KSRTC Employee strike: KSRTC ನೌಕರರ ಪ್ರತಿಭಟನೆ, ಅಧ್ಯಕ್ಷ ಚಂದ್ರಶೇಖರ್ ಹೇಳಿದ್ದೇನು...? | Belagavi
HTML-код
- Опубликовано: 23 дек 2024
- KSRTC Employee strike: KSRTC ನೌಕರರ ಪ್ರತಿಭಟನೆ, ಅಧ್ಯಕ್ಷ ಚಂದ್ರಶೇಖರ್ ಹೇಳಿದ್ದೇನು...? | ಹಿಂದಿನ ಸರ್ಕಾರದ ಅವಧಿಯಿಂದಲೂ ಪಿಎಫ್ ಬಾಕಿ : ಬಿಜೆಪಿ ಅವಧಿಯಲ್ಲೇ ₹ 1380 ಕೋಟಿ ಮೊತ್ತ ಬಾಕಿ : 38 ತಿಂಗಳ ಅರಿಯರ್ಸ್ ಹಣ ₹ 1750 ಕೋಟಿ : ಈ ವರ್ಷ ಜನವರಿಯಲ್ಲಿ ಸಂಬಳ ಹೆಚ್ಚಳವಾಗಿಲ್ಲ: ನಿವೃತ್ತರಾದ 4 ನಿಗಮಗಳ ನೌಕರರಿಗೆ₹ 399.29 ಕೋಟಿ ನೀಡಿಲ್ಲ; ಈ ಮೂರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮುಷ್ಕರ ಜಂಟಿ ಕ್ರಿಯಾ ಸಮಿತಿಯಿಂದ ಹೋರಾಟದ ಕಹಳೆ
ಹೌದು, ಇಂಥ ಪ್ರಶ್ನೆ ಮೂಡ್ತಿರೋದಕ್ಕೂ ಕಾರಣಗಳಿವೆ. ಕರುನಾಡಿನ ಜನಸಾಮಾನ್ಯರ ಸಂಚಾರದ ಜೀವನಾಡಿ, ಕೆಎಸ್ಆರ್ಟಿಸಿ ಸಿಬ್ಬಂದಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟಕ್ಕೆ ಮುಂದಾಗಿದ್ದಾರೆ. ಸಂಸ್ಥೆಯ ಸಿಬ್ಬಂದಿಗೆ PF ಹಣ ನೀಡಲು ಸರ್ಕಾರ ಸತಾಯಿಸುತ್ತಿದ್ಯಂತೆ. ಇದರ ಜೊತೆಗೇ ಮತ್ತೊಂದಷ್ಟು ಬೇಡಿಕೆಗಳನ್ನ ಮುಂದಿಟ್ಟು ಸಿಬ್ಬಂದಿ ಡಿಸೆಂಬರ್ 9ಕ್ಕೆ ಬೆಳಗಾವಿ ಚಲೋ ನಡೆಸಲು ಮುಂದಾಗಿದ್ದಾರೆ.
#ksrtc #bengaluru #republickannada #kannadanews #kannadalatestnews #karnatakanews #karnatakalatestnews #karnatakatodaynews #kannadanewslive #kannadalivenews
▬▬▬▬ ▬▬▬▬ ▬▬▬▬ ▬▬▬▬ ▬▬▬▬
WATCH #RepublicKannada LIVE: • Republic Kannada News ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @republickannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
OUR POPULAR PLAYLISTS:
MAHABHARATA | ಮಹಾಭಾರತ ► bit.ly/4cayFVe
RANA KANA | ರಣ ಕಣ ► bit.ly/3wUF3Q4
BIG IMPACT | ಬಿಗ್ ಇಂಪ್ಯಾಕ್ಟ್ ► bit.ly/3v3gjVq
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW REPUBLIC KANNADA NEWS ON:
ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!
Republic Kannada Website ► kannada.republ...
WHATSAPP CHANNEL ► bit.ly/46ffNAW
FACEBOOK ► / kannadarepublic
INSTAGRAM ► / kannadarepublic
TWITTER ► / kannadarepublic
TELEGRAM ► t.me/RepublicK...
KOO ► www.kooapp.com...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
ಕನ್ನಡದ ಜನಪ್ರಿಯ 24 x7 ನ್ಯೂಸ್ ಚಾನೆಲ್ ರಿಪಬ್ಲಿಕ್ ಕನ್ನಡ. ಇದು ಏಷ್ಯಾದ ನಂ. 1 ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ನ ನಾಲ್ಕನೇ ನ್ಯೂಸ್ ಚಾನೆಲ್.
ರಿಪಬ್ಲಿಕ್ ಕನ್ನಡ ಆರಂಭಗೊಂಡ ಕೆಲವೇ ದಿನಗಳಲ್ಲಿ ಕನ್ನಡಿಗರ ಮನೆಮಾತಾಗಿದೆ. ಕನ್ನಡಿಗರಿಗೆ ವಿನೂತನ ನ್ಯೂಸ್ ಕಂಟೆಂಟ್ ನೀಡಿ, ಸೈ ಎನಿಸಿಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹೊಸ ಛಾಪು ಮೂಡಿಸಿ ಮುನ್ನುಗ್ಗುತ್ತಿದೆ. ಜವಾಬ್ದಾರಿಯುತ ಜರ್ನಲಿಸಂ ರಿಪಬ್ಲಿಕ್ ಕನ್ನಡ ಪಾಲಿಸುತ್ತಿರುವ ಪತ್ರಿಕಾಧರ್ಮ. ಸುದ್ದಿಯ ಆಳ ಅಗಲಕ್ಕೆ ಇಳಿದು ಅದರ ಸಂಪೂರ್ಣ ಆಯಾಮ ಬಿಚ್ಚಿಡುವುದಕ್ಕೆ ರಿಪಬ್ಲಿಕ್ ಆದ್ಯತೆ ನೀಡುತ್ತದೆ. ಸುದ್ದಿಯಲ್ಲಿ ತನಿಖಾ ಮನೋಭಾವ ಕೂಡಾ ರಿಪಬ್ಲಿಕ್ ಕನ್ನಡದ ಹೆಚ್ಚುಗಾರಿಕೆ. ಜನತೆ ಮತ್ತು ಜನರು ಪಾಲಿಸುವ ಮೌಲ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ನಮ್ಮ ಸುದ್ದಿ ನಿರಂತರವಾಗಿ ಫಲಶೃತಿ ನೀಡುತಿದ್ದು, ಕನ್ನಡಿಗರ ಸಮಸ್ಯೆಗಳಿಗೆ ನೈಜ ದನಿಯಾಗಿದೆ.
ಪ್ರಸಾರ ವಿಷಯದಲ್ಲಂತೂ ಯಾವುದೇ ರಾಜಿ ಇಲ್ಲದೇ ಪ್ರತಿಯೊಬ್ಬ ಕನ್ನಡಿಗರ ಪರ ವಾಹಿನಿ ನಿಂತಿದೆ. ಜನರ ದನಿಯಾಗಿದೆ. ಇನ್ನೂ ಕರ್ನಾಟಕದ ಜನರ ಸಮಸ್ಯೆ ಮತ್ತು ಜನರಿಗಾಗಿ ಹೋರಾಡುವ ಪ್ರತಿಜ್ಞೆಯನ್ನೂ ಮಾಡಿದ್ದೇವೆ. ಇನ್ನೂ ನಮ್ಮ ಟ್ಯಾಗ್ಲೈನ್ನಲ್ಲಿ ಇರುವಂತೆ ನೇರ ಮಾತು, ಕಣ್ಣಲ್ಲಿ ಕಣ್ಣಿಟ್ಟು ಎಂಬುವ ಪದಗಳೇ ನಮ್ಮ ಧ್ಯೇಯವನ್ನು ಹೇಳುತ್ತದೆ. ನಿಜವಾದ ಅರ್ಥದಲ್ಲಿ ರಿಪಬ್ಲಿಕ್ ಕನ್ನಡ, ಜನರ ಧ್ವನಿಯಾಗಿ, ಜನರಿಗೆ ವೇದಿಕೆ ಒದಗಿಸಿಕೊಟ್ಟು ಕಾರ್ಯನಿರ್ವಹಿಸುತ್ತಿದೆ
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
▬▬▬▬ ▬▬▬▬ ▬▬▬▬ ▬▬▬▬ ▬▬▬▬
ನಿಮ್ಮ ಹೋರಾಟಕ್ಕೆ ನಮ್ಮ ಇಡೀ ಸಾರಿಗೆ ನೌಕರರ ಬೆಂಬಲ🙏
ಸರಿ ಸಮಾನ ವೇತನ ಆಯೋಗ ಮಾಡಿ ಸರ್ ಜೈ ಕೂಟ ಜೈ ಚಂದ್ರು ಸರ್
ಸರಿ ಸಮಾನ ವೇತನ ಆಗಲೇಬೇಕು
ನಮ್ಮ ಬೆಂಬಲ ನಿಮಗೆ ಸರ್
ಅಣ್ಣ ನಿಮ್ಮ ಜೊತೆ ಎಲ್ಲಾ ನೌಕರರು ಇದ್ದೀವಿ ಸಮಾನ ವೇತನ ಅಗಲೆದೇಕು
ಎಲ್ಲರೂ ಒಂದಾಗಿ ಸರ್ಕಾರಿ ನೌಕರರ ಸಮಾನ ವೇತನ ಕೇಳಿ, ಅದು ಹೊರತು ನಿಮ್ಮ ನಿಮ್ಮ ಪ್ರತಿಷ್ಠೆಗಾಗಿ ನಮ್ಮನ್ನು ಬಲಿಕೊಡಬೇಡಿ... ಸರ್ಕಾರಕ್ಕೆ ನಿಮ್ಮ, ನಮ್ಮೆಲ್ಲ ಒಗ್ಗಟ್ಟು ಪ್ರದರ್ಶನ ತೋರಬೇಕು...
ಸಮಾನ ವೇತನ ನೀಡಿ ಯೂನಿಯನ್ ಚುಣಾವಣೆ ನಡೆಸಲು ಅನುಮತಿ ನೀಡಿ
ಸರಿ ಸಮಾನ ವೇತನ ಬೇಕೇ ಬೇಕು
ಸರಿ ಸಮಾನ ವೇತನವನ್ನು ಪಡೆಯಲು ಸಂಘಟಿತರಾಗಿ ಸರ್ಕಾರ ಮಣಿಯದಿದ್ದರೆ ನೀವು ಕೂಡ ಮುಷ್ಕರಕ್ಕೆ ಕರೆ ಕೊಡಿ. 99 %ನೌಕರರು ನಿಮ್ಮ ಪರವಾಗಿ ಇದ್ದಾರೆ🎉❤
ನೀವು ಒಬ್ಬರೆ ಸರಿಯಾಗಿ ಹೇಳೋದು ಸರ್
ಸಂಬ್ಲಹೆಚುಮಾಡಬೇಕು ಸರಿಸಮನ್ ವೆತನ್ ಮಾಡಬೇಕು
ಸಮಾನವೇತನ ಒಂದೇ ಪರಿಹಾರ
ಜಂಟಿ ಅವರ ಹೋರಾಟ ಹಾರಾಟಕ್ಕೆ ನಮ್ಮ ಬೆಂಬಲ 1% ಅಷ್ಟು ಇಲ್ಲ ಅಂತ ಹೇಳಿಬಿಡಿ......
ಸರಿ ಸಮಾನ ವೇತನ ಬೇಕು
ಯಾವುದೆ ಕಾರಣಕ್ಕೂ ಬಸ್ ಸಂಚಾರ ನಿಲ್ಲುವುದುಲ್ಲ
Nim avunn bus stop.
ಸರಿ ಸಮಾನ ವೇತನ
ಸರಿಸಮಾನ ವೇತನಕ್ಕೆ ಹೋರಾಟ ನಡೆಸಿ... ಅಗ್ರಿಮೆಂಟ್ ಬೇಡ.
ಸರಿ.ಸಮಾನ.ವೇತನ.ಮಾಡ್ಸಿ.ಸರ್.ಯಾವಾಗಲೂ.ನಮ್ಮ.ಬೆಂಬಲ.ನಿಮಗೆ
ನೀನ್ ಪರವಾಗಿ ನಾವು ಬರ್ತೀವಿ ಸರ್ ನೀವು ಸರಿ ಸಮಾನ ವೇತನ ಮಾಡಿಸಿ
ಸರಿ ಸಮಾನ ವೇತನ ಕೊಡಿ
ಸರಿಸಮಾನ ವೇತನ ಆಯೋಗ ಅಸ್ತಿತ್ವಕ್ಕೆ ತರಬೇಕು. ಈ ಚೌಕಾಸಿ ವ್ಯಾಪಾರ ನಾಲ್ಕು ವರ್ಷದ ಅಗ್ರಿಮೆಂಟ್ ಪದ್ಧತಿ ಬೇಡ
Super 7 pay ಆಗಬೇಕು
Always with you sir chandru sir our major issues is 7th pay we all need because we do hard work campare than other government duty
Thank you sir good information
ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಸರಿಸಮಾನ ವೇತನ ಆಗಲೆಬೇಕು
ನಮ್ಮ ಬೇಬಲ ಇಲ್ಲ ನಮ್ದು ಕೂಟ
👌👌👌👌👌💐💐💐
ಸರಿ ಸಮಾನ ವೇತನ ಮಾಡಿ
Hoda adeveshnada yean madeedi yasto togadeye
Jai koota
UPI payment ಮಾಡಿದ್ದು ತುಂಬಾ ಒಳ್ಳೆಯ ನಿರ್ಧಾರ. ಕೆ ಎಸ್ ಆರ್ ಟಿ ಸಿ ಸಂಸ್ಥೆಗೆ ಧನ್ಯವಾದಗಳು
ಸಮಾನ ವೇತನಕ್ಕೆ ಹೋರಾಡಿ....ಅಭ್ಯಂತರವಿಲ್ಲ. ಆದರೆ ಸಮಯಪಾಲನೆ, ಪ್ರಾಯಾಣಿಕರೊಂದಿಗೆ ಸೌಜನ್ಯದ ವರ್ತನೆ, ರಶ್ ಇರುವ ದಿನಗಳಲ್ಲಿ ಬಸ್ ಬಾರದಿರುವುದು....ಇವುಗಳ ಬಗೆಗೂ ಮಾತಾಡಿ.
7th pay
🎉 0:14
Sarisamana vethana madsi sir
7th pay beku sar
Good
7 nth pay ony
Mushkaraa begaa prarambhaa maady , nowkararigey nyayaa sigaleybekooo.
ಇಷ್ಟು ವರ್ಷದಿಂದ ಏನು ಮಾಡ್ತಿದ್ದಪ್ಪ
Sari Saman veathna agaleabeaku
ಸಂಬಳ ಬೇಕು
Nejja sir 🙏
Jai chandru
Iam support sir
We r with u boss all ksrtc shoul have 7 oay
Janty kriyasamitige 100/ saport
ಯಾಕಪ್ಪ ಸಪೋಟ್
6:21 6:23
Go head...don't leave this shameful government..
Sir agrre ment sahvasa.beda
Samaana Veatana beku.
Sari samana vethana
Dismiss adara bagge chandru saru madatha ella
Sarkarada viruda hogbedi
Government and saarige department kutu bage harisikolli public ge tondare kodabedi
Hale sangatane na dura edi vabba nu mushkara ke hugalva vakuuta ke jayvagali Hale sangatne sarva Nasha vagalli
ನಾಯಕ. ನಾನೇ. ನಾನು.ನಾನು.ನಿನ್ನ ಮೀರಿದ ಬೆಳೆದ ನಾನು.ಈಗಿನ ಕಾಲದ ಪಿಳಿಗೇಬೇಡವಾದ.ನಾಯಕ. ನಾನು
ಏನ ಹೇಳಿದಿರ ಅದನ್ನ ಅರ್ಥ ಆಗೋತರ ಹೇಳು ಮಾರಾಯ
Sari samna vetana beku
ಎಲ್ಲಿ ನಿನ್ನ ಕೋಡಿಹಳ್ಳಿ ಚಂದ್ರಶೇಖರ್
ಅದನ್ನ ಕಟಗೊಂಡು ನಿನಗೇನೂ ಆಗಬೇಕಾಗಿಲ್ಲ
Mundina dinagalu Andre 2035
Jai okkutakke
5 varsh aytu yenadru madsi bharavase hogide
ಮುಗೀತು 😮😮
Flop aguthe E sari
Strik ell
😂😂😂😂
Jai Kuta
ದಿಸ್ ಫ್ಲವರ್ ವೆಸ್ಟ್
Union mathe chandru oogloru nivu sariagiri first
😅
20% kotre muchakondu tagori ella beedi palagtira... Aste
E Congress party sulimaklu sarkara sari ella 20% kotre tagondu erodu uttama
ನೀರಲ್ಲಿ ಕಡ್ಡಿ ಆಡಿಸಬೇಡಿ ನಿಮ್ಮ ಕೈಲಿ ಆಗಿಲ್ಲ ಅಂದ್ರೆ ಸುಮ್ಮನೆ ಇರೋದು ಒಳ್ಳೆಯದು ಚಂದ್ರು ಹೇಳೋದು ಸರಿಯಾಗಿ ಕೇಳಿ
420 Chandra
ನೀನು 840ಇರಬೇಕು
ನಿಮ್ಮಂತವರು ಇರೋದ್ರಿಂದ ನಮ್ ಪರಿಸ್ಥಿತಿ ಹೀಗಾಗಿದೆ 👍
7th pay
ಸರಿ ಸಮಾನ ವೇತನ ಬೇಕು