Kannada Kalkuda, Kodamandaya, Kukkinanthaya, Raktheswari Kola, Hermunde.

Поделиться
HTML-код
  • Опубликовано: 8 апр 2021
  • Kannada Kalkuda, Kodamandaya, Kukkinanthaya, Raktheswari Kola, Hermunde | ಕನ್ನಡ ಕಲ್ಕುಡ,ಕೊಡಮಂದಾಯ, ಕುಕ್ಕಿನಂತಾಯ, ರಕ್ತೇಶ್ವರಿ ಕೋಲ, ಹೆರ್ಮುಂಡೆ.
    Place: Vishnu Murthy Devasthana, Hermunde.
    Date: 1-April-2021.
    Artist: Uggappa Parava,Kervashe and Team.
    #hermunde #kannada #kalkuda #kervashe #kodamandaya #kukkinanthaya #baiderlu #kola #2021 #rare #karkala #kervashe #uggappa
    ಹೆರ್ಮುಂಡೆ ಮಹಾ ವಿಷ್ಣು ಮೂರ್ತಿ ದೇವಸ್ಥಾನಕ್ಕೆ ೮೦೦ ವರ್ಷಗಳ ಇತಿಹಾಸ ಇದೆ. ಈ ದೇವಸ್ಥಾನದ ಪ್ರಧಾನ ದೈವ ಕೊಡಮಂದಾಯ, ಕುಕ್ಕಿನಂತಾಯ ಹಾಗೆ ಧರ್ಮರಸು ಸಾನಿಧ್ಯ ಇದೆ. ದೇವರು ನೆಲೆಸಿರಿವ ಸ್ಥಳದ ದೈವ ರಕ್ತೇಶ್ವರಿ. ಇನ್ನು ಇಲ್ಲಿ ಬೈದೇರುಗಳೂ ನೆಲೆಸಿದ್ದಾರೆ.
    ತುಳುನಾಡಿನ ಪುಣ್ಯ ಭೂಮಿಗೆ ಇಳಿದು ಬಂದ ಶಕ್ತಿಗಳು ಒಂದು ಕಡೆಯಾದರೆ , ಮಾನವ ಜನ್ಮದಿಂದ ಮಾಯಶಕ್ತಿಯಾದ ಶಕ್ತಿಗಳು ಇನ್ನೊಂದು ಕಡೆ...ಇಂಥ ಶಕ್ತಿಗಳಲ್ಲಿ ಪ್ರಬಲವಾದ ಒಂದು ಶಕ್ತಿ ಕಲ್ಕುಡ..
    ೮೦೦ ವರ್ಷಗಳ ಹಿಂದೆ ವಿಷ್ಣುಮೂರ್ತಿ ದೇವರು ಹೆರ್ಮುಂಡೆ ಗ್ರಾಮದಲ್ಲಿ ನೆಲೆಯಾಗುವಾಗ ತಾನು ಅರಸನಾದರೆ, ತನಗೊಬ್ಬ ಮಂತ್ರಿ ಬೇಕೆಂದು ನಿಶ್ಚಯಿಸಿ ತೆಂಕಾಯಿ ದಿಕ್ಕಿನತ್ತ ನೋಟವಿಡುತ್ತಾರೆ.. ಇದೇ ಸಮಯದಲ್ಲಿ ಕಾರ್ಕಳ ಭೈರವ ಅರಸರ ಅರಮನೆಯಲ್ಲಿ ಪ್ರಬಲವಾದ ಶಕ್ತಿ ಕಲ್ಕುಡ ಯೆದ್ದು ನಿಲ್ಲುತ್ತಾನೆ.. ನಂತರ ವಿಷ್ಣುಮೂರ್ತಿ ದೇವರು ಕಲ್ಕುಡನಿಗೆ ತಮ್ಮ ಬಲಭಾಗದಲ್ಲಿ ನೇಲೆಯಾಗಿಸುತ್ತಾರೆ..ಶ್ರೀ ದೇವರ ಸಾನಿಧ್ಯದಲ್ಲಿ ರಾಜನ್ ದೈವಗಳಾದ ರಕ್ತೇಶ್ವರಿ, ಕೊಡಮಂದಾಯ, ಕುಕ್ಕಿನಂತಾಯ ಶಕ್ತಿಗಳು ಇದ್ದರೂ ಸಹ ಗ್ರಾಮದ ಜನರ ಕಷ್ಟಗಳನ್ನು ನಿವಾರಿಸುವ ಪ್ರಧಾನ ಶಕ್ತಿ ಕಲ್ಕುಡ..
    .. Coastal Diaries..

Комментарии • 65