Это видео недоступно.
Сожалеем об этом.

ಬೇರೆ ಬೇರೆ ಜಾತಿಯ 20 ಹೆಣ್ಣು ಕುರಿ ಒಂದು ದಷ್ಟಪುಷ್ಟವಾದ ಟಗರು ಸಾಕಾಣಿಕೆಯಿಂದ ಒಳ್ಳೆಯ ಆದಾಯವಿದೆ

Поделиться
HTML-код
  • Опубликовано: 18 апр 2022
  • #KRISHI BELAKU
    #SHEEP REARING
    #SCIENTIFIC SHEEP REARING
    #COMMERCIAL SHEEP REARING
    #DIFFERENT TYPES OF SHEEP REARING
    #NARI SUVARAN SHEEP REARING
    #BANDUR SHEEP REARING
    #YALAGA SHEEP REARING
    #SHEEP AND GOAT REARING
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
    CONTACT FOR MORE INFORMATION
    ಕಿರಣ್, ವರಗೆರಹಳ್ಳಿ ಗ್ರಾಮ
    ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ
    Ph.No.: 90198 93111

Комментарии • 40

  • @guruprasadguru8749
    @guruprasadguru8749 2 года назад +3

    Super video plz part 2 video

  • @manjunathkori2115
    @manjunathkori2115 2 года назад +1

    Super Information Sar 👌👍🙏🙏🙏🌹🌺💐💐

  • @praveengowda9685
    @praveengowda9685 Год назад +1

    Good information ❤️

  • @rachappajiking2864
    @rachappajiking2864 8 месяцев назад

    ಸೂಪರ್ ಸರ್

  • @sharathgowda5792
    @sharathgowda5792 2 года назад +6

    Kg 350 andre ne thagolallla sir yaru .. sumne miss guide madbedi.... Mutton rate he 600 ide.. live yaru kg 550 thagolalla

    • @cookingtime9070
      @cookingtime9070 Год назад

      ನಾನು ತಗೋತಿನಿ‌ ಎಷ್ಟು ಇದೆ ನಿಮ್ಮಲ್ಲಿ

  • @anilani2402
    @anilani2402 2 года назад +2

    ಇದೆ ರೀತಿ ಒಳ್ಳೆ ಒಳ್ಳೆ ವೀಡಿಯೋ ಮಾಡ್ತ ಇರಿ ಸರ್ 💐💐💐💐

  • @basavaraj.m.aandakar4576
    @basavaraj.m.aandakar4576 2 года назад +1

    👌👌👌sir nice information..... My Dream future in agriculture😊

  • @vinayreddy4358
    @vinayreddy4358 2 года назад +8

    Kuri kg 550 yar kodthare sir...?

  • @santhoshkotian1895
    @santhoshkotian1895 2 года назад +4

    🙏🏾🙏🏾🙏🏾

  • @gowdamuralidhar1745
    @gowdamuralidhar1745 2 года назад

    Good information

  • @krishimitra3661
    @krishimitra3661 2 года назад +1

    Super good information

  • @user-bt6te9cr2t
    @user-bt6te9cr2t 3 месяца назад

    ಸೂಪರ್ sir ನಮ್ಮ raichure ಕಡೆ madabahudu ಸರ್

  • @darshankumarkk5064
    @darshankumarkk5064 2 года назад

    Nice information

  • @maya-chaithanya
    @maya-chaithanya Год назад

    Sir ragihullu battada hullu nimmatra dudige sigutta tilisi sir

  • @srfarm1
    @srfarm1 2 года назад

    Super

  • @sunilkumarsunilat8211
    @sunilkumarsunilat8211 Год назад

    Sir nanu 300 yennu kuri briding madbeku anta madini. Namdu 6 acre niravary ayti adralli hasi mevu saki .matt 3 acre li ona mevu madi hakidra 300 kuri briding madboda please reply

  • @nandinin9636
    @nandinin9636 Год назад

    👍🌹

  • @bhushankadam8398
    @bhushankadam8398 Год назад

    Nari suvarna fimel ret plizz anna

  • @user-vx3ih4th8p
    @user-vx3ih4th8p 2 года назад

    ಸೂಪರ್ ಸರ್., ಹೀಗೆಯೇ ಇಂತಹ ವಿಡಿಯೋಗಳನ ಮತ್ತಷ್ಟೂ ಮಾಡಿ

  • @MmutturajaDoni
    @MmutturajaDoni 2 года назад +1

    ಮಾತು ಮಾತಿಗೆ 1ಗಂಟೆ ಮೀಸಲಿಟ್ಟರೆ ಎನ್ನುತ್ತಿದ್ದಾರೆ, 1 ಗಂಟೆ ಯಲ್ಲಿ ಇಷ್ಟೆಲ್ಲಾ ಕೆಲಸ ಮಾಡೋದಕ್ಕೆ ಆಗುತ್ತ?... ದಯವಿಟ್ಟು ಸರಿಯಾದ ಮಾಹಿತಿ ಕೊಡಿ.

  • @cookingtime9070
    @cookingtime9070 Год назад

    ಒರಿಜಿನಲ್ ಬೀಟೆಲ್ ಒರಿಜಿನಲ್ ಶಿರೋಯಿ ಇದ್ದರೆ ತಿಳಿಸಿ

  • @madhuh6260
    @madhuh6260 Год назад

    Rii swammy 350 or last 380 for kg 550 kodovru edri number kalsi kodtivi 200 kuri naa

  • @durgappamalagi2252
    @durgappamalagi2252 2 года назад

    ನಾರಿ ಸುವರ್ಣ ಟಗರು ತೋರಿಸಿ

  • @PramodKumar-sl4vj
    @PramodKumar-sl4vj 2 года назад +2

    Ree yaakri wrong information's kodtira 3month Mari 10000 ke martara hagadre ondu Mari inda eshtu mamsa sigatte

  • @MPNY.
    @MPNY. 2 года назад +1

    nimma kuri astu dappa illa

  • @bharathgowdagl8176
    @bharathgowdagl8176 2 года назад

    Number sand me brother namdu tvk