Mam nima tread suto idea nice nanu bed coat mosquito stand ( manchada pati) ge sututini tumba Changi barute Nanu same nim tarane baby kuchu hakodu method, , but krosha kuch bartila
Hi mam ನಂಗೆ kucchu ಮೊದಲಿನಿಂದಲೂ ಬರುತ್ತದೆ, blouse ಅಂತೂ tumba ಚೆನ್ನಾಗಿ ಕಲಿತೆ ನೀವು ಹೇಳಿದ ಹಾಗೆ ಆದರೂ ನಿಮ್ಮ vlog ಯಾವಾಗ ಬರುತ್ತದೆ ಅಂತ ಕಾಯುತ್ತ kuruttene ನಿಮ್ಮ ಮುಖಾ ನೋಡಿದರೆ positivity ಬರುತ್ತದೆ ತುಂಬಾ ದಿನಗಳ ಹಿಂದೆಯೇ ನಮ್ಮ ಪರಿಚಯ ero ಹಾಗೆ ಅನಿಸುತ್ತದೆ ನಮ್ಮ ಆತ್ಮೀಯರ ಹಾಗೆ ಅನಿಸುತ್ತದೆ mam ,ಹಾಗೆ ಹೆಚ್ಚು ಹೆಚ್ಚು vlogs ಮಾಡಬೇಕು ನೀವು eglu ಕೂಡ esto ಜನರ ದಾರಿದೀಪ agidira mam ಇನ್ನೂ ಹೆಚ್ಚಿನ ಜನ ನಿಮ್ಮ nodi kalibeku ಅಂತ ನನ್ನ ತುಂಬು ಹೃದಯದ ಹಾರೈಕೆ mam, lot's of love from pune ❤❤
ಹಾಯ್ ಮಾಮ್ ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ ಟೈಲರಿಂಗ್ ಕ್ಲಾಸ್ ಆಗಲಿ ಯಾವುದೇ ಆಗಲಿ ತುಂಬಾ ಇಷ್ಟ ಆಗುತ್ತೆ ಯಾವ ಕೊಚ್ಚಿಗೆ ಹಾಕಿದರೆ ಯಾವ ರೇಟ್ ತಗೋಬೇಕು ಅಂತ ಹೇಳಿ ಬ್ಲೌಸ್ ಡಿಸೈನ್ ಅಷ್ಟೇ ಬ್ಲೌಸ್ ಗು ಅಷ್ಟೇ ಎಷ್ಟು ರೇಟ್ ತಗೋಬೇಕು ಅಂತ ಹೇಳಿ ಕೊಡಿ ಪ್ಲೀಸ್ ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ
ಸೀರೆ ಹಿಂಬಾಗದಿಂದ ಹಾಕಬೇಕಾ?ಎಷ್ಟುಸಮಯ ಬೇಕಾಗುತ್ತೆ?ಕೆಳಗಡೆ ಎಷ್ಟು ಬಿಡಬೇಕು?ತುಂಬಾ ಚೆನ್ನಾಗಿ ಎಲ್ಲರು ಕಲಿಯಬೇಕು ಎಂದು ಪ್ರೀತಿಯಿಂದ ಹೇಳಿ ಕೊಡುತ್ತೀರ ನಿಮಗೆ ಅನಂತಾನಂತ ವಂದನೆಗಳು👃👃
ನೀವು ಹೇಳಿಕೊಟ್ಟ ಬ್ಲೌಸ್ ಕಟಿಂಗ್ ಮತ್ತು ಬೇಬಿ ಕುಚ್ ಹಾಕುವುದು ತುಂಬಾ ಚೆನ್ನಾಗಿ ಹೇಳಿಕೊಟ್ಟಿರಿ ಥ್ಯಾಂಕ್ಯೂ ವೆರಿ ಮಚ್
ತುಂಬಾ ಚೆನ್ನಾಗಿ ತೋರಿಸಿದ್ರಿ, ಧನ್ಯವಾದಗಳು.
ಅಕ್ಕಾ, ಮುಂದೆ ಮುಂದೆ,ಕ್ರೊಶ, ಕುಚ್ಚು ತೋರಿಸಿ ಕೊಡಿ, ಹೇಳಿ, ಕೊಡು ವ, ವಿವರಣೆ, ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ, ತುಂಬಾ, ಧನ್ಯವಾದಗಳು ಅಕ್ಕ
Nam channel nallide nodi
I
@@Sujiskitchenandcreation
ಚೆನ್ನಾಗಿ ಹೇಳಿ ಕೊಡ್ತೀರಿ, 👍
Mam nivu thumba chennagi helikoduthira . Nanu try madi klithe. Thanks mam.
ತುಂಬಾ ಚನಾಗಿ ನಿದಾನವಾಗಿ ಹೇಳಿ ಕೂಡುತಿದೀರಾ ಮೇಡಂ ನಾನು ನನ್ನ ಸಾರಿಗೆ ಟ್ರೆಮಾಡುತೇನೆ ತುಂಬಾ ಧನ್ಯವಾದಗಳು
Good and clear explanation..Nice❤
Very nicely and clearly explained.Thanks ❤
🙏 ತುಂಬಾ ಚೆನ್ನಾಗಿ ಹೇ ಕೊಡ್ತೀರಾ ಮೇಡಂ Thank you very much😊
Mam main excellent teaching❤❤❤
Super Nanu enu kalithini nima video nodi
Hi akka very nice and easy.
Mam nima tread suto idea nice nanu bed coat mosquito stand ( manchada pati) ge sututini tumba Changi barute
Nanu same nim tarane baby kuchu hakodu method, , but krosha kuch bartila
Super mam❤❤❤❤
🙏🙏chanagi n nidanavagi explain madi helikoduthri Thank u Madam
Thank you for Training kuchu madam😊
Very nice explanation madam
Nice mam
Ma'am EXCELLENT explanation Thank you ma'am
Wa super madam tumba sulabha vaagi helikotri nivu
ಸೂಪರ್ ಮೇಡಂ 🙏 ಧನ್ಯವಾದಗಳು ಮೇಡಂ
Very nice sulabha vagi helikodtira mam
Yours voice and explain is very nice
Wow. Super. Mam
Thumba chanagi coolagi helathira mam tq
Hi mam ನಂಗೆ kucchu ಮೊದಲಿನಿಂದಲೂ ಬರುತ್ತದೆ, blouse ಅಂತೂ tumba ಚೆನ್ನಾಗಿ ಕಲಿತೆ ನೀವು ಹೇಳಿದ ಹಾಗೆ ಆದರೂ ನಿಮ್ಮ vlog ಯಾವಾಗ ಬರುತ್ತದೆ ಅಂತ ಕಾಯುತ್ತ kuruttene ನಿಮ್ಮ ಮುಖಾ ನೋಡಿದರೆ positivity ಬರುತ್ತದೆ ತುಂಬಾ ದಿನಗಳ ಹಿಂದೆಯೇ ನಮ್ಮ ಪರಿಚಯ ero ಹಾಗೆ ಅನಿಸುತ್ತದೆ ನಮ್ಮ ಆತ್ಮೀಯರ ಹಾಗೆ ಅನಿಸುತ್ತದೆ mam ,ಹಾಗೆ ಹೆಚ್ಚು ಹೆಚ್ಚು vlogs ಮಾಡಬೇಕು ನೀವು eglu ಕೂಡ esto ಜನರ ದಾರಿದೀಪ agidira mam ಇನ್ನೂ ಹೆಚ್ಚಿನ ಜನ ನಿಮ್ಮ nodi kalibeku ಅಂತ ನನ್ನ ತುಂಬು ಹೃದಯದ ಹಾರೈಕೆ mam, lot's of love from pune ❤❤
Tq😘
Thank you very much madum.
Yavu mam
Yavuru mam
Mam sare kucchu ge use mado sujiii yavudu
ನನಗೆ ಕಟ್ಟಲು ಬರ್ತಿರ್ಲಿಲ್ಲ. ನೀವು ಕಲಿಸಿರುವ ರೀತಿ ಸೂಪರ್. ಧನ್ಯವಾದಗಳು 👌👌👌
ಸೂಪರ್ ಟೀಚರ್ ಮೇಡಂ ನೀವು
Very nice and good mam . thank you very much.
Very nice mam your class
Nice ree
Very nicely thought madam. Looking forward for many more such classes.🙏
Very nice demonstration 👌
Weep
Thank you so mach mam❤
Tumba clear agi yelta edira
Tq amma tq so much ❤❤
Super thank you so much 🥰🎉
Chenag elkotri madam thanks
ಹಾಯ್ ಮಾಮ್ ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ ಟೈಲರಿಂಗ್ ಕ್ಲಾಸ್ ಆಗಲಿ ಯಾವುದೇ ಆಗಲಿ ತುಂಬಾ ಇಷ್ಟ ಆಗುತ್ತೆ ಯಾವ ಕೊಚ್ಚಿಗೆ ಹಾಕಿದರೆ ಯಾವ ರೇಟ್ ತಗೋಬೇಕು ಅಂತ ಹೇಳಿ ಬ್ಲೌಸ್ ಡಿಸೈನ್ ಅಷ್ಟೇ ಬ್ಲೌಸ್ ಗು ಅಷ್ಟೇ ಎಷ್ಟು ರೇಟ್ ತಗೋಬೇಕು ಅಂತ ಹೇಳಿ ಕೊಡಿ ಪ್ಲೀಸ್ ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ
👌👌 sister
Thank you mam cost charge madathu
Thank you so 🙏😍👌👌
Chanagi heli kodtira mam tq
Thank you mam 🙏🙏🙏🙏 love you mam 💕💕💕💕💕💕💕
Super👌👍🌹
Hai mam baby kuchuu very👌👌👌👌
Mam ond saree ge hest Dara tagobeku mam
Super explanation mam
Supar mam nivu ❤❤❤❤❤❤❤
👌 mam but saree na ulta eti kuch hak beka or sida eti kuch hakbeka
Super mdm
Mam sooji yavadu thagolbeku helli
Sister how much we should charge for customer for saree kuch iam tailor from Bangalore
Super mam tq
Mam nange beralu gyap sigalla andre mejorment tep Allu althe thagobodu Alva mam
Hege cutter use madadu anta Tilisi madam .
Eshte big eye needle tagondrunu nange 45 ele thread ashte olgade hogodu maam. Big eye needle nim hatra idya? Courier madteera
Machine male darra suthee mam
Hii mam saree na seragu frent itkondu kuchu aka or back side inda akbeka
Super 🙏🤝medam
Mam nim uru yavodhu nanu class ge join agabeku nivu thumba chanagi class yalle koduthira
Super super super nice 👍 medam
Blouse stitching kalibeku mam navu kamakya irodu Elli nim class barutte bangalore adre heli
Verynice
Mam nanu kuchhu hakuvagaerisida daragalu ondonde elegalu jari hogtave enu madudu
Tumba chennagi ede mam
👌👌👌👌👌👌amma nanu kudA kalithe 👌🙏🙏🙏🙏🙏♥️
Super mam,tq
Hii ನಾನು ಕೂಡ ಹೊಲಿಗೆ ಕ್ಲಾಸ್ ಗೆ ಹೋಗತ್ತ ಇದೀನಿ ಮೇಡಂ ನಿಮ್ಮ ಸಹಾಯ ಬೇಕು
😊P🎉😂😅
How much no needle we have to buy, if any link there please share mam.
Mam gold thread ge gantu hakobeka
1
Nanu kuda embroider kalibeku elli kalstare plz heli
Mam I want to learn ur classes is there in vijaynagar
🎉 Thank you Mam
Tq mam evath Gant hakodu gothaithu
Ond saree ge esht thread bekagutte
Ennu nearest camara edidu thorisbektttu
Ulta edbeka saree kuch akuvaga or else hegidru parvagilva
Super mam ❤you 👍👍👍🤗🤗🤗🤭🤭
ವೆರಿ ನೈಸ್ ಥ್ಯಾಂಕ್ಸ್ ಅಕ್ಕ
ಥ್ಯಾಂಕ್ಅಕ್ಕ 👌
Akka baby kuchu peice yastu akka
Medam hesty tre madidhrur blouse silvers cutting baralla
Thank you so much madam.
ನನಗೆ ತುಂಬಾ ಖುಷಿ ಆಯಿತು ನೀವು ಹೇಳಿ ಕೊಡುವ ರೀತಿ ❤
Can u please tell me the tailoing shop adress mam
Mam book nalli dara sutuvudana bere riti tilisidira higa bere riti counting helidira
Very nice
Super thank you mam
Superior mam
Hi mam blòuse cutingn starindu helkoddi
Madam gold dara onde ele or eradu ele hakabeka heli madam
Super
Share ulta hakbeka tebal mele Mama
Tq mam .. super
👌👍
ಸೀರೆ ಹಿಂಬಾಗದಿಂದ ಹಾಕಬೇಕಾ?ಎಷ್ಟುಸಮಯ ಬೇಕಾಗುತ್ತೆ?ಕೆಳಗಡೆ ಎಷ್ಟು ಬಿಡಬೇಕು?ತುಂಬಾ ಚೆನ್ನಾಗಿ ಎಲ್ಲರು ಕಲಿಯಬೇಕು ಎಂದು ಪ್ರೀತಿಯಿಂದ ಹೇಳಿ ಕೊಡುತ್ತೀರ ನಿಮಗೆ ಅನಂತಾನಂತ ವಂದನೆಗಳು👃👃
Which thread can we use cotton or silk thread
I like you mam ❤
ಮ್ಯಾಮ್ ನಿಮ್ ಕ್ಲಾಸ್ ಎಲ್ಲಿ ಇರೋದು