ತುಂಬಾ ಬೇಡಿಕೆ ಇರುವುದರಿಂದ ಮೊದಲೇ ಫೋನ್ ಮಾಡಿ ಬನ್ನಿ!!Call early as demand is high!!

Поделиться
HTML-код
  • Опубликовано: 11 фев 2025
  • ದೇವರ ನೈವೇದ್ಯ ಕೂಡ ವ್ಯಾಪಾರದ ಉದ್ಯಮವನ್ನಾಗಿ ಮಾಡಬಹುದೆಂದು ತೋರಿಸಿಕೊಟ್ಟವರು ಬ್ರಾಹ್ಮಣ ಪ್ರಸಾದಂನ ಸುಮನ್ ಭಾರದ್ವಾಜ್ ರವರು. ಇದು ಅಂತದ್ದೇ ಕಾನ್ಸೆಪ್ಟ್ ನಿಂದ ಶಿವ ಸಾಯಿಪ್ರಸಾದ್ ರವರು ಆಂಧ್ರದಿಂದ ಮರೆತು ಹೋದ ಸಾಂಪ್ರದಾಯಿಕ ಆಹಾರಗಳನ್ನು ಮಾರುಕಟ್ಟೆಗೆ ತಂದಿದ್ದಾರೆ. ಬಾಣಂತಿಯರಿಗೆ, ಋತುಮತಿಯಾದವರಿಗೆ, ಮಕ್ಕಳಿಗೆ ಹೀಗೆ ಎಲ್ಲಾ ವಯಸ್ಕರಿಗೂ ಎಳ್ಳಿನಿಂದ ಮಾಡಿದ ತುಪ್ಪದ ಉಂಡೆ, ಉದ್ದಿನಿಂದ ಮಾಡಿದ ಬೆಲ್ಲದ ಉಂಡೆ ಪರಿಚಯಿಸಿದ್ದಾರೆ.ವ್ಯಾಪಾರ ಜೋರಾಗಿ ನಡೆಯುತ್ತಿದೆ. ಹೊಸ ಹೊಸ ಅನ್ವೇಷಣೆಗಳು ಯಶಸ್ವಿಯಾಗುವುದಕ್ಕೆ ಮತ್ತೊಂದು ಉದಾಹರಣೆ ಇದು.
    It was Suman Bharadwaj of Brahmin Prasadam who showed that offering to God can also be turned into a business venture. With a similar concept, Shiva Saiprasad has brought forgotten traditional foods from Andhra to the market. They have introduced ghee balls made of sesame seeds, jaggery balls made of uddi for barangays, menstruating people, children and all adults. Business is going on briskly. This is another example of successful innovation.
    ಶಿವ ಸಾಯಿ ಪ್ರಸಾದ್ :ph-9676889580
    ವಿಳಾಸ: ಸೌತ್ ಕಿಚನ್
    ಎನ್ ಆರ್ ಕಾಲೋನಿ,ಬಸವನಗುಡಿ
    map: maps.app.goo.g...
    brahmanprasadam#tirupatinaivendyam#parsadam
    foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Комментарии • 100