ಜನಿವಾರ ಬದಲಾವಣೆ ಹೇಗೆ?

Поделиться
HTML-код
  • Опубликовано: 29 окт 2024

Комментарии • 38

  • @GururajBN
    @GururajBN Год назад +3

    ತುಂಬ ಉಪಯೋಗಿಯಾಗಿದೆ ಈ ವಿಡಿಯೋ. ತಂತು ದೇವತಾ ಆವಾಹನೆಯ ಮಂತ್ರಗಳನ್ನು ದಯವಿಟ್ಟು ವಿವರವಾಗಿ ಕೊಡಿ.🙏

    • @CautiousMind
      @CautiousMind  Год назад +1

      ಧನ್ಯವಾದಗಳು. ಪ್ರಯತ್ನಿಸುತ್ತೇವೆ. ದಯವಿಟ್ಟು ಈ ವಿಡಿಯೋವನ್ನು ಆದಷ್ಟು ಶೇರ್ ಮಾಡಬೇಕಾಗಿ ವಿನಂತಿ.

  • @venkatesha9255
    @venkatesha9255 Год назад +3

    ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದಾರೆ. ದಯವಿಟ್ಟು ದೇವರ ಪೂಜೆ, ಹೇಳಿ ಕೊಡಿ

    • @CautiousMind
      @CautiousMind  Год назад +1

      ಧನ್ಯವಾದಗಳು. ಸಧ್ಯದಲ್ಲೇ ಪೂಜೆಯ ಕ್ರಮದ ವಿಡಿಯೋ ಅಪ್ಲೋಡ್ ಮಾಡಲಿದ್ದೇವೆ.

    • @venkatesha9255
      @venkatesha9255 Год назад +1

      @@CautiousMind
      ಧನ್ಯವಾದಗಳು

    • @CautiousMind
      @CautiousMind  6 месяцев назад

      ಪೂಜೆಯ ವೀಡಿಯೋಗಳು ಅಪ್ ಲೋಡ್ ಆಗಿವೆ. ದಯವಿಟ್ಟು ಗಮನಿಸಿ.

  • @venkateshc-hq4rl
    @venkateshc-hq4rl 5 месяцев назад +7

    ತುಂಬಾ ಚೆನ್ನಾಗಿ ಇದೆ ವಿವರ ಇನ್ನೂ ಬೇಕು,,,, ಕೆಲವರು ( ಮದು ಮಾಂಸ ಉಪಯೋಗಿಸುವವರು,, ಮಂತ್ರ ಗೊತ್ತಿಲ್ಲ ದವರು ಆಚರಣೆಯನ್ನು ಹೇಗೆ ಮಾಡು ವುದು ಹೇಳಿ ಕೊಡತೀರಾ

  • @madhusudandeshpande4571
    @madhusudandeshpande4571 Месяц назад +1

    Acharyare neevu brahmana kullodharakaru. Neevu maduthituva upakar astastavalla. Madhwa janrella nimage chiraruniyagiddare. Anekanek sirasastang namaskargalu. ❤❤❤

    • @CautiousMind
      @CautiousMind  Месяц назад

      ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯರಿಗೆ ತಿಳಿಸಲಾಗುವುದು. ಆಚಾರ್ಯರ ಮತ್ತಷ್ಟು ವೀಡಿಯೋಗಳು ಇಲ್ಲಿವೆ. ಗಮನಿಸಬಹುದು - ruclips.net/p/PL4SRID_LE-EAYccajIzVzztmXbd7W00hV - ಕಾಷಿಯಸ್ ಮೈಂಡ್ ತಂಡ.

  • @ambiamrutesh7471
    @ambiamrutesh7471 Год назад +3

    Ha gurugale devara puje video madi piz

    • @CautiousMind
      @CautiousMind  Год назад +1

      ನಮಸ್ಕಾರ. ಶೀಘ್ರದಲ್ಲೇ ಶೋಡಷೋಪಚಾರ ಪೂಜೆಯ ವೀಡಿಯೋವನ್ನು ಅಪ್ ಲೋಡ್ ಮಾಡಲಾಗುವುದು. ಧನ್ಯವಾದ.

  • @praveendharwadkar3428
    @praveendharwadkar3428 Год назад +1

    Thank you very much Aachar Ji. Very good lesson.

    • @CautiousMind
      @CautiousMind  Год назад

      Thanks a lot. We request you to kindly share this video in your circle...🙏🙏

  • @bhargavjoshi1401
    @bhargavjoshi1401 Год назад +1

    ಆಚಾರ್ಯರೇ ಸಂಧ್ಯಾವಂದನೆ ಸಮಯದಲ್ಲಿ ಗಾಯತ್ರಿ ಜಪದ ಬಗ್ಗೆ ತಿಳಿಸಿ 🙏🏻

    • @CautiousMind
      @CautiousMind  Год назад +1

      ನಮಸ್ಕಾರ, ಗಾಯತ್ರಿ ಮಂತ್ರದ ಕುರಿತು ವಿವರಣೆ ಇರುವ ವೀಡಿಯೋ ಇಲ್ಲಿದೆ ruclips.net/video/h4fQJluGN50/видео.html

  • @narasimha7870
    @narasimha7870 4 месяца назад +4

    Tumba dhanyavadagalu ,namo namah

    • @CautiousMind
      @CautiousMind  4 месяца назад

      ವಂದನೆಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಧಾರ್ಮಿಕ ಜಾಗೃತಿಯ ದೃಷ್ಟಿಯಿಂದ ದಯವಿಟ್ಟು ಈ ವೀಡಿಯೋವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ. - ಕಾಷಿಯಸ್ ಮೈಂಡ್ ತಂಡ.

  • @aravindavasantamadhavjahag4387
    @aravindavasantamadhavjahag4387 Год назад +3

    Please add subtitles for mantras🙏

  • @udayakrishna7611
    @udayakrishna7611 2 месяца назад

    Haraye namah 🙏🙏 Can you please add a pdf of this in all South Indian and as well as in Devanagari script in the video description it would be helpfull 🙏🙏

  • @VenkateshR-vm3fb
    @VenkateshR-vm3fb 5 месяцев назад

    Gurugaly namaste
    Nanu janivar akullbeku Nanna caest>gowdas pls thilsi

  • @yuvarajacharaya6487
    @yuvarajacharaya6487 7 месяцев назад

    Janivarakke kunkuma tagisabahuda ?

  • @manasa7591
    @manasa7591 2 месяца назад +2

    Is this rigveda

    • @CautiousMind
      @CautiousMind  2 месяца назад

      yes, Rigveda. - Team Cautious Mind.

  • @srinivasdesai
    @srinivasdesai 2 месяца назад +1

    Thanks

  • @narasimha7870
    @narasimha7870 4 месяца назад +2

    Acharyare mantragala pdf kodi dayavittu....

    • @CautiousMind
      @CautiousMind  4 месяца назад

      ವಂದನೆಗಳು. ಪಿಡಿಎಫ್ ನೀಡಲು ಪ್ರಯತ್ನಿಸುತ್ತೇವೆ. - ಕಾಷಿಯಸ್ ಮೈಂಡ್ ತಂಡ.

  • @nateshnatesh3119
    @nateshnatesh3119 Год назад +1

    Gurugale yaru bekadru janivara dharane madaboda

    • @CautiousMind
      @CautiousMind  Год назад +3

      ಜನಿವಾರ ಧಾರಣೆ ಒಂದು ಹಿಂದೂ ಸಂಸ್ಕಾರ. ಈ ಸಂಸ್ಕಾರಕ್ಕೆ ತನ್ನದೇ ವಿಧಿ ವಿಧಾನಗಳಿವೆ. ಈ ಸಂಸ್ಕಾರದ ಉದ್ದೇಶ ವೇದಾಧ್ಯಯನ. ವೇದಾಧ್ಯಯನ ಮಾಡಬಯಸುವ, ಅಧ್ಯಯನಶೀಲ ಬದುಕನ್ನು ನಿಷ್ಟೆಯಿಂದ ಮಾಡಲಿಚ್ಛಿಸುಸುವ ಯಾರೇ ಆದರೂ ಈ ಸಂಸ್ಕಾರದ ನಂತರ ಜನಿವಾರ ಧರಿಸಬಹುದು. ಗಮನಿಸಿ, ಜನಿವಾರ ಅಲಂಕಾರಕ್ಕಲ್ಲ. ಜ್ಞಾನಾರ್ಜನೆಗಾಗಿ

    • @nateshnatesh3119
      @nateshnatesh3119 Год назад +1

      @@CautiousMind gurugale nimage nanna namaskara nimminda namma hindu dharma beleyali

  • @ragavendraupadhya4515
    @ragavendraupadhya4515 Год назад +1

    Excellent

    • @CautiousMind
      @CautiousMind  Год назад

      You are most welcome. Please share this video with those who are interested.

  • @Kps123-j6t
    @Kps123-j6t 2 месяца назад

    ಪ್ರಾಣ ಪ್ರತಿಷ್ಠಾನ ಮಾಡಲೇ ಇಲ್ಲ 😢😢😢😢????????
    ದಯವಿಟ್ಟು ಉತ್ತರಿಸಿ

  • @Ravishankarkurudihalli
    @Ravishankarkurudihalli 2 месяца назад

    ಹಣೆಗೆ ರಕ್ಷೆ ದಾರಣೆ ಮಾಡಕಬೇಕಾಗಿತ್ತು