ಅಮರ ಕಲ್ಕಿ ಶಂಬಲ ಪ್ರಳಯ ಚಕ್ರ ಬ್ರಹ್ಮಚರ್ಯ ಬಗ್ಗೆ ಉತ್ತರ! Answers on Amara Kalki Shambala Pralaya Chakras

Поделиться
HTML-код
  • Опубликовано: 21 сен 2024
  • ಭಗವಾನ್ ಕಲ್ಕಿ ಧ್ಯಾನ ಮಾಡುವುದು ಹೇಗೆ - • ಕಲ್ಕಿ ಧ್ಯಾನ Meditation...
    #ಅಮರ, #ಕಲ್ಕಿ , #ಶಂಬಲ , #ಪ್ರಳಯ , #ಚಕ್ರಗಳು , #ಬ್ರಹ್ಮಚರ್ಯ ,#ಗುರು ಇವುಗಳ ಮೇಲೆ ಇರುವ ಸುಮಾರು ಆಧ್ಯಾತ್ಮಿಕ ಪ್ರಶ್ನೆಗಳಿಗೆ ನಾನು ಈ ವಿಡಿಯೋ ಮೂಲಕ ಉತ್ತರಿಸಲು ಪ್ರಯತ್ನಿಸಿದ್ದೇನೆ.
    ಪ್ರಳಯ ಯಾವಾಗ ಆಗುತ್ತೆ, ಕಲ್ಕಿ ಭೂಮಿಯ ಮೇಲೆ ಯಾವಾಗ ಬರುತ್ತಾರೆ, ಸಮಯ ಕಡಿಮೆ ಆಗಿದೆಯಾ, ನಿಮ್ಮ ಗುರುಗಳು ಯಾರು, ಮಹರ್ಷಿ ಅಮರ ಜೊತೆ ಹೇಗೆ ಸಂಪರ್ಕ ಮಾಡಬೇಕು, ನಮ್ಮ ದೇಹದಲ್ಲಿ ಎಷ್ಟು ಚಕ್ರಗಳು ಇವೆ, ಬ್ರಹ್ಮಚರ್ಯ ಎಂದರೇನು, ನಿಮ್ಮ ಹಿಂದೆ ಇರುವ ಫಾರಿನರ್ ಯಾರು , ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ.
    In this video i have tried to answer to questions related to Kalki, Amara, Pralaya, Chakras, Brahmacharya, Meditation etc.
    #spirituality #lordkalki #pralaya #satyayuga #shambhala #ಸತ್ಯಯುಗ #ಅಮರ #ಅಂಬರೀಶ ವರ್ಮ #ಮಹರ್ಷಿ ಅಮರ #ಪ್ರಳಯ #ಸಪ್ತಋಷಿ
    DISCLAIMER!!
    ಈ ವಿಡಿಯೋದಲ್ಲಿ ಹಂಚಿಕೊಂಡಿರುವ ಮಾಹಿತಿ, ನನ್ನ ಪರಮ ಗುರುಗಳಾದ ಮಹರ್ಷಿ ಅಮರ ( ಅಂಬರೀಶ ವರ್ಮ) ಹಾಗು ಮಹರ್ಷಿ ಕೃಷ್ಣಾನಂದ ರಿಂದ ಪಡೆದಿದ್ದು. ಹಾಗಾಗಿ, ಇಲ್ಲಿ ತಿಳಿಸಿರುವ ವಿಚಾರಗಳು ಬೇರೆಲ್ಲೂ ಕಂಡುಬಂದಲ್ಲಿ, ಅದು ಒಂದೇ ಮೂಲದಿಂದ ಬಂದಿದ್ದು ಎಂದರ್ಥ.
    ನಮ್ಮ ಚಾನೆಲ್ "ಆಧ್ಯಾತ್ಮವನ್ನು ಹೆಚ್ಚು ಹೆಚ್ಚು ಜನಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತಿದೆ ಅಷ್ಟೇ. ಯಾವುದೇ ಧರ್ಮ, ಜಾತಿ ಅಥವಾ ಪಂಗಡವನ್ನು ವಿಶ್ಲೇಷಿಸುವ ಅಥವಾ ಟೀಕಿಸುವ ಉದ್ದೇಶ ಹೊಂದಿಲ್ಲ.
    ಈ ನಮ್ಮ ಪ್ರಯತ್ನಕ್ಕೆ ಬೆಂಬಲಿಸಿ, "ಆದಿತ್ಯ ಹೃದಯ" ಚಾನೆಲ್ ಅನ್ನು like, share ಹಾಗು subscribe ಮಾಡಿ. 🙏
    ನಿಮ್ಮ ಸಲಹೆ, ಕಮೆಂಟ್ ಹಾಗು ಬೆಂಬಲ ನಮಗೆ ಮುಖ್ಯ. ಅದನ್ನು ಹಂಚಿಕೊಳ್ಳಲು , adityahrudaya19@gmail.com ಗೆ ಮೇಲ್ ಮಾಡಿ.💜

Комментарии • 393

  • @shalusganaa1459
    @shalusganaa1459 День назад +15

    ಕಲ್ಕಿ ಭಗವಂತನ ಬಗ್ಗೆ ವಿವರ ಕೊಟ್ಟಿದ್ದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏

  • @sgb1
    @sgb1 День назад +11

    ನಿಮ್ಮ ಸಂಯಮದಿಂದ ಕೂಡಿದ, ನಿರಾಡಂಬರಯುತ ಶುದ್ಧ ಕನ್ನಡ ಕೇಳಲು ಖುಷಿಯಾಗುತ್ತದೆ.

  • @sudarshansudu7327
    @sudarshansudu7327 День назад +4

    ನಿಮ್ಮವಿಡಿಯೋಗಾಗಿ ಕಾಯ್ತಾ ಇದ್ದೆ. ತುಂಬು ಹೃದಯದ ಧನ್ಯವಾದಗಳು ❤

    • @adityahrudaya
      @adityahrudaya  День назад +2

      ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು 🙏

  • @muktharao2570
    @muktharao2570 День назад +2

    ಅತ್ಯದ್ಭುತ ವಿಷಯ ತಿಳಿಸಿದ್ದೀರಾ ವಂದನೆ ತಮಗೇ ಹಾಗು ಪ್ರತಿಯೊಂದು episode ನಲ್ಲೂ ಹೊಸ ಜ್ಞಾನ ತಲುಪಿಸ್ಸಿದ್ದೀರಾ ಧನ್ಯವಾದಗಳು🙏🙏🙏🙏🙏🙏🙏🙏🙏🙏🙏

    • @adityahrudaya
      @adityahrudaya  День назад

      ತುಂಬು ಹೃದಯದ ಧನ್ಯವಾದಗಳು. 🙏❤️

  • @madhusudanamp8535
    @madhusudanamp8535 День назад +3

    ಪ್ರಶ್ನಾವಳಿಯನ್ನು ಆರಂಭಿಸಿದ್ದು ತುಂಬಾ ಸಂತೋಷ ತಂದಿದೆ. ಇದನ್ನು ಹೀಗೆ ಮುಂದುವರಿಸಿ

    • @adityahrudaya
      @adityahrudaya  День назад +1

      ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ

  • @shashankcs2865
    @shashankcs2865 День назад +4

    What you said is exactly true. Every day, I feel like time is passing quickly, and days are getting compressed. Even though I plan weekly tasks for my company, I’m not sure how the days go by so fast. Your thoughts resonate with me

    • @adityahrudaya
      @adityahrudaya  День назад +2

      Yea every one year is equal to 10 yrs of normal time

  • @viru9946
    @viru9946 День назад +2

    ನಿಮ್ಮಲ್ಲಿ ಅಧ್ಯಾತ್ಮ ತುಂಬಿದೆ 🙏

  • @RameshRamu-fv9nv
    @RameshRamu-fv9nv День назад +1

    5 in one 5 ಟಾಪಿಕ್ ಗಳು ಒಂದೇ ಎಪಿಸೋಡ್ ನಲ್ಲಿ good information ❤

  • @SNBhat-d5o
    @SNBhat-d5o 18 часов назад +1

    ಕಲ್ಕಿಭಗವಾನರ ಪೌರಾಣಿಕ ವರ್ಣನೆಗೂ ನೀವು ತೋರಿಸಿದ ಚಿತ್ರಕ್ಕೂ ಅಜ ಗಜಾಂತರ ಇದೆ.

  • @veenamayya4322
    @veenamayya4322 День назад +20

    ದಯವಿಟ್ಟು ಭಗವಾನ್ ಕಲ್ಕಿ ಅವರ ಫೋಟೋ ಕಳಿಸಿ ಕೊಡಿ , ಅವರನ್ನು ಧ್ಯಾನ ಮಾಡಲು ಅವಕಾಶ ಮಾಡಿ ಕೊಡಿ , ದಾರಿ ತೋರಿಸಿ🙏

    • @adityahrudaya
      @adityahrudaya  День назад +3

      Mail me- adityahrudaya19@gmail.com

    • @cinebox1646
      @cinebox1646 День назад +2

      ಮೇಲ್ ಮಾಡಿ ಅವರಿಗೆ,

    • @ManuManoj-j3l
      @ManuManoj-j3l День назад

      Hi good information and send thiss number please send me your address in this mail your support of our lives kot kot namaskargll thanks 🙏🙏🙏🙏👍

    • @YashaswniYashaswni
      @YashaswniYashaswni День назад

      ​@@adityahrudaya Hy sari

    • @Mudegouda
      @Mudegouda 19 часов назад

      ದಯವಿಟ್ಟು ಕಲಿಕಿ ಅವರ ಫೋಟೋ ಮೇಲ್ ಮಾಡಿ ನನಗೆ

  • @geethamadiwal7853
    @geethamadiwal7853 День назад +2

    Thank you so much for your information.. after my awakening i received same information from Divine..felt happy.. Divine again clarified through you.. should progress towards soul purpose.. thank you so much Guru Amara ..Kalki Dev Maharaj 🔱🌺✨✨❤️❤️🙏🙏

  • @avinashkravi
    @avinashkravi День назад +2

    ನಾನು ಚಿಕ್ಕ ಗುಬ್ಬಿಯಲ್ಲಿ ಇರುವ ತಪೋವನಕ್ಕೆ ಹಲವಾರು ಬಾರಿ ಭೇಟಿ ಮಾಡಿ ಧ್ಯಾನ ಮಾಡಿದ್ದೇನೆ.. ಆದರೆ ಕೃಷ್ಣಾನಂದ ಅವರ door ways to light ಓದಿದ ನಂತರ ಅವರ ಮೇಲೆ ಇರುವ ಗೌರವ ಪ್ರೀತಿ ನೂರುಮಡಿ ಆಯ್ತು 🙏😍

  • @SNBhat-d5o
    @SNBhat-d5o День назад +2

    ಕಲ್ಕಿ ದೇವರು ಕೂಡಲೇ ಬರಲಿ.ಎಂದು ಪ್ರಾರ್ಥಿಸೋಣ.

    • @adityahrudaya
      @adityahrudaya  День назад

      ಹೌದು ನಾವೆಲ್ಲಾ ಒಕ್ಕೋರಿಲಿನಿಂದ ಪ್ರಾರ್ಥಿಸೋಣ

  • @arunpawarakv1045
    @arunpawarakv1045 23 часа назад

    Love The Explanation 🙏
    Time Is the Median of God.
    Hope Time Answers Every One of Us

  • @sarojashetty94
    @sarojashetty94 День назад +1

    Dhanyavaadagalu..

  • @karthiks5444
    @karthiks5444 День назад +1

    Thank u so much sir for ur information. U answered many questions in single video ❤

    • @adityahrudaya
      @adityahrudaya  День назад

      Thank you. You can expect more such videos

  • @Jyothirani-h3w
    @Jyothirani-h3w День назад +2

    Nice video thanks Anna

  • @chowdhryanand6047
    @chowdhryanand6047 День назад +1

    Wonderful discourse by you my dearself my thoughts is how we connected to parabramha directly

  • @RajaPrasad-s3e
    @RajaPrasad-s3e День назад +1

    JAI AMARA GURUJI 💐🙏🙌

  • @aishwarayakulkarni6666
    @aishwarayakulkarni6666 5 часов назад +1

    ಎಲ್ಲರೂ ದಿನಾಲು ಕಲ್ಕಿಯನ್ನು ದಿನಾಲು ಎಲ್ಲರೂ ದಿನಾಲು ಮನೆಯಲ್ಲಿ ನೋಡುತ್ತಿರುತ್ತಾರೆ ತಾಯಿ ತಂದೆ ಮಕ್ಕಳು ಇವ್ರೆಲ್ಲರೂ ಕಲ್ಕಿಯೇ

  • @prasadhiremath7937
    @prasadhiremath7937 День назад

    Very Very Usefull information Thanks a lot ❤❤

  • @roopakcreative555
    @roopakcreative555 День назад +1

    Kalkiya photo nodi danyaradevu, thank you sir🙏

  • @harishgowda4121
    @harishgowda4121 День назад

    ತುಂಬ ಧನ್ಯವಾಧಗಳು.
    ಕಲ್ಕಿ ದೈವದ ಪೋಟೋ ಕಳುಹಿಸಿ❤

  • @ashashenoy4212
    @ashashenoy4212 День назад +1

    Amara gurubhyo namah

  • @lakshmianandalakshmi2244
    @lakshmianandalakshmi2244 23 часа назад

    🙏🙏🙏 nimma gee namma sahasra namanagalu bahala upayuktha mahiithhi Thillisikotidhirii 🙏🙏 nammage kalki bhagwaan avaraa photo kalisi avaraa ASHIRVADHA nammagu siggali 🙏

  • @raviravir8249
    @raviravir8249 День назад +1

    Hari om ❤🌹🙏

  • @shashidhardasar9804
    @shashidhardasar9804 День назад +1

    Jay shree kalki bhagvan 🙏🙏🚩🚩🚩

  • @HemanthD-t4g
    @HemanthD-t4g День назад +2

    Ananthapadmanabha temple b room bagge heli

  • @nagarajasc1309
    @nagarajasc1309 День назад +1

    ಕಲ್ಕಿಯ photo ನೋಡಿದ ಮೇಲೆ ಕಲ್ಕಿಯ ಮೇಲಿದ್ದ expectations ಎಲ್ಲಾ ಹೊರಟು ಹೋಯಿತು 😢

  • @sreenivasaraor6809
    @sreenivasaraor6809 15 часов назад

    Very informativee video. 🙏👍

  • @radhasamrudh
    @radhasamrudh День назад

    Much much awaited video. Thank you so much for such a meaningful video..

    • @adityahrudaya
      @adityahrudaya  День назад +1

      Thank you so much for the support

    • @radhasamrudh
      @radhasamrudh День назад +1

      ​@@adityahrudayait's our pleasure to be a part of this n we all comes under Amara guruji family n I have mailed u can u plz revert to my question..

    • @adityahrudaya
      @adityahrudaya  День назад

      True.

  • @Chandruyashas
    @Chandruyashas 19 часов назад

    Dhanyavadagalu Sir🙏🙏🙏

  • @dhanraj.b
    @dhanraj.b День назад

    Shree krishna Arpanamastu ❤

  • @indianvlogs9746
    @indianvlogs9746 День назад +1

    Nice video ❤

  • @godvideos5912
    @godvideos5912 День назад

    Well explain sir thank you sir❤❤❤

  • @raghavendraraghav1256
    @raghavendraraghav1256 День назад +1

    Asthithva dalli time annode illa, heegirovaga time compress madodakle agallva, ksndita madabahudu.

  • @SriKrishna-qc3vu
    @SriKrishna-qc3vu День назад +2

    ಹಿಂದಿನ ಜನ್ಮ ಅಂದ್ರೆ ರಮಣ ಮಹರ್ಷಿ ಅವ್ರು

  • @Lokesh-fv9ej
    @Lokesh-fv9ej День назад

    Tumba Thanks sir

  • @dost-dependonsilencetotally
    @dost-dependonsilencetotally День назад +1

    Sir kindly read 'Spiritual Anatomy: Meditation, Chakras, and the Journey to the Center'
    Book by Revered Daaji Shri Kamlesh D. Patel

  • @hkp5321
    @hkp5321 День назад +1

    Nanu estu dina aa Bili peta hakiruva vyakti nimma Gurugalu erabahudu yendu tilididde....

  • @Rmravi-vh5ss
    @Rmravi-vh5ss День назад +2

    ಮನೋವತಿ ಎಲ್ಲಿ ಧ್ಯಾನ ಮಾಡುದಕ್ಕ ಅವಕಾಶ ಹಿಧಯ ತಿಳಿಸಿ

  • @santhappapanjigar4107
    @santhappapanjigar4107 День назад +1

    ದಯವಿಟ್ಟು ನನಗೆ ಕಲಿಕೆ ಭಗವಾನರ ಫೋಟೋ ಮತ್ತು ಅದರ ವಿವರಗಳನ್ನು ಕಳುಹಿಸಿಕೊಡುವಿ ಆಗಿ ಈ ಮೂಲಕ ಬೇಡಿಕೊಳ್ಳುತ್ತೇನೆ

    • @adityahrudaya
      @adityahrudaya  День назад

      Mail madi🙏. Adityahrudaya19@gmail.com

  • @shobhamsrcac9933
    @shobhamsrcac9933 12 минут назад

    Hare krishna iam following krishna consciousness, can I connect to this Pl guide me,iam very much interested have listen to Ambarish guruji also please 🙏 sujest me

  • @yogicspace141
    @yogicspace141 День назад +1

    Good one

  • @ShreePattar
    @ShreePattar День назад +1

    ಧ್ಯಾನ ಬಂಗೆ ಇನಷ್ಟು ತಿಳಿಸಿ ಕೊಡಿ ಹಾಗೆ ಕಲಕಿ ಭಾಗವನ ಅವರ ಫೋಟೋ ಕಳಸಿ ಧನ್ಯವಾದಗಳು 🙏❤️

  • @lakshmanj3811
    @lakshmanj3811 День назад

    Swami Ji namaste Hari om.

  • @RameshRamu-fv9nv
    @RameshRamu-fv9nv День назад

    ❤ super 👌

  • @vishwakannada2022
    @vishwakannada2022 День назад +4

    ಫಾರಿನರ್ ಹಿಂದಿನ ಜನ್ಮದ ರಮಣ ಮಹರ್ಷಿಗಳೇ?

  • @panchuhiremath6710
    @panchuhiremath6710 День назад

    Super sir

  • @miniwiki6664
    @miniwiki6664 Час назад

    Dhanyavadhagalu anna

  • @ShivukumarJammanakatti-ub4my
    @ShivukumarJammanakatti-ub4my День назад +1

    🙏🏻

  • @manjunathan3139
    @manjunathan3139 21 час назад +1

    I came their in u r ashram thapovan 15 years back

  • @ishvarmanrannavar717
    @ishvarmanrannavar717 День назад +2

    Melchizedek Method talks about 33 Chakras.

    • @adityahrudaya
      @adityahrudaya  День назад +1

      Yes sir, as we advance higher, we get access to more greater chakras. For example a Rishi will have 112 chakras . So for his awareness and work capabilities, he requires those many chakras

    • @anitashroff8593
      @anitashroff8593 День назад

      ​@@adityahrudaya
      Thanks for the information.🎉

  • @mohanto8075
    @mohanto8075 День назад +1

    Sir A New Earth book ಬಗ್ಗೆ ತಿಳಿಸೋ ಒಂದು ವಿಡಿಯೋ ಮಾಡಿ ಪ್ಲೀಸ್

  • @Savithats-vp8mg
    @Savithats-vp8mg 22 часа назад +1

    Sar Nanna dhyanadali bari. Naga sarpagale Darshana kododake karana. Yen sar. P/z thilisikodi

  • @reeyanshn4931
    @reeyanshn4931 День назад

    Thank you so much Anna🙏

  • @mamathachandrachandra9014
    @mamathachandrachandra9014 День назад

    Thank you sir 🚩🚩🚩🚩

  • @Successuday
    @Successuday День назад +1

    ಹದಿನೆಂಟು ಚಕ್ರಗಳ ಬಗ್ಗೆ ಅದಷ್ಟು ಬೇಗ ವಿಡಿಯೋ ಮಾಡಿ

  • @vishalakotian1565
    @vishalakotian1565 День назад

    Thank you sir

  • @nageshbabubv3853
    @nageshbabubv3853 День назад

    Thanks fanatic videos and what meaning of compres

  • @godvideos5912
    @godvideos5912 День назад +1

    How to do meditation please do video on how to do meditation sir❤❤❤

  • @annappaa8853
    @annappaa8853 День назад

    ನನಗೆ ಕಳುಹಿಸಿಕೊಡಿ❤

  • @supcrazyraj7626
    @supcrazyraj7626 День назад +1

    😊

  • @Nravi-rn6eh
    @Nravi-rn6eh День назад +1

    Sachidanada swamigala Bagge tilsi.

  • @mallikav614
    @mallikav614 День назад +1

    🙏🙏

  • @yogishacharya9165
    @yogishacharya9165 День назад +2

    Sir sanatana hindugalanna kapadta iruva modi bagge video madi ..ivaru yaru irbodu.. anta..

    • @adityahrudaya
      @adityahrudaya  День назад

      Modi awara poorwa parada bagge ashtu gotilla.

  • @Puneeth1783
    @Puneeth1783 День назад +3

    Brothers whatever has written by Veera brahmendra Swamy Kaiwara thathiya Amara guruji are true but time & date no one knows so listen do good deeds never ever trouble or harass anyone but in kaliyuga only bad things are happening innocent good people are harassed this is what Kali age is all about

    • @adityahrudaya
      @adityahrudaya  День назад +1

      We think that those who are good in this lifetime are suffering. We are not aware of their past lives and why they chose suffering in this lifetime.

    • @MukeshK-j6v
      @MukeshK-j6v День назад +1

      There are certain Karma like sanchit karma parabdha karmas etc which none can escape even God who has to taken incarnations we are after all human beings God test only good people since God like only those people who are struggling, leading a tough difficult lives. It's also true that lots of good people will be harassed tortured by Kali there is no doubt on it.

    • @adityahrudaya
      @adityahrudaya  День назад

      @MukeshK-j6v true that

  • @maheshvani3469
    @maheshvani3469 Час назад

    ಗುರುಗಳೇ ನನಗೂ ಕಲ್ಕಿ ಭಗವಾನ್ ಫೋಟೋ ಕಳುಹಿಸಿ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನ ನೀಡಿ

    • @adityahrudaya
      @adityahrudaya  23 минуты назад

      Kalki meditation video dalli pinned message alli photo link ide nodi

  • @maheshwari.mmaheshwari7313
    @maheshwari.mmaheshwari7313 23 часа назад

    ದಯವಿಟ್ಟು ಭಗವಂತ ಕಲ್ಕಿ ಅವರ ಫೋಟೋ ಕಳಿಸಿ ಕೊಡಿ pls

  • @srj7989
    @srj7989 2 часа назад

    As per Heegu unte Kalki was born in the year 1994.

  • @LalithaG-o8c
    @LalithaG-o8c День назад +2

    Sir, nanage eega 56 years, nanu Satish sir avaru tilisidante beligge 3 gantege eddu Amara Amara endu ondu gante kala dhyana maduttiddene. Aadaru nanage innu gurugala abhaya sikkilla eeke gottilla. Dayavittu nanage margadarshana madi, vandanegalu.

  • @godvideos5912
    @godvideos5912 День назад

    I request you to upload video twice in a week please sir❤❤❤❤

  • @SNBhat-d5o
    @SNBhat-d5o День назад +3

    All signs indicate kaliyuga or kali is ruling. No signs of presence of Kalki. If kalki is present how kaliyuga or kali is allowed to rule over.

    • @adityahrudaya
      @adityahrudaya  День назад +1

      What is inside is what manifests in the outer world and is perceived as truth

  • @kumargowda9520
    @kumargowda9520 День назад

    Dhanyavadagalu sir 🙏🙏
    When kalki will fight against Asura,how will be the India situation?

    • @adityahrudaya
      @adityahrudaya  День назад

      He is already fighting them through people

  • @yogicspace141
    @yogicspace141 День назад +1

    Sir I see the audio of this video, only audible at left ear phone , not in right one, some correction in audio balance to be made...I am just letting u know for your next upcoming videos might help this..

    • @adityahrudaya
      @adityahrudaya  День назад

      I did check and its balanced. Anyways thanks for letting me know.

  • @Akshukanni
    @Akshukanni 23 часа назад

    Sir send me kindly kalki bhagwaan photo pls

  • @RaghavendraRTrasad
    @RaghavendraRTrasad День назад +1

    ನನಗೂ ಕಲ್ಕಿ ಅವರನ್ನು ನೋಡುವ ಆಸೆ ಇದೆ.... ನಿಮ್ಮ್ನನ್ನು ಭೇಟಿ ಆಗಬಹುದಾ ಸರ್?!

  • @mohitharaj5459
    @mohitharaj5459 День назад +2

    Sir nivu helidu 💯 correct sir vreeabrhamendre swamy galu helirodu 2036 end antha helidare sir but yava year li jasthi janagalu loose agthare nimag gothidre nivu helli sir please

    • @adityahrudaya
      @adityahrudaya  День назад +1

      Houdu sumaru kaalagnana yella 2036 ge pralaya end agodu anta helidare. Pratiyondu warshawoo pralaya increase agta ne hogutte

    • @nisargav7183
      @nisargav7183 4 часа назад +1

      ​@@adityahrudayasir 2036 ge ondu desdali matra pralaya agutha athava edi kaliyuga ne antya agutha heli sir

    • @adityahrudaya
      @adityahrudaya  4 часа назад +1

      Bhoomi antya agalla , halawaaru deshagalalli pralaya agutte

    • @nisargav7183
      @nisargav7183 3 часа назад

      @@adityahrudaya matte kalki bandre edi kaliyuga antya aguthe alva sir

  • @vanajarao6963
    @vanajarao6963 День назад

    👏👏👏

  • @venugopalballagereranga3535
    @venugopalballagereranga3535 День назад +1

    Very nice information thanks

  • @sheelabhuvaneshwarsheela
    @sheelabhuvaneshwarsheela День назад

    Pls...send talking bhagavan Pic and details about him...its a request

  • @raghuramreddy9591
    @raghuramreddy9591 День назад

    Please tell about four or seven days of darkness which will happen 🙏🙏

    • @adityahrudaya
      @adityahrudaya  День назад

      That will happen when earth stops rotating due to pole shift. Due to this there will be darkness in countries which are not facing sun. After this earth’s pole will flip and will start rotating in the opposite direction. When the last pole shift happened,earth had entered ice age.

  • @R10896
    @R10896 День назад

    Firstly, Thank you ,Sir for giving this beautiful knowledge to us .
    If we are watching this video does it means that Rishi Amara wants us to watch this and knows about us ???

    • @adityahrudaya
      @adityahrudaya  День назад +1

      Thank you. May be its possible that your soul resonated with the Guru. Thats why you happened to click on this video

    • @anitashroff8593
      @anitashroff8593 День назад

      ​@adityahrudaya
      Wonderful answer 🎉

    • @anitashroff8593
      @anitashroff8593 День назад

      Good question 🎉

  • @samruddhiinteriors3681
    @samruddhiinteriors3681 День назад

    Yes nija

  • @RaajSu-qm3lj
    @RaajSu-qm3lj День назад

    Daily Ondu video Madi please

    • @adityahrudaya
      @adityahrudaya  День назад

      Dialy video madodu sadyakke saadhyawilla

  • @gayathribhagat4436
    @gayathribhagat4436 День назад

    I want to know more about Sri Amaraji

  • @Krushna8goloka
    @Krushna8goloka День назад

    Namaste. Is Lord Krushna the manifestation of Param Brahma. Can you please share more details about Maha Avatara.

    • @adityahrudaya
      @adityahrudaya  День назад

      All gods are in a way manifestations of Para Brahma. Yes Mahawatara bagge il be releasing a video next week

  • @abhilash1513
    @abhilash1513 День назад +1

    Sir,ee bhoomi mele pralaya nijavaaglu yaavagindha start aagutthe, correct aagi heli sir please?

    • @abhilash1513
      @abhilash1513 16 часов назад +1

      idhakke reply maadi sir please?

    • @adityahrudaya
      @adityahrudaya  16 часов назад +1

      @abhilash1513 1987 inda agta ne ide

  • @shashikalabaib.e6788
    @shashikalabaib.e6788 16 часов назад

    ದಯವಿಟ್ಟು ನಿಮ್ಮ ವಿಳಾಸ ತಿಳಿಸಿ

  • @keerthikumarr2393
    @keerthikumarr2393 День назад

    Power of life sticker nimmalli sigutha tilsi sir...adu nange bekagide

    • @adityahrudaya
      @adityahrudaya  День назад

      www.etsy.com/in-en/listing/269393668/flower-of-life-12-stickers-transparent

  • @gouthamk2602
    @gouthamk2602 День назад

    evella nijana? what are the bases? I am seeing lots of videos around amara and shambala but en adhara? Nijvaglu adhre holledhu🙏

    • @adityahrudaya
      @adityahrudaya  День назад

      Yea the time has come for people to know about such things. Thats why even movies are coming out like Kalki . For such things we have to use our intuition to check if the information given is true or not

  • @girijamahesh7963
    @girijamahesh7963 День назад

    Sir please send sri kalki swamy photo we willdo dhyana

  • @Mudegouda
    @Mudegouda 19 часов назад

    🙏🙏🙏♥️♥️♥️♥️

  • @hbanandhadimani925
    @hbanandhadimani925 День назад

    Sar photo kalisi plz namgu tumba samsya ide

  • @prakashk6903
    @prakashk6903 21 час назад

    Hi sir send me kindly kalke bhagwaan photo plz

    • @adityahrudaya
      @adityahrudaya  16 часов назад

      Pinned message alli click madi download madi

  • @akashbk3036
    @akashbk3036 День назад

    Sir astral travel safe ah?? Please please ond complete video madi sir from scratch inda astral travel bagge

    • @adityahrudaya
      @adityahrudaya  День назад

      Sure will do. Astral travel without guidance and protection is not safe. Will make a video on the same

  • @ಬಿಸಿಲೂರಿನಹುಡುಗ

    3ನೆಯ ವಿಶ್ವ ಯುದ್ದ ಯಾವಾಗ

  • @hardikrock731
    @hardikrock731 День назад

    Man made clock na mele prabhava birutha yekendre adu cell ninda work aguthe.

    • @adityahrudaya
      @adityahrudaya  День назад

      Clock is human made but mind is programmed to sense clock time

  • @surendrakumar.a1114
    @surendrakumar.a1114 13 часов назад

    Aa newspaper nalli jesus antha ede andre second coming andre ella obrena sir.

    • @adityahrudaya
      @adityahrudaya  13 часов назад +1

      Houdu yella onde. Second coming of Christ, maitreya, kalki all refer to one and only awatar that is Kalki

  • @Harish777-e7f
    @Harish777-e7f День назад

    Sir dhyana madoke palisabekada niyamagalannu thilisi.