ಮದುವೆ ವಿಳಂಬಕ್ಕೆ ಅದ್ಭುತ ಪರಿಹಾರಗಳು || Amazing remedies for marriage delay ||
HTML-код
- Опубликовано: 7 фев 2025
- ಮದುವೆ ವಿಳಂಬಕ್ಕೆ ಅದ್ಭುತ ಪರಿಹಾರಗಳು || Amazing remedies for marriage delay ||
.
.
ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲವೇ? ಚಟ್ ಮಂಗನಿ ಪಟ್ ವಿವಾಹ ||
.
.
👉 / @bhagiratibalaga 👈
.
.
@BhagiratiBalaga
.
.
#marriage #marriedlife #marriageproblem #delaymarriage #astrology #vastutips #vastushastra #vastu #love #familyproblemsolution #familyproblems #arrangemarriage #marriageissues #latemarriages #latemarriage #dharwad #hublidharwad #dharwadmandi #predictions #vastugyan #pravachan #inkannada #inkannadalanguage #vastuinkannada #ssk #poojatips #poojaformarriage #happymarriagetips
.
.
.
.
Credits
pixabay.com
.
.
Please Like , Share , Comment and Subscribe 🔔
ಮಕ್ಕಳ ಮದುವೆಗೆ ತಾಯಿ ಮಾಡಬಹುದಾ???? ತಿಳಿಸಿ
ಅವಶ್ಯವಾಗಿ ಮಾಡಬಹುದು🙏🙏
ಮಾಡಬಹುದು. ಆದರೆ ಶಿವಪಾರ್ವತಿ ಪೂಜೆ ಮಾತ್ರ. ಬೇರೆ ಕ್ರಮಗಳು ಮದುವೆ ಆಗುವವರು ಮಾಡಬೇಕು ತಾಯಿಯ ಸಹಾಯ ತೆಗೆದುಕೊಳ್ಳಬಹುದು. ಅಂದರೇ ದೇವಸ್ಥಾನಕ್ಕೆ ಮಾತಿಲ್ಲದೇ ಹೋಗುವಾಗ ಜೊತೆಗೆ ಕರೆದುಕೊಂಡು ಹೋಗುವುದು ಹಾಗೂ ಪ್ರಸಾದ ಮಾಡುವಾಗ ಸಹಾಯ ತೆಗೆದುಕ್ಕೊಳ್ಳುವುದು. ಹೀಗೆ..
Mam maganige job lli olleya selery siguva barabeku andre yava puje idhe please thilisi kodri please 😢
Kaali mantra helidru aagutte athava hanuman puje nimge yaavdu easy ansutte adu maadi bhakti nambike inda maadri khandita aagutte.🙏
Job goskara anta ondu video ide nandu adaralli kali manta ide athava hanuman puje adaralli yaavadadru maadi khandita sigutte nambike inda maadri aagutte 🙏
Superb and informative video Thank you 🙏
@@ambikaramachandra621Thank you so much 🙏
ಉತ್ತಮ ಸಲಹೆಗಳು ...
ತುಂಬಾ ಧನ್ಯವಾದಗಳು 🙏🙏
ಭಕ್ತಿ ಪೂರ್ವಕ. ನಮಸ್ಕಾರಗಳು❤
@@radhapaanghanti1751 ತುಂಬಾ ತುಂಬಾ ಧನ್ಯವಾದಗಳು 🙏🙏
Super amma
Thank you so much 🙏
🙏🏻🙏🏻
❤️
Namskaragalu. 🎉🎉
ನಮಸ್ಕಾರಗಳು🎉🎉
🙏🏻❤
❤🎉
3/4/1985 Shima rashi.pubba nakshtra.mesha lagana marrige bage heli madam plz
ಇದು ವಿಡಿಯೋದಲ್ಲಿ ಪೂರ್ತಿ ಮದುವೆಗೋಸ್ಕರವೇ ಮಾಡಿದ್ದಾಗಿದೆ ನೀವು ಇದರಲ್ಲಿರುವ ಕ್ರಮಗಳನ್ನು ಅನುಸರಿಸಬೇಕು. ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಇಪ್ಪತ್ತೊಂದು ದಿವಸ ಮೌನವಾಗಿ ಹೋಗಿ ಬರಬೇಕು. ಮನೆಗೆ ಬಂದ ನಂತರ ಮಾತಾಡಬೇಕು. ಜೊತೆಗೆ ನನ್ನ ಇನ್ನೊಂದು ಹೊಸವರ್ಷದ ವಿಡಿಯೋ ಇದೆ. ಅದನ್ನು ನೋಡಿ ಸ್ನಾನದ ನೀರಿನಲ್ಲಿ ಕರೀ ಎಳ್ಳು ಹಾಗೂ ಅರಿಶಿನವನ್ನು ಹಾಕಿ. ಅದರಿಂದ ಒಳ್ಳೆಯದಾಗುತ್ತದೆ.
Shantan bagge heli please medum
Please 🙏
21/೦9/1985
Kumba rashi kabbina cot mele malag bahuda
@@rskamble4707 nimdu yavde raashi irali maduve aago hudaga Athava hudugi yaaru kooda kabbin cot mele malagabaradu.
Uttarisidake tumba dhnyavadagalu amma
Medum tula rasi maduve agtill 40.
ವಿಡಿಯೋದಲ್ಲಿ ಹೇಳಿರುವ ಕ್ರಮಗಳನ್ನು ಅನುಸರಿಸಬೇಕು. ಹಾಗೂ ಪ್ರತಿದಿನ ಕರೀ ಎಳ್ಳು ಹಾಗೂ ಅರಿಶಿನ ಪುಡಿ ಸ್ನಾನದ ನೀರಿನಲ್ಲಿ ಹಾಕಿ ಸ್ನಾನ ಮಾಡಿ. ಜೊತೆಗೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಇಪ್ಪತ್ತೊಂದು ದಿನ ಮೌನವಾಗಿ ಹೋಗಿಬರಬೇಕು ಮನೆಗೆ ಬಂದಮೇಲೆ ಮಾತಾಡುವುದು ಹೀಗೆ ಮಾಡಿ. ಇದೆಲ್ಲ ವಿಡಿಯೋದಲ್ಲಿ ಹೇಳಿದ್ದೇ ಇದೆ. ಹೊಸ ವರ್ಷದ ನನ್ನ ವಿಡಿಯೋದಲ್ಲಿ ಹೇಳಿರುವ ಕ್ರಮಗಳನ್ನು ಹೊಸವಋಷದಿಂದ ಪ್ರತಿದಿನ ತಪ್ಪದೇ ಆನುಸರಿಸಿ. ಖಂಡಿತ ಒಳ್ಳೆಯದಾಗುತ್ತದೆ.,🙏
06 .03. 1989.kumbh rashi satabesh nakshatra when she get married please send me blessings
ಧನ್ಯವಾದಗಳು. ತಾವು ವಿಡಿಯೋದಲ್ಲಿ ಇರುವ ಕ್ರಮಗಳನ್ನು ಅನುಸರಿಸಬೇಕು. ಹಾಗೂ ಪ್ರತಿದಿನ ತಪ್ಪದೇ ಸ್ನಾನದ ನೀರಿನಲ್ಲಿ ಕರೀ ಎಳ್ಳು ಹಾಗೂ ಅರಿಶಿನವನ್ನು ಹಾಕಿ ಸ್ನಾನ ಮಾಡಿ. ನನ್ನ ಹೊಸ ವರ್ಷಕ್ಕೆ ಮಾಡುವ ಉಪಾಯಗಳು ವಿಡಿಯೋ ಇದೆ. ಅದರಲ್ಲಿರುವ ಕ್ರಮಗಳನ್ನು ಹೊಸ ವರ್ಷದ ಮೊದಲ ದಿನದಿಂದ ಪ್ರತಿದಿನ ತಪ್ಪದೇ ಮಾಡಿ
ಖಂಡಿತ ಒಳ್ಳೆಯದಾಗುತ್ತದೆ.ನೋಡೋಕೆ ಬಂದಾಗ ಹಳದಿ ಬಣ್ಣದ ಸಾರಿ ಹಾಕಿಕೊಳ್ಳಿ. 🙏🙏
Good information medam. Na nim hatra matadbekittu. Kela ondu prashne kelbekitu hagagi. Nim contact number sigutta medam . Call alli matadboda?
ಏನಾದರೂ ಪ್ರಶ್ನೆ ಇದ್ದರೆ ಜಿಮೇಲ್ ಐಡಿ ಇದೆ. ಅದರಲ್ಲಿ ಕೇಳಬಹುದು🙏
Good information . Simple and nice
Glad you liked it