What a wonderful interview!!!! Even though it’s interview but the way of talking with expressions, hand movements, eyes expressions!! It’s not a just interview, it’s like acting class. Really I am enjoying Srinivas Prabhu sir interview. It’s learning class for those who are interested in acting. Thank you Kalamadhyama 🙏🏻🙏🏻
ಎಷ್ಟು ಚಂದ ಡೈಲಾಗ್ ಹೇಳ್ತೀರಾ ಸರ್ ಆ ಪಾತ್ರ ನೇ ನೀವಾಗುತ್ತೀರಿ ಬಹಳ ಚೆನ್ನಾಗಿ ಮಾಡುತ್ತೀರಾ ನಿಮ್ಮ ಕಣ್ಣಲ್ಲೇ ಒಂದು ಅದ್ಬುತವಾದ ಕಲೆ ಇದೆ ದಂಪತಿಗಳಿಗೆ ಇಬ್ಬರಿಗೂ ಧನ್ಯವಾದಗಳು❤👌🏻👌🏻👌🏻🤝💐💐🙏🙏😊
ಅಧ್ಭುತ ನಟರುಗಳು ಇವರು ಕೆಲವು ದೂರದಶ೯ನದಲ್ಲಿ ಬರುತ್ತಿದ್ದ ಕಥೆ ಕಾದಂಬರಿ ಆಧಾರಿತ ಇಂದಿನ ಕೆಲವು ಯೂಟ್ಯೂಬ್ ಚಾನಲ್ಗಳು ಭಿತ್ತರಿಸುತ್ತಿವೆ ಕಥೆ ಕಾದಂಬರಿ ಒದುವವರಿಗೆ ಇದು ಇಂದಿಗೂ ಜೀವನ ಆನಂಧಿಸುವ ಮನರಂಜನೆ ನೀಡುತ್ತವೆ ,ಇಂದು ನಾಟಕ ಸಮಾನವಾದ ಟಿವಿ ಧಾರಾವಾಹಿಗಳು ತರಬೇತಿಯಿಲ್ಲದ ನಟ ನಟಿಯರ ನಟನೆ ಭಾವನೆಯನ್ನು ಸಂಧಭ೯ಕ್ಕನುಗಣವಾಗಿ ನಟಿಸಲುಬಾರದ ಈ ಟಿಕ್ ಟಾಕ್,ರಿಲ್ಸ್ ಮಾಡುವವರಿಂದ ತುಂಬಿದೆ,ಧಾರವಾಹಿಗಳಲ್ಲಿ ಕಥೆಗಳು ಅಷ್ಟೆ ದುಡ್ಡು ಮಾಡುವ ಒಂದು ದಂದೆಯಂತಾಗಿದೆ.
That as a he sout Indian from a non Hidi backgrount to have chieved this at NSD ais great. His appreciation of Anupan Kher and others inspire of challengers from he direcor is wonderful!
Very true. Please param mind your words nd behave in a matured way . Otherwise, what your doing is really appreciable nd I keep waiting for your videos.
What is irrelevant ? There is something that makes personalities , artistes open themselves up to Param- it’s his method , his character, his passion and humility . Why don’t you see how egoless Param is !! How comfortable he makes people around him, he creates the ambience …. Very rarely can most informed and so called well behaved interviewers, experienced interviewers achieve what Param has achieved not in terms of personalities interviewed but the depth he has scaled during the course of the interview and it’s only made possible because of his innocence alwa ! Yochane maadi .. i don’t know Param but, he is natural and friendly.
Exactly I felt the same .. param sir sometimes you get too excited .. offcourse when you interview such legends you will be having that excitement but you get tooo excited .. !
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
🙏🙏🙏🙏💐💐
ನಿಜವಾಗಲೂ ಪ್ರಭು ಅವರ ಅಭಿನಯ ಅದ್ಭುತವಾದದ್ದು 🙏🙏🙏🙏🙏
ಎಷ್ಟು ಚೆನ್ನಾಗಿ ವಿಷಯ ಹಂಚಿಕೊಳ್ಳುತ್ತಾರೆ ನಮ್ಮ ಪ್ರೀತಿಯ ಪ್ರಭು ಸರ್ ❤❤❤
ಯಪ್ಪ! ನಟ ಭಯಂಕರ, ನಿಮ್ಮ ಕನ್ನಡ ಅದ್ಭುತ.
What a wonderful interview!!!!
Even though it’s interview but the way of talking with expressions, hand movements, eyes expressions!! It’s not a just interview, it’s like acting class.
Really I am enjoying Srinivas Prabhu sir interview. It’s learning class for those who are interested in acting.
Thank you Kalamadhyama 🙏🏻🙏🏻
ಶ್ರೀನಿವಾಸಪ್ರಭು ರವರು ನಡೆದು ಬಂದ ಹಾದಿ ಒಂದು ಸುಂದರ ಪುಸ್ತಕ ಓದಿದ ಅನುಭವ ಆಯಿತು ಕೇವಲ ಕಲಾಮಾಧ್ಯಮ ದಿಂದ ಮಾತ್ರ ಸಾಧ್ಯ.
ಇಷ್ಟು ಸವಿಸ್ತಾರ ವಿವರಣೆ
ಧನ್ಯವಾದಗಳು
ನಿಜವಾಗ್ಲೂ ಹಾಮ್ಲೆಟ್ ಆಗಿದ್ರಿ ಸರ್, ನಾಟಕ ಅಂತು ನೋಡಿಲ್ಲಿಕ್ಕೆ ಆಗಲಿಲ್ಲ, ಆದ್ರೆ ಝಲಕ್ ನೋಡಿದ್ದು ತುಂಬಾ ಖುಷಿ ಆಯ್ತು ❤
ಪ್ರಭು....ನಿಮ್ಮ ಕನ್ನಡ ಕೇಳುತ್ತ ಇರಬೇಕು ಅನಿಸುತ್ತೆ...ಧನ್ಯವಾದಗಳು.
ಎಷ್ಟು ಚಂದ ಡೈಲಾಗ್ ಹೇಳ್ತೀರಾ ಸರ್ ಆ ಪಾತ್ರ ನೇ ನೀವಾಗುತ್ತೀರಿ ಬಹಳ ಚೆನ್ನಾಗಿ ಮಾಡುತ್ತೀರಾ ನಿಮ್ಮ ಕಣ್ಣಲ್ಲೇ ಒಂದು ಅದ್ಬುತವಾದ ಕಲೆ ಇದೆ ದಂಪತಿಗಳಿಗೆ ಇಬ್ಬರಿಗೂ ಧನ್ಯವಾದಗಳು❤👌🏻👌🏻👌🏻🤝💐💐🙏🙏😊
ಹಿಂದಿನ ಸಂಚಿಕೆಗಳಂತೆಯೇ ಇದೂಸಹ ಬಹಳ ಸ್ವಾರಸ್ಯವಾಗಿದೆ.🎉
I had goosebumps when Sir reacted Hamlet dialogues!
ಹಳೆಯ ನೆನಪು ಮರುಕಳಿಸಿತು
ಆ ,ವೈಭವದ ದಿನಗಳು ಮರೆಯಲಾಗದ ಕಾಲ
ಧನ್ಯವಾದಗಳು ಪ್ರಭು
Vidya dadhaathi vinayam, ee maathugalu Sriyutha Sreenivas Prabhu avarige chennagi anvayavaagutthade. Enthaha pratibhaavantha kalavida, swalpavu hammu bimmu illada mahaan nata, bahala santhosha kotta sandarshanavidu. Dhanyavaadagalu Kalamadhyama.
Innocence in his smile and flawless explanation of good old days... ❤
Sir ರಾಜಾನಂದ್ ಬಗ್ಗೆ ಯಾವಾಗ ತೋರಸ್ತಿರಾ ನಾನು request ಮಾಡ್ತಾನೆ ಇದೀನಿ 1 ವರ್ಷದಿಂದ ಯಾಕಂದ್ರೆ ನಿಮಗೆ ಗೊತ್ತು ಕನ್ನಡ ಸಿನಿಮಾ ರಂಗದಲ್ಲಿ ಅವರೊಬ್ಬ ಅತ್ಯುತ್ತಮ ಕಲಾವಿದ ಅಂತ
ಅವರು..ತೀರಿ ಕೊಂಡಿದ್ದಾರೆ. ಮೈಸೂರು N.R. Mohalla..1981 ಮನೆ ಇತ್ತು. ನಾನು ಬಹಳ ಸಲ ಅವರನ್ನು ನೋಡಿದ್ದೇನೆ.
ಸೂಪರ್ ತರ್ಜುಮೆ,ಅದ್ಭುತ ಭಾಷಾ ಪ್ರಯೋಗ.
What a dialogue delivery by Prabhu sir!! My god, it was fantastic!
ಅಧ್ಭುತ ನಟರುಗಳು ಇವರು ಕೆಲವು ದೂರದಶ೯ನದಲ್ಲಿ ಬರುತ್ತಿದ್ದ ಕಥೆ ಕಾದಂಬರಿ ಆಧಾರಿತ ಇಂದಿನ ಕೆಲವು ಯೂಟ್ಯೂಬ್ ಚಾನಲ್ಗಳು ಭಿತ್ತರಿಸುತ್ತಿವೆ ಕಥೆ ಕಾದಂಬರಿ ಒದುವವರಿಗೆ ಇದು ಇಂದಿಗೂ ಜೀವನ ಆನಂಧಿಸುವ ಮನರಂಜನೆ ನೀಡುತ್ತವೆ ,ಇಂದು ನಾಟಕ ಸಮಾನವಾದ ಟಿವಿ ಧಾರಾವಾಹಿಗಳು ತರಬೇತಿಯಿಲ್ಲದ ನಟ ನಟಿಯರ ನಟನೆ ಭಾವನೆಯನ್ನು ಸಂಧಭ೯ಕ್ಕನುಗಣವಾಗಿ ನಟಿಸಲುಬಾರದ ಈ ಟಿಕ್ ಟಾಕ್,ರಿಲ್ಸ್ ಮಾಡುವವರಿಂದ ತುಂಬಿದೆ,ಧಾರವಾಹಿಗಳಲ್ಲಿ ಕಥೆಗಳು ಅಷ್ಟೆ ದುಡ್ಡು ಮಾಡುವ ಒಂದು ದಂದೆಯಂತಾಗಿದೆ.
That as a he sout Indian from a non Hidi backgrount to have chieved this at NSD ais great. His appreciation of Anupan Kher and others inspire of challengers from he direcor is wonderful!
ಹಿಂದಿನ ಬದುಕಿನ ಎಲ್ಲಾ ಘಟನೆ ಯನ್ನು ಕಣ್ಣುಗಳಲ್ಲೇ ಹೇಳಿಬಿಡುತ್ತಾರೆ ಅಷ್ಟು ಹೊಳಪು ಇದೆ ಆ ಕಣ್ಣುಗಳಲ್ಲಿ😂😅❤🎉😮
Hamlet Prabhugalu❤❤❤
ಅತ್ಯದ್ಭುತ ಸಂಚಿಕೆ..❤❤
Shrinivas Prabhugalu… Nijavada Prabhugalu👌👌👌
Good work PARAM..Keep it UP...
Irrelevant questions you will ask in between, please mind your self, don't mistake me other wise your efforts are fantastic.
Very true. Please param mind your words nd behave in a matured way . Otherwise, what your doing is really appreciable nd I keep waiting for your videos.
The classical drams which srinivas Prabhu sir is referring,they are not played now?or they have been playing,but we are not aware?
Yes.. Undoubtedly his work and efforts are commendable.. But sometimes we get a feeling that he is overacting or crossing the limits..
What is irrelevant ? There is something that makes personalities , artistes open themselves up to Param- it’s his method , his character, his passion and humility . Why don’t you see how egoless Param is !! How comfortable he makes people around him, he creates the ambience …. Very rarely can most informed and so called well behaved interviewers, experienced interviewers achieve what Param has achieved not in terms of personalities interviewed but the depth he has scaled during the course of the interview and it’s only made possible because of his innocence alwa ! Yochane maadi .. i don’t know Param but, he is natural and friendly.
Exactly I felt the same .. param sir sometimes you get too excited .. offcourse when you interview such legends you will be having that excitement but you get tooo excited .. !
wonderful to listen to his words
fantastic interview...i am blessed to watch
Super video ❤❤
Wow interview param sir hats off to Prabhu sir
Superb sir, unbelievable sir , God bless you
ಎಂಥಾ ಕಲಾವಿದರು ನಮಸ್ಕಾರ 🎉
Srinivasa prabhu sir and Vinaya prakash mam Kannada super
Very nice conversation.
Interesting documentary sir 😊😊😊😊😊😊
1 like 1 comments super video ❤️❤️
Nalege kayithideve… EP 07 👏👏👏👏
ನಿಜವಾಗಲೂ ಮಹಾನ್ ಕಲಾವಿದ 🙏
Hat's off Prabhu sir
🙏🙏🙏
*DEAR PARAM, PLEASE CHECK AND UPLOAD THE MISSING PIECES IN BETWEEN* HOPE YOU WILL DO IT
Very nice ❤
Super sir
Best acting in Kannur subbama hegadthi,as seragara
ಮೈ ಜುಂ... ಅಂತು ಗುರು ಆಮ್ಲೆಟ್ ಪಾತ್ರದ ಸಂಭಾಷಣೆ....🙏🙏🙏🙏🙏
ಸರ್ ಅದು ಅಮ್ಲೆಟ ಅಲ್ಲ, ಹ್ಯಾಮ್ಲೆಟ.
ಅಶೋಕ ಬಾದರದಿನ್ನಿ ಅವರು ಚಿತ್ರದುರ್ಗದಲ್ಲಿ ತೀರಿಕೊಂಡಾಗ ಚಿತ್ರ ರಂಗದವರು ಒಬ್ಬರು ಹೋಗಲಿಲ್ಲ ಅನ್ನೋದು ತುಂಬಾ ವಿಷಾದನಿಯ.😢😢😢😢
🙏🙏🙏🙏🙏super sir
❤❤
🎉🎉🎉
GSB great
Parasu kolura vidio mado anna
Very unprofessional behaviour by B V kharanth !! comming just before a day to teach music,that too no information till then!!😅
Too good.