ಒಂದು ವಿಷಯ ಕೇಳ್ತೀನಿ ನೀವು ಈ ವೀಡಿಯೋ ಮಾಡಿರೋದು ತುಂಬ ಒಳ್ಳೆಯ ಕೆಲಸ ಆದರೆ ಈ ವೀಡಿಯೋ ಬಿತ್ತರ ಆದ ಮೇಲೆ ಆ ಊರಿನ ಚಿತ್ರಣದಲ್ಲಿ ಏನಾದರೂ ಬದಲಾವಣೆ ಆಗಿದೆಯ ಅಥವಾ ಹಾಗೇ ಇದೆಯ ಹಾಗೇನೆ ನೀವೇನಾದರೂ ಆಡಳಿತವರ್ಗದ ತಲೆಗಳ ಗಮನಕ್ಕೆ ತಂದು ಅಥವಾ ಅವರನ್ನ ಬಡಿದೆಬ್ಬಿಸುವ ಕೆಲಸ ಏನಾದರೂ ಮಾಡಿದ್ರ.,.......?

    • @keerthirajad9675
      @keerthirajad9675 3 года назад

      ಹಾ ಅಣ್ಣ.. ನಮ್ಮ ಹತ್ರ ಮೆಗಣಿ ಅಂತ ಒಂದ್ ಊರ್ ಇದೆ ಅದು ಹಿಗೆ..

    • @nagarajuv318
      @nagarajuv318 3 года назад +2

      Super sir,Nim hesaralle. Ide solution👌

    • @nagarajuv318
      @nagarajuv318 3 года назад +1

      @@keerthirajad9675 neev yaake aa oorina bagge allina samasyegala bagge belaku chellabaaradu!? Yaariggottu adrinda parihaarada daari sikkidru sigabahudu

    • @ALLinONE-nb6lk
      @ALLinONE-nb6lk 2 года назад +2

      Bro ಯಾರ ಬಂದ್ರು ಅಷ್ಟೇ ಯಾರ್ video ಮಾಡಿದ್ರು ಅಷ್ಟೇ ನಮ್ಮ ಊರು ಆಗೆ ಇರುತ್ತೆ 100 ವರ್ಷ ಹೋದ್ರು

    • @impu9966
      @impu9966 Год назад

      ​@@keerthirajad9675 Hwda

  • @lokeshbangalore7319
    @lokeshbangalore7319 3 года назад +7

    Excellent work my friend.

  • @amith508
    @amith508 3 года назад +3

    Sir It's the typical condition of families in most of the Malnad side.One of the best Documentaries seen on Malnad in RUclips.

  • @shyamnaik1613
    @shyamnaik1613 3 года назад +10

    Idu kumta to siddapur middle iro villege bro ....really its very nice place to visit ......i love my uttarakannada ....kumtian

  • @nagrajdevadig1387
    @nagrajdevadig1387 3 года назад +5

    ಏನಾದ್ರೂ ಒಲ್ಲೆದು ಮಾಡ್ಬೇಕು ಇಂತವರಿಗೆ... ನಿಜ್ವಾಗ್ಲು ಬೇಸರಾಗ್ತದೆ....ಮನಸಿಗೆ

  • @shivarajkondareddy2293
    @shivarajkondareddy2293 3 года назад +9

    ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲವೇ? Election voting ಗೆ ಬೂತ್ ವ್ಯವಸ್ಥೆ ಮಾಡಿದಷ್ಟು ಸುಲಭದಲ್ಲಿ ಅಲ್ಲೇ ರೇಷನ್ ಕೊಡುವ ವ್ಯವಸ್ಥೆ ಮಾಡಲಾಗುವುದಿಲ್ಲವೇ?? ಇಂತ ಪ್ರಶ್ನೆಗಳು ಅನಂತವಾಗಿ ಯಕ್ಷ ಪ್ರಶ್ನೆಯಾಗಿಯೇ ಉಳಿದಿವೆ 😞😞

  • @ShivaramBhat-i3w
    @ShivaramBhat-i3w 5 месяцев назад +1

    ಆಹಾ..ಆ ಹಕ್ಕಿ ಪಕ್ಷಿಗಳ ಕಲರವ ಸ್ವರ್ಗ

  • @marutinaik1280
    @marutinaik1280 3 года назад +1

    Excellent work ,,, really so many problems in MedNi ....

  • @angrybird0987
    @angrybird0987 3 года назад +3

    Good n different concept.. I remember politicians who roam with police protection n crocodiles tears.
    Good job

  • @anutechstar4165
    @anutechstar4165 4 года назад +2

    Good effort wow great 👍 video

  • @kishorbhat37
    @kishorbhat37 5 лет назад +13

    ನಿಜವಾಗಿಯೂ ಮನ ಕಲಕುವ ಸಂಗತಿ.

    • @ALLinONE-nb6lk
      @ALLinONE-nb6lk 2 года назад

      ಒಂದು ಸತಿ ನಮ್ಮ ಊರಿಗೆ ಬನ್ನಿ ❤️

  • @hamsababy1196
    @hamsababy1196 3 года назад +1

    Superb and great work....

  • @raghavendrachalekar1231
    @raghavendrachalekar1231 3 года назад +1

    O M G Sir, what is the music in background? it magical please share me

  • @shyamnaik1613
    @shyamnaik1613 3 года назад +4

    Great work bro.....

  • @3colourssoraba641
    @3colourssoraba641 5 лет назад +6

    ಸುಂದರ ಪರಿಸರ ಚಿತ್ರಣ.

  • @rekhamr4335
    @rekhamr4335 3 года назад +1

    ಬಹಳ ಕಷ್ಟ ಇದೆ ಜನರ ಬದುಕು ಸುಧಾರಣೆ ಯಾವಾಗ??

  • @ecofilms_
    @ecofilms_ 4 года назад +3

    Nice work,

  • @bachelorkitchenkichen
    @bachelorkitchenkichen 3 года назад +6

    ನಮ್ಮ ಊರಿನ ಪಕ್ಕದ ಊರು...
    # ಹಸ್ವಿಗುಳಿ....

  • @theearth4936
    @theearth4936 3 года назад +6

    Shame to Politicians of this constituency.

  • @rekhabr9059
    @rekhabr9059 3 года назад +2

    🙏 government can help such people ,still no roads,no schools,no hospital etc where they will go for help . politician what are you doing only vote is important public problems aree not important please help them.

  • @raghavendrachalekar1231
    @raghavendrachalekar1231 3 года назад

    2 min to 3 mins beautiful instrumental,

  • @harishmarathi2800
    @harishmarathi2800 Год назад

    ಮೆದಿನಿ ಕೋಟೆ ಇದೆ ಅದರ ಬಗ್ಗೆ ಏನಾದ್ರೂ ?...

  • @skrtravelvlogs6350
    @skrtravelvlogs6350 3 года назад +1

    Super place 👌👌

  • @maharatha2021
    @maharatha2021 Год назад

    Hi ತುಂಬಾ ಚನ್ನಾಗಿದೆ ನಿಮ್ ಪ್ರಯತ್ನ. ಈ ವಿಡಿಯೋ ಮಾಡಿ 3 ವರ್ಷ ಕಳೆದಿದೆ ನಾನ್ ಇವತ್ ನೋಡಿದೀನಿ. ಇಷ್ಟ್ ವರ್ಷ ಆದ್ಮೇಲೆ ಏನಾದ್ರು ಸಹಾಯ ಆಗಿದ್ಯಾ ಸರ್ ಈ ಊರಿಗೆ? ದಯವಿಟ್ಟು ಉತ್ತರ ನೀಡಿ... ಆಗಿಲ್ಲ ಅಂದ್ರೆ ಕೈ ಜೋಡಿಸೋಣ.
    ಪ್ರಯತ್ನ ಮುಂದುವರೀಲಿ. ಈ ತರಹ ಸಾಕಷ್ಟು ಊರು ಇವೆ, ನಾವೆಲ್ಲರೂ ಒಂದಾದ್ರೆ ಖಂಡಿತ ಸಮಸ್ಯೆ ಬಗೆಹರಿಸಲು ಸಹಾಯ ಆಗುತ್ತೆ ಅಂತ ನನ್ನ ಭಾವನೆ.

    • @suvarnavana5798
      @suvarnavana5798  Год назад

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ ಸರ್.
      ಮೇದಿನಿ ಗ್ರಾಮ ಹಾಗೆಯೇ ಇದೆ ಸುಧಾರಣೆ ಕಂಡಿಲ್ಲ
      ನಮ್ಮ ವಿಡಿಯೋ ನೋಡಿ ಕೆಲವರು ಶಾಲಾ ಮಕ್ಕಳಿಗೆ
      ಅನುಕೂಲವಾಗಲಿ ಎಂದು ಕೆಲವು ಮೂಲಭೂತ ಸೌಕರ್ಯ ಮಾಡಿಕೊಟ್ಟಿದ್ದಾರೆ . ಹಾಗೂ ರಸ್ತೆ ಸ್ವಲ್ಪ ರಿಪೇರಿ ಮಾಡಿದ್ದಾರೆ .
      ಆದರೆ ನನ್ನ ಚಿಂತೆ ಅದಲ್ಲ
      ಯಲ್ಲರಿಗು ತಿಳಿದಂತೆ ಈಗಿನ ಕಾಲಮಾನದಲ್ಲಿ ಉದ್ಯೋಗ ಇಲ್ಲದೆ ಬದುಕಲು ಸಾಧ್ಯವಿಲ್ಲ .ಹಿಂದೆ ಪರಿಮಳಸಾಲೆ ಅಕ್ಕಿ ಬೆಳೆದು ಉತ್ತಮಾಗಿ ಆದಾಯ ಗಳಿಸುತಿದ್ದ ಎಲ್ಲಿನ ಜನರು ಈಗಿನ ರಾಸಾಯನಿಕ ಕೃಷಿ ಪದ್ದತಿಯ ಪರಿಣಾಮವಾಗಿ ಬೆಳೆ ಬರುತ್ತಿಲ್ಲ . ಇಲ್ಲಿನ ಯುವ ಜನಾಂಗ ಉದ್ಯೋಗವಿಲ್ಲದೆ ಕಷ್ಟ ಪಡುತ್ತಿದ್ದಾರೆ .
      ಉದ್ಯೋಗ ಅರಸಿ ಊರು ಬಿಡುವುದೊಂದೆ ಇವರಿಗಿರುವ ಮಾರ್ಗ .
      ನಾವು ಮೊದಲು ಅಲ್ಲಿನ ಜನರು ಅಲ್ಲೇ ಇರುವಂತೆ ಮಾಡಲು ಅವರಿಗೆ ಅಲ್ಲೇ ಉದ್ಯೋಗ ಸೃಷ್ಟಿಸುವ ಅವಶ್ಯಕತೆ ಇದೆ .
      ಸಂಪರ್ಕಿಸಿ 7829660226 ಹೆಚ್ಚಿನ ಮಾಹಿತಿಗಾಗಿ
      ಧನ್ಯವಾದ

  • @deepaupadhyay2973
    @deepaupadhyay2973 Год назад

    Almost 3varshada hinde upload aagidd e video, ega yenadru development aagide ya? Team Suvarna vana please update madtira

  • @munayyasmmunayyasm5723
    @munayyasmmunayyasm5723 3 года назад

    Namma sarkarakke yavaga kannige bilutto gottilla. Dayamadi yellaru sarkarakke kannige e video dalli janara kasta gottago varegu share madi 🙏

  • @prathvirajkodachadrivideo
    @prathvirajkodachadrivideo 5 лет назад +5

    ಚೆನ್ನಾಗ್ ಬಂದಿದೆ ಮಗಾ. ಈ ತರದ ಊರು ಇದೆಯಾ ಅನ್ಸ್ತು.

    • @Rossi14346
      @Rossi14346 3 года назад

      Yaakilla almost western gots Alli iro oorugella ide tara best example Andre sakaleshapurada suttamutta iro oorugalu ivaaglu heege ive

  • @hormeena
    @hormeena Год назад

    House sparrows in the background sound is all false. It sounds like you are in a city.

  • @sahadevgowdru7294
    @sahadevgowdru7294 3 года назад

    Avr details idre kodi
    Nameg en help aagutte we will do,for sure

  • @kiranshashiny
    @kiranshashiny 3 года назад +4

    I would be interested to know the administration authorities responses to the questions as well.
    Does it make sense to construct a road for just a few people and construction of roads and other infrastructure costs a lot.
    What about schools ... from the authorities perspectives.

    • @SW-bd3kp
      @SW-bd3kp 3 года назад +2

      Then why the politicians need few votes ??
      It's not the matter of number of people, we need to provide all basic infrastructure even a single citizen at any corner of our country
      India is not poor country rather it's became a corrupt country

    • @humanbeing2944
      @humanbeing2944 2 года назад

      @@SW-bd3kp yes you're absolutely right

  • @kiranshashiny
    @kiranshashiny 3 года назад

    English Subtitles would have helped.

  • @nanjundaswamyshivanna1867
    @nanjundaswamyshivanna1867 3 года назад +3

    Politician kal nan maklu vote keloke matra hoytarnte

  • @BlackPurple2019
    @BlackPurple2019 3 года назад +2

    If you write subtitle, there is an increased chance of reaching some helping hands ...

    • @padminikadle4957
      @padminikadle4957 3 года назад

      True. Very sad and hard life.where is this God forbidden place located ? Moving narration by the farmer .

  • @amith508
    @amith508 3 года назад

    Alli ellardu same story...yarge helodu heli

  • @pallavikrishnaia8946
    @pallavikrishnaia8946 3 года назад +1

    Edun nodidre thumba bejar agutte

  • @bharathshetty5399
    @bharathshetty5399 3 года назад

    55 maneli sigo vote kammi...

  • @chetangowda9782
    @chetangowda9782 4 года назад +3

    Bro nice try it came out very well but the background is not good 😥

  • @tanujanaik1124
    @tanujanaik1124 2 года назад

    Uttara kannada jille,,,,, matte Elli payaskke famous aagiro Sannnakki(parimala) akki ba tumbaa bekiyodu eede urinalli

  • @KumarKumar-sm7ti
    @KumarKumar-sm7ti 3 года назад

    Nija

  • @gipradeep1
    @gipradeep1 3 года назад

    If you live in the place of animals you will definitely get hurted by them .....plz leave forest for wild animals....its there home.....

  • @ALLinONE-nb6lk
    @ALLinONE-nb6lk 2 года назад +1

    ನಮ್ಮ ಊರಿನಾ mla ನಾನು ಹುಟ್ಟಿದಾಗಿಂದಾ ರಸ್ತೆ ಮಾಡಿಕೋಡ್ತೇನೆ ಅಂತಾ ಹೇಳ್ತಾ ಇದ್ದಾನೆ ಆದ್ರೆ ನನ್ನ ಮದುವೆ ಆಗಿ ಮಕ್ಳು ಬರೋ ಟೈಮ್ ಆಯ್ತು ಇನ್ನು ರಸ್ತೆ ಆಗಿಲ್ಲಾ ಇದು ನಮ್ಮ India 😂😂😂

  • @lathamanju7203
    @lathamanju7203 4 года назад +1

    Yava uru idu sagara alwa

    • @kirangouda8711
      @kirangouda8711 3 года назад

      Alla Kumta to siddapura hogbeksdre mastimane datidde hulidevara kodlu anta sigatte alle melgade gudda hatti 8 km hodre ee uru sigtade allinada mattond 5km nadedre gudada melgade ond kote Ede , trecking hogoke best place

  • @dhananjayakumar9845
    @dhananjayakumar9845 4 года назад

    😢😢😢😢

  • @kiranshashiny
    @kiranshashiny 3 года назад

    "Medhini"

  • @kavyak3429
    @kavyak3429 3 года назад

    Starting voice is very bad 🥴

  • @vijayakumarganiger8107
    @vijayakumarganiger8107 3 года назад

    Entha gramagalu sudharisi

  • @karthiknaik9563
    @karthiknaik9563 3 года назад

    I'd yav ur bro

  • @manjuyuvan9931
    @manjuyuvan9931 3 года назад +1

    Mathe alleyak saythira ,nekkake eddira bere urige hogodu