devegowda and smk

Поделиться
HTML-код
  • Опубликовано: 12 дек 2024

Комментарии • 149

  • @NageGowda-e7c
    @NageGowda-e7c День назад +16

    ಪಾಪ ಅವರು ನಿಖಿಲ್ ಅಣ್ಣನವರ ಸೋಲಿನಿಂದ ಹೊರಬಂದಿಲ್ಲ.

  • @gopalavenkatappa9376
    @gopalavenkatappa9376 5 часов назад +5

    ಯಾಕೆ ಬರಬೇಕಾಗಿತ್ತು ಅಷ್ಟು ವಯಸ್ಸಾದವರು ಬರೊಕಾಗತ್ತ ಪಾಪ ಗ ಯಾವ ಚುನಾವಣೆ ನು ಇರಲಿಲ್ಲ ಮತ್ತೆ

  • @bheemanisa7101
    @bheemanisa7101 День назад +16

    ಮೋದಿ ಶಾ ಕಾರ್ಪೋರೇಶನ್ ಎಲೆಕ್ಷನ್ ವೋಟ್ ಕೇಳಲು ಬರಲಿದ್ದಾರೆ. ರೋಡ್ ಶೋ ಮಾಡಲಿದ್ದಾರೆ. ಆನಂದಿಸಿ.

  • @shivarudraiahswamy962
    @shivarudraiahswamy962 День назад +18

    ಮೋದಿ ಶಾ ಸಂತೋಷ್ ಯಾಕೆ ಬರಲಿಲ್ಲ

    • @gangadharhiremath7306
      @gangadharhiremath7306 День назад +3

      ಸಂತೋಷ ಯಾಕೆ ಬರಲಿಲ್ಲ?

    • @ashokar2044
      @ashokar2044 День назад

      Modi yake baralilla SM Krishna BJP avaru.

  • @JayakumarCL
    @JayakumarCL 16 часов назад +6

    ಬರಬಹುದಿತ್ತು ಮತ್ತು ಬಂದಿದ್ದರೆ ಸಮಂಜಸವಾಗಿರುತ್ತಿತ್ತು.

  • @syedshahismail6016
    @syedshahismail6016 День назад +5

    Thanks

  • @Polite_Cub
    @Polite_Cub День назад +17

    ನಮಸ್ಕಾರ ಸರ್, ವಿಶ್ಲೇಷಣೆ ತುಂಬಾ ಚೆನ್ನಾಗಿದೆ 🎉
    ನನ್ನ ನೆಚ್ಚಿನ ಮುಖ್ಯ ಮಂತ್ರಿಗಳು (1) ರಾಮಕೃಷ್ಣ ಹೆಗಡೆ
    (2) SM ಕೃಷ್ಣ
    (3) ಸಿದ್ದರಾಮಯ್ಯ,
    RKH ಅವರ ನಿಧನವನ್ನೇ ಮರೆತಿಲ್ಲ,
    SMK ಅವರ ನಿಧನ ತುಂಬಾ ದುಃಖ ವಾಯಿತು 😢 ಇಷ್ಟು ಬೇಗ ಆಗಬಾರದಿತ್ತು, 100 ವರ್ಷ ಆಚರಣೆ ಮಾಡಿದ್ದರೆ ಚೆನ್ನಾಗಿತ್ತು, ವಿಧಿ ಅವಕಾಶ ಮಾಡಲಿಲ್ಲ,,

    • @UmaBR-e7w
      @UmaBR-e7w 4 часа назад

      Yake brahmanaralli badavaru illava ?

    • @kumarmu5729
      @kumarmu5729 4 часа назад

      ದೇವೆಗೌಡ ಮೊಮ್ಮಗನ ಚುನಾವಣೆ ಪ್ರಚಾರಕ್ಕೆ ಬಂದವರು ಕೃಷ್ಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬಾರದೆ ಇರುವಷ್ಟು ಆರೋಗ್ಯ ಹದಗೆಟ್ಟಿಲ್ಲ ಆದರೆ ಹಗೆ ಸಾಧಿಸುವಲ್ಲಿ ಅವರಿಗೆ ತುಂಬಾ ಖುಷಿ ಪಡುವ ಜನ

  • @SiddikSiddik-d8i
    @SiddikSiddik-d8i День назад +37

    ಲಾಭ ಇಲ್ಲ ಅಂತ ಬರ್ಲಿಲ್ಲ

    • @ramakrishnarkramu5703
      @ramakrishnarkramu5703 День назад

      ಟೂ ನಿಮಗೆ ನಿಯತ್ತಿಲ್ಲ ಸಾಬ್ರುಗಳ

  • @ravishankar-x1w
    @ravishankar-x1w День назад +8

    Good views, sir. I like the way you go about your comments. Keep going sir.🎉

  • @LoosChaddi
    @LoosChaddi 6 часов назад +4

    ಕುತಂತ್ರಿಗೆ ಸರಿಯಾಗಿ ಹೇಳಿದ್ದೀರ😂😂😂 17:00

  • @shahnawazkhan5141
    @shahnawazkhan5141 46 минут назад +1

    ತನ್ನ ಮನೆತನಕ್ಕೆ ಲಾಭ ಇದ್ದರೆ ಮಾತ್ರ...!!!!!

  • @shankarappanijaguli8405
    @shankarappanijaguli8405 Час назад

    ಮುಂಚಿನಿಂದಲು ತಾವು ಜನಪರ ಹಾಗೂ ಸಮಾಜಕ್ಕೆ ಒಳೆಯದರ ಬಗ್ಗೆ ಮಾತನಾಡುತ್ತಿದ್ದರಿ

  • @TAITAN-YT3
    @TAITAN-YT3 День назад +7

    That is the Mind Set ofDebegowda

  • @srinivass3951
    @srinivass3951 День назад +4

    ಭಟ್ಟರೆ ವಿಶ್ಲೇಷಣೆ ತುಂಬಾ ಚನ್ನಾಗಿತ್ತು

  • @abdulrazakmjrazak8760
    @abdulrazakmjrazak8760 23 часа назад +7

    ನಾಚಿಕೆ ಆಗುತ್ತೆ ಅಂತ ಹಡಬೆ ದಾಸ ಬರಲಿಲ್ಲ

  • @mahadevaappakc4494
    @mahadevaappakc4494 26 минут назад

    ಕುಳಿತು ಸುಮ್ಮನೆ ಮಾತನಾಡುಹುದು ಸುಲಭ,

  • @manjunathgk6898
    @manjunathgk6898 День назад +7

    ಯಾವ ಮುಖ ಇಟ್ಟುಕೊಂಡು ಬರ್ತಾರೆ ಹೇಳಿ

  • @udayaKumar-ys2hv
    @udayaKumar-ys2hv 20 часов назад +2

    2A ಕೊಡಿ ಅಂತ 2A ನವರಿಂದ ಭಾಗ ಕೇಳುತ್ತಿದ್ದಾರೆ...

  • @gopalsoornahalli7634
    @gopalsoornahalli7634 День назад +4

    But HDD will never come as expected by so many ppl

  • @krishnav2488
    @krishnav2488 22 минуты назад

    ಮಲ್ಲಿಕಾರ್ಜುನ ಖರ್ಗೆ, ಯಾಕೆ ಬಂದಿಲ್ಲ

  • @nagavenimariyappa7152
    @nagavenimariyappa7152 8 часов назад +3

    Avru delhi inda barbeku avra vayasu consider madri baige bandide mathadbedi kumarswamy, nikil bandirlliva

  • @maheshabommanayakanahalli8613
    @maheshabommanayakanahalli8613 День назад +5

    ಕೃಷ್ಣ ರವರು ದೇವೇಗೌಡ ರವರು ಚನ್ನಾಗಿ ಇದ್ರು ಆರೋಗ್ಯ ದೃಷ್ಟಿ

  • @DharmendraPrasad-er7vx
    @DharmendraPrasad-er7vx День назад +9

    Yenu ಪ್ರಯೋಜನ ಇಲ್ಲ Adikke ಬಂದಿಲ್ಲ

  • @krishnaym5117
    @krishnaym5117 23 часа назад +3

    Malikarjun kargea barilil rahul gyande barlila

  • @bantwaljayaram
    @bantwaljayaram 21 час назад +5

    ದೊಡ್ಡವರ ಸಣ್ಣತನ ?..

  • @manjuchinmaya8043
    @manjuchinmaya8043 День назад +4

    ಸಿದ್ದರಾಮಯ್ಯ ಬಂದಿರುತ್ತಾರೆ ಅಂತ

  • @RaviKumarhn-q8r
    @RaviKumarhn-q8r 5 часов назад +1

    Nimma vichara sariyagidhe👌🌹👍💯

  • @kempegowdagowda674
    @kempegowdagowda674 День назад +4

    Nikhil election ge comming

  • @Hvmadhu
    @Hvmadhu 11 минут назад

    ಶಶಿಧರ ಭಟ್ಟರಿಂದ ಈ ಪ್ರಶ್ನೆ ನಿರೀಕ್ಷೆ ಮಾಡಿದ್ದೆವು, ಕಾರಣ ನಿಮ್ಮ ಅಜೆಂಡಾ ಇತ್ತೀಚಿನ ವೀಡಿಯೋಗಳಲ್ಲಿ ಕಾಣ್ತಿದೆ.

  • @jayalingegowdamn8506
    @jayalingegowdamn8506 13 часов назад +2

    Sorry , Neevu Tappu Heliddirre, Nimage Mahithi korathe Ede,Avru Endhina Dinave Yalla media ge Helidhru Arogya sari Eladhe Journey problem aguthe Yandhu Helidhru , Neevu Sannathana zmadabaradhu, please your senior journalist , SATHYA Mathadi,

  • @rajashekaramurthy474
    @rajashekaramurthy474 День назад +5

    ನಿಮ್ಮ ಮಾತಿನಲ್ಲಿ ಸತ್ಯ ಇದೆ.

  • @lakshmanagowda8367
    @lakshmanagowda8367 3 часа назад

    Bhat sir good to see you

  • @khaleel-urrahman1757
    @khaleel-urrahman1757 22 часа назад +1

    Thank you sir

  • @mariningappak.m8131
    @mariningappak.m8131 15 часов назад +2

    Kantri editor

  • @deviprakashshetty9023
    @deviprakashshetty9023 День назад +2

    Soniya gandhi yake baralilla? At least ondu santaapa soochane yakke kodalilla? Prashne maadi

    • @PADMARao-st2kr
      @PADMARao-st2kr 23 часа назад

      ಬಿಜೆಪಿ ಪಕ್ಷ ಆದ್ದರಿಂದ.

  • @loki5656ify
    @loki5656ify День назад +2

    Why kharge didn't came for funeral

  • @badrikn7174
    @badrikn7174 День назад +1

    Sonia Gandhi also not participated the S M Krishna funeral.😊

  • @thyaga1985
    @thyaga1985 16 часов назад +2

    ಸೋನಿಯಾ ಗಾಂಧಿ..... ಪೆದ್ದ ರಾಹುಲ್ ಯಾಕ್ ಬಂದಿಲ್ಲ

    • @dore.a.ssiddapaji4405
      @dore.a.ssiddapaji4405 13 часов назад +1

      ಸಂತಾಪ ನು ಸೂಚಿಸಿಲ್ಲ ಇಟಲಿ ಮೇಡಂ

  • @vmallappavmallappahc4292
    @vmallappavmallappahc4292 14 часов назад +1

    Maanya Devegowda ravaru hogalebekittu

  • @maheshamahesha590
    @maheshamahesha590 День назад +2

    Hdd ge innu avramele dwesha

  • @NaseerAhmed-zt7wr
    @NaseerAhmed-zt7wr 5 часов назад

    Deve gowda avara kompe election candidate aadare illa suit case barabeku illa adhikara samarambha iddare mathra attendance illa andare absent

  • @vanajab.h.1022
    @vanajab.h.1022 День назад +2

    ವೀರಪ್ಪ ಮೊಯ್ಲಿ ಬಂದಿರಲಿಲ್ಲ

  • @dhananjayab2007
    @dhananjayab2007 День назад +1

    Your logic shows , you have eershye against Deve gowda. People have different personalities. And came from different back grounds ,Not necessary to link at this time. You People don't start comparing. Siddaramaih, dk Ella ker kollore.

  • @Channasiddeswaraiahsidda-lr3pd
    @Channasiddeswaraiahsidda-lr3pd 15 часов назад +1

    Devegowda avarigu SMK avarigu holikene madakkagalla devegowda barde iddidde olledu aytu
    Yes sir you are right

  • @shiva_kumar_user-ne4en1lt5n
    @shiva_kumar_user-ne4en1lt5n Час назад

    Sonia Gandhi yake baralila helappa sm krishna avaru videshanga sachivaragiddaru

  • @Mallanna-mr8dg
    @Mallanna-mr8dg 4 часа назад

    ಎಸ್ಎಂ ಕೃಷ್ಣ ರಾಜ್ಯಸಭಾ ಮೆಂಬರ್ ಆದದ್ದು ಶಕುನಿ ವೇಷದ ಗಡ್ಡ ದಾರಿ ರಾಮಕೃಷ್ಣ ಹೆಗ್ಗಡೆ ಮುಖ್ಯಮಂತ್ರಿ ಆದದ್ದು ಅಲ್ಲದೆ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕನನ್ನಾಗಿ ಮಾಡಲು ಹಗಲಿರುಳು ಶ್ರಮಿಸಿದ್ದು ಈ ಬಗ್ಗೆ ಹೇಳಯ್ಯ ಶಶಿಧರ ಭಟ್ ಎಸ್ಎಮ್ ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಎಚ್ ಡಿ ದೇವೇಗೌಡರ 8 ಮಂದೀ ಶಾಸಕರನ್ನು ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಂಡಿದ್ದು ಎಸ್ಎಮ್ ಕೃಷ್ಣ ತೋರಿಸಿದ ಎಚ್ ಡಿ ದೇವೇಗೌಡರ ಮೇಲಿದ್ದ ಪ್ರೀತಿಯ ಸಂಕೇತ ಎಸ್ ಎಂ ಕೃಷ್ಣ ರನ್ನು ರಾಜ್ಯಸಭಾ ಬೆಂಬಲ ಮಾಡಲು ಗುಳ್ಳೆ ನರಿ ರಾಮಕೃಷ್ಣ ಹೆಗಡೆ ದ್ವೇಷಕಾರದ್ದು ಶಶಿಧರ ಬಟ್ ಗೆ ನೆನಪಿಲ್ಲ ನೆಹರು ಇಂದ ಹಿಡಿದು ಇಲಿಯ ಸೋನಿಯಾ ಸಂತಾನದ ವರೆಗೂ ಪ್ರಿಯಾಂಕ ಕೇರಳದಲ್ಲಿ ಗೆದ್ದು ಪಾರ್ಲಿಮೆಂಟ್ ಪ್ರವೇಶ ಮಾಡಿದ್ದು ಇದು ಕುಟುಂಬ ರಾಜಕಾರಣವಲ್ಲ ನಿನ್ನ ಪಾಲಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಇರುವ ಅಲ್ಪಾವಧಿ ಅಧಿಕಾರದಲ್ಲಿ ದೇಶದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿದರು ಎಂಬುದನ್ನು ಎಚ್ ಡಿ ದೇವೇಗೌಡರಿಗೆ ನೀಡಿದ ಬೆಂಬಲವನ್ನು ವಾಪಸ್ ಪಡೆದ ದಿನ ದೇವೇಗೌಡ್ರು ಸುಖ ಸುಮ್ಮನೆ ರಾಜೀನಾಮೆ ನೀಡಲಿಲ್ಲ ವಿಶೇಷ ಅಧಿವೇಶನ ಕರೆದು ಮಧ್ಯರಾತ್ರಿ 12ರವರೆಗೆ ತನ್ನ ಆಡಳಿತದಲ್ಲಿ ಏನು ಲೋಪದೋಷವಿದೆ ಸಂಸತ್ತಿನಲ್ಲಿ ಚರ್ಚಿಸಿ ಕಾಂಗ್ರೆಸ್ ಪಕ್ಷಕ್ಕೆ ಮಹಾಮಂಗಳಾರತಿ ಮಾಡಿ ಪುಟ ವಿಟ್ಟ ಚಿನ್ನದಂತೆ ರಾಜೀನಾಮೆ ನೀಡಿದ್ದು ರಾಜಕೀಯದ ಐತಿಹಾಸಿಕ ದಾಖಲೆ ಶಶಿಧರ ಭಟ್ ನಿನ್ನ ಕಾಮಾಲೆ ಕಣ್ಣಿಗೆ ನಿನಗೆ ಹಿಡಿದಿರುವ ರಾಬಿಸ್ ಕಾಯಿಲೆಗೆ ( hydrophobia ) ಚಿಕಿತ್ಸೆ ಇಲ್ಲ ಎಂಬುದು ನನ್ ನಡವಳಿಕೆಯಿಂದ ಸಾಬೀತಾಗಿದೆ ಎಚ್ ಡಿ ದೇವೇಗೌಡರ ನ್ನ ನಿನ್ನಂತಹ ನಾಯಿಗಳು 60 ವರ್ಷಗಳಿಂದ ಬೈಯುತ್ತಲೇ ಇವೆ ಬೊಗಳುತ್ತಲೇ ಇವೆ ಶಾಂತಂಪಾಪಂ

    • @cnarayanaswamy9478
      @cnarayanaswamy9478 3 часа назад

      ಸರಿಯಾಗಿ ಶಶಿಧರ ಭಟ್ಠರವರಿಗೆ ಹೇಳಿದ್ದೀರಿ. ಮಲ್ಲಣ್ಣರವರೇ

    • @ravikempegowda5808
      @ravikempegowda5808 2 часа назад

      Malanna histroy gottillade matanaduvarige enu helalaguvudilla

    • @shankaraiahc8066
      @shankaraiahc8066 Час назад +1

      Devegowdru muru bittiro kutumbarajakaranadinda bandavaru. Avaru bereyavara heligeyanna sahisodilla.

  • @kumaraswamys2823
    @kumaraswamys2823 5 часов назад +1

    ಈ ಚರ್ಚೆನೆ ಈಗ ಬೇಕಿರಲಿಲ್ಲ.

  • @UmaBR-e7w
    @UmaBR-e7w 4 часа назад

    Not only now you type of reporters always againist to devegowda,never appriciation of his good works like irrigation.this explaination not required in this time.

  • @r.ramachandra5678
    @r.ramachandra5678 День назад +2

    Had you been there

  • @manjunathm4996
    @manjunathm4996 5 часов назад

    HD BhashmaSurana Yaranna Halu Madalu Hogidhno

  • @jagadeeshkallena4187
    @jagadeeshkallena4187 День назад +2

    Sonia yake bandilla adu kelolo

    • @abdulaleem6689
      @abdulaleem6689 16 часов назад

      Jagadeshkalla
      Guru Hiriyara bagge Gowrawairali
      Awaru ninna Tande wayassinawaru irabahudu.

  • @vishwaria8962
    @vishwaria8962 День назад +2

    ಅಲ್ಲಿ, ಬಿ. ಸರೋಜಾದೇವಿ ಕಾಣಲಿಲ್ಲ

    • @ShubhaLaabha
      @ShubhaLaabha 16 часов назад

      ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದಾರೆ.

  • @NaseerAhmed-zt7wr
    @NaseerAhmed-zt7wr 5 часов назад

    Chenna pattana by election andiddare aarogya chennagi irtha ithu

  • @vijaykumbar8906
    @vijaykumbar8906 Час назад

    Nanu pm aadonu cm aadorige antima namana kke why hogabeku. Level kammi aagalva. Hagagi bandiralikkilla. Anri evaga. Nintillavalla.

  • @chidanandag.chidananda1272
    @chidanandag.chidananda1272 5 часов назад

    Hogali bidi bhattare devegoudarige nikilna soluinda innu horage bandilla papa

  • @lingegowda7580
    @lingegowda7580 12 минут назад

    ನಿನಗೆ ಅನಿಸ್ತದೆ ಬಿಡ್ಲಾ?

  • @ramakrishnaannegowda794
    @ramakrishnaannegowda794 День назад

    Because of his old age health not permited him to visit site

  • @lakshmigowda987
    @lakshmigowda987 4 часа назад

    420nenu

  • @sravikumarkumar6475
    @sravikumarkumar6475 3 часа назад

    Varnassjarama virodisodavru iga vargaashrama en apaasya nodi

  • @AbdulSalam-q3l4c
    @AbdulSalam-q3l4c 20 часов назад

    Maji Pradani Devegaudaru bandare olleyadittu.

  • @ManjulaJm-sc5uk
    @ManjulaJm-sc5uk 5 часов назад

    Nikil election ninthaga wheel chairlli bandru egalu hage barabekagithu bandidare munde electionallgella bahudagithu

  • @RajeshRajesh-v8q
    @RajeshRajesh-v8q День назад

    Smk worst disicion lattory game so manye pepole and family big safering struggling midl calls family's

  • @Channasiddeswaraiahsidda-lr3pd
    @Channasiddeswaraiahsidda-lr3pd 15 часов назад +1

    Next 28 elections ge Nikil ge campaign madakke rest tagotidare

  • @manjunathgn3155
    @manjunathgn3155 17 часов назад +1

    Sir, Devegowdranna carry madlikke Jana sikkilla...

  • @manjunathh9963
    @manjunathh9963 2 часа назад

    muchappa saaku

  • @shankaralingaiahl3652
    @shankaralingaiahl3652 День назад +1

    ಇಂತಹ ಸಮಯದಲ್ಲೂ ಬೆಂಕಿ ಹಂಚೋದು ಸರಿನಾ? ಸರ್
    ಬರಬೇಕಿತ್ತು, ಅದರ ಬಗ್ಗೆ ನನಗೂ ವಿಷಾದ ಇದೆ

    • @PADMARao-st2kr
      @PADMARao-st2kr 23 часа назад

      ಸತ್ಯ ಎಷ್ಟು ಕಹಿ ಮತ್ತು ಸಹಿಸಲಸಾಧ್ಯ.ಹಿಂದುಗಳ ಮೂಲಭೂತ ಗುಣ.

  • @Nataraju79
    @Nataraju79 День назад +3

    Goobe thara mathada beda neenu congress party neenu

    • @abdulaleem6689
      @abdulaleem6689 16 часов назад

      Le Natiraja
      Hagadare ninu BJP partyyawana ?

  • @Ramesh-vd9mr
    @Ramesh-vd9mr День назад +3

    Evanu dk bucket antha anisutte. Edella aprastuta

  • @UmaBR-e7w
    @UmaBR-e7w 4 часа назад

    First you learn how & when explian news

  • @aradhyaspk2716
    @aradhyaspk2716 3 часа назад +1

    HD. Devagada. Munisipal. Chanapatana mandya. Asana. Election. Canavas baratara. Krishna. Manu. Baraliely

  • @sureshmdm3063
    @sureshmdm3063 3 часа назад

    Once HDD was tried to fell down the smk govt,so i think he is a selfish politician,

  • @Channasiddeswaraiahsidda-lr3pd
    @Channasiddeswaraiahsidda-lr3pd 15 часов назад

    Dweshada Devegowda

  • @nageshwarraoanr2574
    @nageshwarraoanr2574 22 часа назад

    Nimma, indina suddi visleshane super sir,

  • @JagalaJagala
    @JagalaJagala 15 часов назад

    Krishana ravaru dk relation adu d gowdrege alluu hotterkichui earbeku

  • @AbidMohammed-o8d
    @AbidMohammed-o8d 10 часов назад

    Election. Adre. Pakka. Sontadalli. Shaktibaratte

  • @Channasiddeswaraiahsidda-lr3pd
    @Channasiddeswaraiahsidda-lr3pd 15 часов назад

    Naane yemba aham

  • @shankaraiahc8066
    @shankaraiahc8066 Час назад

    Devegoda expectation elde hagella hogonalla

  • @shankaraiahc8066
    @shankaraiahc8066 Час назад

    Adenu mommakkala election canvasa ? Yak hogabeku.

  • @veenaprakashprakash76
    @veenaprakashprakash76 2 часа назад

    A shashidhar Karnataka is not Devegowda families properties and vakkaligas also not his properties dont barking in medias

  • @Channasiddeswaraiahsidda-lr3pd
    @Channasiddeswaraiahsidda-lr3pd 15 часов назад

    Devegowda avarigu SMK avarigu holikene madakkagalla devegowda barde iddidde olledu aytu
    Yes sir you are right

  • @Channasiddeswaraiahsidda-lr3pd
    @Channasiddeswaraiahsidda-lr3pd 15 часов назад

    Thank you sir