Carect sir nivu heliddu bt namage Yakshaganada moola halagatte anno novu besara aste tq sir ollolle videos upload madidakke heege madtha Eri sir nimma Abhimani nanu tq sir
@@sowmyaj6115 ಅವರೇ ನೀವು ಒಬ್ಬ ಕಲಾವಿದನನ್ನು ಈ ರೀತಿ ತೇಜೋವಧೆ ಮಾಡುವುದು ಸರಿಯಲ್ಲ.ನೀವು ವಿಮರ್ಶೆಮಾಡುವುದೇ ಹೌದು ಅಂತಾದರೆ ಆ ಕಲಾವಿದರ ಬಳಿಯಲ್ಲಿಯೇ ಹೇಳಬೇಕೇ ಹೊರತು ಈ ರೀತಿ ಸೋಷಿಯಲ್ ಮೀಡಿಯಾಗಳಲ್ಲಿ ಕಲಾವಿದನನ್ನು ಅವಮಾನಿಸುವುದು ಸರಿಯಲ್ಲ.ನಿಮಗೆ ನಿಜವಾಗಿಯೂ ಕಲೆಯ ಮೇಲೆ ಒಲವಿದ್ದರೆ ಈ ರೀತಿ ತೇಜೋವಧೆ ಮಾಡುವುದು ಸರಿಯಲ್ಲ.ಆ ಕಲಾವಿದರ ಬಹಳಷ್ಟು ವೀಡಿಯೋಗಳಲ್ಲಿ ನೀವು ಅವರ ತೇಜೋವಧೆಗಾಗಿ ಕಮೆಂಟ್ ಮಾಡಿದ್ದನ್ನು ನೋಡಿದ್ದೇನೆ ನಾನು.ಇದರಿಂದ ನೀವು ಅವರ ತೇಜೋವಧೆ ಮಾಡುವುದಕ್ಕೆ ಬಯಸುತ್ತೀರಿ ಎಂದು ಅರ್ಥವಾಗುತ್ತದೆ.ಅವರ ಘನತೆಗೆ ಕಳಂಕ ತರಲು ಬಯಸುತ್ತಿದ್ದೀರಿ ಎಂದು ಅರ್ಥವಾಗುತ್ತದೆ.ಇದರಿಂದ ಅವರಿಗೇನು ಸಮಸ್ಯೆ ಇಲ್ಲ.ಆದರೆ ನೀವು ಈ ರೀತಿ ಮಾಡುವುದು ಸರಿಯಲ್ಲ.ಇನ್ನಾದರೂ ಅರ್ಥ ಮಾಡಿಕೊಳ್ಳಿ.ವಿಮರ್ಶೆ ಮಾಡುವುದು ಕಲಾವಿದನ ಬಳಿಯೇ ಹೊರತು ಸೋಶಿಯಲ್ ಮೀಡಿಯಾದಲ್ಲಿ ಅಲ್ಲ. ಇನ್ನಾದರೂ ಅರ್ಥ ಮಾಡಿಕೊಂಡರೆ ಬಹಳ ಒಳ್ಳೆಯದಿತ್ತು.
@@vivekraobajpe ಅವರೇ ಹಾಗಿದ್ದರೆ ನೀವು ವೀಡಿಯೋ ಅಪ್ಲೋಡ್ ಮಾಡುವುದು ಯಾಕೆ.ತೇಜೋವಧೆ ಮಾಡುವವರಿಗೆ ಈ ರೀತಿ ಮಾಡುವುದು ಸರಿಯಲ್ಲ ಅಂತ ಹೇಳಬೇಕೇ ವಿನಃ like ಗೋಸ್ಕರ ನೀವುಈರೀತಿ ಮಾಡುವುದು ಸರಿಯಲ್ಲ
Super...... My favorite hasaya kalavida .....jarkala...
Thank you for your comment
super super super
Thank you
ಸೂಪರ್
reyal hasya wery gud jarkala
Thanks for your comment
Sir Sry one vishya helte jarkala hasya yakshagana chowkattu meeri eratte yavudo vishyakke hogatte artha ellade edu hasya ansatta sir nanu vimarshe maduvastu doddavaralla adre kale halagodu chikka chikka vishyadinda Sry sir
Nimma abhipraya sariyadadde madum. Avaru extra circus magic yella add madi hosathannu madlikke hogthare.adannu jana yakshagana dalli esta padalla virodisthare yakandre adu yakshagana da paddathi alla Yakshagana kalavida anno drustiyalli prothsahisbeku aste.
Hwdu sir Estu Jana hasya Davaru edare avarella Estu neetagi mitiyalli artha poorna hasya madtare hosa prayoga madoke edu dombarata alla Alva Nija edu neravagi Avarige helbeku ansatte Esto bhari Nanage
Carect sir nivu heliddu bt namage Yakshaganada moola halagatte anno novu besara aste tq sir ollolle videos upload madidakke heege madtha Eri sir nimma Abhimani nanu tq sir
@@sowmyaj6115 ಅವರೇ ನೀವು ಒಬ್ಬ ಕಲಾವಿದನನ್ನು ಈ ರೀತಿ ತೇಜೋವಧೆ ಮಾಡುವುದು ಸರಿಯಲ್ಲ.ನೀವು ವಿಮರ್ಶೆಮಾಡುವುದೇ ಹೌದು ಅಂತಾದರೆ ಆ ಕಲಾವಿದರ ಬಳಿಯಲ್ಲಿಯೇ ಹೇಳಬೇಕೇ ಹೊರತು ಈ ರೀತಿ ಸೋಷಿಯಲ್ ಮೀಡಿಯಾಗಳಲ್ಲಿ ಕಲಾವಿದನನ್ನು ಅವಮಾನಿಸುವುದು ಸರಿಯಲ್ಲ.ನಿಮಗೆ ನಿಜವಾಗಿಯೂ ಕಲೆಯ ಮೇಲೆ ಒಲವಿದ್ದರೆ ಈ ರೀತಿ ತೇಜೋವಧೆ ಮಾಡುವುದು ಸರಿಯಲ್ಲ.ಆ ಕಲಾವಿದರ ಬಹಳಷ್ಟು ವೀಡಿಯೋಗಳಲ್ಲಿ ನೀವು ಅವರ ತೇಜೋವಧೆಗಾಗಿ ಕಮೆಂಟ್ ಮಾಡಿದ್ದನ್ನು ನೋಡಿದ್ದೇನೆ ನಾನು.ಇದರಿಂದ ನೀವು ಅವರ ತೇಜೋವಧೆ ಮಾಡುವುದಕ್ಕೆ ಬಯಸುತ್ತೀರಿ ಎಂದು ಅರ್ಥವಾಗುತ್ತದೆ.ಅವರ ಘನತೆಗೆ ಕಳಂಕ ತರಲು ಬಯಸುತ್ತಿದ್ದೀರಿ ಎಂದು ಅರ್ಥವಾಗುತ್ತದೆ.ಇದರಿಂದ ಅವರಿಗೇನು ಸಮಸ್ಯೆ ಇಲ್ಲ.ಆದರೆ ನೀವು ಈ ರೀತಿ ಮಾಡುವುದು ಸರಿಯಲ್ಲ.ಇನ್ನಾದರೂ ಅರ್ಥ ಮಾಡಿಕೊಳ್ಳಿ.ವಿಮರ್ಶೆ ಮಾಡುವುದು ಕಲಾವಿದನ ಬಳಿಯೇ ಹೊರತು ಸೋಶಿಯಲ್ ಮೀಡಿಯಾದಲ್ಲಿ ಅಲ್ಲ. ಇನ್ನಾದರೂ ಅರ್ಥ ಮಾಡಿಕೊಂಡರೆ ಬಹಳ ಒಳ್ಳೆಯದಿತ್ತು.
@@vivekraobajpe ಅವರೇ ಹಾಗಿದ್ದರೆ ನೀವು ವೀಡಿಯೋ ಅಪ್ಲೋಡ್ ಮಾಡುವುದು ಯಾಕೆ.ತೇಜೋವಧೆ ಮಾಡುವವರಿಗೆ ಈ ರೀತಿ ಮಾಡುವುದು ಸರಿಯಲ್ಲ ಅಂತ ಹೇಳಬೇಕೇ ವಿನಃ like ಗೋಸ್ಕರ ನೀವುಈರೀತಿ ಮಾಡುವುದು ಸರಿಯಲ್ಲ
😍😍Congrats for 5000 subscribers ♥️
Thank you prateek💜
😂