6ಸಾವಿರ ಎದಕ್ಕ ಸಾಲುತ್ತೆ ಸರ್ ಬಿತ್ತುವಾಗ ಗಳೇ -1500 ಆಮೇಲೆ ಎಡಿ ಹೊಡಿವುವಾಗ -1500 ಬೀಜ -2000 ಬಿತ್ತುವಾಗ ಗೊಬ್ಬರ -2000 ಆಮೇಲೆ ಗೊಬ್ಬರ -1000 ಕಸ್ ತಗಿಯಲು -2000ಅಂದಾಜು ಇನ್ನು ಜಾಸ್ತಿ ಆಗುತ್ತೆ ಔಷದಿ -1000 ತೆನೆ ಮುರಿಗುವದು ಕಣಕಿ ಕೊಯ್ಯಲು -2000 ರಾಶಿ ಹಾಕುವದು +ಚೀಲ +ರಾಶಿ ಮಿಷನ್ ಬಾಡಿಗೆ 3000ಅಂದಾಜು ಒಟ್ಟು =16000ಆಗುತ್ತೆ ಸರ್ ಇದು ಮಿನಿಮಮ್ ಇನ್ನು ಜಾಸ್ತಿ ಆಗುತ್ತೆ ಸರ್ 🙏
ಸಿಪಿ ಚನ್ನಾಗಿ ಲವ ರ್
👍
ಸೂಪರ್ ವಾಲಿ ಸರ್..
🙏ಧನ್ಯವಾದಗಳು ಸರ್
ಧನ್ಯವಾದಗಳು ಸರ್ ವಿಡಿಯೋ ಗಾಗಿ ತುಂಬಾ ಚೆನ್ನಾಗಿದೆ ವಿಡಿಯೋ 😃😃😃
super ❤
Super bro chalu bandide naavu 9198 hakidivi ewag
sir iam big fan of you i am in honnikoopa
Sir
ಕಾವೇರಿ 8333 ಹೇಗಿದೆ ತಿಳಿಸಿ
Super anna
🤝ಸರ್
Sir mette kothambri tharakari evella malnadalli belibodha chennagi barutta bele
ಬೆಳೆಯಬಹುದು ಸರ್
Sir Total profit or loss staring to end 👌👌🙏🙏 chart to do sir 4.1.2024
32 ಕ್ವಿಂಟಾಲ್ ageti dkc
Hainugarike bagge video madriii
Ok ಸರ್
Anna water management yava tara
ಡ್ರಿಫ್ ಇದ್ದರೆ ok ಇಲ್ಲಾ ಅಂದರೆ 13 ನೀರು ಬೇಕೇ ಬೇಕು ಸರ್
Rate ಎಷ್ಟು ಕ್ಕ ಕೊಟ್ಟಿರಿ
kollegala side sigode illa idu dkc9198
Rate anna
1 ಕಿಂಟಲ್ ಗೆ ರೇಟ್ ಎಷ್ಟು
Present market 2260 100kg gokak market area level changes in 10or50 only
ಈಗ 2050 ರೂಪಾಯಿ ಇದೆ ಸರ್
ದಲ್ಲಾಳಿಗಳ ದಂದೆ😢
❤Sar yav uru nimmadu❤
Hi
Hello
ಚಲೊ ಬೆಳದುತ್ರಿ
🤝ಸರ್
ಈ ವರ್ಷದ ಮೆಕ್ಕೆಜೋಳ ಹಾಕಿದ ಹೊಲಕ್ಕೆ ಮುಂದಿನ ವರ್ಷ ಮೆಕ್ಕೆಜೋಳ ಹಾಕಬಹುದೇ? ಬೇಡವೇ ನಮಗೆ ಈ ವರ್ಷ ಮೆಕ್ಕೆಜೋಳ ಎಕ್ರೆಗೆ 30 ಕ್ಕಿಂತ ಬಂದಿರುತ್ತದೆ 😂
ಹಾಕ್ಬಹುದು ಸರ್ 👍
👍👍
Sir ottu estu bari neeru bittidira
13 ಸಲ ನೀರು ಬಿಟ್ಟಿದ್ದೀನಿ ಸರ್
ಆದ್ರೂ ಇಳುವರಿ ಚಲೋ ನೋ tenation ಸರ್
🤝ಸರ್ ಧನ್ಯವಾದಗಳು 🙏
Sir ನಿಮ್ಮ ಒಟ್ಟು ಖರ್ಚು ಎಷ್ಟು ಬಂತು
8500 ಸರ್
ಬಿತ್ತನೆ ಮಾಡಿ ಗಡ್ಡಿ ಹೊಡೆದು ಗೊಬ್ರ ಹಾಕಿ ಜೀನ್ ಹಾಕಿ ಕೊಟ್ಟುವವರೆಗೆ ಮೆಕ್ಕೆಜೋಳ A to Z ಒಟ್ಟು ಖರ್ಚು ಎಷ್ಟು ಸರ್
Dkc 9178 one ekare , pioneer 3401 2 1/2 ekare hakidhivi sir.... Nim hola nodtha beledhirodhu.... January 26 kke 4 month complete agutte... Neeru harsodhu yavaga thappusbeku sir...
January 14 ತಾರೀಕಿಗೆ ಲಾಸ್ಟ ನೀರು ಹಾಯಿಸಿ ಸರ್
Namdu hola vana besaya matu hola nirvahne iralilla, adakka namdu rain kadimi agi 36 quintal 13 acrekka 😂
ಇರಲಿ ಸರ್ ಮುಂದ್ ಆದರೂ ಆಗಬಹುದು ಸರ್ 👍
@@walivillagelifekannadavlog2673 Thanks Sir, Nimma yalla video nodi kaliyodu bhala ide sir 🙏
ಸೌಕಾರ ಮೂದಲ ಕಮೆಂಟ ನಂದ ನೋಡ್ರಿ
🤝🤝🤝🤝👍ಸರ್
Adavnta
👍
sir ಎಕರೆಗೆ ಎಷ್ಟ ಖರ್ಚ ಆತ ಅಂತ ಹೇಳಿ ❤❤ ರಾಮದುರ್ಗದಿಂದ
?
6 ಸಾವಿರ ಸರ್
6ಸಾವಿರ ಎದಕ್ಕ ಸಾಲುತ್ತೆ ಸರ್
ಬಿತ್ತುವಾಗ ಗಳೇ -1500
ಆಮೇಲೆ ಎಡಿ ಹೊಡಿವುವಾಗ -1500
ಬೀಜ -2000
ಬಿತ್ತುವಾಗ ಗೊಬ್ಬರ -2000
ಆಮೇಲೆ ಗೊಬ್ಬರ -1000
ಕಸ್ ತಗಿಯಲು -2000ಅಂದಾಜು ಇನ್ನು ಜಾಸ್ತಿ ಆಗುತ್ತೆ
ಔಷದಿ -1000
ತೆನೆ ಮುರಿಗುವದು ಕಣಕಿ ಕೊಯ್ಯಲು -2000
ರಾಶಿ ಹಾಕುವದು +ಚೀಲ +ರಾಶಿ ಮಿಷನ್ ಬಾಡಿಗೆ 3000ಅಂದಾಜು
ಒಟ್ಟು =16000ಆಗುತ್ತೆ ಸರ್ ಇದು ಮಿನಿಮಮ್ ಇನ್ನು ಜಾಸ್ತಿ ಆಗುತ್ತೆ ಸರ್ 🙏
Hai sir nanu kerala nindha nimma contact numbers plz
Naneke makkacolla beeja bekaithu
Hydroponics feeder system madilike
Hytech 5109 1 yecre 34 ಕ್ವಿಂಟಲ್ ಆಗಿದೆ....
🎉🙋👍👌💐🌾
Ok