ಇನ್ನು ಮುಂದಿನ ದಿನಗಳಲ್ಲಿ ಈ ನಾಟಕ ತಂಡ ಊರು ಊರುಗಳಲ್ಲಿ ಪ್ರದರ್ಶನ ಕೊಟ್ಟರೆ ಜನರಲ್ಲಿ ಜಾತಿ ಧರ್ಮಗಳ ಮಧ್ಯೆ ಸಾಮರಸ್ಯ ಮೂಡ ಬಹುದು. ನಾಟಕದಲ್ಲಿ ಭಾಗವಹಿಸಿದ ಎಲ್ಲಾ ಮುಸ್ಲಿಂ ಭಾಂದವರಿಗೆ ಅಭಿನಂದನೆಗಳು. ನಿಮ್ಮ ಪ್ರಯತ್ನಕ್ಕೆ ಜಯವಾಗಲಿ.
ಆಹಾ ಆಹಾ ಅದ್ಭುತವಾದ ಪ್ರಯತ್ನ. ನಿಮ್ಮ ಪ್ರಯತ್ನಕ್ಕೆ ಒಳ್ಳೆಯ ಯಶಸ್ಸು ಸಿಗಲಿ. ನಾವೆಲ್ಲರೂ ಸೌಹಾರ್ದತೆಯಿಂದ ಸೋದರತ್ವದಿಂದ ಸಹಬಾಳ್ವೆ ನಡೆಸೋಣ. ಒಳ್ಳೆಯ ಕೆಟ್ಟ ಜನರು ಎಲ್ಲಾ ಧರ್ಮಗಳಲ್ಲಿಯೂ ಇದ್ದಾರೆ. ಒಳ್ಳೆಯ ಮನಸ್ಥಿತಿ ಇರುವವರೆಲ್ಲರೂ ಒಂದಾಗೋಣ. ಜೈ ಹಿಂದ್ ವಂದೇ ಮಾತರಂ
ಈ ನಾಟಕದಲ್ಲಿ ಅಭಿನಯಿಸಿರುವ ಎಲ್ಲಾ ಮುಸ್ಲಿಂ ಬಾಂಧವರನ್ನು ನೋಡುತಿದ್ದರೆ, ಬಹಳ ಸಂತೋಷವಾಗುತ್ತದೆ, ಅವರ ಭಾವೈಕ್ಯತೆಯ ಈ ಭಾವನೆಗೆ ಬಹಳ ಧನ್ಯವಾದಗಳು. ನಿಮ್ಮ್ನನ್ನು ನೋಡಿ ಉಳಿದ ಮುಸ್ಲಿಂ ಬಾಂಧವರು ಕೂಡ ನಿಮ್ಮಂತೆ ಹಿಂದು, ಮುಸ್ಲಿಂ ನಾವೆಲ್ಲಾ ಒಂದೇ ಅನ್ನೋ ಮನೋಭಾವನೆಯಿಂದ, ಭಾವೈಕ್ಯತೆಯಿಂದ ಬಾಳಿದರೆ ನಮ್ಮ ದೇಶ ನೆಮ್ಮದಿಯಿಂದ ಇರುತ್ತದೆ. ಜೈ ಭಾರತ ಮಾತೆ, ಜೈ ಕರ್ನಾಟಕ ಮಾತೆ.
ನಾವೆಲ್ಲರೂ ಭಾರತೀಯರು ನಾವೆಲ್ಲರೂ ಒಂದೇ ಅನ್ನೋ ಉದ್ದೇಶದಿಂದ ಈ ನಾಟಕ ಆಡುತ್ತಿರುವ ನಿಮ್ಮ ಪ್ರಯತ್ನಕ್ಕೆ ಯಲ್ಲ ಮುಸ್ಲಿಂ ಭಾಂದವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏
ಎಲ್ಲರಿಗೂ ಧನ್ಯವಾದಗಳು ನಿಮ್ಮ ಕಲೆಗೆ ನಮ್ಮ ಅಭಿನಂದನೆಗಳು ಇದೇರೀ ಇನ್ನೂ ಅನೇಕ ಕಲಾವಿದರು ಮುಖ್ಯ ವಾಹಿನಿಗೆ ಬರಬೇಕು ಕಲೆಗೆ ಯಾವ ಜಾತಿ ಭೇದವಿಲ್ಲದೇ ನಾವೆಲ್ಲರೂ ಈ ದೇಶದ ಮಕ್ಕಳು ಜೈ ಭಾರತ ಮಾತಾ
ಒಳ್ಳೆಯ ಕಾರ್ಯಕ್ರಮ ಹಾಗೂ ಬೆಳವಣಿಗೆ, ಕೆಲವು ಭಾಗಗಳಲ್ಲಿ ಒಬ್ಬ ಒಬ್ಬರು ಜೊತೆಗೆ ಸೇರಿಕೊಂಡು ಮಾಡುತ್ತಿದ್ದರು, ಆದರೆ ಇಲ್ಲಿ 8-10 ಜನ ಸೇರಿ ನಾಟಕ ಮಾಡಿದ್ದು ನೋಡಿ ಖುಷಿ ಆಗಿದೆ. ಜೈ ಕನ್ನಡಾಂಬೆ,
ದೇವರು ಮನುಷ್ಯನನ್ನು ಸೃಷ್ಟಿ ಮಾಡಿದನೆ ಹೊರತು ಜಾತಿ ಮತ ಪಂಥಗಳನ್ನು ಸೃಷ್ಟಿ ಮಾಡಲಿಲ್ಲ. ಅದಕ್ಕಾಗಿಯೇ ನಮ್ಮ ರಾಷ್ಟ್ರ ಕವಿಗಳು ಹೇಳಿದ್ದು ಮನುಜ ಮತ ವಿಶ್ವಪಥ ಅಂತ. ನಿಮ್ಮ ತಂಡದ ಎಲ್ಲರಿಗೂ ನನ್ನ ಧನ್ಯವಾದಗಳು 🙏 ನಿಮಗೆ ಒಳ್ಳೆಯದಾಗಲಿ
Suuuper..👌🌟💐 This is how the country should move.. ಹಿಂದೂ ಮುಸ್ಲಿಂ ಭಾವೈಕ್ಯತೆ ಅತ್ಯಂತ ಮುಖ್ಯವಾಗಿದೆ ಮತ್ತು ಈಗಿನ ಸಂದರ್ಭಕ್ಕೆ ಪ್ರಸ್ತುತ.. ಕಲಾವಿದರಿಗೆ ಅಭಿನಂದನಾಪೂರ್ವಕ ಧನ್ಯವಾದಗಳು..🙏🏻 God bless them.. 🙏🏻🙏🏻🙏🏻
ತುಂಬಾ ಖುಷಿ ಆಯ್ತು... ನನ್ನ ದೇಶ ಹೀಗೆಯೇ ಎಲ್ಲ ಜಾತಿಯ ಸಹೋದರರು ಅಣ್ಣ ತಮ್ಮಂದಿರ ತರ ಇರಬೇಕು ಅಂತ ಬೇಡಿಕೊಳ್ಳುತ್ತೇನೆ..🙏🏿🙏🏿🙏🏿🙏🏿 ರಾಜಕೀಯ ದವರ ತೆವಲಿಗೆ ಬಲಿ ಆಗಬೇಡಿ... ಎಲ್ಲರಿಗೂ ಒಳ್ಳೇದು ಆಗಲಿ...👍👍👍🙏🏿🙏🏿🙏🏿❤️❤️❤️
ತುಂಬಾ ಒಳ್ಳೆಯ ಸಂದೇಶ ಪ್ರಯತ್ನ. ನಿಮ್ಮೆಲ್ಲರ ಈ ಸಾಮಾಜಿಕ ಸಂದೇಶ ಎಲ್ಲರ ಕಣ್ಣುತೆರೆಸಲಿ. ಎಲ್ಲರಲ್ಲೂ ಸೌಹಾರ್ದತೆ, ಆತ್ಮೀಯತೆ ಮೂಡಲಿ. ನಾವೆಲ್ಲರೂ ಭಾರತೀಯರು.ಜೈ ಭಾರತಿ 🙏 ನಿಮ್ಮ ಈ ನಾಟಕ ವಿಶ್ವದಾದ್ಯಂತ ಬರಲಿ.
ಅಲ್ಲ ನೀವು ಈ ಶ್ರೀ ಕೃಷ್ಣನ.ಪಾತ್ರಮಾಡಿದಕ್ಕೆ.ನಿಮ್ಮವರಿಂದ. ವಿರೋಧ ವ್ಯಕ್ತ ವಾಗಿಲ್ಲವ. ಎಂದು ಪ್ರಶ್ನೆ ಕೇಳುವ ಅವಶ್ಯವೇ ಇಲ್ಲವಾಗಿತ್ತು. ಅಭಿನಯಕ್ಕೆ ಬಾವ ನೆಗೆ ಯಾರ ಬಂದನವಿಲ್ಲ. ಅದೊಂದು. ವಿದ್ಯೆ
ದೇಶ ಸಂಸ್ಕೃತಿ, ಸಂಪ್ರದಾಯ, ಕಲೆ ಅನ್ನು ಮುಂದಿನ ಪಿಳಿಗೆಗೆ ತಪ್ಪದೆ ಕೊಡಬೇಕು ಅದು ನಮ್ಮೆಲ್ಲರ ಕರ್ತವ್ಯ ಇದ್ದರಲ್ಲಿ ನಮ್ಮ ಮುಸ್ಲಿಂ ಬಾಂದವರು ಬಾಗಿ ಆಗುವುದು ತುಂಬಾ ಸಂತೋಷ ಅಭಿನಂದನೆಗಳು ಮಹಾಭಾರತದ ಪ್ರತಿ ಪಾತ್ರನು ಅದ್ಭುತ.
ನಾನು ಆರನೇ ತರಗತಿ ಓದುವಾಗಲೇ ದಾವಣಗೆರೆಯಲ್ಲಿ ಜಾತಿ ಬೇದ ಇಲ್ಲದೇ.. " ಧಾನ ಶೂರ ಕರ್ಣ " ನಾಟಕ ಮಾಡಿದ್ದೇವೆ. ನನ್ನ ತಂದೆಯವರು ಕರ್ಣನ ಪಾತ್ರ ಮಾಡಿದ್ದರು ,ಮತ್ತು ನಾನೇ ವೃಷುಕೇತು ಪಾತ್ರ ಮಾಡಿದ್ದೇ ಅಣ್ಣ. ಆ ದಿನಗಳ ನೆನಪುಗಳೆಲ್ಲ ಇವೆ.👏👏👏👌👌
I had read about this program in the paper and wanted to watch it because the Muslim community people had planned this with so much love and respect. At a time where politicians and so called bhakts are creating a disharmony between communities especially Hindu and Muslims, such events are required. ಇಲ್ಲಿ ಅಭಿನಯಿಸಿದ ಎಲ್ಲ ಮುಸ್ಲಿಂ ಬಾಂದವಾರಿಗೆ ನನ್ನ ನಮಸ್ಕಾರಗಳು🙏🙏🙏🙏🙏😍😍
ತುಂಬಾ ಒಳ್ಳೆಯ ಪ್ರಯತ್ನ ಮುಂದುವರಿಯಲಿ . ಜಾತಿ ಧರ್ಮ ಅನ್ನೋ ಮುಸ್ಲಿಂ ಭಾಂದವರು ಇವರನ್ನು ನೋಡಿ ಹಿಂದುಗಳೊಂದಿಗೆ ಹೊಂದಿಕೊಂಡು ಮೊದಲು ಭಾರತೀಯರಾಗಿ ದೇಶ ಮೊದಲು ಉಳಿಸಿಕೊಳ್ಳಲು ಪ್ರಯತ್ನಿಸಿ 🙏
ಹಿಂದೂ ಸಹೋದರರು ತಮ್ಮ ಮನಸ್ಸಿನಿಂದ ನಿಜವಾದ ಭಾವನೆಯನ್ನ ವ್ಯಕ್ತ ಪಡಿಸಿದ ಕಮೆಂಟ್ ಗಳನ್ನ ಒದಿದೆನು, ನಿಜಕ್ಕೂ ತುಂಬಾ ಅಂದ್ರೆ ತುಂಬಾ ಖುಷಿ ಆಯ್ತು...❤❤❤😍😍😍ನಾವೆಲ್ಲರೂ ಒಂದೇ ಸಹೋದರರೇ ರಾಜಕಾರಣಿಗಳು ನಮ್ಮ ನಿಮ್ಮ ಮದ್ಯೆ ಬೆಂಕಿ ಇಡುತ್ತಿದ್ದಾರೆ.. ನೆನಪಿಡಿ ರಾಜಕಾರಣಿಗಳಿಗೆ ಜಾತಿ ಇಲ್ಲ ಧರ್ಮವಿಲ್ಲ ಅವರೆಲ್ಲಾರು ಮನುಷ್ಯರಾಗುವುದಕ್ಕೂ ಲಾಯಕ್ ಇಲ್ಲ
Love u all my muslims brothers and sister for the performance..and etharene yellaru yochne madudre yavde bedha bhava iralla ..we all r one..we are indians
ನಂಬಲು ಅಸಾಧ್ಯ, ಆದ್ರೆ ನಂಬಲೇ ಬೇಕು, ಇದು ಭಾರತ ಮಾತೆಗೆ ಅರ್ಪಿತ ವಾಗಲಿ, ಮುಸಲ್ಮಾನ್ ಸಹೋದರರೆ, ನಿಮಗೆ ಯಾವ ರಾಜಕಾರಣಿ ಗಳಿಂದ ಯಾವದೇ ವಿಗ್ನ ಬರದಂತೆ ಶ್ರೀ ಕೃಷ್ಣ ಸ್ವಾಮಿ ಕಾಪಾಡಲಿ 🙏
ಇನ್ನು ಮುಂದಿನ ದಿನಗಳಲ್ಲಿ ಈ ನಾಟಕ ತಂಡ ಊರು ಊರುಗಳಲ್ಲಿ ಪ್ರದರ್ಶನ ಕೊಟ್ಟರೆ ಜನರಲ್ಲಿ ಜಾತಿ ಧರ್ಮಗಳ ಮಧ್ಯೆ ಸಾಮರಸ್ಯ ಮೂಡ ಬಹುದು. ನಾಟಕದಲ್ಲಿ ಭಾಗವಹಿಸಿದ ಎಲ್ಲಾ ಮುಸ್ಲಿಂ ಭಾಂದವರಿಗೆ ಅಭಿನಂದನೆಗಳು. ನಿಮ್ಮ ಪ್ರಯತ್ನಕ್ಕೆ ಜಯವಾಗಲಿ.
ತುಂಬಾ ತುಂಬಾ ಧನ್ಯವಾದಗಳು ನಿಮಗೆಲ್ಲರಿಗೂ ಕನ್ನಡ ಮಾತಾಡೋಕೆ ಬರದೇ ಇರುವ ಎಲ್ಲಾ ಜನರು ನಿಮ್ಮನ್ನು ನೋಡಿ ಕಲಿಯಲಿ, ನೀವು ನಿಜವಾದ ಕನ್ನಡಾಂಬೆಯ ಮಕ್ಕಳು, 🙏🙏🙏🙏🙏🙏🙏🙏❤️❤️❤️❤️❤️❤️❤️
ವಿಶ್ವದಲ್ಲಿ ಭಾರತಕ್ಕೆ ವೈವಿಧ್ಯತೆಯಲ್ಲಿ ಏಕತೆ ಅನ್ನುವ ಪದಕ್ಕೆ ಇದಕ್ಕಿಂತ ಇನ್ನೇನು ಬೇಕು ಎಲ್ಲರಿಗೂ ಒಳ್ಳೆಯದಾಗಲಿ ಧನ್ಯವಾದಗಳು❤
Very good and nice team Indians, Jai bharat mata ki jai
Idu bhatathiya culture but not islam
If they have done by heart they are hindus only not Muslims
Best wishesh for ur effort
ಯಾವಗ್ರಾಮದಲ್ಲಿ ಇದು ನಡೆದಿರುವುದು
ನಿಮ್ಮ ಪ್ರಯತ್ನಕ್ಕೆ ನಮ್ಮ ಹೃತ್ಪೂರ್ವಕ ಸ್ವಾಗತ ಕೋರುತ್ತೇವೆ ತುಂಬಾ ಒಳ್ಳೆ ಕೆಲಸ..ನಾವೆಲ್ಲರು ಭಾರತೀಯರು ಸರ್ವಧರ್ಮ ಪರಿಪಾಲಕರು ಎಂದು ತಿಳಿಸೋಣ.
ಗ್ರೇಟ್ ಮುಸ್ಲಿಂ ಇದೆ ತರಹ ಇನ್ನೂ ಹೆಚ್ಚಿಗೆ ಡ್ರಾಮಗಳನ್ನ ಮಾಡಿ ನಾಟಕದ ಮೊದಲು ಪ್ರಚಾರ ಮಾಡಿ ನಾವು ಬಂದು ನೊಡ್ತತಿವಿ ಸರ್ ನಿಮಗೆ ಒಳ್ಳೆಯದು ಆಗಲಿ 👍👍
Exactly
ನಿಮ್ಮ ಈ ಪ್ರಯತ್ನ ಕ್ಕೆ ಶುಭಾಶಯಗಳು
ಆಹಾ ಆಹಾ ಅದ್ಭುತವಾದ ಪ್ರಯತ್ನ. ನಿಮ್ಮ ಪ್ರಯತ್ನಕ್ಕೆ ಒಳ್ಳೆಯ ಯಶಸ್ಸು ಸಿಗಲಿ. ನಾವೆಲ್ಲರೂ ಸೌಹಾರ್ದತೆಯಿಂದ ಸೋದರತ್ವದಿಂದ ಸಹಬಾಳ್ವೆ ನಡೆಸೋಣ. ಒಳ್ಳೆಯ ಕೆಟ್ಟ ಜನರು ಎಲ್ಲಾ ಧರ್ಮಗಳಲ್ಲಿಯೂ ಇದ್ದಾರೆ. ಒಳ್ಳೆಯ ಮನಸ್ಥಿತಿ ಇರುವವರೆಲ್ಲರೂ ಒಂದಾಗೋಣ. ಜೈ ಹಿಂದ್ ವಂದೇ ಮಾತರಂ
ನಾವೆಲ್ಲರೂ ಒಂದೇ ಕುರುಕ್ಷೇತ್ರ ನಾಟಕವನ್ನು ಅಭಿನಯಿಸಿರುವ ನಮ್ಮ ಮುಸಲ್ಮಾನ ಬಾಂಧವರಿಗೆ ತುಂಬು ಹೃದಯದ ಧನ್ಯವಾದಗಳು
ಒಳ್ಳೆಯದು ಆಗಲಿ, ಉಳಿದವರು ಖುಷಿ ಪಡೆಯಲಿ
ಈ ನಮ್ಮ ಅಣ್ಣ ತಮ್ಮ ಬಾಂದವ್ಯ ಯಾವಾಗಲೂ ಶಾಶ್ವತವಾಗಿ ಇರಲಿ ಎಂದು ಆಶಿಸುತ್ತೇನೆ
Super,Muslmana Bhandavaralli Tumba Olleya Kalavidariddare. Naanu Saha Bhatha Nattya. Kalavida. Abhinandanegalu.
ಎಲ್ಲರಿಗೂ ನಿಮ್ಮ ತರಹ ಮನಸ್ಸು ಇರಬೇಕಲ್ಲ.
Jai ho
ಪೌರಾಣಿಕ ಪಾತ್ರಧಾರಿಗಳು ಅಭಿನಯಿಸುವ ಮೂಲಕ ಸರ್ವ ಶ್ರೇಷ್ಠ ಅಭಿನಯ ಸಾಮರ್ಥ್ಯವನ್ನು ಕಂಡು ಹೃದಯ ತುಂಬಿ ಬಂತು.
ಈ ನಾಟಕದಲ್ಲಿ ಅಭಿನಯಿಸಿರುವ ಎಲ್ಲಾ ಮುಸ್ಲಿಂ ಬಾಂಧವರನ್ನು ನೋಡುತಿದ್ದರೆ, ಬಹಳ ಸಂತೋಷವಾಗುತ್ತದೆ, ಅವರ ಭಾವೈಕ್ಯತೆಯ ಈ ಭಾವನೆಗೆ ಬಹಳ ಧನ್ಯವಾದಗಳು. ನಿಮ್ಮ್ನನ್ನು ನೋಡಿ ಉಳಿದ ಮುಸ್ಲಿಂ ಬಾಂಧವರು ಕೂಡ ನಿಮ್ಮಂತೆ ಹಿಂದು, ಮುಸ್ಲಿಂ ನಾವೆಲ್ಲಾ ಒಂದೇ ಅನ್ನೋ ಮನೋಭಾವನೆಯಿಂದ, ಭಾವೈಕ್ಯತೆಯಿಂದ ಬಾಳಿದರೆ ನಮ್ಮ ದೇಶ ನೆಮ್ಮದಿಯಿಂದ ಇರುತ್ತದೆ. ಜೈ ಭಾರತ ಮಾತೆ, ಜೈ ಕರ್ನಾಟಕ ಮಾತೆ.
ಮುಸಲ್ಮಾನ ಬಂಧುಗಳಿಗೆ ನಮ್ಮ ನಮಸ್ಕಾರಗಳು 🙏🙏🙏 ಜೈ ಭಾರತ ಮಾತೆ.
Thankyu
Wxcx
Jai bharaha mate
jai hind love you bros..
❤
ನಿಮ್ಮ ಸ್ಪಷ್ಟ ಕನ್ನಡ, ನಿಮ್ಮ ಅಭಿಮಾನಕ್ಕೆ ನನ್ನದೊಂದು ಸಲಾಮ್.👏👏👏
❤❤ ನಿಜವಾಗಿಯೂ ಸಂತೋಷ ಅಷ್ಟಿಷ್ಟಲ್ಲ ಏನು ಹೇಳಬೇಕು wonderful
ಎಲ್ಲಾ ಕಲಾವಿದರಿಗೂ ಹೃತ್ಪೂರ್ವಕ ಧನ್ಯವಾದಗಳು
ಇದೆ ನಿಜವಾದ ಭಾರತ ❤❤❤
ಈ ಮುಸಲ್ಮಾನ್ ಭಾಂದವರಿಗೆ ನನ್ನ ನಮನಗಳು
🙏
ಪಾತ್ರಧಾರಿಗಳಿಗೆ ನನ್ನ 100 ಕೋಟಿ ನಮಸ್ಕಾರಗಳು, ನೀವುಗಳು ನಿಜವಾದ ಭಾರತೀಯರು ಮತ್ತು ನಮ್ಮ ಸಹೋದರರು., ಜೈ ಭಾರತಾಂಬೆ.
🎉🎉🎉🎉🎉🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚✝️✝️✝️✝️✝️✝️✝️✝️✝️✝️✝️✝️💚☪️☪️☪️☪️☪️☪️☪️☪️☪️☪️☪️☪️☪️☪️☪️☪️☪️☪️🕉🕉🕉🕉🕉🕉🕉🕉🕉🕉🕉🕉🕉🕉🕉🕉🕉🕉🕉🕉🕉
ಎಲ್ಲಾ ಮುಸ್ಲಿಂ ಪಾತ್ರ ದಾರಿಗಳಿವೆ ಶಭ ವಾಗಲಿ ಇನ್ನು ಹೆಚ್ಚಿನ ನಾಟಕ ಗಳಲ್ಲಿ ಭಾಗವಹಿಸಿ ಅಭಿನಯಿಸಿ ದನ್ಯವಾದಗಳು 🍑🍉🍎🌷🌹💐🫒🫐🍇👍🥀🇮🇳❤️🍋🍏🍐🥝🍌🥭🍊🍒💯
ಮತಾ೦ದರೆ ಮೊದಲು ಈ ಮುಸ್ಲಿಂ ಸಹೋದರರ ಕುರುಕ್ಷೇತ್ರ ನಾಟಕ ನೋಡಿ ಬುದ್ದಿ ಕಲಿಯಿರಿ ನಾಟಕದಲ್ಲಿ ಭಾಗವಹಿಸಿದ್ದ. ಎಲ್ಲಾ ನನ್ನ ಮುಸ್ಲಿಂ ಸಹೋದರರಿಗೆ ಕೋಟಿ ಕೋಟಿ ನಮಸ್ಕಾರಗಳು🌹🌹🌹👌👌👌
ಮೊದಲು ಮತಾಂಧರು ಯಾರು ಅಂತ ಗೊತ್ತಿದೆಯಾ...?
ಇಷ್ಟೇ ಜೀವನ... ಸೂಪರ್ ಅದ್ಬುತ
ನಾವೆಲ್ಲರೂ ಭಾರತೀಯರು ನಾವೆಲ್ಲರೂ ಒಂದೇ ಅನ್ನೋ ಉದ್ದೇಶದಿಂದ ಈ ನಾಟಕ ಆಡುತ್ತಿರುವ ನಿಮ್ಮ ಪ್ರಯತ್ನಕ್ಕೆ ಯಲ್ಲ ಮುಸ್ಲಿಂ ಭಾಂದವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏
ಭಾವೈಕ್ಯತೆ ..ವಿವಿಧತೆಯಲ್ಲಿ ಏಕತೆ.. ಸರ್ವೇ ಜನ ಸುಖೀನೋ ಭವಂತು.ಎಲ್ಲಕ್ಕಿಂತ ಮೊದಲು ನಾವು ಭಾರತೀಯರು.ಎಲ್ಲರಿಗೂ ಅಭಿನಂದನೆಗಳು👋🤝👌❤️❤️💐💐
ಇಂತಹ ಮುಸ್ಲಿಂ ಕಲಾವಿದ ಭಾಂದವರಿಗೆ ಸಹಸ್ರ ನಮನಗಳು
ಎಲ್ಲರಿಗೂ ಧನ್ಯವಾದಗಳು ನಿಮ್ಮ ಕಲೆಗೆ ನಮ್ಮ ಅಭಿನಂದನೆಗಳು ಇದೇರೀ ಇನ್ನೂ ಅನೇಕ ಕಲಾವಿದರು ಮುಖ್ಯ ವಾಹಿನಿಗೆ ಬರಬೇಕು ಕಲೆಗೆ ಯಾವ ಜಾತಿ ಭೇದವಿಲ್ಲದೇ
ನಾವೆಲ್ಲರೂ ಈ ದೇಶದ ಮಕ್ಕಳು ಜೈ ಭಾರತ ಮಾತಾ
ಇದುವೇ ನಿಜವಾದ ಭಾವೈಕ್ಯ ಭಾರತ. ಮುಸಲಾಮಾನ್ ಕಲಾವಿದರಿಗೆ ಧನ್ಯವಾದಗಳು.ಇದನ್ನು ಕಣ್ತುಂಬಿಕೊಂಡು ಹುರಿದುಂಬಿಸುತ್ತಿರುವ ಹಿಂದೂಗಳಿಗೆ ಶತವತ ನಮನಗಳು.
ಮುಸಲ್ಮಾನ್ ಬಾಂಧವರಿಗೆ ತುಂಬು ಹೃದಯದ ಧನ್ಯವಾದಗಳು
ಸೂಪರ್ ಒಳ್ಳೆಯದಾಗಲಿ
Great Muslim
Super great 🙏❤️
Super great 👍🙏
ನಿಮ್ಮ ಈ ಬಾವೈಕ್ಯತಾ ಪ್ರಯತ್ನಕ್ಕೆ ನನ್ನ ಅಭಿನಂದನೆಗಳು.
ಇದು ಮುಂದುವರೆಯಲಿ 🙏
ನಾವೆಲ್ಲ ಭಾರತೀಯರು .... ನಾವೆಲ್ಲ ಒಂದೇ..... ಒಳ್ಳೆಯದಾಗಲಿ ಸಹೋದರರೇ..... 💐❤️👌
❤😂😂🎉🎉
Hindumuslimyekahei
👌🙏
ನಾವು ಕನ್ನಡಿಗರು ಜೈ ಕರ್ನಾಟಕ ಜೈ ಕನ್ನಡ ಪ್ರದೇಶ ನಾವೆಲ್ಲರೂ ವಿಶ್ವ ಮಾನವರು ವಿಶ್ವ ಮಾನವತಾವಾthe ಸರೋ na
@@heritagebhadravathi3766 ನೀನ್ಯಾವನೋ ಹುಚ್ಚ ನನ್ನ ಮಗ
Super, ನಿಮ್ಮ ಈ ಪ್ರಯತ್ನಕ್ಕೆ ನನ್ನ ಅನಂತಾನಂತ ಧನ್ಯವಾದಗಳು.
ಒಳ್ಳೆಯ ಕಾರ್ಯಕ್ರಮ ಹಾಗೂ ಬೆಳವಣಿಗೆ, ಕೆಲವು ಭಾಗಗಳಲ್ಲಿ ಒಬ್ಬ ಒಬ್ಬರು ಜೊತೆಗೆ ಸೇರಿಕೊಂಡು ಮಾಡುತ್ತಿದ್ದರು, ಆದರೆ ಇಲ್ಲಿ 8-10 ಜನ ಸೇರಿ ನಾಟಕ ಮಾಡಿದ್ದು ನೋಡಿ ಖುಷಿ ಆಗಿದೆ. ಜೈ ಕನ್ನಡಾಂಬೆ,
ತುಂಬಾ ಅದ್ಭುತವಾದ ಪತ್ರಗಳು ಮುಸ್ಲಿಂ ಬಳಗದವರಿಗೆ ನಮಸ್ಕಾರಗಳು
ನಿಮ್ಮ ಈ ಪ್ರಯತ್ನಕ್ಕೆ ಒಂದು ದೊಡ್ಡ ಸಾಲಾಮ್ ಹಿಂದೂ ಮುಸ್ಲಿಂ ಎಲ್ಲಾ ಒಂದೇ ಎಲ್ಲಾರು ಮನುಷ್ಯರು ಒಂದೇ
Qqq
All is well
Supper massage anna
Howdha matte Pakistan naayigalige ille kareskoli
Dear brother thanks for your comments . Hiwever anti national sanghis will condemn it as they don’t want friendship between different communities.
ಒಳ್ಳೆ ಸಂದೇಶ ಯಾವೋ ಎರಡು ಕೆಟ್ಟ ಹುಳ ಇಂದ ಮುಸ್ಲಿಂ ಸಮುದಾಯ ಒಳ್ಳೆ ಜನನು ಇದ್ದಾರೆ ಅದ್ರಲ್ಲೂ ಈ ನಾಟಕ ಮಾಡಿರುವ ಎಲ್ಲಾ ಮುಸಲ್ಮಾನ ಬಂದವರಿಗೆ ಅಭಿನಂದನೆಗಳು 💐
Ketta hulugalana yake avaru oppose madolla
Nimma varallu ketta Jana edaare. Avarnnu yake neevu sari madalla. Monne kalkatta dalli adha rape & murder maadiddu nimmavane. yaro obba ketta kelsa maadidre idi jaathi ne bayyodu thappu😊@@sathyanarayan1514
@@sathyanarayan1514 adu avre elbeku bro ellaru ollerilla swalpa olle jana iddare ande aste ..avru opppose madolla ketta jana na ade problem
ನೀವು ನಿಜವಾದ ಭಾರತೀಯರು. ನಿಮ್ಮ ಭಾರತ ರಾಷ್ಟ್ರ ಪ್ರೇಮಕ್ಕೆ ನನ್ನ 🙏🙏🙏
ದೇವರು ಮನುಷ್ಯನನ್ನು ಸೃಷ್ಟಿ ಮಾಡಿದನೆ ಹೊರತು ಜಾತಿ ಮತ ಪಂಥಗಳನ್ನು ಸೃಷ್ಟಿ ಮಾಡಲಿಲ್ಲ. ಅದಕ್ಕಾಗಿಯೇ ನಮ್ಮ ರಾಷ್ಟ್ರ ಕವಿಗಳು ಹೇಳಿದ್ದು ಮನುಜ ಮತ ವಿಶ್ವಪಥ ಅಂತ. ನಿಮ್ಮ ತಂಡದ ಎಲ್ಲರಿಗೂ ನನ್ನ ಧನ್ಯವಾದಗಳು 🙏 ನಿಮಗೆ ಒಳ್ಳೆಯದಾಗಲಿ
ಒಳ್ಳೆ ಮುಸ್ಲಿಂ ಬಾಂಧವರು ಹೀಗೆ ಇರಲಿ ಪ್ರೀತಿ ವಿಶ್ವಾಸ ರಂಜಾನ್ ಹಬ್ಬದ ಶುಭಾಶಯಗಳು
ಸಹೋದರರೇ ನಿಮ್ಮಂತ ನಿರ್ಮಲ ಹೃದಯ ಗಳಿಗೆ ಧನ್ಯವಾದಗಳು
ದೇವನೊಬ್ಬ ನಾಮಹಲವು
ತುಂಬಾ ಧನ್ಯವಾದ ಮುಸ್ಲಿಂ ಬಾಂಧವರಿಗೆ
ಕೃಷ್ಣ - ಅಲ್ಲಾ ಒಂದೇ
ಇದಕ್ಕಿಂತ ಅಧ್ಬುತ ಇನ್ನೊಂದಿಲ್ಲ ಈ ಸಂಸ್ಕೃತಿ ಹೀಗೆ ಮುಂದುವರಿಯಲಿ ಧನ್ಯವಾದಗಳು ಮುಸ್ಲಿಂ ಕಲಾದೇವರುಗಳೇ❤❤❤
ಉತ್ತಮ ಪ್ರಯತ್ನ ಮುಸ್ಲಿಂ ಸಹೋದರರೇ, 🙏🙏
ಹಬ್ಬಬ್ಬ ಎಲ್ಲಾ ಕಮೆಂಟನ್ನು ನೋಡಿದೆ ನೋಡುತ್ತಿದ್ದರೆ ಮುಗಿಯುತ್ತಿಲ್ಲ ಎಲ್ಲರ ದೇಶ ಪ್ರೇಮವನ್ನು ಕಂಡು ಮೂಕನಾಗಿ ಹೋದೆ ಹೃದಯ ತುಂಬಿ ಬರುತ್ತೆ ಎಲ್ಲರಿಗೂ ಧನ್ಯವಾದಗಳು
ಇದೇ ಭಾರತ ಇದೇ ಭಾರತೀಯರ ಹೃದಯ
ತುಂಬಾ ಉತ್ತಮ ಪ್ರಯತ್ನ ಸಹೋದರರೆ, ನಿಮ್ಮ ಈ ಕೆಲಸ ಎಲ್ಲಾ ಸಮಾಜದ ಜನರಿಗೆ ಮಾದರಿಯಾಗಲಿ.
Suuuper..👌🌟💐
This is how the country should move..
ಹಿಂದೂ ಮುಸ್ಲಿಂ ಭಾವೈಕ್ಯತೆ ಅತ್ಯಂತ ಮುಖ್ಯವಾಗಿದೆ ಮತ್ತು ಈಗಿನ ಸಂದರ್ಭಕ್ಕೆ ಪ್ರಸ್ತುತ..
ಕಲಾವಿದರಿಗೆ ಅಭಿನಂದನಾಪೂರ್ವಕ ಧನ್ಯವಾದಗಳು..🙏🏻
God bless them..
🙏🏻🙏🏻🙏🏻
ಮುಂದಿನ ಭವ್ಯ ಭಾರತದೇಶದಲ್ಲಿ ರಾಮರಾಜ್ಯದ ಆಗಮನದ ಮುನ್ಸೂಚನೆ. ಮುಸ್ಲಿಂ ಭಾಂಧವರಿಗೆ ಹೃತ್ಪೂರ್ವಕ ಅಭಿನಂದನೆಗಳು 🙏🙏
ಸೂಪರ್ ಸರ್
ಸೂಪರ್ ಗುರುಗಳೇ. ಕರ್ನಾಟಕ ಸರ್ವ ಜನಾಗದ ಶಾಂತಿಯ ತೋಟ. 👍🙏💐💐💐💐💐💐
ಇವ್ರು ನಮ್ಮ ಬ್ರದರ್ಸು.....ಈ ಭೂಮಿ ಧನ್ಯ
ಸೌಹಾರ್ದತೆ ಹಾಗೂ ಭಾವೈಕ್ಯತೆಯಿಂದ ಬದುಕಬೇಕೆನ್ನುವ ಇಂತಹ ಮುಸ್ಲಿಂ ಸಮುದಾಯದ ಬಂಧುಗಳಿಗೆ ಕೋಟಿ ಕೋಟಿ ನಮಸ್ಕಾರಗಳು 🙏
ಮುಸ್ಲಿಂ ಸಹೋದರರೆ ಕರ್ನಾಟಕ ಎಲ್ಲ ತಾಲ್ಲೂಕಿನ ಮತ್ತಿತರ ಜಿಲ್ಲೆಗಳ ಮತ್ತು ಮುಖ್ಯ ನಗರ ಪ್ರದೇಶದಲ್ಲಿ ಈ ನಾಟಕ ಪ್ರದರ್ಶನ ಮಾಡಿ
ಭಹಳ ಸಂತೋಷ!!!
Good verry proud of you Muslim religion all the best ❤
ಮುಸುಲ್ಮಾನ್ ಪಾತ್ರ ಧಾರಿಗಳಿಗೆ ಅಭಿನಂದನೆಗಳು ಭಗವಂತನ ಅನುಗ್ರಹ ಆಶೀರ್ವಾದ ಸದಾ ಇರಲಿ ಬೆಸ್ಟ್ ಆಫ್ ಲಕ್ 👌👍🙏
ಮುಸಲ್ಮಾನ್ ಬಾಂಧವರೇ ನಿಮಗೆಲ್ಲಾ ನನ್ನ 🌹ವಂದನೆಗಳು 🌹
Hatsoff to you guys. You are the real muslim brothers of India. Keep going nd rocking brothers.
ಗಣ್ಯ ಮಾನ್ಯರಿಗೆ ತುಂಬು ಹೃದಯದ ಧನ್ಯವಾದಗಳು
ಜೈ ಭಾರತ ಮಾತೆ
ಜಯಹೇ ಕರ್ನಾಟಕ ಮಾತೆ
ಅದು ಮುಸ್ಲಿಂಸ್ ಬಾಂಧವರು ನಮ್ಮ ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡುತ್ತಿದ್ದಾರೆ ಅದೇ ತರಹ ಕುರುಕ್ಷೇತ್ರ ನಾಟಕವನ್ನು ಅಭಿನಯಿಸಿದ್ದಾರೆ ಅವರಿಗೆ ತುಂಬಾ ಹೃದಯಪೂರ್ವಕ ಅಭಿನಂದನೆಗಳು
ನಿಮ್ಮ ಪ್ರಯತ್ನ ಕೆ ಭಗವಂತ ಆಶೀರ್ವಾದ ಇರ್ಲಿ ❤❤❤💐
ನಾವೆಲ್ಲರೂ ಒಂದೇ ಅನ್ನುವ ಸಂದೇಶ ಭಾರತದಲ್ಲಿ ವಾಸಿಸುವವರೆಲ್ಲರು ಭಾರತೀಯರು ಒಂದೇ ಅನ್ನುವ ಸಂದೇಶ ಜೈ ಹಿಂದ್ ಜೈ ಕನ್ನಡ ಜೈ ಬೀಮ್
ನಿಮ್ಮ ಅಭಿನಯಕ್ಕೆ ಧನ್ಯವಾದಗಳು 💐💐, ನಾಟಕ ಚೆನ್ನಾಗಿ ಮೂಡಿ ಬರಲಿ 🙏🙏🙏🙏
ತುಂಬಾ ಖುಷಿ ಆಯ್ತು... ನನ್ನ ದೇಶ ಹೀಗೆಯೇ ಎಲ್ಲ ಜಾತಿಯ ಸಹೋದರರು ಅಣ್ಣ ತಮ್ಮಂದಿರ ತರ ಇರಬೇಕು ಅಂತ ಬೇಡಿಕೊಳ್ಳುತ್ತೇನೆ..🙏🏿🙏🏿🙏🏿🙏🏿
ರಾಜಕೀಯ ದವರ ತೆವಲಿಗೆ ಬಲಿ ಆಗಬೇಡಿ... ಎಲ್ಲರಿಗೂ ಒಳ್ಳೇದು ಆಗಲಿ...👍👍👍🙏🏿🙏🏿🙏🏿❤️❤️❤️
Good message sir
ಸೂಪರ್ ಸಾರ್, ಬಹಳ ಖುಷಿ ಆಯಿತು. ರಾಮಾಯಣ ಕೂಡ ಮಾಡಿ. ಚೆನ್ನಾಗಿರತ್ತೆ. ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ.
ತುಂಬಾ ಒಳ್ಳೆಯ ಸಂದೇಶ ಪ್ರಯತ್ನ. ನಿಮ್ಮೆಲ್ಲರ ಈ ಸಾಮಾಜಿಕ ಸಂದೇಶ ಎಲ್ಲರ ಕಣ್ಣುತೆರೆಸಲಿ. ಎಲ್ಲರಲ್ಲೂ ಸೌಹಾರ್ದತೆ, ಆತ್ಮೀಯತೆ ಮೂಡಲಿ. ನಾವೆಲ್ಲರೂ ಭಾರತೀಯರು.ಜೈ ಭಾರತಿ 🙏 ನಿಮ್ಮ ಈ ನಾಟಕ ವಿಶ್ವದಾದ್ಯಂತ ಬರಲಿ.
ಜೈ ನಮ್ಮ ಮುಸ್ಲಿಮ್ ಬಾಂಧವರೆ.. ಇದೆ ನಿಜವಾದ ಬಾವೈಕ್ಯತೆ... ನಮಸ್ತೆ ಸಹೋದರರೆ..
ನಾವೆಲ್ಲರೂ ಒಂದು ಎನ್ನಲು ಇದಕ್ಕಿಂತಾ ಉದಾಹರಣೆ ಬೇಕಾ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಧನ್ಯವಾದಗಳು 🙏
ಕರುನಾಡಲ್ಲಿ ಕನ್ನಡಿಗನೇ ಸಾರ್ವಭೌಮ ಜೈ ಭಾರತ ಮುಸ್ಲಿಂ ಬಾಂಧವರೇ
ತುಂಬಾ ಖುಷಿಯಾಗುತ್ತೆ ಮುಸ್ಲಿಂ ಬಂಧುಗಳೇ ನಾವೆಲ್ಲರೂ ಒಂದಾಗಿ ಇರಬೇಕು ದಯಮಾಡಿ ಭಾರತಾಂಬೆ ಸಾಮರಸ್ಯವನ್ನು ಇಬ್ಬರು ಸೇರಿ ಉಳಿಸೋಣ ವಂದೇ ಮಾತರಂ 🇮🇳🙏🙏🙏🙏🙏
ಹಿಂದೂಸ್ತಾನ್ ಇಂತಹ ಭಾವೈಕ್ಯತೆ ಮತ್ತು ಇಂತಹ ಕಾರ್ಯ ಕ್ರಮಗಳು ಇನ್ನೂ ಹೆಚ್ಚು ಪ್ರಸಾರವಾಗಬೇಕು ಜೈ ಹಿಂದ್.
ಅಲ್ಲ ನೀವು ಈ ಶ್ರೀ ಕೃಷ್ಣನ.ಪಾತ್ರಮಾಡಿದಕ್ಕೆ.ನಿಮ್ಮವರಿಂದ. ವಿರೋಧ ವ್ಯಕ್ತ ವಾಗಿಲ್ಲವ. ಎಂದು ಪ್ರಶ್ನೆ ಕೇಳುವ ಅವಶ್ಯವೇ ಇಲ್ಲವಾಗಿತ್ತು. ಅಭಿನಯಕ್ಕೆ ಬಾವ ನೆಗೆ ಯಾರ ಬಂದನವಿಲ್ಲ. ಅದೊಂದು. ವಿದ್ಯೆ
We welcome modern Muslims
ತುಂಬಾ ಖುಷಿ ತರುವ ವಿಚಾರ ಇದು, ಎಲ್ಲರಿಗೂ ಶುಭವಾಗಲಿ. ಹಾಗೆ ನಾಟಕದ ದೃಶ್ಯಾವಳಿ ಗಳನ್ನು ಪ್ರಸ್ತುಯ ಪಡಿಸಿ, ನಾವು ಕಣ್ತುಂಕೊಳ್ಳೋಣ
ಎಲ್ಲಾ ಮುಸ್ಲಿಂ ಭಾಂದವರಿಗೆ ನನ್ನ ಕಡೆಯಿಂದ ಒಂದು ದೊಡ್ಡ ನಮಸ್ಕಾರ. ಹಿಂದೂ ಮುಸ್ಲಿಂ ಭಾಯ್ ಭಾಯ್...❤❤❤
ನೆಕ್ಸ್ಟ್ ನಾಟಕ ಆಡಿಧರೆ ಪ್ರಚಾರ ಮಾಡಿ ನಮಗೂ ಆ ನಾಟಕ ನೋಡುವ ಆಸೆ ಆಗಿದೆ ದಯವಿಟ್ಟು ತಿಳಿಸಿ ಆ ಕಲಾವಿದರಿಗೆ ನನ್ನ ಅಭಿನಂದನೆಗಳು
ಶುಭಾಶಯಗಳು. ದೇವರು ದೇಶಕ್ಕೆ ಒಳ್ಳೇದು ಮಾಡಲಿ. 🙏🙏🤗
ದೇಶ ಸಂಸ್ಕೃತಿ, ಸಂಪ್ರದಾಯ, ಕಲೆ
ಅನ್ನು ಮುಂದಿನ ಪಿಳಿಗೆಗೆ ತಪ್ಪದೆ ಕೊಡಬೇಕು ಅದು ನಮ್ಮೆಲ್ಲರ ಕರ್ತವ್ಯ ಇದ್ದರಲ್ಲಿ ನಮ್ಮ ಮುಸ್ಲಿಂ ಬಾಂದವರು ಬಾಗಿ ಆಗುವುದು ತುಂಬಾ ಸಂತೋಷ ಅಭಿನಂದನೆಗಳು
ಮಹಾಭಾರತದ ಪ್ರತಿ ಪಾತ್ರನು ಅದ್ಭುತ.
ನಾನು Christian..... ನಾನೂ ಸ್ನೇಹಿತರೊಂದಿಗೆ ಅನೇಕ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದೇ ne.
ಪೌರಾಣಿಕ ನಾಟಕಗಳು ಎಂದರೆ ತುಂಬಾ ಇಷ್ಟ.
This is awesome! shows togetherness..dialogues are not at all an easy go.. Great work Team..All the best & keep rocking!
Yes
ನಿಮ್ಮ ಈ kalaabhimanakke nammagala kooti ವಂದನೆಗಳು ನಿಮಗೆ ಆ ದೇವರು ಒಳ್ಳೆಯದು madlendu ನಮ್ಮ ಪ್ರಾರ್ಥನೆ . Namaste basavarajuhb
ಇದೇ ನಮ್ಮ ಭಾರತ ನಿನ್ ನಮಗಿದ್ದರೆ ನನ್ ನಿಮಗೆ ❤️❤️🙏🙏
ಜೈ ಶ್ರೀ ಕೃಷ್ಣ 🕉️♥️🙏🚩 👌👌 ಟ್ಯಾಲೆಂಟ್ 👏👏👏
ಇದು ಬೇಕಾಗಿರುವುದು, ಇದನ್ನು ರಾಷ್ಟ್ರೀಯ ಭಾವೈಕ್ಯತೆ ಎಂದು ಕರೆಯುತ್ತಾರೆ. ಸಾಮರಸ್ಯ ಎಂತಲೂ ಕರೆಯುತ್ತಾರೆ.ಧನ್ಯವಾದಗಳು.
ನಿಜವಾದ ಭಕ್ತಿ ಭಾವ ಎಂದರೆ ಇದೇ ಅಲ್ಲವೇ ನಿಮಗೆಲ್ಲರಿಗೂ ಧನ್ಯವಾದಗಳು
Great, very thankful to halli T V for introducing great drama artist s🙏🙏
ಹೌದು
ಕಲೆಗೆ ಯಾವುದೇ ರೀತಿಯ ಜಾತಿ ಸ಼ಂಬಂಧವಿಲ್ಲ . ಅಭಿನಯಿಸಿದ ಎಲ್ಲಾ ಕಲಾವಿದರಿಗೂ ನನ್ನ ಅನಂತ ವಂದನೆಗಳು
ಭಾವೈಕ್ಯತೆಗೆ ಬಹುದೊಡ್ಡ ಕೊಡುಗೆ. ಪಾತ್ರಧಾರಿಗಳಿಗೆ ನನ್ನ ನಮನಗಳು.
ಮುಸಲ್ಮಾನ ಬಂಧುಗಳಿಗೆ ಸಾಷ್ಟಾಂಗ ಪ್ರಣಾಮಗಳು.🌻🙏🌻
ಯಾವ ಕೆಟ್ಟ ದೃಷ್ಟಿಯು ತಾಕದಿರಲಿ ನಿಮ್ಮ ಪ್ರಯತ್ನ ಮುಂದುವರೆಯಲಿ
ಹೌದು ಸತ್ಯದ ಮಾತು sir
ಎಲ್ಲಾ ಮುಸ್ಲಿಂ ಮತ್ತು ಹಿಂದೂ ಬಾಂಧವರೆಲ್ಲ ಒಂದಾಗಿ ಬಾಳೋಣ 🎉🙏🙏 ಜೈ ಭಾರತ ಮಾತೆ
Super generation hat's off.... Jai Karnataka....👋👋👋👋💐💐💐💐💞💞💞💞
ನಾನು ಆರನೇ ತರಗತಿ ಓದುವಾಗಲೇ ದಾವಣಗೆರೆಯಲ್ಲಿ ಜಾತಿ ಬೇದ ಇಲ್ಲದೇ..
" ಧಾನ ಶೂರ ಕರ್ಣ " ನಾಟಕ ಮಾಡಿದ್ದೇವೆ. ನನ್ನ ತಂದೆಯವರು ಕರ್ಣನ ಪಾತ್ರ ಮಾಡಿದ್ದರು ,ಮತ್ತು ನಾನೇ ವೃಷುಕೇತು ಪಾತ್ರ ಮಾಡಿದ್ದೇ ಅಣ್ಣ.
ಆ ದಿನಗಳ ನೆನಪುಗಳೆಲ್ಲ ಇವೆ.👏👏👏👌👌
ಸೂಪರ್ ಹಾಗಿನ ನಿಮ್ಮ ಪ್ರಯತ್ನ ಇಂದಿಗೂ ಬೇರೆಯವರ ರೂಪದಲ್ಲಿ ಮುಂದುವರೆಯುತ್ತಿದೆ. ನಿಮಗೂ ನಿಮ್ಮ ಫಾದರ್ ಗೂ ನಿಮ್ಮ ಕುಟುಂಬಕ್ಕೂ ತುಂಬು ಹೃದಯದ ಕೋಟಿ ವಂದನೆಗಳು ಸರ್
ದಯಮಾಡಿ ಈ ನಾಟಕದ ಪೂರ್ತಿ ವಿಡಿಯೋ ಹಾಕಿ.. ಶುಭಾಶಯಗಳು 🌹🌹🙏🙏👌👌
Yes
Good programe
ಹೌದು ನಾಟಕ ಪ್ರದರ್ಶನ ಪೂರ್ಣ ತೋರಿಸಿ.🙏🙏🙏🙏🙏
Let it continue for ever. Jail Hind.
ಭಲೇ ಮುಸಲ್ಮಾನ್ ಸಹೋದರ...ಸೌಹಾರ್ಧಯುತವಾಗಿ ಬಾಳೋಣ...ಜೈ ಭಾರತ್ ಜೈ ಹಿಂದ್
ಬದಲಾವಣೆಯ ಹೊಸ ಪ್ರಯತ್ನ. ವಿಶ್ವಮಾನವರಾಗೋಣ. 🙏🏻💐
My heartiest congratulations to the entire artists. God bless always. My blessings
I had read about this program in the paper and wanted to watch it because the Muslim community people had planned this with so much love and respect. At a time where politicians and so called bhakts are creating a disharmony between communities especially Hindu and Muslims, such events are required.
ಇಲ್ಲಿ ಅಭಿನಯಿಸಿದ ಎಲ್ಲ ಮುಸ್ಲಿಂ ಬಾಂದವಾರಿಗೆ ನನ್ನ ನಮಸ್ಕಾರಗಳು🙏🙏🙏🙏🙏😍😍
Bhaktha blaming the people who creates nonsense and Who boming and missuse of laws
ತುಂಬಾ ಒಳ್ಳೆಯ ಪ್ರಯತ್ನ
ಮುಂದುವರಿಯಲಿ
. ಜಾತಿ ಧರ್ಮ ಅನ್ನೋ ಮುಸ್ಲಿಂ ಭಾಂದವರು ಇವರನ್ನು ನೋಡಿ ಹಿಂದುಗಳೊಂದಿಗೆ ಹೊಂದಿಕೊಂಡು ಮೊದಲು ಭಾರತೀಯರಾಗಿ
ದೇಶ ಮೊದಲು ಉಳಿಸಿಕೊಳ್ಳಲು ಪ್ರಯತ್ನಿಸಿ 🙏
ಹಿಂದೂ ಸಹೋದರರು ತಮ್ಮ ಮನಸ್ಸಿನಿಂದ ನಿಜವಾದ ಭಾವನೆಯನ್ನ ವ್ಯಕ್ತ ಪಡಿಸಿದ ಕಮೆಂಟ್ ಗಳನ್ನ ಒದಿದೆನು, ನಿಜಕ್ಕೂ ತುಂಬಾ ಅಂದ್ರೆ ತುಂಬಾ ಖುಷಿ ಆಯ್ತು...❤❤❤😍😍😍ನಾವೆಲ್ಲರೂ ಒಂದೇ ಸಹೋದರರೇ ರಾಜಕಾರಣಿಗಳು ನಮ್ಮ ನಿಮ್ಮ ಮದ್ಯೆ ಬೆಂಕಿ ಇಡುತ್ತಿದ್ದಾರೆ.. ನೆನಪಿಡಿ ರಾಜಕಾರಣಿಗಳಿಗೆ ಜಾತಿ ಇಲ್ಲ ಧರ್ಮವಿಲ್ಲ ಅವರೆಲ್ಲಾರು ಮನುಷ್ಯರಾಗುವುದಕ್ಕೂ ಲಾಯಕ್ ಇಲ್ಲ
ಅದ್ಬುತ ನಿಜವಾಗ್ಲೂ ಡೈಲಾಗ್ ಕನ್ನಡ ಕ್ಲಾರಿಟಿ ತುಂಬಾ ಚನ್ನಾಗಿ ಮೂಡಿ ಬಂದಿದೆ ಆಕ್ಟಿಂಗ್ ಡೈಲಾಗ್ ತುಂಬಾ ಸೊಗಸಾಗಿದೆ ವಾಯ್ಸ್ ಆಕ್ಟಿಂಗ್ ಆಕ್ಷನ್ ಚೆನ್ನಾಗಿದೆ 🙏🙏🙏
Love u all my muslims brothers and sister for the performance..and etharene yellaru yochne madudre yavde bedha bhava iralla ..we all r one..we are indians
ಭಾರತವನ್ನು ಜಾತ್ಯಾತೀತ ರಾಷ್ಟ್ರವೆಂಬುದನ್ನು ಮೊತ್ತ ಮ್ಮೆ ಸಾಬೀತು ಪಡಿಸಿದ ಮುಸ್ಲಿಂ ಬಾಂದವರಿಗೆ ತುಂಬು ಹೃದಯದ ಧನ್ಯವಾದಗಳು🙏🙏🙏🙏🙏
ಸೂಪರ್ ವೆರಿ ನೈಸ್ ಬ್ಯೂಟಿಫುಲ್ ಕಲಾಕರ್ ಧರ್ಮೋ ರಕ್ಷಿತ ರಕ್ಷಿತ❤❤
ಆಹಾ ಆಹಾ ಎಂಥಹ ಅದ್ಬುತ, ಕುರುಕ್ಷೇತ್ರ ನಾಟಕ ತಂಡದ ನಮ್ಮ ಮುಸ್ಲಿಮ್ ಬಾಂಧವರಿಗೆ ಧನ್ಯವಾದಗಳು.
ನಂಬಲು ಅಸಾಧ್ಯ, ಆದ್ರೆ ನಂಬಲೇ ಬೇಕು, ಇದು ಭಾರತ ಮಾತೆಗೆ ಅರ್ಪಿತ ವಾಗಲಿ, ಮುಸಲ್ಮಾನ್ ಸಹೋದರರೆ, ನಿಮಗೆ ಯಾವ ರಾಜಕಾರಣಿ ಗಳಿಂದ ಯಾವದೇ ವಿಗ್ನ ಬರದಂತೆ ಶ್ರೀ ಕೃಷ್ಣ ಸ್ವಾಮಿ ಕಾಪಾಡಲಿ 🙏
ಎಲ್ಲರೂ ಕನ್ನಡ ಭಾಷೆಯನ್ನ ಚೆನ್ನಾಗಿ ಮಾತನಾಡುತ್ತಿದ್ದಾರೆ. ಉಚ್ಚಾರಣೆ ಚೆನ್ನಾಗಿದೆ.👌🏼👌🏼👌🏼👌🏼👌🏼👌🏼
This is wonderful... Hatts of to all for being more fantastic..
Very good Drama i like you keep it up all over karnataka God bless your team cover in karnataka