ಗಂಡನಿಗಾಗಿ ಖ್ಯಾತ ವಕೀಲರ ಮನೆ ಮುಂದೆ ನಿಂತ ವಿಜಯಲಕ್ಷ್ಮಿ- ದರ್ಶನ್ ಸಹೋದರ | Dasrhan Case

Поделиться
HTML-код
  • Опубликовано: 17 июн 2024
  • ❤ Hai Friends Welcome To Charitre Kannada RUclips Channel--❤
    ❤if You Like our Video Please Subscribe our RUclips Channel CHARITRE KANNADA---❤
    Content Created and Presented by : VN BRO'S ❤
    This Is the Final Destination For Mystery Videos,Amazing Videos, etc So Keep Connect With Us, And Please Support our channel---
    Music credits....❤❤
    Check out our FACEBOOK PAGE:
    Facebook ❤ / charitre kannada/
    Copyright Disclaimer Under Section 107 of the Copyright Act 1976,
    allowance is made for"fair use" for purposes such as criticism, comment,news reporting,teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
    This Video Is About Tips Note This is Educational ans Informational Purpose Only ❤

Комментарии • 402

  • @Greenberry846
    @Greenberry846 25 дней назад +355

    ಇಟ್ಟಕೊಂಡವಳು ಇರು ತನಕ ಕಟ್ಟಿಕೊಂಡವಳು ಕೊನೆ ತನಕ 😂😂😂

    • @arunkumar-ss4js
      @arunkumar-ss4js 25 дней назад

      ಇಟ್ಟಕೊಂಡವಳು ಇರು ತನಕ ಕಟ್ಟಿಕೊಂಡವಳು ಕೊನೆ ತನಕ

    • @RajuRaj-zm3xq
      @RajuRaj-zm3xq 25 дней назад +1

      Howdu Sathya guru nin mathu 👏💫

  • @user-dp1gc1cx7e
    @user-dp1gc1cx7e 25 дней назад +268

    ಇಂತ ಹೆಂಡತಿ ಸಿಗೋದು ತುಂಬ ಕಷ್ಟ. ಅಕ್ಕ ನೀವು ಬಂಗಾರ❤

    • @praveenpavi181
      @praveenpavi181 25 дней назад +14

      ಅತ್ತಿಗೇ ಬಂಗಾರ ಮಾಮನೆ ತಗಡು😂😂

  • @huligemmachallamarad9499
    @huligemmachallamarad9499 25 дней назад +138

    ಬೆಲೆಕಟ್ಟಲಾಗದ ಸಂಬಂಧ ಪತಿ ಪತ್ನಿ ಸಂಬಂಧ 👌

  • @HarishKumar-hx5dp
    @HarishKumar-hx5dp 25 дней назад +192

    ವಿಜಯಲಕ್ಷ್ಮಿ ಅವರಿಗೆ ಒಳ್ಳೆಯದಾಗಲಿ

  • @natureloverlg1138
    @natureloverlg1138 25 дней назад +26

    ಇವನು ಬುದ್ಧಿ ಕಲಿಯುವುದಿಲ್ಲ ವಿಜಯಲಕ್ಷ್ಮೀ ಮೇಡಂ ಒಳ್ಳೆಯದಾಗಿಲಿ 😢

  • @manjunathdesai3768
    @manjunathdesai3768 25 дней назад +48

    ದರ್ಶನ ಪಾಲಿಗೆ ಅವರು ವಿಜಯದ ಲಕ್ಷ್ಮಿ

  • @Real_Part
    @Real_Part 25 дней назад +54

    ಭಾರತ ಸಂಸ್ಕೃತಿ 🔥🔥🔥🔥💪💪💪

  • @abhishekgowda6570
    @abhishekgowda6570 25 дней назад +84

    ಮಾಧ್ಯಮದವರು ಹಾಗೂ ಪೊಲೀಸರು ಎಲ್ಲಾ ಆರೋಪಿಗಳನ್ನು ಒಂದೇ ಸಮ ನೋಡಬೇಕು ಬರೀ ದರ್ಶನ್ ನ್ಯೂಸ್ ಮಾತ್ರ ಅಲ್ಲ🥺🙏

  • @IrkyMan
    @IrkyMan 25 дней назад +56

    ನಿಮಗೆ Darshan ಒಳ್ಳೆಯ ಗಂಡ ಅಲ್ಲ ಮೇಡಂ

    • @adithyalokesh4209
      @adithyalokesh4209 25 дней назад +3

      Ninu yake avaramane hakumadoje nodtiya akege gotu tana family ulisikoldu

  • @mychoice5195
    @mychoice5195 25 дней назад +15

    ಮಿಂಚು ಗುಡುಗು ಇದ್ದಂತೆ ಪವಿತ್ರ ಗೌಡ👉🤣😂
    ಸೂರ್ಯ ಚಂದ್ರ ಇದ್ದಂತೆ ವಿಜಯಲಕ್ಷ್ಮಿ 👉❤️

    • @radhikaprabhu4738
      @radhikaprabhu4738 24 дня назад

      Nimige surya chandra irabahudu ashte nichatanakke enu heltira.

  • @SharanuYM
    @SharanuYM 25 дней назад +31

    ದೇವತೆ,,,,😢🙏

  • @Rockyramesh56
    @Rockyramesh56 25 дней назад +97

    ಕಟ್ಗೊಂದಾಕಿ ಕೊನೆ ತನಕ ಇಟ್ಕೊಂದಾಕಿ ಇರೋತನಕ ಈ ಉತ್ತರ ಕರ್ನಾಟಕದ ಮಾತು ಸುಳ್ಳ ಆಗಲಿಲ್ಲ 😂😂😂😂😂😂

    • @Hrudayagalavishaya
      @Hrudayagalavishaya 25 дней назад +2

      Hu kharena nodri

    • @IrkyMan
      @IrkyMan 25 дней назад

      ಹೌದ ನೋಡ್ರಿ ಸರ

    • @user-pd9xo8oo8f
      @user-pd9xo8oo8f 25 дней назад

      😂😂

    • @sidduhonawad8964
      @sidduhonawad8964 24 дня назад +1

      Nanu uttara karnataka but ninu madiro comment alli words namma kade illa goobe namma bhashe maryade tegibeda 😠

    • @Rockyramesh56
      @Rockyramesh56 24 дня назад

      @@sidduhonawad8964 City ಯಲ್ಲಿ ಅದಿಯೋ ಹಳ್ಳಿಯಲ್ಲಿ ಅದಿಯೋ ..ಬಾ ಹುಬ್ಬಳ್ಳಿ ಧಾರವಾಡ ಕಿತ್ತೂರು ಸವದತ್ತಿ ಬೆಳಗಾವಿ ಕಡೆ ಈ word ಇಲ್ಲ ಅಂದ್ರೆ ಹೇಳು

  • @udayakumar1123
    @udayakumar1123 25 дней назад +50

    2800 ಮಹಿಳೆಯರೇ ಮೇಲೆ ಅತ್ಯಾಚಾರ ಸಂತ್ರಸ್ತೆ ಸೈಲೆಂಟ್ ಹಾಗಿ ಚಿಕ್ಕಪ್ಪ ಈಗ ಕೇಂದ್ರ ಮಂತ್ರಿ ಕೇಸು ಕ್ಲೋಸ್😂😂😂

    • @adithyalokesh4209
      @adithyalokesh4209 25 дней назад +2

      Yes Kari idali kendara mantri agide repust bachava madoke repust family 😂😂😂 Kari idali radika

    • @SumanmenonMenon
      @SumanmenonMenon 25 дней назад +1

      Nanna bitru antha full kushili avne praju😂😂😂

  • @NaveenKumar-bu4rt
    @NaveenKumar-bu4rt 25 дней назад +62

    ಅಡುಗೆ ಚೆನ್ನಾಗಿದೆ ಪುಲ್ ಊಟ ಮಾಡಬೇಕಿಲ್ಲ ಒಂದು ತುತ್ತು ತಿಂದರು ಸಾಕು ರುಚಿ ಅಳೆಯುತ್ತೇವೆ ಹಾಗೆ ವ್ಯಕ್ತಿ ವ್ಯಕ್ತಿತ್ವವು ಅಷ್ಟೇ ವಕೀಲ ಸುಳ್ಳು ಹೇಳಿ ಕೊಡಿಸು ಬೇಲ್ ವಕೀಲರ ಮಾತಿಗಿಂತ ಘನ ಸಂವಿಧಾನದ ಕಾಲಂಗಳ ಮೇಲೆ ನಂಬಿಕೆ ಇಲ್ಲ ಬೆಂಕಿ ಇಲ್ಲದೇ ಹೊಗೆ ಹಾಡಲ್ಲ ತಪ್ಪು ಮಾಡದೇ ಪೋಲಿಸ್ ಸಾಕ್ಷಿ ಇಲ್ಲದೇ ಬಂಧನ ಮಾಡುವುದಿಲ್ಲ ಭಾರತೀಯ ದಂಡ ಸಂಹಿತೆಯ IPC ಕಾನೂನು ಅನ್ವಯ ಸೂಕ್ತ ಬಲವಾದ ಸಾಕ್ಷಿ ಅಧಾರ ಇಲ್ಲದೇ ಯಾವುದೇ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಿಲ್ಲ ಅತಂಕ ಬೇಡ ಉಪ್ಪು ತಿಂದವನು ನೀರು ಕುಡಿಯಲೇಬೇಕು ಕಾರಣ ಕರ್ಮ ಅನುಭವಿಸಲೇಬೇಕು ಇಂತಹ ವ್ಯಕ್ತಿಗಳು ಕೇವಲ ನಟರಷ್ಟೆ ವಿಶೇಷ ವ್ಯಕ್ತಿ ಅಲ್ಲ ಭಾರತದ ಸಂವಿಧಾನಕ್ಕೆ ಸರ್ವರೂ ಸಮಾನರು

  • @harshavardhan-ye1ev
    @harshavardhan-ye1ev 25 дней назад +9

    ಕ್ಷಮಯಾ ಧರಿತ್ರಿ ಅತ್ತಿಗೆ🥺❤

  • @S-ff4il
    @S-ff4il 25 дней назад +22

    ಸತಿ ಸಾವಿತ್ರಿ 🙏🙏🙏🙏

  • @shivani3439
    @shivani3439 24 дня назад +4

    ಈ ಘಟನೆನ ಒಂದು ಸಿನಿಮಾ ಮಾಡಬಹುದು ಅಷ್ಟು ಮನ ಮುಟ್ಟುವಂತಿದೆ ಹಾಗು ಮನವರಿಕೆ ಮಾಡುವಂತಿದೆ 😢 ಯಾರ್ ಜೀವನದಲ್ಲೂ ಇಂತಹ ವ್ಯಕ್ತಿ ಸಿಗಬಾರದು ಸಿಕ್ಕಿದ್ರು ಅವರಿಂದ ಆದಷ್ಟು ದೂರ ಇರಬೇಕು ☹️.

  • @prakashhprakashh9221
    @prakashhprakashh9221 25 дней назад +3

    ನಿಮ್ಮ ಒಳ್ಳೆಯ ಗುಣಕ್ಕೆ ಧನ್ಯವಾದಗಳು 🙏

  • @dakshayanim3357
    @dakshayanim3357 25 дней назад +14

    Salute to Vijayalakshmi madam 🎉🎉

  • @prathimashettyprathimashet4896
    @prathimashettyprathimashet4896 25 дней назад +30

    ಗಂಡ ಹೇಗೂ ರೌಡಿ,ಅವ್ನು ಜೈಲಲ್ಲಿ ಇರ್ಲಿ.....ಜೊತೇಲಿ ಇರೋ ಮಗನನ್ನ ಆದ್ರೂ ಸಮಾಜದಲ್ಲಿ ಒಳ್ಳೆ ವ್ಯಕ್ತಿ ಆಗಿ ಮಾಡು

  • @siddublogs3085
    @siddublogs3085 25 дней назад +5

    I really respect 🙏 this women. All Indian women should be like this .

    • @radhikaprabhu4738
      @radhikaprabhu4738 24 дня назад +1

      Howdappa madida papa madilla anta helisuva janare tumbiruvaga enu madalu sadhya alve .

  • @EVijaykumarHosaayodhya-pn8zi
    @EVijaykumarHosaayodhya-pn8zi 25 дней назад +17

    Great woman 💐🙏🏻

  • @jayajaya1890
    @jayajaya1890 25 дней назад +6

    ದೇವತೆ ಅಮ್ಮ ನೀವು ❤🙏

  • @ganeshachari8068
    @ganeshachari8068 25 дней назад +11

    Attige ❤❤❤❤

  • @darshangowda4554
    @darshangowda4554 25 дней назад +4

    ಇದ್ರೆ ಇಂಥ ಹೆಂಡ್ತಿ ಇರ್ಬೇಕು ❤‍🔥🤧

  • @veeresh-hx3no
    @veeresh-hx3no 25 дней назад +347

    ದೇವತೆ ಅತ್ತಿಗೇ ನೀವು

  • @BasavarajBalegar-ne7ke
    @BasavarajBalegar-ne7ke 25 дней назад +21

    ಒಂದು ವಾರ ಕಳೆದರೂ ಯೂಟ್ಯೂಬ್ ನಲ್ಲಿ ಇದೆ ಸುದ್ದಿ ಇನ್ನೂ ನ್ಯೂಸ್ ಚಾನೆಲ್ ನಲ್ಲಿ ಇದೆ ಸುದ್ದಿ ಬೇರೆ ನ್ಯೂಸ್ ಇಲ್ಲಿವೆ ನಮ್ಮ ಕರ್ನಾಟಕ ದಲ್ಲಿ

    • @VaniManjunath-rj3dq
      @VaniManjunath-rj3dq 25 дней назад

      ನಿಜವಾದ ಮಾತು. ಮಾಡಿದು ಉನೋ ಮಾರಾಯ. ಬೇಜಾರ್ ಆಗಿದೆ ಈ news ನೋಡಿ.

    • @udidayyanayak4383
      @udidayyanayak4383 24 дня назад

      Trp ಜಾಸ್ತಿ sigodu ಇದೇ ಸುದ್ದಿಯಿಂದ aduke ide ಜಾಸ್ತಿ nadita ಇರೋದು

    • @radhikaprabhu4738
      @radhikaprabhu4738 24 дня назад

      Howdappa ididivasa siddune vishakeli adare bejarilla intaniechatana madidrupapa bere news illve antare bekadas htu ide adare adannu keluva papa endu heluva yogyate irabekalla .

  • @naveendigital1008
    @naveendigital1008 25 дней назад +11

    ರತಿಯಂತಾ ಹೆಂಡತಿ ಮನೆಯಲ್ಲಿರಲು ಕೋತಿ ಹಂಟಾ ಗೆಳತಿನಾ ಇಟಕೊಂಡ್ರೆ ಇದೆ ಗತಿ..... ದಯವಿಟ್ಟು ನನ್ನ ವಿಳಾಸ ಹುಡುಕಿ ಕಿಡ್ನಾಪ್ ಮಾಡಬೇಡಿ 😂

  • @subramanyashet7072
    @subramanyashet7072 25 дней назад +28

    ಮೊದಲು ಮಾನವನಾಗಪ್ಪ ದರ್ಶನ್

  • @jayanthkumar5697
    @jayanthkumar5697 25 дней назад +19

    Great wife being wife u are doing correct 👍 hats off ma’am 😊

  • @harishs8778
    @harishs8778 25 дней назад +5

    Waiting for your video sir🎉🎉🎉🎉 superb voice❤

  • @Sanjusanju-qt5ft
    @Sanjusanju-qt5ft 25 дней назад +6

    Great tnx mam

  • @AjithKumar-yo4ip
    @AjithKumar-yo4ip 25 дней назад +9

    Super atthige boss na bega release madsi ❤

    • @ohi3860
      @ohi3860 25 дней назад

      Nim amman aaa sulemaga boss alla bosidi

  • @user-wp9rb5th6r
    @user-wp9rb5th6r 25 дней назад +69

    ಹಾಗೆ ನಿಮ್ ಸವತಿ ಅಲ್ಲೇ ಇದಾಳೆ ಅವಳಿಗೂ ಒಂದು ಬೇಲೂ ಪೂರಿ ಕೊಡಿಸಿ....

    • @subramanyashet7072
      @subramanyashet7072 25 дней назад +2

      😂😂😂😂😂😂😂

    • @subramanyashet7072
      @subramanyashet7072 25 дней назад +1

      ಏನಣ್ಣ ಯಾವಾಗಲೂ ಕಾಮಿಡಿ ಮಾಡ್ತಿಯ 😂

    • @djrxlovers3089
      @djrxlovers3089 25 дней назад +1

      😂😂😂😂😂😢

    • @anithahemanth8703
      @anithahemanth8703 25 дней назад +2

      ಸ್ವಲ್ಪ ಖಾರ ಪುಡಿ ಜಾಸ್ತಿ ಹಾಕ್ಲಿ

    • @Nashushree199
      @Nashushree199 25 дней назад +1

      😂😂😂😂😂

  • @user-de8rm4wc6y
    @user-de8rm4wc6y 25 дней назад +9

    Sir nanu obba d. Boss fan bt athhige great

  • @annajishindhe3438
    @annajishindhe3438 25 дней назад +4

    Very good Laxmi madam god will do you good mam

  • @user-jf3jh4mv4p
    @user-jf3jh4mv4p 25 дней назад +9

    Vijayalakshmi always.good.darshange nijavada patni

  • @Madhumadhu38223
    @Madhumadhu38223 25 дней назад +5

    Boss attige❤️

  • @asmaammi2130
    @asmaammi2130 25 дней назад +5

    Great women.... Heart... 👍

  • @Raghuraghu-zf5mu
    @Raghuraghu-zf5mu 25 дней назад +2

    ಆಗೋದೆಲ್ಲ ಒಳ್ಳೆಯದಕ್ಕೆ ದೇವರು ಇದ್ದಾನೆ ಎಂದು ಮರೆಯಬೇಡಿ

  • @monalisaqueen4916
    @monalisaqueen4916 25 дней назад +2

    ಅದಕ್ಕೆ ಹೆಣ್ಣಿನ ಮಾತನ್ನು ಹೆಚ್ಚಾಗಿ ಕೇಳಬಾರದು

  • @user-ob1mr2cv8g
    @user-ob1mr2cv8g 25 дней назад +1

    Super mam

  • @appuappu8232
    @appuappu8232 25 дней назад +2

    God blessing u sister

  • @gururajgowda8519
    @gururajgowda8519 25 дней назад +1

    👌👌

  • @lakshmiKantha-bo7et
    @lakshmiKantha-bo7et 25 дней назад +2

    Viji madam you are really great adhunika sathisavithri God bless you good luck

  • @kiranwall103
    @kiranwall103 25 дней назад +2

    Seriously Vijay Lakshmi is great. Still shes helping darshan

  • @Namduonderli14765
    @Namduonderli14765 25 дней назад +7

    Kedi boss

  • @GeraldRus
    @GeraldRus 25 дней назад

    Achi achi content banate hain aap

  • @rameshasmadakarinayaka5212
    @rameshasmadakarinayaka5212 25 дней назад

    Good job madam

  • @arjunabillu6286
    @arjunabillu6286 25 дней назад +1

    👌🙏

  • @rameshasmadakarinayaka5212
    @rameshasmadakarinayaka5212 25 дней назад

    Good sir

  • @lakshmammalakshmi1878
    @lakshmammalakshmi1878 23 дня назад

    Tq sister ❤

  • @SandeepKumar-kv8yr
    @SandeepKumar-kv8yr 25 дней назад +5

    ಇಂತಹ ಕ್ರೂರಿಗೆ , ಕಠಿಣ ಶಿಕ್ಷೆ ಆಗಲಿ.

  • @rjvlogs1280
    @rjvlogs1280 25 дней назад +1

    🔥

  • @user-jo8fy3bg3l
    @user-jo8fy3bg3l 25 дней назад +2

    Supper nivu

  • @manjulaml4729
    @manjulaml4729 25 дней назад +4

    Thank You So Much Vijayalakshmi Mam..😢❤

  • @SrinivasnayakSeenu
    @SrinivasnayakSeenu 22 дня назад

    ಕಥೆ ತುಂಬಾ ಚನ್ನಾಗಿದೆ

  • @sowmyamadesh-mw6vd
    @sowmyamadesh-mw6vd 25 дней назад +5

    Akka nimigy oledu aguty don't worry

  • @kannadaviews3326
    @kannadaviews3326 25 дней назад +1

    Superb ma ❤

  • @vijaykingdom8056
    @vijaykingdom8056 25 дней назад +3

    Fans and wife ❤️ great darshan

  • @NandiniSNandiniS-xs6qw
    @NandiniSNandiniS-xs6qw 23 дня назад

    Great madam nivu Jai d boss❤❤

  • @muralikuttappan3609
    @muralikuttappan3609 25 дней назад +4

    ಚರಿತ್ರೆ ಚಾನೆಲ್ ಸೂಪರ್

  • @HarshithaShetty-qp6gw
    @HarshithaShetty-qp6gw 24 дня назад

    ಕರಪಾತ್ರಿ ಮಹಾರಾಜ್ ಇಂದಿರಾ ಗಾಂಧಿಗೆ ಕೊಟ್ಟ ಶಾಪದ ಬಗ್ಗೆ ವೀಡಿಯೋ ಮಾಡಿ sir 🙏🏻

  • @dbossloveyouvinnu7597
    @dbossloveyouvinnu7597 25 дней назад +2

    ಜೈ ಆಂಜನೇಯ ಜೈ ಡಿ ಬಾಸ್

  • @sandesh4364
    @sandesh4364 25 дней назад +2

    Viji darshan ❤

  • @narasimhamurthy4347
    @narasimhamurthy4347 25 дней назад +5

    ಬಿಡಬೇಡಿ ಬಿಡಬೇಡಿ ಬಿಡಬೇಡಿ ಬಿಡಬೇಡಿ ದೊಡ್ಡ ಕಿೃಮಿನಲ್ ಆಗತಾನೇ 😡😡😡😡😡😡

  • @jayalakshmi3485
    @jayalakshmi3485 25 дней назад +1

    ❤❤❤❤❤

  • @user-gl9zd1mm1e
    @user-gl9zd1mm1e 25 дней назад

    Nivu super akka

  • @srgamingstreetboygaming2451
    @srgamingstreetboygaming2451 10 дней назад

    💯 superb wife darshan u r lucky to have like this wife plz respect her

  • @sharanu.havannihavanni3072
    @sharanu.havannihavanni3072 25 дней назад

    Super attige neevu karune devate karunamaayi neevu sikkiddu boss punya

  • @ramdhruvish9398
    @ramdhruvish9398 25 дней назад +1

    ❤❤

  • @pradeepsv6597
    @pradeepsv6597 25 дней назад +1

    ಹೆಣ್ಣಿಗೆ ಇನ್ನೊಂದು ಹೆಸರು ಕ್ಷಮಯಾಧರಿತ್ರಿ

  • @sunitajogani8995
    @sunitajogani8995 20 дней назад

    👍🏻 vijayalaxmi mam innmude adru darshan nimmjote chennagiri 🙏

  • @manjupujeri-pb3vm
    @manjupujeri-pb3vm 21 день назад

    ❤️❤️❤️👌👌👌👌

  • @user-nh5er8dc2x
    @user-nh5er8dc2x 23 дня назад

    Good hearted woman vijayalakshmi

  • @ravikumarks5851
    @ravikumarks5851 25 дней назад +1

    ಸೊಲ್ಪ ದಿನದ ಹಿಂದೆ ಬಾಟಲಿಯಲ್ಲಿ ತಲೇ ಒಡೆದಿದ್ದಾನೇ ಈಗ ಬೇರೆ ಬೇರೆ ವಾಸಿಸುತ್ತಿದ್ದಾರೇ....

  • @Spandu1997
    @Spandu1997 25 дней назад

    Thumba olle manasu ede madam

  • @Chandankumar-fr6lq
    @Chandankumar-fr6lq 25 дней назад

    🙏🙏

  • @kenitadsouza7219
    @kenitadsouza7219 25 дней назад +5

    D gang ninda damki agu bedarike bandira bahudhu vijayalaxmi yavarige 😢

  • @NarasimhaMurthy-oh7nq
    @NarasimhaMurthy-oh7nq 25 дней назад

    Sir Babruvahana Nan bagge video madi please

  • @ShekarShekar-of4wz
    @ShekarShekar-of4wz 25 дней назад

    ದೇವತೆ ಅಂತಾ ಪಾಪ ವಿಜಯ್ ಲಕ್ಷ್ಮಿ ❤❤🙏

  • @shivananjappananjappa1847
    @shivananjappananjappa1847 25 дней назад +3

    She is good, but let it be in jail only

  • @user-vc9rm8zv8z
    @user-vc9rm8zv8z 25 дней назад +1

    Great madam devate neenu 🙏🙏🙏

  • @sanathpoojari6476
    @sanathpoojari6476 25 дней назад +2

    ಗಲ್ಲು ಶಿಕ್ಷೆಯನ್ನು ಕೊಡಬೇಕು

  • @geethashree1765
    @geethashree1765 25 дней назад

    👍👌🙏🙏🙏🙏

  • @srkr2467
    @srkr2467 25 дней назад +2

    Boss nim abhimani aagi heltini : viji medam nimma devate boss antaha hendatige novu kottiddu tappu 😢, neevu darshan yar anta Karnataka ge gottillade iro timinda ivagalu nim jothe iddare , nijvaglu avaru devate . Inmele AADRU avarige matte nim fan's ge novu kodabedi .

  • @ranjanbhat2011
    @ranjanbhat2011 25 дней назад +1

    It is too late ,he out ur control . Leave him ,he is not anyone's control.....No one cannot save him.

  • @neelapc5455
    @neelapc5455 25 дней назад

    God bless you darshan

  • @SudeepFans-fh5wq
    @SudeepFans-fh5wq 25 дней назад +1

    ಇವಳೂ 😂 ಬಕೆಟ್. ಇಡೀ ತವಳೇ 😂😂😂.. ವರ್ ಜಿನಲ್. ಗಂಡ.. ಡ್ರೈವರ್ 😂😂

  • @vinayakahvinay5765
    @vinayakahvinay5765 25 дней назад +1

    ಪತಿಯೇ ಪ್ರತ್ಯಕ್ಷ ದೈವ

  • @shrikantjamnagarnayak1245
    @shrikantjamnagarnayak1245 25 дней назад +2

    ಆಸ್ತಿ ಎಲ್ಲಿ ತಪ್ಪಿ ಹೋಗುತ್ತೆ ಅಂತಾ ಈ ಯಮ್ಮ ಕರುಣೆ ತೋರುವ ನಾಟಕ್ ಆಡ್ತಾ ಇರಬೇಕು ಅನ್ನಿಸುತ್ತೆ!!!! ಮೊದ್ಲು ಖಡಕ್, ಆಮೇಲೆ ಕುಯ್, ಕುಯ್!!!!!😮😮😮😮😮

    • @archuganesh7583
      @archuganesh7583 25 дней назад

      Avnu negedu bidru aasti vijayalakshmi ge hogodu...legal wife avlu... Stepny alla

    • @shrikantjamnagarnayak1245
      @shrikantjamnagarnayak1245 25 дней назад

      @@archuganesh7583 ಅದು ಸ್ವಯರ್ಜೆತ ಆಸ್ತಿ. ಯಾರಿಗೆ ಬೇಕಾದ್ರೊ ಬರೀಬಹುದು!!!!😝😝😝😝😝😂😂😂😂😂

    • @shrikantjamnagarnayak1245
      @shrikantjamnagarnayak1245 25 дней назад

      @@archuganesh7583 ಅದು ಸ್ವಯರ್ ಜೀತ ಅಸ್ತಿ. ಯಾರಿಗೆ ಬೇಕಾದ್ರೂ ಬರೀಬಹುದು!!!"😝😝😝😝😝😂😂😂😂😂

  • @adarsh.aadarsh.a7248
    @adarsh.aadarsh.a7248 25 дней назад +1

    Vijayalakshmi must understand as women the pain of Renuka wife she is also pregnant lady. Darshan must ne punished

  • @samuanu743
    @samuanu743 25 дней назад

    Had s off u attige love u dear

  • @achus8527
    @achus8527 25 дней назад

    Sir elru avaravara kelsa nodkondi edidre edela agtita. Uchu abimana yak sir.

  • @siyadujs
    @siyadujs 25 дней назад +3

    Namage gothi nanna viral aagalla 😂

  • @user-oo2nb7yh6e
    @user-oo2nb7yh6e 23 дня назад

    D bro Pavithra rip Pavithra sahavasa yakbekittu viji mam super cute bangara bro ennameladrhu manusyanagi Bali

  • @user-bg5lv6jm1g
    @user-bg5lv6jm1g 25 дней назад +1

    Jeevana Andre hage sar hinde nadeda vishya marethu munde sagale beku ede jeevana

  • @anasuyammabandi1611
    @anasuyammabandi1611 25 дней назад

    We we're liking his father and his acting super star we have got great respect for him even today ofcourse caste feeling also may be one of the reasons balij a caste

  • @nandajaya1
    @nandajaya1 25 дней назад

    ನೇಹಾ ಕೇಸ್ ಮತ್ತೆ ಪ್ರಜ್ವಲ್ ಕೆಸ್ ಬಗೇನು ಮಾಹಿತಿ ಕಲೆಕ್ಟ್ ಮಾಡಿ ವಿಡಿಯೋ ಮಾಡಿ

  • @lathamica3672
    @lathamica3672 25 дней назад

    😔 sorry madam