ಯೇಸು ಕ್ರಿಸ್ತನಿಂದಲೇ ನಾವು ಕ್ರೈಸ್ತರು. ಯೇಸು ಕ್ರಿಸ್ತನ ಮಾತನ್ನೇ ಒಪ್ಪದೆ ಹೋದರೆ ನಾವು ಕ್ರೈಸ್ತರೇ ಅಲ್ಲ. ಯೇಸು ಕ್ರಿಸ್ತನ ಹೇಳುವ ಮಾತನ್ನು ನೋಡಿ. 30 Sep 2024 ಯೋಹಾನ 14:28 ಯಾಕಂದರೆ ತಂದೆಯು ನನಗಿಂತ ದೊಡ್ಡವನು.👉 ಯೇಸು ಕ್ರಿಸ್ತನೇ ನನ್ನ ತಂದೆ ಎಂಬದಾಗಿ ಒಪ್ಪಿಕೊಳ್ಳುವಾಗ. ನೀವು ಆತನ ಮಾತನ್ನು ನಂಬಲ್ವಾ ಬ್ರದರ್ ಇನ್ನೊಂದು ವಚನ ನೋಡಿ. 30 Sep 2024 ಯೋಹಾನ 8:16 ನಾನೂ ನನ್ನನ್ನು ಕಳುಹಿಸಿಕೊಟ್ಟ ತಂದೆಯೂ ಇಬ್ಬರು ಇದ್ದೇವೆ. 👉 ಇದು ಕೂಡ ಯೇಸುವಿನ ಮಾತೆ ನಂಬಲ್ವಾ ಬ್ರದರ್ ನಂಬಲ್ಲ ಅಂದರೆ ನೀನು ಕ್ರೈಸ್ತಾನೆ ಅಲ್ಲ. ಇನ್ನೊಂದು ವಚನ ನೋಡಿ ಇಬ್ರಿಯರಿಗೆ 2:11 ಯಾಕಂದರೆ ಪವಿತ್ರ ಮಾಡುವಾತನಿಗೂ ಪವಿತ್ರರಾಗುವವರೆಲ್ಲರಿಗೂ ಒಬ್ಬನೇ ತಂದೆ ಇದ್ದಾನೆ. 👉ಪೌಲನು ಹೇಳುವ ಮಾತು ಯೇಸು ಕ್ರಿಸ್ತನಿಗೂ ನಮಗೂ ಒಬ್ಬನೇ ತಂದೆ ಆತನೇ ಯೆಹೋವ ದೇವರು. ಈ ವಾಕ್ಯವನ್ನು ನಂಬಲ್ವ ಬ್ರದರ್. 30 Sep 2024 ಯೋಹಾನ 20:17 ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ಏರಿಹೋಗುತ್ತೇನೆ ಎಂದು ಅವರಿಗೆ ಹೇಳು” ಅಂದನು. ಯೇಸು ಕ್ರಿಸ್ತನೇ ಸ್ವತಃ ನನ್ನ ತಂದೆ ನನ್ನ ದೇವರು ಎಂಬದಾಗಿ ಒಪ್ಪಿಕೊಳ್ಳುವಾಗ ನೀವು ಕ್ರಿಸ್ತನ ಮಾತು ನಂಬಲ್ವಾ ಬ್ರದರ್ 🙏🙏🙏
ತಂದೆ ಮಗ ಪವಿತ್ರಾತ್ಮನ ಹೆಸರಲ್ಲಿ ಸತ್ಯವೇದದಲ್ಲಿ ಯಾರು ದೀಕ್ಷೆ ಸ್ಥಾನ ಕೊಟ್ಟಿಲ್ಲ ನೀನು ಕೊಡುವುದಕ್ಕೆ ಯಾರಿಗೆ ಬೋಧನೆ ಮಾಡಬೇಡ ಕರ್ತನಾದ ಯೇಸು ಕ್ರಿಸ್ತನ ಹೆಸರಲ್ಲಿ ಅಪೋಸ್ತಲಕುತ್ತೆ ಎರಡನೇ ಅಧ್ಯಾಯದಲ್ಲಿ ಕೊಟ್ಟಿದ್ದಾರೆ ಅಪೋಸ್ತ 19ನೇ ಅಧ್ಯಾಯದಲ್ಲಿ ಕೊಟ್ಟಿದ್ದಾರೆ ತಂದೆ ಮಗ ಪವಿತ್ರ ಆತ್ಮಸ್ಥರಲ್ಲಿ ಒಂದು ಸ್ಥಳದಲ್ಲಿ ತೋರಿಸು
Super msg
Praise the lord sir ❤❤
Praise the Lord brother 🙏
Super brother adbhutavad matu devara Satyavad matugalu 🙏🙏🙏🙏
Devaru nimmannu hechagi ashirvadisali 🙏🙏🙏🙏🙏
C ramu nijavada christaru sathyavannu sathyavagi heluva obba deva sevakaru...
Ramu anna suparge vakya yellutare avaru Bible bettu bere yenu yelluudilla
Joker, a good joke and stand up comedy men 😂😂😂😂
Very good brother
Fast following bible words,
Your are sincere pastor,
Your church money show A/c your church people,
This is your identity, Testify, purpose,
Amen
🙏🙏🙏🙏🙏🙏🙏✝️🙌
Supar
ತಂದೆ, ಮಗ, ಪವಿತ್ರತ್ಮನು ದೇವರೇ, ಮೂರು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
ಯೆಹೋವನು. ನಂತರ. ಯೇಸು ಕ್ರಿಸ್ತನು. ನಂತರ ಪವಿತ್ರಾಮ್ಮರು ಮೂವರು ಸೇರಿ ಒಬ್ಬರೇ ದೇವರು ಅವರೇ ಯೇಸು ಕ್ರಿಸ್ತನು ❤❤❤❤❤
ಯೇಸು ಕ್ರಿಸ್ತನಿಂದಲೇ ನಾವು ಕ್ರೈಸ್ತರು.
ಯೇಸು ಕ್ರಿಸ್ತನ ಮಾತನ್ನೇ ಒಪ್ಪದೆ ಹೋದರೆ ನಾವು ಕ್ರೈಸ್ತರೇ ಅಲ್ಲ.
ಯೇಸು ಕ್ರಿಸ್ತನ ಹೇಳುವ ಮಾತನ್ನು ನೋಡಿ.
30 Sep 2024
ಯೋಹಾನ 14:28
ಯಾಕಂದರೆ ತಂದೆಯು ನನಗಿಂತ ದೊಡ್ಡವನು.👉 ಯೇಸು ಕ್ರಿಸ್ತನೇ ನನ್ನ ತಂದೆ ಎಂಬದಾಗಿ ಒಪ್ಪಿಕೊಳ್ಳುವಾಗ. ನೀವು ಆತನ ಮಾತನ್ನು ನಂಬಲ್ವಾ ಬ್ರದರ್
ಇನ್ನೊಂದು ವಚನ ನೋಡಿ.
30 Sep 2024
ಯೋಹಾನ 8:16
ನಾನೂ ನನ್ನನ್ನು ಕಳುಹಿಸಿಕೊಟ್ಟ ತಂದೆಯೂ ಇಬ್ಬರು ಇದ್ದೇವೆ. 👉 ಇದು ಕೂಡ ಯೇಸುವಿನ ಮಾತೆ ನಂಬಲ್ವಾ ಬ್ರದರ್
ನಂಬಲ್ಲ ಅಂದರೆ ನೀನು ಕ್ರೈಸ್ತಾನೆ ಅಲ್ಲ.
ಇನ್ನೊಂದು ವಚನ ನೋಡಿ
ಇಬ್ರಿಯರಿಗೆ 2:11
ಯಾಕಂದರೆ ಪವಿತ್ರ ಮಾಡುವಾತನಿಗೂ ಪವಿತ್ರರಾಗುವವರೆಲ್ಲರಿಗೂ ಒಬ್ಬನೇ ತಂದೆ ಇದ್ದಾನೆ. 👉ಪೌಲನು ಹೇಳುವ ಮಾತು
ಯೇಸು ಕ್ರಿಸ್ತನಿಗೂ ನಮಗೂ ಒಬ್ಬನೇ ತಂದೆ ಆತನೇ ಯೆಹೋವ ದೇವರು.
ಈ ವಾಕ್ಯವನ್ನು ನಂಬಲ್ವ ಬ್ರದರ್.
30 Sep 2024
ಯೋಹಾನ 20:17
ನನ್ನ ತಂದೆಯೂ ನಿಮ್ಮ ತಂದೆಯೂ
ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ಏರಿಹೋಗುತ್ತೇನೆ ಎಂದು ಅವರಿಗೆ ಹೇಳು” ಅಂದನು.
ಯೇಸು ಕ್ರಿಸ್ತನೇ ಸ್ವತಃ ನನ್ನ ತಂದೆ ನನ್ನ ದೇವರು ಎಂಬದಾಗಿ ಒಪ್ಪಿಕೊಳ್ಳುವಾಗ ನೀವು ಕ್ರಿಸ್ತನ ಮಾತು ನಂಬಲ್ವಾ ಬ್ರದರ್ 🙏🙏🙏
ಅಣ್ಣ ದೇವರು ನಿಮ್ಮನ್ನು ಬಲವಾದ ಆಯುದವಾಗಿ ಮಾಡಿಕೊಳ್ಳಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇನೆ @@rajkumarhosamani4891
❤❤❤❤
🙏🙏🙏
Neevu Bible bittu bere hogalla. It's true means true. Adakke avanigella Tika uri. Don't worry br. God with U & we r also.😅😅
Yes njjavada mathu
ತಂದೆ ಮಗ ಪವಿತ್ರಾತ್ಮನ ಹೆಸರಲ್ಲಿ ಸತ್ಯವೇದದಲ್ಲಿ ಯಾರು ದೀಕ್ಷೆ ಸ್ಥಾನ ಕೊಟ್ಟಿಲ್ಲ ನೀನು ಕೊಡುವುದಕ್ಕೆ ಯಾರಿಗೆ ಬೋಧನೆ ಮಾಡಬೇಡ ಕರ್ತನಾದ ಯೇಸು ಕ್ರಿಸ್ತನ ಹೆಸರಲ್ಲಿ ಅಪೋಸ್ತಲಕುತ್ತೆ ಎರಡನೇ ಅಧ್ಯಾಯದಲ್ಲಿ ಕೊಟ್ಟಿದ್ದಾರೆ
ಅಪೋಸ್ತ 19ನೇ ಅಧ್ಯಾಯದಲ್ಲಿ ಕೊಟ್ಟಿದ್ದಾರೆ
ತಂದೆ ಮಗ ಪವಿತ್ರ ಆತ್ಮಸ್ಥರಲ್ಲಿ ಒಂದು ಸ್ಥಳದಲ್ಲಿ ತೋರಿಸು
1jhon 2:23 ಇದನ್ನು ಓದು ಜೇನರಿಗೆ ಹೇಳು ಮಗು
ಕಂದಾ, ಮೊದಲು ಲೋಕ ಬಿಡು
ನಂತರ ವಾಕ್ಯದ ಸತ್ಯ ತಿಳಿಯುತ್ತೆ ಅವಿವೇಕಿ
Niu lokada chinthe bedu Anna biblu changi odhu
Noadu yealla healoadhu bekilla jeanaru keluv prasnege uatra koadu
ನಿಮ್ಮದೇ ಒಂದು ವಿಡಿಯೋದಲ್ಲಿ ಹೇಳಿದ್ದೀರಿ ಯೇಸು ಸೃಷ್ಠಿಕರ್ತನಲ್ಲ ಸೃಷ್ಠಿ ಅನ್ನೊ ರೀತಿ ಹೇಳಿದ್ದೀರಿ...
❤❤❤