ಪರಮ್ ಸರ್ ನಾನು ನಿಮ್ಮ ಕಲಾಮಧ್ಯಮ ದ ಅಭಿಮಾನಿ, ನಿಮ್ಮ ಕೆಲಸಕ್ಕೆ ಕೋಟಿ ನಮಸ್ಕಾರ. ರಮಣ ಅವರ ಮಾತು, ನೆನಪು ಎಲ್ಲವೂ ಸುಂದರ. ಎಲ್ಲಾ ವಿಚಾರಗಳನ್ನು ಅವರಿಂದ ಹೆಕ್ಕಿ ತೆಗೆಯಿರಿ ಅವರಿಗೆ ದೊಡ್ಡ ನಮಸ್ಕಾರ 🙏🙏🙏
ರಮಣಾರವರ ಮನದಾಳದ ಮಾತುಗಳನ್ನು ಕೇಳಲು ತುಂಬಾ ಸೊಗಸಾಗಿದೆ. ದಯವಿಟ್ಟು ಸಾಧ್ಯವಾದಷ್ಟು ಮಟ್ಟಿಗೆ ಸಂದರ್ಶನವನ್ನು ಮುಂದುವರೆಸಿ. ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಚಿತ್ರೋದ್ಯಮ ಕಂಡ ಅತ್ಯುತ್ತಮವಾದ ನಿರ್ದೇಶಕರಲ್ಲಿ ಒಬ್ಬರು. ಕನ್ನಡ ಚಲನಚಿತ್ರ ಪ್ರೇಮಿಗಳು ಅವರನ್ನು ಎಂದೂ ಮರೆಯಲು ಸಾಧ್ಯವಿಲ್ಲ.
Look at his enthusiasm at this age , hats off to those generations and people of those ear , we won’t find such quality people now only business that’s it and money
ಪರಂ ನಿಮ್ಮ ಸಂದರ್ಶನ ಮಾಡುವ ರೀತಿ ಅಮೋಘ ವಾಗಿರುತ್ತದೆ ಆದರೆ ಹಿರಿಯ ಕಲಾವಿದರ ಬಗ್ಗೆ ಸ್ವಲ್ಪ ಮಾಹತಿ ತಿಳಿದು ಕೊಂಡಿರಿ, ಕರೀಮ್ ಖಾನ್ ಒಬ್ಬ ಉತ್ತಮ ಬರಹಗಾರರೂ, ಹಾಗೆಯೇ ಆರಾಧ್ಯ, ಕುರಾಸಿ, ಅಯ್ಯರ್ ಕೊಡ ಬರಹಗಾರರು 🙏
Sir puttanna awra grand dougter gallant heroin Madison sir nimma next movie puttanna nawra legendary acting alliageide awra direction movie Gallup mate re mix movie superb agute🙏👌👌❤🤩
Theese are few films CHANDRAKALA acted : jeevana taranga , jenugoodu, Amara Bharati, Subbashastry, Bedibandavalu, Onde balliya hoogalu, Chaduranga(Udaya kumar -B&W film) Shree Raaghavendra vaibhava (Srinath) , Mane belaku, Manashanti ( one song she has sung in this means play back also) , Bedi bandavalu (super hit film) , & many including tamil, telugu, films🙏💐
ಅದರಲ್ಲಿ scene number, shot number, take number ಇರುತ್ತೆ. ಯಾವುದು OK ಆಗುತ್ತೋ, ಅದನ್ನ Editing Reportನಲ್ಲಿ ಬರೆದುಕೊಂಡು, Editing room nalli OK shotsನ orderನಲ್ಲಿ Assistant directors ಹಾಕಿ readyಇಟ್ಟಿರ್ತಾರೆ. ಎಡಿಟರ್ ಎಡಿಟ್ ಮಾಡಿ, ಡೈರೆಕ್ಟರ್ finalize ಮಾಡ್ತಾರೆ.
Click The Below link to Subscribe to Kalamadhyama RUclips Channel.
ruclips.net/user/kalamadhyammediavideos
ಅನಂತನಾಗ್ ಅವರ ಸುಧೀರ್ಘ ಸಂದರ್ಶನ ಮಾಡಿ..
0
ಆ ಹಿರಿಯರ ಮುಖದಲ್ಲಿ ಮುಗ್ದ ನಗು ಕಂಡು ಸಂತೋಷವಾಯಿತು....
ಧನ್ಯವಾದಗಳು ಪರಂ...
Excellent director ,ನಮ್ಮ ಪರಂ ಅವರಿಗೆ, ಈ ಎಲ್ಲಾ ವಿಚಾರಗಳನ್ನು ಓದುಗರಿಗೆ ,ಸಹೃದಯರಿಗೆ ಕಲಾಮಧ್ಯಮದ ಮೂಲಕ ತಿಲಿಸುತ್ತಿರುವುದು ಶ್ಲಾಘನೀಯ
ಪರಮ್ ಸರ್ ನಾನು ನಿಮ್ಮ ಕಲಾಮಧ್ಯಮ ದ ಅಭಿಮಾನಿ, ನಿಮ್ಮ ಕೆಲಸಕ್ಕೆ ಕೋಟಿ ನಮಸ್ಕಾರ. ರಮಣ ಅವರ ಮಾತು, ನೆನಪು ಎಲ್ಲವೂ ಸುಂದರ. ಎಲ್ಲಾ ವಿಚಾರಗಳನ್ನು ಅವರಿಂದ ಹೆಕ್ಕಿ ತೆಗೆಯಿರಿ ಅವರಿಗೆ ದೊಡ್ಡ ನಮಸ್ಕಾರ 🙏🙏🙏
ಸರ್ ನಿಜವಾಗಿಯೂ ಇವರ ಮುಖದ ಆ ಮುಗ್ಧ ಮಂದಹಾಸ ಬಹಳ ಖುಷಿ ಕೊಡತ್ತೆ.ವಂದನೆಗಳು🙏🙏
Kindly extend the interview abot half an hour PLZZ and long episodes because Raman sir is an asset and his experience is too values
Param pls go with raman sir minimum 75 episodes. No drama, stright forward person.
sir eee vayassinallu yeshtu energy... super sir.. god bless everyone with ur health..
ರಮಣಾರವರ ಮನದಾಳದ ಮಾತುಗಳನ್ನು ಕೇಳಲು ತುಂಬಾ ಸೊಗಸಾಗಿದೆ. ದಯವಿಟ್ಟು ಸಾಧ್ಯವಾದಷ್ಟು ಮಟ್ಟಿಗೆ ಸಂದರ್ಶನವನ್ನು ಮುಂದುವರೆಸಿ.
ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಚಿತ್ರೋದ್ಯಮ ಕಂಡ ಅತ್ಯುತ್ತಮವಾದ ನಿರ್ದೇಶಕರಲ್ಲಿ ಒಬ್ಬರು. ಕನ್ನಡ ಚಲನಚಿತ್ರ ಪ್ರೇಮಿಗಳು ಅವರನ್ನು ಎಂದೂ ಮರೆಯಲು ಸಾಧ್ಯವಿಲ್ಲ.
Look at his enthusiasm at this age , hats off to those generations and people of those ear , we won’t find such quality people now only business that’s it and money
Kalamadhyama ಟೀಮ್ ಗೆ ತುಂಬು ಹೃದಯದ ಅಭಿನಂದನೆಗಳು nd also ಪರಮೇಶ್ವರ sir
Excellent aagi narrate madthidare... very interesting😄👌👌. Pls make as many more as possible.
Best director of all time 🙏
Straight forward Ramana kanagal super episodes
ramana nimma anubhavavella ondu book bareiri. helodu sequence bittubidteera, sheshadri
ಕರೀಂಖಾನ್ ಕನ್ನಡದ ಹೆಸರಾಂತ ಸಾಹಿತಿ
ಪರಂ ನಿಮ್ಮ ಸಂದರ್ಶನ ಮಾಡುವ ರೀತಿ ಅಮೋಘ ವಾಗಿರುತ್ತದೆ
ಆದರೆ ಹಿರಿಯ ಕಲಾವಿದರ ಬಗ್ಗೆ ಸ್ವಲ್ಪ ಮಾಹತಿ ತಿಳಿದು ಕೊಂಡಿರಿ, ಕರೀಮ್ ಖಾನ್ ಒಬ್ಬ ಉತ್ತಮ ಬರಹಗಾರರೂ, ಹಾಗೆಯೇ ಆರಾಧ್ಯ, ಕುರಾಸಿ, ಅಯ್ಯರ್ ಕೊಡ ಬರಹಗಾರರು 🙏
It was surprising element.. don't worry, that's how he reacts
Super! very interesting interview!
"ಕೇಳಿರಣ್ಣ ಕೇಳಿ ನಮ್ಮ ಶಿವನ ಕುಮಾರಸ್ವಾಮಿ ಸೋಜಿಗದ ಅವತಾರ " ಅಂತ a ಹಾಡು ಶುರುವಾಗುತ್ತೆ.
Yes super song
very innocent and natural talk
Thanks for this interesting Episode Sir
I was waiting for some more episodes of Mr.Gurudatt........You have ended it abruptly.. I feel it is incomplete.......
Raman, is inteligent.enthusiastick persom
Memory 🙏
Interesting story. 👌
Sir puttanna awra grand dougter gallant heroin Madison sir nimma next movie puttanna nawra legendary acting alliageide awra direction movie Gallup mate re mix movie superb agute🙏👌👌❤🤩
Ramana santhosha manusya
Thank you sir Sk karim khan avran nenskodiddakke🙏
Sir please make video of jamdhar IAS officer
Ivara sandarshana bahala chenngide, munduvaresi, shubhavagali
Ramana sir: ಹೌದೌದು
Param: aahhh
ಅವನೇ ಜಾಸ್ತಿ ಮತಾಡತ್ತಾನೆ
ramanavre dayavittu aarathi bagge eli sir please
ನಟವರ ಗಂಗಾಧರ ಹಾಡಿರುವುದು ಬಾಲಮುರಳಿಕೃಷ್ಣ
ಹೌದು. ಹಾಡನ್ನು ಹಾಡಿರುವವರು ಬಾಲಮುರಳಿ ಕೃಷ್ಣ ರೆ. ಆದರೆ ಅದನ್ನು ಬರೆದಿದ್ದು ಖರೀಮ್ ಖಾನ್ ರವರು ಅಂತ ರಮಣ ಸರ್ ಹೇಳಿದ್ದು.🙏
Ramanna est channagi kathe heltira super
ಇವರು ಹೇಳಿದ ಹಾಡು ಮಾನಸ ಸರೋವರ ಚಿತ್ರದಲ್ಲಿ ಇದೆಯೇ? ಕೇಳಿದಂತಿಲ್ಲವಲ್ಲ?
ಹಾಡನ್ನು ಚಿತ್ರದಲ್ಲಿ ಬಳಸಿ ಕೊಳ್ಳಲಿಲ್ಲ.
@@sravindrakumarmysore3482 ಧನ್ಯವಾದಗಳು
8Block, 37th cross, adu namanele puttanna rental edidu
ಮಾನಸ ಸರೋವರ... 😍😍😍
Smt Chandrakala is no more now. She has worked with Dr Rajkumar in SRI RAMANJANEYA YUDDHA the best cinima like evergreen
Theese are few films CHANDRAKALA acted : jeevana taranga , jenugoodu, Amara Bharati, Subbashastry, Bedibandavalu, Onde balliya hoogalu, Chaduranga(Udaya kumar -B&W film) Shree Raaghavendra vaibhava (Srinath) , Mane belaku, Manashanti ( one song she has sung in this means play back also) , Bedi bandavalu (super hit film) , & many including tamil, telugu, films🙏💐
ಪುಟ್ಟಣ್ಣ ನವರಿಗೆ ಪುಟ್ಟಣ್ಣ ನೇ ಸಾಟಿ....
paramavre ramanavru pure art sskastu episode madi
At present total cost film expenditure of Puttannagi are equal to hotel charges of Hero or Heroin
Best Director but mistry full life
Ranganayaki producer Thimmanna from cubbonpet became pauper after producing the movie.
@ಪರಮ್ ಅವರೆ , ಶಿವರಾಮ್ ಅವರ ಸಂಚಿಕೆ ಏಕೆ ಬರ್ತಾ ಇಲ್ಲ??
ಆರಿಫ್ಲೆಕ್ಸ್ ಕ್ಯಾಮೆರಾ ಬಳಕೆಗೆ ಬಂದ ಮೇಲೆ ಕ್ಲಾಪ್ ಬೋರ್ಡ್ ನ ರೀಫರ್ ನ್ನು ಟಪ್ ಅಂತಾ ಹೊಡೆಯುವ ಅವಶ್ಯಕತೆ ಇರಲಿಲ್ಲಾ.
ಕರಿಂಖಾನ್ ಇದಿದ್ದು ದ್ವಾರಕಾ ಹೋಟೆಲ್ ಪಕ್ಕದ ಮಹಡಿಮನೆ ರೂಮಿನಲ್ಲಿ.
Tumba vichara ide
ಮಾಲಲ್ಲ ಶಾಂತಲಾ ಅಂಬರೀಶ್ ಜೋಡಿ
1st cmt
ಕರೀಂ ಖಾನ್ ಇದ್ದದ್ದು hotel Dwaraka
pakka kasubdara evru
ಮಾಲ ಆಲ್ಲ ಶಾಂತಲ ಅಂತ
Keliranna keli namma
Song
Clap yake hoditare.... Swalpa heli..
Editing madlikke help agutte antha...
ಅದರಲ್ಲಿ scene number, shot number, take number ಇರುತ್ತೆ. ಯಾವುದು OK ಆಗುತ್ತೋ, ಅದನ್ನ Editing Reportನಲ್ಲಿ ಬರೆದುಕೊಂಡು, Editing room nalli OK shotsನ orderನಲ್ಲಿ Assistant directors ಹಾಕಿ readyಇಟ್ಟಿರ್ತಾರೆ. ಎಡಿಟರ್ ಎಡಿಟ್ ಮಾಡಿ, ಡೈರೆಕ್ಟರ್ finalize ಮಾಡ್ತಾರೆ.
Wikipedia Nalli puttanna avarige 5 children antha ide… elli avarella.. ondu video maadi
most films utterflop movies director puttanna he ruined for womanizer