ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
Merger of Tumkur with Bengaluru makes no practical sense. Even Metro cannot be extended to Tumkur. Metro fare from Bengaluru to Tumkur will be very high and not affordable. If necessary, more inter city express trains can be introduced. Coming to road transport, traffic on Tumkur Road is very heavy and speedy travel is not possible. If express highway like Mysore highway can be constructed, traffic may speed up but Tumkur comes nowhere near Mysore to deserve such infrastructure. To merge outstation city with State Capital, there should be continuous commercial and residential settlements. If we take the example of Mumbai Thane, Delhi Faridabad, Ahmedabad Gandhinagar, etc. you can see such continuous establishments without gap. But that is not so between Bengaluru and Tumkur. At the most, outskirts like Bidadi, Nelamangala, Hoskote, etc. can be merged with Bengaluru but it may need very huge investments. But Karnataka Govt. has no investible funds for such Mega Projects. It appears Parameshwar is unrealistic.
ಉತ್ತರ ಕರ್ನಾಟಕ ಭಾಗದ ಶಾಸಕರು ಸಂಸದರನ್ನ ಚಪ್ಪಲಿಯಲ್ಲಿ ಹೊಡಿಬೇಕು ಕಲ್ಯಾಣ ಕರ್ನಾಟಕ ನೋಡಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮ ಮಂಡಳಿಗೆ ರಾಜ್ಯ ಸರ್ಕಾರ ಒಂದು ವರ್ಷಕ್ಕೆ 5000 ಕೋಟಿ ಅನುದಾನ ಕೊಡ್ತಾಯಿದೆ ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮುಂದೆ ಇನ್ನು ಸಾಕಷ್ಟು ಅಭಿವೃದ್ಧಿಗೆ ಡಿಮ್ಯಾಂಡ್ ಇಟ್ಟಿದ್ದಾರೆ
Great news for North Karnataka! Residents no longer need to travel to Bengaluru. Instead, they can now directly head to Mysore, Hassan, Mandya, and the airport without passing through Bengaluru city.
Telugu film nod comment haktidya guru😂 Andra dal e rata madi en uddara aytu. Hesru Change capital change madodrinda en use illla. uru uddara agak en bekonadh crct ag madudre, Hesru capital change madlilla andru Ella uddara agatte
Sumne heltilla brother comment nod tap tilibedi, example guratj nodri, Ahmedabad, Surat, Rajot, Vadodara, Dulera, Iga GIFT city ante adre avr Capital GandiNagara
Iste alla Gujrath al tourism Districs idave Porbandar Jamnagara Junagadh Vadanagar etc. Inna port Cities Mundra, Baroch anta idave. Yak edella helde andre Capital madodrinta Uru uddara agalla anodhke.
@@ChandanKumar-ir4jg yav movie gothilla already nam ge 2nd capital ide belagavi. Nan heliddu hubbali capital city madi ella adikara assembly parliament ella adiveshana alle nadili city na develop madi saku benglurna uddara madiddu mara gida kaddu benglurne haal madthavre adru badlu central Karnataka na develop madudre elrigu hatra super agiruthe
Nim appa kodtana development ge kaasu 😂, modlu jaati bittu development ge vote haaki, yavaglu nam kade hinge hange antira, ond basic facilities kuda illa
ಅದು ಮಾರ್ಡನ್ ಅಲ್ಲ, ಅದು ಮಾಡರ್ನ್. ನಮ್ಮ ಟಿವಿ ಚಾನೆಲ್ನವರು ಮೊದಲು ಸರಿಯಾಗಿ ಕನ್ನಡ ಬರೆಯುವುದನ್ನು ಕಲಿಯಬೇಕು. ನಮ್ಮ ಕನ್ನಡದವರೇ ಸರಿಯಾಗಿ ಕನ್ನಡ ಬರೀಲಿಲ್ಲ ಅಂದರೆ ನಾವು ಬೇರೆ ರಾಜ್ಯದವರಿಗೆ ಕನ್ನಡ ಕಲಿಸುವುದು ದೂರದ ಮಾತು.
ಬ್ರದರ್ ಉತ್ತರ ಕರ್ನಾಟಕದಿಂದ 9 ಜನ ಮುಖ್ಯಮಂತ್ರಿಗಳಾಗಿದ್ದಾರೆ ಅದರಲ್ಲಿ ಮೂರು ಜನ ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದಾರೆ ಯಾವುದೇ ಸರ್ಕಾರ ಬರಲಿ, ಅರ್ಧದಷ್ಟು ಮಂತ್ರಿಗಳು ಪ್ರಭಾವಿ ಮಂತ್ರಿಗಳು ಇರ್ತಾರೆ ಕೇಂದ್ರ ಸಚಿವರು ಇರ್ತಾರೆ ಆದರೂ ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ ಅಂದರೆ ಯಾರು ಕಾರಣ
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Yenill guru avara astiya rate jasti madakke😂😂😂😂😂
ಇದಕ್ಕೆ ಅಂದೋಲೋನ ಮಾಡಿ ❤
ಬರೀ ದಕ್ಷಿಣ ಕರ್ನಾಟಕ ಉದ್ದಾರ ಮಾಡಿ. ಉತ್ತರ ಕರ್ನಾಟಕ ಮರೆತು ಬಿಡಿ
Nim MP MLA malkondavra?
@@raamappu8757 ಅವನು ಮುಖ್ಯಮಂತ್ರಿ ನಿಮಗೆ ಮಾತ್ರ ಅಲ್ಲ ನಮಗೂ ಅವರು ಮುಖ್ಯ್ ಮಂತ್ರಿ ಉಪ ಮುಖ್ಯಮಂತ್ರಿ ಕರ್ನಾಟಕ ಕ್ಕೆ ದಕ್ಷಿಣ ಕರ್ನಾಟಕ ಕ್ಕೆ ಅಲ್ಲ ತಿಳ್ಕೊಂಡು ಮಾತಾಡಿ
Uttara karnataka na development madi dayabittu
@@raamappu8757ಹೌದು ಮಲ್ಕೊಂಡಿದ್ದಾರೆ ನೀನು ಬಂದು ಎಬ್ಬಿಸು 😅
ನಿಮ್ಮ ಭಾಗದ mla MP ಗಳು ಕತ್ತೆ ಕಾಯುತ್ತಿದ್ದಾರ,, ವೋಟ್ ಹಾಕುತ್ತೀರಾ ತಿಕಕ್ಕೆ ಒದ್ದು ಕೆಲಸ ಮಾಡಿಸಿ ಕೊಳ್ಳಿ
ತುಮಕೂರಿನವರು ಯಾರಿದ್ದೀರಾ? 👇👍
Iddivi Boss
Koratagere yavaru eddivi boss
Thumba jana iddive😊
ನಾನು ತುಮಕೂರ್ 👍
From my childhood till now years in Tumkur, Tumkur city
ತುಮಕೂರು ಪ್ರತ್ಯೇಕವಾಗಿ ಅಭಿವೃದ್ಧಿ ಆದರೆ ಚೆಂದ.
ಕರ್ನಾಟಕದ ಪ್ರತಿ ಜಿಲ್ಲೆ ತಾಲ್ಲೂಕುಗಳು ಕೂಡ ಬೆಳಿಯಬೇಕು 💛❤️
ಕಲ್ಪತರು ನಾಡಿನಲ್ಲಿ ಏನೇ ಇನ್ವೆಸ್ಟ್ಮೆಂಟ್ ಮಾಡಿ ದ್ರು, ದಯವಿಟ್ಟು, ಕೃಷಿ ಜಮೀನನ್ನು ಮತ್ತು ಪ್ರಕೃತಿ ನಾಶ ಆಗದಿರಲಿ pls....🙏🏻
ಕೃಷಿ ಭೂಮಿಗೆ ಒಳ್ಳೆ ರೇಟ್ ತರುವುದಕ್ಕೇ ಈ ಯೋಜನೆ
💯
Illi namma nimma mathu keloru yaru
ಗುರಿಯೊಂದೇ.. ಅದೇ .. "ಲೂಟಿ"..!!😂😅
100%
Ellappa ega muda much hakkokke hegella mind divert madakke try madthiddare😂😂
100%
looti madodu bjp 😂😂😂😂
ಕೊನೆ ಪಕ್ಷ ಇವೆಲ್ಲ ಮಾತಾಡ್ತಿದಾರೆ. ನಿಮ್ಮದು ಹಿಂದೂ ಮುಸ್ಲಿಂ ಅಷ್ಟೇ. ....
ನಮ್ಮ ರಾಯಚೂರು ಜಿಲ್ಲೆಯನ್ನು ಉದಾರ ಮಾಡಿ ರಾಜ್ಯ ಸರ್ಕಾರ
ನಿಮ್ಮ mla MP ಏನೂ ಮಾಡುತ್ತಿದ್ದಾರೆ,
Kharge ge vote haaki
@@ranganathprahladilla blujp Jondies paltyge haki 😂😅
ರಾಜ್ಯ ವಿಭಾಗ ಮಾಡಿ 😂
ಮೊದಲು ಮಳೆ ನೀರು ಹೋಗಲಿಕ್ಕೆ ಮೋರಿಗಳನ್ನು ಮಾಡ
😂😂😂
😅😂😂
😂😂😂
😂😂😂 ಜೊತೆಗೆ ರಸ್ತೆ ಗುಂಡಿಗಳನ್ನು ಮುಚ್ಚಿದರೂ ಸಾಕು...
ಇವರು ತುಮಕೂರನ್ನೂ ಟ್ರಾಫಿಕಲ್ಲಿ ಮತ್ತು ನೀರಿನಲ್ಲಿ ಮುಳುಗಿಸ್ತಾರೆ.
ನಮ್ಮ ಉತ್ತರ ಕರ್ನಾಟಕ ದ ಅಭಿವೃದ್ದಿ ಯಾಕೆ ಆಗ್ತಾ ಇಲ್ಲ ಅದನ್ ವಿಡಿಯೋ ಮಾಡಿ ಗುರು
ಸರ್, ತುಂಬಾ ಜಾಗ್ರತೆ ಇರಲಿ, ಅಭಿವೃದ್ಧಿ ಅಂದ್ರೆ ಬರೇ ಕಟ್ಟಡ
ವ್ಯಾಪಾರವಲ್ಲ, ಪರಿಸರಕ್ಕೆ ಹಾನಿಕರಕವಾಲ್ಲದ, ಜಾನೋಪಯೋಗಿ ಯೋಜನೆ ಬರಲಿ. ಜನರಿಗೆ ಮನ ಶಾಂತಿ ಸಿಗಲಿ.
ಮೊಡ್ಲು ರಸ್ತೆಯ ಗುಂಡಿ ಮುಚ್ರಪ್ಪ. ಮಳೆ ಬಂದಗ ರಸ್ತೆಯಲ್ಲಿ ಬಿದ್ದು ನೋವು ಅನುಭವಿಸ್ತಿದ್ದೀವೆ
ಸತ್ಯವಾದ ಮಾತು
Rename North Karnataka to Bengaluru atleast then we will see some development
This Govt no attention to NK
Ask your leaders.
😂next will rename India and later the whole world..
Global Bengaluru world
ಪರಮೇಶ್ ಅಣ್ಣ ಮೊದಲು ಕೊರಟಗೆರೆ ನಾ ಅಪ್ ಗ್ರೇಡ್ ಮಾಡು
ಬ್ರಾಂಡ್ ಮಾಡುತಾನೆ 😆😆
ಅಯ್ಯೋ ಕೊರಟಗೆರೆ ಲಿ ಸರಿಯಾಗಿ ಒಂದು ರೋಡ್ ಇಲ್ಲ ಸರ್
ಗೆಲ್ಸಿದಿರಲ್ಲಾ ಅನುಭವಿಸಿ ನಾವು ಗ್ರಾಮಾಂತರದವ್ರು
ನಮ್ಮ. ತುಮಕೂರು ❤❤❤❤
ನಮ್ಮ ❤ ತುಮಕೂರು 😇
Yes ಉತ್ತರ ಕರ್ನಾಟಕ ದ ಬಗ್ಗೆ ವೀಡಿಯೋ ಮಾಡಿ
Nam tumkur kanri❤❤
Yes 🙌🏼 ❤
Nimduke khana aytha, nimdu chenagiedira
ಉತ್ತರ ಕರ್ನಾಟಕನ ವೋಟ್ ಬ್ಯಾಂಕ್ ಅಷ್ಟೇ ಮಾಡ್ಕೊಂಡಿದಿರ. 😢😢😢😢
ನ್ಯೂಸ್ ಅಲ್ಲಿ ಹೇಳಿದವರ.ನೋಡಿದವರು ಕೇಳಿದವರು. ಅಷ್ಟೊತ್ತಿಗೆ ಎಲ್ಲಾ ಹೊಗೆ ಹಾಕಿಸ್ಕೊಂಡು ಇರ್ತೀವಿ😂😂😂
We support 100% for ELIMINATE WAQF ACT & BOARD immediately, Jai Shree Ram, Jai BHARATH Matha ki Jai, Jai Hind
Keep developing Mysore, banglore and surrounding areas.
Don't be surprised when you hear a cry for seperate state from Karavali and Uttara Karnataka
Merger of Tumkur with Bengaluru makes no practical sense. Even Metro cannot be extended to Tumkur.
Metro fare from Bengaluru to Tumkur will be very high and not affordable. If necessary, more inter city express trains can be introduced.
Coming to road transport, traffic on Tumkur Road is very heavy and speedy travel is not possible.
If express highway like Mysore highway can be constructed, traffic may speed up but Tumkur comes nowhere near Mysore to deserve such infrastructure.
To merge outstation city with State Capital, there should be continuous commercial and residential settlements. If we take the example of Mumbai Thane, Delhi Faridabad, Ahmedabad Gandhinagar, etc. you can see such continuous establishments without gap.
But that is not so between Bengaluru and Tumkur.
At the most, outskirts like Bidadi, Nelamangala, Hoskote, etc. can be merged with Bengaluru but it may need very huge investments.
But Karnataka Govt. has no investible funds for such Mega Projects.
It appears Parameshwar is unrealistic.
ಉತ್ತರ ಕರ್ನಾಟಕದ ಜನ ಏನ್ ಮಾಡಿದ್ರೂ?
ಉತ್ತರ ಕರ್ನಾಟಕ ಭಾಗದ ಶಾಸಕರು ಸಂಸದರನ್ನ ಚಪ್ಪಲಿಯಲ್ಲಿ ಹೊಡಿಬೇಕು ಕಲ್ಯಾಣ ಕರ್ನಾಟಕ ನೋಡಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮ ಮಂಡಳಿಗೆ ರಾಜ್ಯ ಸರ್ಕಾರ ಒಂದು ವರ್ಷಕ್ಕೆ 5000 ಕೋಟಿ ಅನುದಾನ ಕೊಡ್ತಾಯಿದೆ ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮುಂದೆ ಇನ್ನು ಸಾಕಷ್ಟು ಅಭಿವೃದ್ಧಿಗೆ ಡಿಮ್ಯಾಂಡ್ ಇಟ್ಟಿದ್ದಾರೆ
ನಮ್ಮ ತುಮಕೂರು❤
ತಲೆಯಲ್ಲಿ ಏನೂ ಇಲ್ಲದವರಿಗೆ ಮತ ಹಾಕುತ್ತಿದ್ದರೆ 😢😢 ಹೀಗೆ ಆಗೋದು,
ವಿ ವಾಂಟ್ ಉತ್ತರ ಕರ್ನಾಟಕ ಯಸ್ ಸಪರೇಟ್ ಸ್ಟೇಟ್😢😢
ಬ್ರದರ್, ಸಪರೇಟ್ ಸ್ಟೇಟ್ ಅಂತ ಏತಕ್ ಕೇಳ್ತೀರಾ ಆ ಭಾಗದ ಜನಪ್ರತಿನಿಧಿಗಳನ್ನು ಆಯ್ಕೆಮಾಡುವಾಗ ಸರಿಯಾಗಿ ಆಯ್ಕೆ ಮಾಡಬೇಕು
ತುಮಾಕುರು🥰🥰💞💞
Tumkur is peaceful we don't want merging. we are free from traffic please don't want
💯 sathya
First complete Tumkur-Davanagere railway project.
ಕಳ್ಳ ಕಳ್ಳಾ ಕಳ್ಳ ಕಳ್ಳರೋ ನಾವೆಲ್ಲರೂ......😂
Kalla Kalla Kalla hey kallaru navelliru
Sulla sulla sulla sullaru navellru huu😂😂😂😂
😂
ಉತ್ತರ ಕರ್ನಾಟಕ ವನ್ನೂ ಕೂಡ ಬೆಂಗಳೂರಿನಲ್ಲಿ ವಿಲೀನ ಮಾಡಿ ಬಿಡಿ .....
ಆಗಲಾದರೂ ಉಕ ಅಭಿವೃದ್ಧಿ ಆಗಬಹುದು....😂
😂😂😂😂😂
ಪ್ರತ್ಯೇಕ ರಾಜಧಾನಿ ಮಾಡಿ ಹುಬ್ಬಲಿನ
Nau Uttra KARNATA DAURU Bere Rajjya Madko Beku ❤ Jai Karnataka❤
All population in growth❤
Very good plan go head
ಕರ್ನಾಟಕ ಉತ್ತರ ದಕ್ಷಿಣ ಎಂದು ವಿಭಜನೆ ಆಗ್ಲಿ 😮😂
ನಿನ್ನ ಮನೆ ಹಾಳಾಗಲಿ
Beda bro
Super sir 🎉
Good initiative…It may help to avoid overload of Bengaluru…👍
Great news for North Karnataka! Residents no longer need to travel to Bengaluru. Instead, they can now directly head to Mysore, Hassan, Mandya, and the airport without passing through Bengaluru city.
ಬೆಂಗಳೂರು ಹೆಸರಿನಲ್ಲೇ ಮಾಡಬೇಕಾ..?
Hubbali na capital of Karnataka madi develop madi bengluranna service capital ethara nalak dikkanna development madudre saku ❤
Telugu film nod comment haktidya guru😂 Andra dal e rata madi en uddara aytu. Hesru Change capital change madodrinda en use illla. uru uddara agak en bekonadh crct ag madudre, Hesru capital change madlilla andru Ella uddara agatte
Sumne heltilla brother comment nod tap tilibedi, example guratj nodri, Ahmedabad, Surat, Rajot, Vadodara, Dulera, Iga GIFT city ante adre avr Capital GandiNagara
Iste alla Gujrath al tourism Districs idave Porbandar Jamnagara Junagadh Vadanagar etc. Inna port Cities Mundra, Baroch anta idave. Yak edella helde andre Capital madodrinta Uru uddara agalla anodhke.
@@ChandanKumar-ir4jg yav movie gothilla already nam ge 2nd capital ide belagavi. Nan heliddu hubbali capital city madi ella adikara assembly parliament ella adiveshana alle nadili city na develop madi saku benglurna uddara madiddu mara gida kaddu benglurne haal madthavre adru badlu central Karnataka na develop madudre elrigu hatra super agiruthe
Maharastra Nu nodri, Mumbai bittu pune Nagpur Solapur, Aurangabad, Mumbai Pakka ne Thane, Navi Mumbai ella uddara madkondyare
Namma tumakuru❤
Namma Tumakuru❤
Namma Tumkur❤
Atleast north Karnataka na south compared madi 50% adru devlope madro
ಗ್ರೇಟರ್ ಬೆಂಗಳೂರು ❤❤❤
Super good plan madtidare parameswar
ಇವುಗಳಿಗೆ ಉತ್ತರ ಕರ್ನಾಟಕ ಕಾಣೋದಿಲ್ವ
ನೀವು ಮುತ್ರಳಿಕ್ ಎಲ್ಲಾ ಸೇರಿ ಹಿಂದೂ ಮುಸ್ಲಿಮ್ ಅಂಥ ಗಲಾಟೆ ಮಾಡಿಕೊಳ್ಳಿ ಉದ್ದಾರ ಆಗುತ್ತೇ,
en modu namma mla matu mp galu sari ila pa anna
ಉತ್ತರ ಕರ್ನಾಟಕ ಪ್ರತೇಕಮಾಡಿ
Yes
Nim appa kodtana development ge kaasu 😂, modlu jaati bittu development ge vote haaki, yavaglu nam kade hinge hange antira, ond basic facilities kuda illa
Maadkoli
@@venkateshbandiwaddar6748 hogi madkoli, cash yaro nim appa kodtana 🧐
K
North Karnataka 😊😊
ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು..ಹುಬ್ಬಳ್ಳಿಯನ್ನು ದೊಡ್ಡು ಊರು ಮಾಡಿ
ನಮ್ಮ ತುಮಕುರು🥰🥰🥰
Koratagere ನನ್ನೂರು 😊❤
Inefficient to control even small part of bengaluru while in rainy days, kolle odeyuva plan
Tumkur best option, this benifits north Karantka ans central Karantka.
Sir pls gv inform about upcoming district in future
Super ee idea banglore ottada tappisabhudu
Mattu belagavi khanpur janti nagar madbeku idrina Goa rajya industrial coridar madkkye saddye
Second international airport is to be in Harohalli if kanakapura as kanakapura road is fast developing
ಅದು ಮಾರ್ಡನ್ ಅಲ್ಲ, ಅದು ಮಾಡರ್ನ್. ನಮ್ಮ ಟಿವಿ ಚಾನೆಲ್ನವರು ಮೊದಲು ಸರಿಯಾಗಿ ಕನ್ನಡ ಬರೆಯುವುದನ್ನು ಕಲಿಯಬೇಕು. ನಮ್ಮ ಕನ್ನಡದವರೇ ಸರಿಯಾಗಿ ಕನ್ನಡ ಬರೀಲಿಲ್ಲ ಅಂದರೆ ನಾವು ಬೇರೆ ರಾಜ್ಯದವರಿಗೆ ಕನ್ನಡ ಕಲಿಸುವುದು ದೂರದ ಮಾತು.
, ಉಡುಪಿ ಮಂಗಳೂರ್ devlope adre export ge boost sigghade
Nama Tumkur 🎉
I think they need to think about merging Bangalore and Kolar.
ನಾವು ಉತ್ತರ ಕರ್ನಾಟಕದವರು ಕರ್ನಾಟಕಕ್ಕೆ ಸೇರಿಲ್ಲವೇ, ಬರೀ ತಮಿಳಿಗರಿಗೆ, ತೆಲುಗಿನವರಿಗೆ ಅನುಕೂಲ ಮಾಡಿಕೊಡಿ
ಸ್ವಾಮಿ..ತುಮಕೂರು ಗೆ..ಬೈಪಾಸ್ ಮಂಜೂರು ಆಗಿ ,10ವರ್ಷ ಆದರೂ ..ಏನೊ ಆಗಿಲ್ಲಾ..ಇದು ಕೇವಲ ಚಾಕಲೇಟ್🎉🎉🎉
Uttara Karnataka nirlkshyada bagge video madi sir
Kolar district is also 60km from Bangalore so please consider to Bangalore
ನಮ್ಮ ಕಲ್ಬುರ್ಗಿ ಎರಡನೇ ರಾಜ್ಯದಾನಿ ಆಗಿ ಮಾಡಿ ಉತ್ತರ ಕರ್ನಾಟಕ ಅಭಿರುದ್ದಿ ಆಗುತ್ತೆ
Good thing
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು
ಬ್ರದರ್ ಉತ್ತರ ಕರ್ನಾಟಕದಿಂದ 9 ಜನ ಮುಖ್ಯಮಂತ್ರಿಗಳಾಗಿದ್ದಾರೆ ಅದರಲ್ಲಿ ಮೂರು ಜನ ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದಾರೆ ಯಾವುದೇ ಸರ್ಕಾರ ಬರಲಿ, ಅರ್ಧದಷ್ಟು ಮಂತ್ರಿಗಳು ಪ್ರಭಾವಿ ಮಂತ್ರಿಗಳು ಇರ್ತಾರೆ ಕೇಂದ್ರ ಸಚಿವರು ಇರ್ತಾರೆ ಆದರೂ ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ ಅಂದರೆ ಯಾರು ಕಾರಣ
Sir prathi ondu district bagge ide tara Video madi gk ge Help agutte
NarthKarnataka 🎉🎉🎉💯💯💯💯💯✅
Good information
Uttar karnataka bagge dvani etti amar sir
ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿ ಮಾಡಬೇಕ ಆದರೆ ಉತ್ತರ ಕರ್ನಾಟಕ ಅಭಿವೃದ್ಧಿ ಹೊಂದುತ್ತದೆ
💯
💯💯
Karge family improve agtare aste
💯 Percent vote
ದಯವಿಟ್ಟು ರಾಜ್ಯವನ್ನು ಭಾಗ ಮಾಡುವ ಮಾತನ್ನಾ ಆಡಬೇಡಿ🙏🏻🙏🏻🙏🏻🙏🏻
See shivamogga davangere chitradurga
ಉತ್ತರ ಕರ್ನಾಟಕಕ್ಕೆ ಹೈದರಾಬಾದ್ ಮೀಸಲಾತಿ ಅಷ್ಟೇ ಕಂ ಡ್ರೋ😂😂😂
Super.sir
Good idea need to implement,
In the same way need to develop other cities also.
ಕರ್ನಾಟಕ ಅಂದ್ರೆ ಬೆಂಗ್ಳೂರ್, ಬೆಂಗ್ಳೂರ್ ಅಂದ್ರ ಕರ್ನಾಟಕ
First water supply to surrounding BBMP like electroniccity surrounding villages
ಮಳೆಗಾಲದಲ್ಲಿ ತೆಲಿಕೊಂಡು ತುಮಕೂರು ಸೇರಬಹುದು 😂😂😂q
ಅಲ್ಲಿನ ತುಡ ಸೈಟ್ ನಿಂಗೊಕ್ಕೆ 😂😂😂
😂😂😂😂
ಉತ್ತರ ಕರ್ನಾಟಕದ ಬಗ್ಗೆ ವಿಡಿಯೋ ಮಾಡಿ
Upendra avara movie yalli helida hage yellavannu maribidi 😂😂😂😂😂 rajya Shanta vagi irutte 😂😂😂......
ನಮ್ಮ ತುಮಕೂರು ನಮ್ಮ ಹೆಮ್ಮೆ
Nelamangala to kunigal road nalli thumbha factory and company thumbha barthidhave , and airport kuda nam kunigal road nalle agthide
Please make a video on Beyond Bengaluru initiative
ನಮ್ಮ ಶಿವಮೊಗ್ಗದ ಬಗ್ಗೆ ವಿಡಿಯೋ ಮಾಡಿ... ಶಿವಮೊಗ್ಗ ದ ಎಲ್ಲಾ ತಾಲೂಕಿನ ಬಗ್ಗೆ ಮಾಹಿತಿ ಕೊಡಿ..🙏🙏🙏
Dakshina Kannada❤❤❤
Greater ಉತ್ತರ ಕರ್ನಾಟಕ ಯಾವಾಗ?? 😐
Tumkur road expand madrappa heavy traffic agtide.
ಎಲ್ಲಾ ಊರು ಗಳಿಗು ಅದರದೇ ಆದ ಒಂದು ಇತಿಹಾಸ ಇದೆ.. ಎಲ್ಲಾ ಬೆಂಗಳೂರೇ ಅಂಥಾ ಹೇಳಬೇಡಿ
ಉತ್ತರ ಕರ್ನಾಟಕದ ಬಗ್ಗೆ ಮಾತಾಡಿ
Tumkurians liked hear❤
ಉತ್ತರಕರ್ನಾಟಕ no no
Anna firat namma bangaluru great aadre saaku with proper city infrastructure. Roads, water logging problems etc
ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ video Maadi ಸ್ವಾಮಿ....🤞🏼🤞🏼
After how many years.
Kolar, chikkaballapura, Mandya, yellavannu merge madbidi...
Any tumkurians...
ಮೊದಲು ನೆಲಮಂಗಲ ನಗರ ಸಭೆ ಅಭಿವೃದ್ಧಿ ಮಾಡಲಿ ,