Madhukara Vruti Ennadu ಭಜನೆ :- ಮಧುಕರ ವೃತಿ ಎನ್ನದು
HTML-код
- Опубликовано: 29 окт 2024
- ಅಮ್ಮ ಗೀತಾಂಬಿಕೆಯ ಆಶೀರ್ವಾದದಿಂದ ಮನೆ ಮನೆ ಭಜನೆಯ ಮನೆ ಶ್ರೀಮತಿ ಸುಶೀಲ ವಾಸು ಪೂಜಾರಿ ಅವರ ಮನೆಯಿಂದ ಪ್ರಾರಂಭಗೊಂಡು ಭಜನೆಯ ಮೊದಲ ಸೇವೆಯನ್ನು ಕೈಗೊಂಡಿದ್ದೇವೆ.
ನಮ್ಮ ಭಜನೆಗೆ ತನ್ನ ಮನೆಯಲ್ಲಿ ಅವಕಾಶಕೊಟ್ಟ ಶ್ರೀಮತಿ ಸುಶೀಲ ವಾಸು ಪೂಜಾರಿ ಮತ್ತು ಮಕ್ಕಳು ಅವರಿಗೆ ತಾಯಿ ಗೀತಾಂಬಿಕೆಯ ಆಶೀರ್ವಾದ ಸದಾ ಕಾಪಾಡಲಿ. ...