ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button... Join" Now If you Like our Videos! also to Enjoy Exclusive Perks We offer. Click on Join Button
ಎಲ್ಲರೂ ವಿಷ್ಣುವರ್ಧನ್ ಅವರನ್ನು ಉಪಯೋಗಿಸಿ ಕೊಂಡರು, ಆದರೆ ಯಾರೂ ಅವರಿಗೆ ಒಂದು ಪ್ರಶಸ್ತಿ ಕೊಡಿಸಲು ಪ್ರಯತ್ನಿಸಲಿಲ್ಲ, ತುಂಬಾ ನತದ್ರೃಷ್ಟ ನಟ, ಅಭಿಮಾನಿ ಯಾಗಿ ತುಂಬಾ ಬೇಜಾರಾಗುತ್ತೆ
ಭಾರ್ಗವ್ ಸರ್ ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಮತ್ತೆ ಹಾಡಿತು ಕೋಗಿಲೆ ಬಹಳ ಅದ್ಭುತ ಚಿತ್ರ, ನಾನು ನೋಡಿದ್ದೇನೆ, ವಿಷ್ಣು ಸರ್ ಮತ್ತು ಬೇಬಿ ಶಾಮಿಲಿ ಸೂಪರ್ ನಟನೆ
ಮತ್ತೆ ಹಾಡಿತು ಕೋಗಿಲೆ ಒಂದು ಅದ್ಭುತ ಸಿನಿಮಾ. ನಾನು 7 ನೇ ತರಗತಿಯಲ್ಲಿ ಇದ್ದಾಗ ನೋಡಿದ್ದು. ಸಿನಿಮಾ ನೋಡಿ ತುಂಬಾ ಅತ್ತಿದ್ದೆ. ಈಗಲೂ ಕ್ಲೈಮ್ಯಾಕ್ಸ್ ಹಾಡು ನೋಡಿದರೆ ಕಣ್ಣೀರು ಬರುತ್ತೆ. ಅಂತಹ ಅದ್ಭುತ ಸಿನಿಮಾ ಇದು
ಮತ್ತೆ ಹಾಡಿತು ಕೋಗಿಲೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಮಗು ಡ್ಯಾಡಿ ಡ್ಯಾಡಿ ಅಂತ ಕರೆಯೋದು ಡೈರೆಕ್ಟರ್ ಸರ್ ವಯಸಾಗೋಗಿದೆ ಎಲ್ಲಾ ಮರೆತೋಗಿದೀರಾ ನಮಗೆ ಅರ್ಥ ಆಗುತ್ತೆ ಸರ್ ನಿಮ್ಮ ಅನುಭವ ಮುಖ್ಯ
ಮತ್ತೆ ಹಾಡಿತು ಕೋಗಿಲೆ, is a comeback movie for Dr Vishnu sir, before this movie his fitness was not upto mark n big belly. He looks so fit n handsome in this movie, Our entire family watched this movie in cinema , good childhood memories 😀
ಅಂಕಲ್ ಅಲ್ಲ ಸರ್.... ಡ್ಯಾಡಿ ಎಲ್ಲಿ, ಡ್ಯಾಡಿ ಎಲ್ಲಿ... ಅಂತ ನಾನು 4 ನೇ ತರಗತಿಯಲ್ಲಿ ಓದುತ್ತಿದ್ದಾಗ ನೋಡಿದ ಮೂವಿ.... ಈಗಲೂ ನೋಡ್ತಿನಿ...those days never came back we miss our childhood 😢😢
Bhaagyvantaru kooda 100 days. Ishtella hit films kotta nimage sigabekaadashtu recognition sigalilla. Film hit aadre hesaru barodu heroge ashte. namma duraadrushta, olle olle directors idda kaaladalli, director ge publicity ne iralilla. Eega useless films tageetare, aadroo bennu tatkotaare.
Yaaru ene fitting ittidru, Vishnuvardhan Namma Director antha helodbittu Nimma Director antha helbarditthu. (He didn't believe His Hit Director Bhargava)
By making a senior artist sing for a kid,it not only make the song come out as a fake but also robs the chance for an upcoming young singer. Very bad idea.
ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button...
Join" Now If you Like our Videos! also to Enjoy Exclusive Perks We offer. Click on Join Button
😍😍😍😍
😊
ಸೂಪರ್ ಸರ್. ಜೈ ವಿಷ್ಣುದಾದಾ . ನಮ್ಮ ಸಾಹಸಸಿಂಹ ವಿಷ್ಣುವರ್ಧನ್.
Most Handsome Hero in our kannada industry one and only Sahasa Simha Vishnu sir
ಸರ್. ನಿಮ್ಮ ಮಾತು ನನಗೆ ಇಷ್ಟ ಆಯ್ತು ನೀವು ಮಾಡಿದ ಚಿತ್ರ ಗಳು ನನಗೆ ತುಂಬಾ ಸಂತೋಷ ಕೊಟ್ಟಿದೆ ನಿಮಗೆ ನನ್ನ ಅನಂತ ಧನ್ಯವಾದಗಳು ಸರ್
ಎಲ್ಲರೂ ವಿಷ್ಣುವರ್ಧನ್ ಅವರನ್ನು ಉಪಯೋಗಿಸಿ ಕೊಂಡರು, ಆದರೆ ಯಾರೂ ಅವರಿಗೆ ಒಂದು ಪ್ರಶಸ್ತಿ ಕೊಡಿಸಲು ಪ್ರಯತ್ನಿಸಲಿಲ್ಲ, ತುಂಬಾ ನತದ್ರೃಷ್ಟ ನಟ, ಅಭಿಮಾನಿ ಯಾಗಿ ತುಂಬಾ ಬೇಜಾರಾಗುತ್ತೆ
ಹೌದು ಮೇಡಂ 😥
ತುಂಬಾ ಅನ್ಯಾಯ ಆಗಿದೆ ವಿಷ್ಣುವರ್ಧನ್ ಸರ್ ಗೆ
Yes he was truly best actor & human being
Hello was so handsome Hero in kannada industry
ಅಭಿನವ ಭಾರ್ಗವನ ಅಭಿನಯ.....👌👌👌👌👌
ಭಾರ್ಗವ್ ಸರ್ ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ
ಮತ್ತೆ ಹಾಡಿತು ಕೋಗಿಲೆ ಬಹಳ ಅದ್ಭುತ ಚಿತ್ರ, ನಾನು ನೋಡಿದ್ದೇನೆ,
ವಿಷ್ಣು ಸರ್ ಮತ್ತು ಬೇಬಿ ಶಾಮಿಲಿ ಸೂಪರ್ ನಟನೆ
ಮತ್ತೆ ಹಾಡಿತು ಕೋಗಿಲೆ ಒಂದು ಅದ್ಭುತ ಸಿನಿಮಾ. ನಾನು 7 ನೇ ತರಗತಿಯಲ್ಲಿ ಇದ್ದಾಗ ನೋಡಿದ್ದು. ಸಿನಿಮಾ ನೋಡಿ ತುಂಬಾ ಅತ್ತಿದ್ದೆ. ಈಗಲೂ ಕ್ಲೈಮ್ಯಾಕ್ಸ್ ಹಾಡು ನೋಡಿದರೆ ಕಣ್ಣೀರು ಬರುತ್ತೆ. ಅಂತಹ ಅದ್ಭುತ ಸಿನಿಮಾ ಇದು
ಮತ್ತೆ ಹಾಡಿತು ಕೋಗಿಲೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಮಗು ಡ್ಯಾಡಿ ಡ್ಯಾಡಿ ಅಂತ ಕರೆಯೋದು ಡೈರೆಕ್ಟರ್ ಸರ್ ವಯಸಾಗೋಗಿದೆ ಎಲ್ಲಾ ಮರೆತೋಗಿದೀರಾ ನಮಗೆ ಅರ್ಥ ಆಗುತ್ತೆ ಸರ್ ನಿಮ್ಮ ಅನುಭವ ಮುಖ್ಯ
ಡ್ಯಾಡಿ ಡ್ಯಾಡಿ ಎಂದೂ ಕೂಗುತ್ತೆ... ಭಾರ್ಗವ ಸರ್ ಶೋರ್ಟಾಗಿ ಹೇಳಿದ್ದಾರೆ
ಇವತ್ತಿಗೂ ವಿಷ್ಣುದಾದಾ ರ ಮತ್ತೆ ಹಾಡಿತು ಕೋಗಿಲೆ ಚಿತ್ರದ ಹಾಡುಗಳು ಸುಮಧುರವಾಗಿದೆ
Vishnu sir is really sahukara
ವಿಷ್ಣು ದಾದಾ ರವರಿಗೆ ಜಯವಾಗಲಿ,,,,,,,,,,, 🌹🌹🌹🙏🙏🙏🙏👌👌👌👌👌👌👌👌👌👌👌👌👍
Evergreen Hero Vishnu Sir, Hats off 👌👌👌
ಮತ್ತೆ ಹಾಡಿತು ಕೋಗಿಲೆ, is a comeback movie for Dr Vishnu sir, before this movie his fitness was not upto mark n big belly. He looks so fit n handsome in this movie,
Our entire family watched this movie in cinema , good childhood memories 😀
ನೀವು ಚೆನ್ನಾಗಿ ತೆಗೆದಿದ್ದರೆ ತಾನೇ ನಾವು ಚಿತ್ರಮಂದಿರಕ್ಕೆ ಬರುವುದು.ಆದರಿಂದ ಅದರ ಶ್ರೇಯಸ್ಸು ನಿಮಗೇ
Addicted to bhargava sir series.
ಮತ್ತೆ ಹಾಡಿತು ಕೋಗಿಲೆ ಒಂದು ಸುಂದರ ಎವರ್ ಗ್ರೀನ್ ಮೂವೀ
I love vishnu ಅಪ್ಪಾಜಿ ❤️❤️❤️❤️❤️❤️
Bhargava sir namage jeevana paata kalisida great professor...
True Legendary director. Excellent interview daily wait for this
Bharghava series is been a hit, number 1,number 2 will be sa srinivas, really superb as Mr. Bharghava is outspoken 👌👌👌👍👍👍
ಅಂಕಲ್ ಅಲ್ಲ ಸರ್.... ಡ್ಯಾಡಿ ಎಲ್ಲಿ, ಡ್ಯಾಡಿ ಎಲ್ಲಿ... ಅಂತ ನಾನು 4 ನೇ ತರಗತಿಯಲ್ಲಿ ಓದುತ್ತಿದ್ದಾಗ ನೋಡಿದ ಮೂವಿ.... ಈಗಲೂ ನೋಡ್ತಿನಿ...those days never came back we miss our childhood 😢😢
Bro avarigu vayassagide adanna tiddoke hogbedi
@@arunr6174 ಬ್ರೋ ತಿದ್ದ್ಕೋಳ್ಳೋಕೆ ನಮ್ದೆ ಸಾವಿರ ಇರುತ್ತೆ ನಾವ್ ಏನಿಕೆ ಬೇರೆಯವರಿಗೆ ಹೇಳೋಣ....ಆ ಮೂವೀಲಿ ಆ ತರ ಬರುತ್ತೆ ಅಂತ ಹೇಳ್ದೆ ಅಷ್ಟೇ....
Its k its k
@@uchihaprajju ಸತ್ಯ ವಾದ ಮಾತು
ಹೌದು, ಎಷ್ಟು ಶಿಸ್ತುಬದ್ಧ ವಾಗಿ ಪ್ರತಿಯೊಂದು ಘಟನೆ ಯನ್ನು ಹೇಳುತ್ತಿದ್ದಾರೆ. ಈ ವಯಸ್ಸಿನಲ್ಲೂ ಅವರ ಉತ್ಸಾಹ ವನ್ನು ಮೆಚ್ಚಲೇಬೇಕು.
Vishnu surasundara...bhargava ravara kalakruti ondu sundara chitramandira...
Bharva sir grat awesome director, I have seen all movies all super hit,
I love you Vishnu ANNA
ವಿಷ್ಣು ಸರ್ ಈಸ್ ರಾಯಲ್ ಕಿಂಗ್...
ನೇರ ನುಡಿ ಭಾರ್ಗವ ಸರ್ ಸೂಪರ್
ಮತ್ತೆ ಹಾಡಿತು ಕೋಗಿಲೆ ಚಿತ್ರಕ್ಕೆ ಸಮನಾದ ಚಿತ್ರ ಇದುವರೆಗೂ ಕನ್ನಡದಲ್ಲಿ (2022 ) ಬಂದಿಲ್ಲ. ವಿಷ್ಣು, ಭಾರ್ತವ, ಉದಯ್ ಶಂಕರ್ ಲವ್ ಯೂ
Sir, Yaru yarudu eshteshtu runanno ashtu ashte bejaru madikollabedi adre ondu mathu helltini nimma brain very genius vishweshwaraiha bittre nimma jeevanavnna nodi kaliyabeku, nimma sadhane bagge helloke padagalle saladu Namma kaiyalli madokke agoddu ishtey 🙏🙏🙏🙏🙏🙏🙏🙏
Bhaagyvantaru kooda 100 days.
Ishtella hit films kotta nimage sigabekaadashtu recognition sigalilla.
Film hit aadre hesaru barodu heroge ashte.
namma duraadrushta, olle olle directors idda kaaladalli, director ge publicity ne iralilla. Eega useless films tageetare, aadroo bennu tatkotaare.
Vishnu Anna sahukara
ಹೀಗೆ ಮುಂದುವರೆಯಲಿ
We addicted to bhargav so episode's
Sir episodes
Bhargava sir was called bobby mostly because of his large power glass specs AFTER THE HEROINE WAS WEARING SIMILAR SPECS IN BOBBY FILM.
Click The Below link to Subscribe to Kalamadhyama RUclips Channel.
ruclips.net/user/kalamadhyammediavideos
🔥
Is the title of the episode justified!
That child said daddy at climax
Climax keltidre bangaradha panjar climax tara ede
Cinema li ella haadugalu super aagide film sakkath aagide
Nima all apisode super sir
Surasundragaa great gentle man one& only Dada
Nammora raja was also good family entertainer
Bhargava.sir.all.movie.beautyfull.
Neja saar nevu & shimha yenu anodu Karnataka daa hrudyakke gothu....neev alaa Danya nimmana pade daa rajajeshvari + kannadadda janathe danyaa ondu korgu yenandre srushti neyammke yellaru talee baagi hog beku.....yendaro maahanu baavulu andariki vandanamulu........ kannadadda hemanth Bangalore SSD ❤️👍🙏 sehi muthinondige ❤️👍🙏🙏🙏🙏🙏
Mimicry Dayanand next interview yavaga baruta
ಕರ್ಣ ನಿಜವಾದ ಸಿನಿಮಾ ಅರ್ಥ ಒಳ್ಳೇ ಮನುಷ್ಯ ನೋಡೋ ಭಾಗ್ಯ ನಮಗಿಲ್ಲ
I saw this movie in lido theatre in Ulsoor, morning show.
bargava sir nim age estagide sir
Jai Vishnu dada
Sir please tell us about making Krishna Rukamani
Good director bargava sir
Hi sir 👐😍😍
Sprb Sir
🙏🙏
Super
Thumbnail matter not discussed??
Thankyou
Even chitramma sung the track nava vasantada song like a child very beautifully...plz say about that great singer also
Rupini ya real name komal mahuvakar...avalu child artist aagi rekha na khoobsurat film nalli act madiddale.
I feel sorry for baby Shamili
Sir nivu evaglu ondu movie madi sir
Nanu duty ge baroke munche nododu Bhagwan sir hithanudi.
Sir, nimma ee episodedalli titlegoo mattergoo sambandhve illa! Titlennadroo nodi sariyagi hakree...! Cheap publicitygagi yeneno hamkkond hesranna kediskobedree....!
Bargava sat real gantleman
ಅಣ್ಣಾವ್ರ ಕ್ಯಾಮರಾ ಅಂದ್ರೆ ಏನು.?
ಅವ್ರು ಕ್ಯಾಮೆರಾ ಮ್ಯಾನ್ ರಾಜಾರಾಮ್ ಅವರನ್ನೂ ಅಣ್ಣಾವ್ರು ಅಂತಲೇ ಕರೆಯೋದು
d v rajaram Camaro Mann
👌👌👌👌👌🤝🤝🤝🤝🙏🙏🙏👏👏👏👏❤️❤️❤️
Vishnuvardhan s hairstyle not nice in this movie
2nd comment📝🙏
ನನಗೆ ಅರ್ಥ ಆಗ್ತಾ ಇಲ್ಲ. ಇಂಟರ್ವ್ಯೂ ಮಾಡಿ ಅಂದ್ರೆ, ಚಿತ್ರದ ಕಥೆ ಕೇಳ್ಕೊಂಡು ಇದ್ದೀರಾ. ಪ್ರತಿ ಚಿತ್ರದ ಕಥೆ ಏಕೆ ಹೇಳಬೇಕು. ಅದರಲ್ಲಿ ನಡೆದ ಘಟನೆ ಮಾತ್ರ ಹೇಳಿದ್ರೆ ಸೂಕ್ತ
Hi
Ramkumar avara interview madi sir
Some times your title and the consequence does not match..
Make film sirji .. don't sit
Ha brasta 420 ranga ge nimna compare madkolbedi sir
Kcn chandru fitting master to spoil the friendship bhargav and vishnu sir
Avru yake e tara kelsa madoke hodru madabaradittu
Yaaru ene fitting ittidru, Vishnuvardhan Namma Director antha helodbittu Nimma Director antha helbarditthu. (He didn't believe His Hit Director Bhargava)
Olle kalavidru yavde obba directrge depend agolla adakke avru Bhargav 1 avrge 2 flop movise 90salli Dadage kottru matte bere directrugala Blockbuster Industriysl hit filmse mukantara Phonex tara yaddu bandru adakke Vishnu Dadagr Phonex of Indian cenima annodu King allwayse King
@@ananyahathwar2ndstd291 but avr film ella remake gale agoytu amele
@@jayanthmanutd Bhargava avru swameku bhala hit movie kotidare 👍
@@ananyahathwar2ndstd291 I said about Vishnu Dada. Even bhargava did remakes. But Vishnu did remakes after remakes from mid 90s.
Hii param
Story helabedi shooting experience heli sir nivu matte matte story helidare ellarigu boar hodeyutte😂😂
Abinaya bargava
By making a senior artist sing for a kid,it not only make the song come out as a fake but also robs the chance for an upcoming young singer. Very bad idea.
'Robs'
@@rao433 there you go. Fixed the typo. Thanks.
Ravichandran video haaki
Child abuse.
ಡ್ಯಾಡಿ ಡ್ಯಾಡಿ ಅಂತ ಕೂಗೋದು ಮಗು