😋 Super 😳 very 😋 😳 nice 😳 good 😋 yummy 😳 yummy 😋 ta😋 ste 😋 wow 😳 super 😋 Aji 😳 super 👌👏 racipe 😋 go👍 od 👍😊 video 📸 beautiful 😳 videos 😋 good 👍😊 Raghu 😊 s 📸 kitchen 😳 super 👌 brother 😋 you 👍 your 😊 family 👌 God 👏 bless 👌 bro 👏 super 👌
ಏನೋ ಮಾರಾಯ! ಎಂಜಲು ಕೈಯಿಂದ ಮಜ್ಜಿಗೆ ಬಟ್ಟಲು ಹಿಡಿದೆ ಅಲ್ವೋ! ಮತ್ತೆ ಅದು ಬದಿಗಿಟ್ಟು, ಮಜ್ಜಿಗೆ ತಂಬಿಗೆ ಖಾಲಿ ಮಾಡಿದೆ. ಮರಾಠಿ ಜನರ ಹತ್ರ ಹೋಗುವಾಗ, ಕೆಲವಾದರೂ ಮರಾಠಿ ಶಬ್ದಗಳು, ಸರಳವಾದ ವಾಕ್ಯಗಳು ಕಲಿತು ಹೋಗಬಹುದಲ್ವಾ? ಅಜ್ಜಿ ಅಂತೂ ಅದ್ಭುತ! ಅವರ ಪ್ರೀತಿ ಅತಿ ಉತ್ತಮ ... ನಿಷ್ಕಲ್ಮಶ. ಅಜ್ಜಿ ಅವರಿಗೆ ನಮ್ಮೆಲ್ಲರ ಬಿನ್ನಹಗಳು ... ಅವರ ಆಶೀರ್ವಾದ ಬೇಡುತ್ತೇವೆ.
One of the best video and it made my day❤
Selute to Ajji
ನಿಮ್ಮ ಕಲ್ಮಶವಿಲ್ಲದ ಮುಗ್ದ ನಗುವಿನಿಂದ ಹಾಗೂ ಮಾತಿನಿಂದ ಸಮಾಜದ ಪ್ರೀತಿಗಳಿಸಿದ್ದಿರಿ.
ಧನ್ಯವಾದಗಳು @Raghu's Kitchen
ಅಜ್ಜಿ ಎಷ್ಟು ಚನಾಗಿ ನೋಡ್ಕೊಂಡ್ರು ನೋಡಿ ಅದ್ಕ್ಕೆ ಹೇಳೋದು ದೊಡ್ಡವರು ಅಂತ
ನಿಮ್ಮ ಎಲ್ಲಾ ವಿಡಿಯೋಗಿಂತ ಈ ವಿಡಿಯೋ ತುಂಬಾ ಇಷ್ಟ ಆಯ್ತು ಅಣ್ಣಾ ❤
ಮುದ್ದಾದ ಅಜ್ಜಿಯ ಮುಗ್ದತೆಯ ಪ್ರೀತಿ ಅತ್ಯಂತ ಇಷ್ಟವಾಯಿತು... ❣️❣️❣️❣️❣️❤❤❤
ಯಲ್ಲಾಪುರ್ ಬಂದಿದಕ್ಕೆ ಧನ್ಯವಾದಗಳು ರಘುಸ್ ಕಿಚನ್.
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ 😍😍
🙏 supper sir tq very much so nice 🙏
Excellent vlog that's the beauty of village life.....she is beautiful in heart and outside....thanku for all the respect u gave her....❤❤❤❤❤
ನನಗೆ ಈ ಅಜ್ಜಿ ಮಾಡಿದ್ದು ತುಂಬ ಇಷ್ಟ ಅಯ್ತು ನಾನು ಇವತ್ತು ಹಾಗೆ ಅಡುಗೆ ಮಾಡಿ ತಿನ್ಬೇಕು ಅನ್ನಿಸ್ತಿದೆ 😊😊 ನಿಜ ಬಾಯಲ್ಲಿ ನೀರು ಬಂತು ಅಜ್ಜಿ ಅಂತೂ ತುಂಬ ಇಷ್ಟ ಆದ್ರು
Ajjige esttu age aadru esttu chennagi kelage koortare RAAGHU❤❤
ನಮ್ಮ ಸಂಸ್ಕೃತಿ ನಮ್ಮ ಹೆಮೈ
ಯಲ್ಲಾಪೂರ ಬಂದಿದಕ್ಕೆ
ತುಂಬಾ ಧನ್ಯವಾದಗಳು❤
Super 👍🎉
Super editing...
Entire hole team
Superb❤
Ajji very cute 😍 and innocent
Super🎉🎉🎉🎉
Good
😋 Super 😳 very 😋 😳 nice 😳 good 😋 yummy 😳 yummy 😋 ta😋 ste 😋 wow 😳 super 😋 Aji 😳 super 👌👏 racipe 😋 go👍 od 👍😊 video 📸 beautiful 😳 videos 😋 good 👍😊 Raghu 😊 s 📸 kitchen 😳 super 👌 brother 😋 you 👍 your 😊 family 👌 God 👏 bless 👌 bro 👏 super 👌
Ajji mane ❤❤❤❤
❤❤❤❤Ragini....♥️🔥🔥
Super ❤❤❤❤❤
ಸೂಪರ್
Hi anna ❤❤❤❤❤🙏🙌🙌🙌💐💐
When you are Ragini it is very nice to see you. You are very very beautiful in Ragini getup. Please do vedio in Ragini getup.
U be Raghini ❤ we don't want Raghu
Yav urali
We can easily judge it was very spicy 😅but nice to see
Nangu arta aytu language ajji I'm also Marathi
Ayyo lo adu kuttu chatni kanla nam Davangere kade
Nam ajji na nodida hage ayitu😢😊
ಮ್ ಮ್ ಮ್ಮ್ 😂
ಹಾಯ್ ರಾಘು ಹೇಗಾಇದಿಯ ನಾನು sc st ಹಾಸ್ಟೆಲ್ ಫ್ರೆಂಡ್ ಬಾಲು ಮುರಗೇಶ್ ಧನರಾಜ್
ಏನೋ ಮಾರಾಯ!
ಎಂಜಲು ಕೈಯಿಂದ ಮಜ್ಜಿಗೆ ಬಟ್ಟಲು ಹಿಡಿದೆ ಅಲ್ವೋ! ಮತ್ತೆ ಅದು ಬದಿಗಿಟ್ಟು, ಮಜ್ಜಿಗೆ ತಂಬಿಗೆ ಖಾಲಿ ಮಾಡಿದೆ. ಮರಾಠಿ ಜನರ ಹತ್ರ ಹೋಗುವಾಗ, ಕೆಲವಾದರೂ ಮರಾಠಿ ಶಬ್ದಗಳು, ಸರಳವಾದ ವಾಕ್ಯಗಳು ಕಲಿತು ಹೋಗಬಹುದಲ್ವಾ?
ಅಜ್ಜಿ ಅಂತೂ ಅದ್ಭುತ! ಅವರ ಪ್ರೀತಿ ಅತಿ ಉತ್ತಮ ... ನಿಷ್ಕಲ್ಮಶ. ಅಜ್ಜಿ ಅವರಿಗೆ ನಮ್ಮೆಲ್ಲರ ಬಿನ್ನಹಗಳು ... ಅವರ ಆಶೀರ್ವಾದ ಬೇಡುತ್ತೇವೆ.
Devru tumba kopadalli eddaga ready agiro product evnu...🤦