Mysuru Dasara: ಚಾಮುಂಡಿ ಕಾಲ್ಪನಿಕ ವ್ಯಕ್ತಿ..ಮಹಿಷಾಸುರ ಜೀವಂತ ವ್ಯಕ್ತಿ | Tv9 Kannada

Поделиться
HTML-код
  • Опубликовано: 25 окт 2024

Комментарии • 436

  • @varijashekar595
    @varijashekar595 Год назад +14

    ಈ ದೇಶದಲ್ಲಿ ನಾವು ಏನೆಲ್ಲ ಕೆಳ ಬೇಕಾಗುತ್ತೆ ಭಗವಂತ ವಾಕ್ ಸ್ವಾತಂತ್ರಕ್ಕೆ ಏನು ಬೇಕಾದರೂ ಹೇಳಬಹುದು

  • @surajbsgatty9547
    @surajbsgatty9547 Год назад +37

    ಕೇವಲ ಮಹಿಷ ದಸರಾ ಯಾಕೆ ಚಂಡ ಮುಂಡ, ಶುಂಬ ನಿಶುಂಬ, ರಕ್ತಬೀಜ ಇವರ ದಸರಾ ಮೆರಣಿಗೆ ಮಾಡಲಿ 😂

  • @ವಿನಯ್ಕು-8
    @ವಿನಯ್ಕು-8 Год назад +47

    ಮುದಿಯ ಸಾಯೋದ್ರಳಗೆ ಜಾತಿ ಜಾತಿ ನಡುವೆ ಬೆಂಕಿ ಹಚ್ಚಿ ಸಾಯಬೇಕು ಅಂತ ಅಂದುಕೊಂಡಿದ್ದಿಯ😂😂

  • @girishvid90
    @girishvid90 Год назад +22

    After 60 years people should retried from all forms activity....otherwise this type nonsense create in social life

  • @channakeshavamurthy3941
    @channakeshavamurthy3941 Год назад +9

    ನಂದರಾಜೇ ಅರಸ್ ರವರು ಇಷ್ಟು ವಯಸ್ಸಾದ ಮೇಲೆ ಈಗ ಹೇಳುತ್ತಿದ್ದಾರೆ ಇದನ್ನು ಮೊದಲೇ ಅಂದರೆ ಸುದೀರ್ಘ 60 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇತ್ತಲ್ಲ ಇದನ್ನು ಯಾಕೆ ವಿರೋಧಿಸಲಿಲ್ಲ ಹಾಗೂ ಪ್ರತಿ ವರ್ಷ ನಡೆಯುವ ದಸರಾ ಹಬ್ಬದ ಉತ್ಸವದಲ್ಲಿ ಈ ಚಾಮುಂಡಿಯ ಬಗ್ಗೆ ಪ್ರಸ್ತಾಪ ಏಕೆ ಮಾಡಿಲ್ಲ ಈಗ ಜ್ಞಾನೋದಯವಾಯಿತೇ

    • @ranganaths7812
      @ranganaths7812 Год назад

      ಹೌದು. ಆಗ ಕೊಂಗರಸರು ಹಾಕಿದ ಬಿಸ್ಕತ್ತುಗಳು ಸುಮ್ಮನೆ ಇದ್ದರು.

  • @BalaKrishna-gs5ri
    @BalaKrishna-gs5ri 18 дней назад +1

    ದಲಿತ ಸಹೋದರರೇ
    ದಯವಿಟ್ಟು ಯೋಚಿಸಿ ಕೈ ಮುಗಿಯುತ್ತೆನೆ 🙏

  • @girishgowda4284
    @girishgowda4284 Год назад +19

    Professor sir nimage puranada bagge nambike illa beda bidi, bereyavara nambikege yake dakke madthira

  • @Gururaj-gj2br
    @Gururaj-gj2br 2 года назад +37

    ನಿನೊಬ್ಬ ಮಹಿಷ

  • @lokeshp-qs7gq
    @lokeshp-qs7gq Год назад +25

    Jai ಚಾಮುಂಡೇಶ್ವರಿ 🙏

    • @SachinRocky-ol8no
      @SachinRocky-ol8no Год назад +3

      ​@@ShivasamiSami-hd6kzle yako nim amma na Tullu devarige enu nindu launguage

    • @ShivasamiSami-hd6kz
      @ShivasamiSami-hd6kz Год назад

      @@ula7254 nin amma oru sule nin family ladies dagar munderu

    • @ShivasamiSami-hd6kz
      @ShivasamiSami-hd6kz Год назад

      @@ula7254 nin amma akka tangi nin hendati na k r circle alli dengbeku public munde tv le live baro tara

    • @ShivasamiSami-hd6kz
      @ShivasamiSami-hd6kz Год назад

      @@SachinRocky-ol8no nin amman tullu janapada sahithya odu gube tulli magane

    • @Terminator12342
      @Terminator12342 11 месяцев назад

      ​@@ShivasamiSami-hd6kznin address and phone number send madu bolimagne

  • @vedashekhar9202
    @vedashekhar9202 Год назад +9

    ಇವನೂ ಅವನ ವಂಶಸ್ಥ ಇರಬೇಕು ನೀನೂ ಆಚರಿಸಪ್ಪ ನಮ್ಮದೇನೂ ಅಭ್ಯಂತರವಿಲ್ಲ

  • @Maheshtmutthur
    @Maheshtmutthur Год назад +4

    ಎನ್ "ನಂಜು" ಗುರು ನಿಂದು.....!?!?

  • @mohanb655
    @mohanb655 Год назад +15

    YES, True, after your death , your are a "KALPANIKAA VYAKTI".

  • @veerasandeshaveerasandesha1540
    @veerasandeshaveerasandesha1540 Год назад +2

    ಇವನಿಗೆ ವಯಸ್ಸು ಬೆಳೆದಿದೆ ಹೊರತು ನಿಜವಾದ ಒಳ್ಳೆ ಬುದ್ಧಿ ಬಂದಿಲ್ಲ

  • @chandrashekarpoojary133
    @chandrashekarpoojary133 2 года назад +52

    ಪ್ರತಿ ವರ್ಷ ದಸರಾ ಹಬ್ಬ ಬರುವಾಗ ಈ ವ್ಯಕ್ತಿ ಪ್ರತ್ಯಕ್ಷ ಆಗುತ್ತಾರೆ.😁

    • @RohiniVijayar
      @RohiniVijayar Год назад

      Correct
      ದಸರಾದಲ್ಲಿ ಅದು ಎಲ್ಲೋ ಎತ್ತರದ ಯಲ್ಲಿ ಕೂರಿಸಿಕೊಂಡು ಇರುತ್ತಾರೆ ಸ್ವಯಾ ಸ್ವಯ್ ಅಂತ ಮೂಗು ಉಸಿರು ಬಿಡುತ್ತಾ ಅದೇನೇನು ಬಡಾಯಿಸೂದು ಆ ಕಡೆ ಇದ್ದ ಇನ್ನೊಬ್ಬರು ಅವರು ಚೆನ್ನಾಗಿ ಮಾತು ಅವರಿಗೆ ಅವಕಾಶವೇ ಕೂಡದೆ ತಾನೇ ಸ್ವಯ್ ಸ್ವಯ್ ಮಹಿಷ ಇದ್ದಾಗ ಈ ಮುತ್ತಾತ ಮಹಿಷನ ಜೋತೆ ಇತ್ತು ಚಾಮುಂಡೇಶ್ವರಿ ಬಂದಾಗ ಇದು ಮಾಯಾ ಆಯಿತು

    • @msnrecordsmurthy3743
      @msnrecordsmurthy3743 Год назад

      .

  • @Moving_Encyclopedia
    @Moving_Encyclopedia 11 месяцев назад +7

    ಜೈ ಮಹಿಷಾಸುರ ಮರ್ದಿನಿ

  • @manjunatha8131
    @manjunatha8131 9 месяцев назад +2

    ರಾವಣ, ಕುಂಭಕ ರ್ಣ, ಒಸಾಮಾ ಬಿನ್ ಲಾಡೆನ್, ಅವರದ್ದು ಜಯಂತಿ ಕೂಡ ಮಾಡಿ.

    • @basavakirana5296
      @basavakirana5296 11 дней назад

      ಇವರು ಮುಖ್ಯಮಂತ್ರಿ ಆದರೆ ಅದನ್ನೂ ಮಾಡ್ತಾರೆ.

  • @shivanandaangadi7670
    @shivanandaangadi7670 Год назад +17

    Jai Chamundeshwari 🕉🚩

  • @Naveenkumar-i5b5f
    @Naveenkumar-i5b5f Год назад +8

    How much money he received to tell this... need to do mind mapping on him

  • @lovelymaruthi7260
    @lovelymaruthi7260 Год назад +8

    100 percent true sir

  • @sujaycj2314
    @sujaycj2314 Год назад +9

    What is the good qualities of mahishasura can any body explain and which religious he was and to whom we was praying

  • @padmaprabhamg2307
    @padmaprabhamg2307 18 дней назад +1

    ನಂಜಿನ ರಾಜ ಅರಸನ ಬಾಯಿಂದ ಇಂತಹ ಇಬ್ಬಗೆಯ ಮಾತುಗಳು ಬರುತ್ತೆ

  • @manjulanj7319
    @manjulanj7319 Год назад +13

    No kalpanika devi alla nanu nodiruve Amma chamundeswari ,ega time Ella alla bareyoke ,🕉️✡️💐👏😐

  • @rajanikanthd2172
    @rajanikanthd2172 2 года назад +31

    ಅರೆ ಹುಚ್ಛಾ ಈ ಮನುಷ್ಯ

    • @ಕನ್ನಡದೇಶ
      @ಕನ್ನಡದೇಶ Год назад +2

      ಅಯೋಗ್ಯರಿಗೆ ಯೋಗ್ಯರು ಕಾಣುವ ರೀತಿಯೆ ಹಾಗೆ.

  • @thyaga1985
    @thyaga1985 Год назад +7

    ಗಂಜಿ ಗಿರಾಕಿ ಈ ತಾತ.... ಪೇಮೆಂಟ್ ಆಯ್ತಾ...

  • @AbhishekM-r3h
    @AbhishekM-r3h Год назад +6

    Alla mahisha nijavada vyakti andre antiralla heg heltira en saakshi ide
    Chamundi mardama madidale annoke naaan shakshikodtini
    En gotta Chamundi Betta Nodi Ondsali
    Mahisasura Malgiro tara ide Avana Ede mele devi nelsidaale
    Yarbekadru check madbahudu
    Varuna lake hatra ninthkond Nodi❤

    • @sandyasandya4269
      @sandyasandya4269 Год назад

      Avara kuladavanaaddarinda avara maneyalli taletalaantaradinda avananna poojistirodu. Adrinda avanu Kalpana.vyaktiyalla

    • @AbhishekM-r3h
      @AbhishekM-r3h Год назад

      @@sandyasandya4269 then how can they said Devi is kalpanika vyakti
      We didn't seen Him (mahisha )alla 😅

  • @bettaswamykn1151
    @bettaswamykn1151 2 года назад +31

    ಇವನ್ಯಾರೋ ಹೊಸ ಅರೆ ಹುಚ್ಚ . ಹೊಸ ಕಥೆ ಹೇಳ್ತಿದ್ದಾನೆ.

    • @myindia1836
      @myindia1836 2 года назад +10

      Ninge heng beko hang helbitre aaga sari na sathyana argoskoli

    • @bettaswamykn1151
      @bettaswamykn1151 2 года назад

      @@myindia1836 ನಮಗೆ ಹೇಂಗೆ ಬೇಕು ಅಂಗೇ ಅಲ್ಲ . ಪುರಾಣ ಪ್ರಸಿದ್ಧ ಚಾಮುಂಡೇಶ್ವರಿ ದೇವಿಯ ಚರಿತ್ರೆಯನ್ನೇ ತಿರುಗಿಸಿ ಹೇಳಿದರೆ ಸರಿ ನಿನಗೆ. ತಲೆತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯಗಳು ಸುಳ್ಳೇ . ಚಾಮುಂಡೇಶ್ವರಿ ದೇವಿ ಬರಿ ಮೈಸೂರಿಗೆ ಸೀಮಿತವಲ್ಲ ಇಡೀ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿದ್ದಾಳೆ. ಚಾಮುಂಡೇಶ್ವರಿ ದೇವಿ ನಮ್ಮ ದೇಶದ ಯಾವುದೇ ಸರ್ಕಾರಗಳು ಹುಟ್ಟಿದ ನಂತರ ಹುಟ್ಟಿಲ್ಲ . ಬಿಜೆಪಿ ಅಂತ ಹೇಳುವ ಇವನು ಚಾಮುಂಡೇಶ್ವರಿ ದೇವಿಯ ಚರಿತ್ರೆಯನ್ನು ಬಿಜೆಪಿ ಮಾಡಿದೆಯೇ .

    • @rathankumar2585
      @rathankumar2585 2 года назад

      @@myindia1836 alla edana

    • @ab-nr9nw
      @ab-nr9nw 2 года назад

      ಅವ್ರಪ್ಪನಿಗೆ ಹುಟ್ಟಿದರೆ ಅಲ್ಲ ಕಾಲ್ಪನಿಕ ಅಂತ ಓಪನ್ ಸ್ಟೇಟ್ಮೆಂಟ್ ಕೊಡಲಿ. ಅವನ ತಲೆ ಇರೋದಿಲ್ಲ ಅಷ್ಟೇ. ನಾವು ಸಹಿಷ್ಣುಗಳು ಅಂತ ನಮ್ಮ ದೇವರ ಬಗ್ಗೆ ಮಾತ್ರ ಅವಹೇಳನ ಮಾಡ್ತೀರಾ. ರಾಕ್ಷಸ ಕುಲದವರು ರಾಕ್ಷಸನನ್ನು ಪೂಜೆ ಮಾಡ್ಕೊಳ್ಳಿ. ಯಾರ್ ಬೇಡ ಅಂದ್ರು. ನಾವು ಅಂತ ಕೀಳು ಮಟ್ಟದ ಜನಗಳಲ್ಲ.

    • @ab-nr9nw
      @ab-nr9nw 2 года назад

      *ಅಲ್ಲಾಹ್

  • @msnrecordsmurthy3743
    @msnrecordsmurthy3743 Год назад +2

    Paapi chraayu ...maharaja college nalli got salary without teaching..... Still alive

  • @prakashkadamba9227
    @prakashkadamba9227 Год назад +17

    ಇಷ್ಟು ವರ್ಷ ಆದ್ಮೇಲೆ ಇವಾಗ ಮಹಿಷ ನೆನಪು ಅದ್ನಾ ತಾತ ನಿಂಗೆ 😂

    • @shreekantashreekanta1688
      @shreekantashreekanta1688 Год назад

      ಹು ಗುರು ಇವಾಗ ಹುಟ್ಟವ್ರೆ ಅದ್ಕೆ ಥು ಇವ್ರೆಲ್ಲ ಹೇಳ್ಬರ್ದು ಇರು ಅಥಗೆ

  • @janardhanl9285
    @janardhanl9285 Год назад +2

    ಆಗಿಲ್ಲ ಈಗಿಲ್ವ 7:49 ಸಾಯೋ ಕಾಲಕ್ಕೆ ಏನೋ ಕಲಿತನಂತೆ.....

  • @shivannadasegowda4980
    @shivannadasegowda4980 Год назад +6

    I have not seen sir MV ' Krishna Raj woder ; , Kempe gowda & so many including my mother, so I have freedom of speech given by constitution, I do not know who wrote our constitution so I can comment with my boneless tongue that all are imaginary people created by brineless self proclaimed intelligent people born on this land ?😂

  • @mahadevaprasad1541
    @mahadevaprasad1541 2 года назад +32

    ವಿಚಾರವಾದಿಗಳ ಸತ್ಯ ಸಂಶೋಧನೆಗಳು

  • @govicb9740
    @govicb9740 Год назад +13

    ಸರ್ ಪುರಾಣ ಸುಳ್ಳು ಹೇಳಿದರೆ, ಜಾನಪದ ಸಾಹಿತ್ಯ ವು ಸುಳ್ಳಾ..ಸಾರ್.

    • @guruguru9515
      @guruguru9515 Год назад

      ಜಾನಪದ ಸಾಹಿತ್ಯಲಿ ಇನ್ನ ಕೆಟ್ಟದಾಗಿ ಹೇಳಿದ್ದಾರೆ ಬಿಡಿ

    • @prakashrful
      @prakashrful Год назад

      Janapada ninna Dina Nitya jeevanadalli agtha erudanna heluthe, nature friendly song, poorana one sided story, you read whatever story it's highlight the castisum, no proper evidence for that

  • @Dearappu18
    @Dearappu18 Год назад +11

    ಇವನ ಹೆಸರಲ್ಲಿ ನಂಜು ಇದೆ 😂😂

    • @basavakirana5296
      @basavakirana5296 11 дней назад

      ಮನಸ್ಸಿನಲ್ಲಿ ಕೂಡ ಅದೇ ಇದೆ.

  • @eshwarisutha9556
    @eshwarisutha9556 Год назад +3

    ಬಾಂಬೆ ಮಿಠಾಯಿ ಬಾಂಬೆ ಮಿಠಾಯಿ 😂😂

  • @ಕನ್ನಡದೇಶ
    @ಕನ್ನಡದೇಶ Год назад +32

    ಸತ್ಯವಾದ ಮಾತುಗಳು ಸಾರ್.
    👌👌👌👌👌👌👌

  • @prassanar1933
    @prassanar1933 2 года назад +39

    ನಿಜವಾದ ಇತಿಹಾಸ ತಿಳಿಸಿದ್ದಾರೆ

  • @shankararamaswamy2801
    @shankararamaswamy2801 Год назад +9

    ವಯಸ್ಸಾಯಿತು.ಬುದ್ಧಿ ಕೆಟ್ಟಿದೆ

  • @Abhishekbabuyadav
    @Abhishekbabuyadav Год назад +3

    One day you also become kalpanik

  • @mallikarjunakali5180
    @mallikarjunakali5180 2 года назад +38

    ಸರ್ ನೀವು ಹೇಳೋದು 100℅ ಸತ್ಯ. ಆದರೆ ಇತಿಹಾಸ ತಿಳಿದುಕೊಳ್ಳದ ಜನ ಇದನ್ನು ಒಪ್ಪೋದಲ್ಲ.

    • @RaviKumar-lc3br
      @RaviKumar-lc3br Год назад +1

      ನಿನ್ ಯಾರೋ ಅಬ್ಬೇಪಾರಿ ಇರ್ಬೇಕು ಅದಕ್ಕೆ ನಿಮ್ ಮನೇಲಿ ಪುರಾಣಕ್ಕೂ ಇತಿಹಾಸಕ್ಕೂ ವ್ಯತ್ಯಾಸ ಹೇಳ್ಕೋತಿಲ್ಲ ಹಿಂದೂ ಪುರಾಣದ ಮಹಿಶ ಹೆಸರ್ನಾ ಈ ಮೂರ್ಖ ಹೇಳೋ ರಾಜ ಇಟ್ಕೊಂಡಿಬಹುದಲ್ಲ ಇದು ನಿನ್ಗೆ ಯೋಚನೆ ಮಾಡೋ ತಾಕತ್ ಇಲ್ಲ ಇದು ನಮ್ ಹಿಂದೂಗಾಲ ವಿಪರ್ಯಾಸ ಇವರಿಗೆ ಮಹಿಶ ದಸರಾ ದಸರಾ ಹಬ್ಬ ಮಾಡೋವಾಗ್ಲೇ ಮಾಡ್ಬೇಕು ಬೇರೆ ಟೈಂನಲ್ಲಿ ನರಿಗಲ್ ಥರ ಸುಮ್ನೆ ಇರ್ತರೆ

    • @vasantajain8786
      @vasantajain8786 Год назад +1

      ಸತ್ಯವಾದ ಮಾತು ಸರ್

  • @shrikanthkalavid3162
    @shrikanthkalavid3162 2 года назад +26

    ಒಳ್ಳೆ ಮಾಹಿತಿ... ಸರ್

  • @SM-xr4bp
    @SM-xr4bp Год назад +2

    ತಾತ ಈ ವಯಸ್ಸಲ್ಲಿ ಇದೆಲ್ಲಾ ಬೇಕಾ?

  • @shamprasadrudraiah7034
    @shamprasadrudraiah7034 Год назад +10

    ಮುಧಿಯ ಬ್ರಹ್ಮ ಅಲ್ಲ ಒಬ್ಬ ಕಟ್ಟು ಕಥೆಗಾರ

  • @MaheshSj-w8r
    @MaheshSj-w8r 12 дней назад +1

    ನಂಗರಾಜ್,ಪಕ್ಕ ಪಕ್ಕ ವೇಸ್ಟ್ ಬಾಡಿ.

  • @ramachandrabnrama8455
    @ramachandrabnrama8455 Год назад

    ಇತಿಹಾಸ ತಿರುಗುವಂತಹ ಇಂತಹ ಇವರ ಸಂದರ್ಶನ ಬೇರೆ ಬೇಕೆ ಶೇರ್

  • @ramachandramurthy6741
    @ramachandramurthy6741 Год назад +2

    Neenu satre, neenu kalpanikane. Mari

  • @maheshmkesthurq1576
    @maheshmkesthurq1576 Год назад +18

    ಒಂದಷ್ಟು ಹೆಚ್ಚು ಎಂಜಲು ಕಾಸು ಹಾಕಿದರೆ ನಂಜು ತೆಪ್ಪಗಾಗುತ್ತೇನೆ

    • @ಕನ್ನಡದೇಶ
      @ಕನ್ನಡದೇಶ Год назад

      ನಿನ್ನ ವೈದಿಕ ಎಂಜಲು ನಾಯಿಗಳಿಗೆ ಹಾಕು, ಸತ್ಯ ಹೇಳಿದರೆ ಉರಿ.

  • @thyaga1985
    @thyaga1985 Год назад +1

    ಮುಡಿ ಕೊಡಯ್ಯ ಎಲ್ಲ ಸರಿಯಾಗುತ್ತೆ.... ತಾತ

  • @deepakyv7276
    @deepakyv7276 Год назад +3

    Chandama kate chennagi heltira Arasu avare. Nimma kalpane great bidi. Innu est eetara kate ide nimhatra

  • @manjunathmp4655
    @manjunathmp4655 Год назад +36

    ಸತ್ಯವಾದ ಮಾತುಗಳು ಆದರೆ ಜನ ಯಾರು ನಂಬೊಲ್ಲ.

  • @jagadeeshchennappa7146
    @jagadeeshchennappa7146 Год назад +9

    Alri swamy Mysore Maharajara kula Devate taayi chamundi.....Hagadre Dasara da veridhigalu neevu.... aa Tayina kalpanika antira.....
    Manisha n chamundi ibbaru baruva Kalamana yavudu.....tiisibidi

  • @maheshamahesha906
    @maheshamahesha906 2 года назад +30

    ಇಂತಹ ಲದ್ದಿಗಳಿಂದಲೇ ಈ ದೇಶ ಸೊರುಗುತ್ತಿರುವುದು....

  • @rameshvikas2520
    @rameshvikas2520 2 года назад +5

    Super interesting

  • @HarishKumar-t8r
    @HarishKumar-t8r Год назад +6

    ಜೈ ಮಹಿಷ

  • @jagadeeshr7363
    @jagadeeshr7363 20 дней назад +1

    Ivanige Raajamanethana da bagge gowrava illa....dodda ithihaasakaara tara pungtaane😂😂

  • @gvravi8205
    @gvravi8205 Год назад +6

    ಮಹಿಸಾಸುರ ನಿಂದ ಮೈಸೂರು ಹೆಸರು ಬಂದಿರ್ಬೇಕು

  • @gajendragaja3380
    @gajendragaja3380 Год назад +5

    ಆ ಮೂದಿಗೂಬೆಗೆ ತಲೆಕೆಟ್ಟೋಗಿದೆ ಹುಚ್ಚಾಸ್ಪತ್ರೆಗೆ ಸೇರಿಸಿ

  • @prakashkumarbg5522
    @prakashkumarbg5522 2 года назад +17

    Wonderful sir we support you

  • @avinashm9784
    @avinashm9784 Год назад +2

    Nenu..... ganji giraki kamangi congress bitti giraki......nenu kalpanika ne... because laddi jeevi Alva...😜😜😂😂

  • @hallikarswarga4282
    @hallikarswarga4282 Год назад +2

    Jai chamundeshwari

  • @prakashlprakashl9184
    @prakashlprakashl9184 2 года назад +50

    ಸತ್ಯವಾದ ಮಾತು ಅರಿತವರಿಗೆ ಮಾತ್ರ ಗೊತ್ತು ನನ್ನೂರು ಮಹಿಷನ ಊರು ನಮ್ಮ ಹೆಮ್ಮೆ ಜೈ ಮಹಿಷಾಸುರ

  • @vedhavathivveda7790
    @vedhavathivveda7790 2 года назад +18

    Really true

  • @sudhakarshetty8759
    @sudhakarshetty8759 Год назад +6

    ನಂಜನಗೂಡು ಹೆಸರು ಬಂದಿರೋದು ಈ ಸೂ ಮಗ ಹುಟ್ಟಿದ ಮೇಲೆ ಇರಬೇಕು

    • @jayaramiah3334
      @jayaramiah3334 Год назад

      ನಾಲಿಗೆಯ ಮೇಲೆ ಹಿಡಿತ ಇರಲಿ.......ಬಾಸ್

    • @SachinRocky-ol8no
      @SachinRocky-ol8no Год назад +1

      ​@@jayaramiah3334yake avnu en nim appana 😂boss

    • @jayaramiah3334
      @jayaramiah3334 Год назад

      @@SachinRocky-ol8no alla.........appa

    • @SachinRocky-ol8no
      @SachinRocky-ol8no Год назад

      @@jayaramiah3334 le enro nimdu le yako

  • @navyan5087
    @navyan5087 Год назад +4

    ಒಂದು ಸಿಂಪಲ್ ಪ್ರಶ್ನೆ ಮಹಿಷ ಅಂದ್ರೆ ಅರ್ಥ ಏನು? ಸಂಸ್ಕೃತದಲ್ಲಿ ಮಹಿಷ ಅಂದ್ರೆ ಕೋಣ ಅಂತ ಅರ್ಥ. ಮಹಿಷ ಮಂಡಲದ ಅರಸ ಮಹಿಷಾಸುರ ಅಂತ ಐತಿಹಾಸಿಕ ಉಲ್ಲೇಖ ಇದ್ಯ? ಚಾಮುಂಡಿ ಬೆಟ್ಟದ ಮೂಲ ಗುಡಿ ಮಾರಮ್ಮನ ಗುಡಿ. ಕನ್ನಡದಲ್ಲಿ ಮಾರಿ ಅಂದ್ರೆ ಸಂಸ್ಕೃತದಲ್ಲಿ ಚಾಮುಂಡಿ ಅಂತ, ಸಂಸ್ಕೃತದಲ್ಲಿ ಮಹಿಷ ಅಂದ್ರೆ ಕನ್ನಡದಲ್ಲಿ ಕೋಣ ಅಂತ.
    ಮತ್ತು ಕನ್ನಡ ತಮಿಳು ಮಾತಾಡುತ್ತಿದ್ದ ದ್ರಾವಿಡರು ತಮ್ಮ ಪ್ರದೇಶಕ್ಕೆ ಮಹಿಷ ಮಂಡಲ ಅಂತ ಸಂಸ್ಕೃತ ಹೆಸರು ಇಡಲು ಸಾಧ್ಯವ? ಅಶೋಕ ಚಕ್ರವರ್ತಿ ಉತ್ತರದೋನು. ಉತ್ತರದವರು ಈ ಪ್ರದೇಶವನ್ನು ಮಹಿಷ ಮಂಡಲ ಅಂತ ಕರೆದಿರಬಹುದು. ಆದ್ರೆ ಮೂಲ ಹೆಸರು ಏನಿರಬಹುದು? ತಮಿಳಿನ ಶಂಗಂ ಸಾಹಿತ್ಯದಲ್ಲಿ ಈ ಪ್ರದೇಶವನ್ನು ಎರುಮೈಯೂರು ಅಂದಿದ್ದಾರೆ. ಅಂದ್ರೆ ಎಮ್ಮಗಳ ಊರು ಅಂತ. ಈ ಪ್ರದೇಶದಲ್ಲಿ ಆ ಕಾಲಕ್ಕೆ ಎಮ್ಮೆಗಳು ಹೆಚ್ಚು ಇದ್ದಿರಬಹುದು. ಹೆಚ್ಚಾಗಿದ್ದ ಕೋಣಗಳೆ ಈ ಪ್ರದೇಶದ ಆಹಾರವಾಗಿದ್ವು. ಎಮ್ಮೆಗಳು ಹಾಲು ಕೊಡೋ ಕಾರಣ, ಕೋಣಗಳೇ ಆಹಾರ.
    ಈ ನೆಲದಲ್ಲಿ ವೈದಿಕ, ಬೌದ್ದ, ಜೈನ ಧರ್ಮಗಳಿಗೂ ಮೊದಲು ಬುಡಕಟ್ಟು ಆಚರಣೆಗಳು ಇದ್ವು. ಎಲ್ಲಮ್ಮ, ಮಾರಮ್ಮ ಮುಂತಾದ ಅಮ್ಮಗಳನ್ನು ಪೂಜಿಸೋರು. ವೈದಿಕ ಬೌದ್ಧ ಜೈನ ಧರ್ಮಗಳು ಕೇವಲ ರಾಜರು, ವಿದ್ವಾಂಸರ ಮೇಲೆ ಮಾತ್ರ ಪ್ರಭಾವ ಬೀರಿದ್ವು. ಜನ ಸಾಮಾನ್ಯರ ಮೇಲೆ ಇವುಗಳ ಪ್ರಭಾವ ಹೆಚ್ಚಾಗಿ ಇರಲಿಲ್ಲ. ಜನ ಸಾಮಾನ್ಯರಿಗೆ ಓದು ಬರಹ ಗೊತ್ತಿಲ್ಲದ ಕಾರಣ ತಮ್ಮ ಆಚರಣೆ, ಸಂಸ್ಕೃತಿ, ಇತಿಹಾಸ ದಾಖಲಿಸಲಾಗಲಿಲ್ಲ. ಆದ್ರೆ ಹಾಡುಗಳ ಮೂಲಕ ತೋಡಿಕೊಂಡರು. ಈ ಜಾನಪದ ಹಾಡು ಕಥೆಗಳಲ್ಲಿ ಎಲ್ಲೂ ವೈದಿಕ ಬೌದ್ದ ಜೈನ ಧರ್ಮಗಳ ಕುರುಹು ಸಿಗೋದೇ ಇಲ್ಲ. ಇಲ್ಲಿನ ಅರಸರು ಸಂಸ್ಕೃತೀಕರಣ ಗೊಂಡಂತೆ ಅವರ ಮನೆದೇವರುಗಳು ಸಂಸ್ಕೃತೀಕರಣಗೊಂಡರು. ಮಾರಿ ಚಾಮುಂಡಿ ಆದಳು. ಕೋಣ ಮಹಿಷನಾದ. ಆದ್ರೆ ಈ ಕಥೆಗೂ ಬೌದ್ಧ ಧರ್ಮಕ್ಕೂ ಸಂಬಂಧವಿಲ್ಲ.

    • @powerkannadigadivujaihind
      @powerkannadigadivujaihind Год назад

      👏🙏👍👌ಜೈಚಾಮುಂಡೇಶ್ವರಿ

    • @vasantajain8786
      @vasantajain8786 Год назад

      ಈ ಕತೆಗೂ ಬೌದ್ಧ ಧರ್ಮಕ್ಕೆ ಸಂಬಂಧ ಇದೆಯೋ ಇಲ್ಲವೋ ನಮಗೆ ಗೊತ್ತಿಲ್ಲ ಆದರೆ ಜೈನ ಧರ್ಮ ಕಂತು ಸಂಬಂಧವಿದೆ ವೈದಿಕರ ಕಟ್ಟುಕಥೆ ಇಂದ ಜೈನರ ಪದ್ಮಾವತಿ ದೇವಿಯನ್ನು ಚಾಮುಂಡಿ ಮಾಡಿದರು ನಮ್ಮ ಪದ್ಮಾವತಿ ದೇವಿಗೆ ಚಾಮುಂಡಿಯನ್ನು ಇನ್ನೊಂದು ಹೆಸರು ಕೂಡ ಇದೆ ಆದರೆ ಕಟ್ಟು ಕಥೆಯಿಲ್ಲ ಪದ್ಮಾವತಿ ದೇವಿಯು ಚಾಮುಂಡಿ ಆಗಿ ಯಾರನ್ನು ಕೊಲ್ಲಲಿಲ್ಲ ಇಷ್ಟು ದಿನ ವೈದಿಕರು ಸತ್ಯವನ್ನು ಮರೆಮಾಚುತ್ತಿರುವುದು ನಮ್ಮ ಹಿರಿಯರು ತಿಳಿದವರು ಹೇಳಿದರು ಅದನ್ನು ಯಾರು ನಂಬುತ್ತಿರಲಿಲ್ಲ ಸುಳ್ಳು ಎಂದು ಹೇಳುತ್ತಾ ಇದ್ದರು ಈಗ ನಂಜರಾಜ ಅರಸರಿಂದ ನಮ್ಮ ಧ್ವನಿಗೆ ಬಲ ಬಂದಿದೆ ನಿಂಜಾ ರಾಜ ಅರಸರಿಗೆ ದೇವಿಯು ಸಾವಿರ ವರ್ಷ ಆಯುಷ್ಯ ಕೊಡಲಿ ಇದನ್ನು ವೈದಿಕರ ಕೈಯಿಂದ ಕಿತ್ತು ಜೈನರಿಗೆ ಒಪ್ಪಿಸಲಿ ಸರಕಾರ

  • @harshar91
    @harshar91 2 года назад +15

    Huchha

  • @GuruBadiger-e7p
    @GuruBadiger-e7p Год назад +3

    Jai ಚಾಮುಂಡಿ ಈ ಅಜ್ಜನ್ನ ಬೇಗ ನಿನ್ನ ಪಾದಕ್ಕೆ ಅರ್ಪಿಸಿಕೊ

  • @prakashkumarbg5522
    @prakashkumarbg5522 Год назад +4

    Correctly said sir truth is always truth....

  • @RaviPrakash-fd3cp
    @RaviPrakash-fd3cp Год назад +3

    ಟಿಪ್ಪು ಭಕ್ತ......

  • @sureshsuji2866
    @sureshsuji2866 2 года назад +23

    He is mad

  • @nithishkotian7026
    @nithishkotian7026 Год назад +4

    Ajjereg mandeg churu pett aatnd😂😂😂

  • @rainsbooksandfilms
    @rainsbooksandfilms 2 года назад +67

    ಇದು ನಿಜವಾದ ಮಾತು. ನಾಡಿನ ನಿಜವಾದ ದೈವ, ನಮ್ಮ ಪೂರ್ವೀಕ ಮಹಿಷ.

    • @kantarakannadiga9514
      @kantarakannadiga9514 2 года назад +9

      ಅಕ್ಷರ ಸಹ ಸತ್ಯ ವಾದ ಮಾತುಗಳು ಜನಗಳಿಗೆ ಇದರ ಬಗ್ಗೆ ಗೊತ್ತಿಲ್ಲ 🙏❤🙏

    • @ab-nr9nw
      @ab-nr9nw 2 года назад

      ರಾಕ್ಷಸ ಕುಲದವರಿಗೆ ಮಾತ್ರ ಅವನು ದೈವ. ತಾಕತ್ತಿದ್ದರೆ ಆ ದೇವಿ ವಿಗ್ರಹ ಮುಟ್ಟಿ ನೋಡೋಣ. ಸುಟ್ಟು ಹೋಗ್ತೀರಾ ಬೇವಾರ್ಸಿ ಗಳ.

    • @Harishkumar-om3xz
      @Harishkumar-om3xz 2 года назад +1

      Mahisha sule saabigala friends dalithara santhana 😆😆😆

    • @RaviKumar-lc3br
      @RaviKumar-lc3br Год назад

      ನಿನ್ ಯಾರೋ ಅಬ್ಬೇಪಾರಿ ಇರ್ಬೇಕು ಅದಕ್ಕೆ ನಿಮ್ ಮನೇಲಿ ಪುರಾಣಕ್ಕೂ ಇತಿಹಾಸಕ್ಕೂ ವ್ಯತ್ಯಾಸ ಹೇಳ್ಕೋತಿಲ್ಲ ಹಿಂದೂ ಪುರಾಣದ ಮಹಿಶ ಹೆಸರ್ನಾ ಈ ಮೂರ್ಖ ಹೇಳೋ ರಾಜ ಇಟ್ಕೊಂಡಿಬಹುದಲ್ಲ ಇದು ನಿನ್ಗೆ ಯೋಚನೆ ಮಾಡೋ ತಾಕತ್ ಇಲ್ಲ ಇದು ನಮ್ ಹಿಂದೂಗಾಲ ವಿಪರ್ಯಾಸ ಇವರಿಗೆ ಮಹಿಶ ದಸರಾ ದಸರಾ ಹಬ್ಬ ಮಾಡೋವಾಗ್ಲೇ ಮಾಡ್ಬೇಕು ಬೇರೆ ಟೈಂನಲ್ಲಿ ನರಿಗಲ್ ಥರ ಸುಮ್ನೆ ಇರ್ತರೆ

    • @jnaneshcm2500
      @jnaneshcm2500 Год назад

      ಮಹಿಷ ಯಾರು ಗುರು .. ಯಾಕೆ ಹಿಂಗೆ ಏನೇನೋ ಮಾಡ್ತೀರ ಅದರ ಬಗ್ಗೆ ಬಿಟ್ಟು ಬೇರೆ ದಿನ ದಯಮಾಡಿ ಮಾಡಿಕೊಳ್ಳಿ .. ದಸರಕ್ಕೆ ಕಲ್ಲು ಹಾಕಬೇಡಿ …

  • @dheemanthchakravarthyho882
    @dheemanthchakravarthyho882 4 дня назад

    ಈ ಮಹಾನ್ ಇತಿಹಾಸ ಸಂಶೋಧಕನನ್ನು ನಮ್ಮ ಮಹಾರಾಜರು ಏಕೆ ದೂರ ವಿಟ್ಟಿದ್ದಾರೆ ಅಂತ ಈಗ ತಿಳೀತು😂

  • @vasegowda130
    @vasegowda130 Год назад +1

    hey ಲಪಾಂಗ,matthe ahmadabad antha shaa thariyoke oora hesru idiya?

  • @sria1719
    @sria1719 17 дней назад

    ಬೇರೆಯವರ ನಂಬಿಕೆಗೆ ದಕ್ಕೆ ತರೋದು ಜ್ಞಾನದ ಪ್ರದರ್ಶನ ಅಲ್ವೆ? ?

  • @PrathapasimhaMR
    @PrathapasimhaMR Год назад +2

    Ninu noddiddyano gube

  • @manjunathamanju2483
    @manjunathamanju2483 2 года назад +10

    Mudiya Huchha . hoogo.

    • @NS-India
      @NS-India Год назад +1

      he has not got proper treatement.. nobody is helping him to get treated . so talking like this to get some attention.

  • @vasegowda130
    @vasegowda130 Год назад +1

    lo ಲಾಪಂಗ nanja raaja,hogi nodu vaishnodeviyalli villain ದೇವಸ್ಥಾನವು ಇದೆ

  • @mouryahmouryah5288
    @mouryahmouryah5288 2 года назад +12

    ಬುದ್ದಿವಂತರಿಗೆ ಮಾತ್ರ ಅವರ ಮಾತು ಅರ್ಥ ಆಗೋದು

  • @pushpalathaghhaveri5736
    @pushpalathaghhaveri5736 Год назад +2

    Thahi chamunde durgadevi adishakhi yalla onde🙏q

  • @satithishad1933
    @satithishad1933 Год назад +2

    👍👌Sir

  • @harishkumarn906
    @harishkumarn906 Год назад +2

    Pakka psycho guru ivnu professor alla

  • @abdulhameed8125
    @abdulhameed8125 Год назад +3

    ಪತ್ರಕರ್ತಸಸ್ತಾದ.ವಿವರಣೆಆತನಿಗೆಬೇಡ.

  • @M.R.sủbahmnya.M.R.Balasubrahma
    @M.R.sủbahmnya.M.R.Balasubrahma 16 дней назад

    ನಿಮ್ಮ ಮನೆಯಲ್ಲಿ ಮೊಮ್ಮಕ್ಕಳಿಗೆ ಮಹಿಷ ಹೆಸರಿಟ್ಟಿದ್ದೀರಾ. ನಾಳೇನೇ ಹೆಸರಿಡಿ

  • @lingannaswamynnlswamy
    @lingannaswamynnlswamy Год назад +1

    ಅದಕ್ಕೆ ಸಾಕ್ಸ್ಸ್ಸಿ?

  • @manjunathabjbj1806
    @manjunathabjbj1806 Год назад +2

    ಇವ್ನು ಯಾವ ಅರಸು ನಪ ಅಯೋಗ್ಯ

  • @niranjan5501
    @niranjan5501 2 года назад +18

    ಬುದ್ಧಿವಂತ ರಿಗೆ ಮಾತ್ರ ನಿಮ್ ಮಾತು ಅರ್ಥ ಅಗೋದು . ಸರ್ .

    • @RaviKumar-lc3br
      @RaviKumar-lc3br Год назад +1

      ನಿನ್ ಯಾರೋ ಅಬ್ಬೇಪಾರಿ ಇರ್ಬೇಕು ಅದಕ್ಕೆ ನಿಮ್ ಮನೇಲಿ ಪುರಾಣಕ್ಕೂ ಇತಿಹಾಸಕ್ಕೂ ವ್ಯತ್ಯಾಸ ಹೇಳ್ಕೋತಿಲ್ಲ ಹಿಂದೂ ಪುರಾಣದ ಮಹಿಶ ಹೆಸರ್ನಾ ಈ ಮೂರ್ಖ ಹೇಳೋ ರಾಜ ಇಟ್ಕೊಂಡಿಬಹುದಲ್ಲ ಇದು ನಿನ್ಗೆ ಯೋಚನೆ ಮಾಡೋ ತಾಕತ್ ಇಲ್ಲ ಇದು ನಮ್ ಹಿಂದೂಗಾಲ ವಿಪರ್ಯಾಸ ಇವರಿಗೆ ಮಹಿಶ ದಸರಾ ದಸರಾ ಹಬ್ಬ ಮಾಡೋವಾಗ್ಲೇ ಮಾಡ್ಬೇಕು ಬೇರೆ ಟೈಂನಲ್ಲಿ ನರಿಗಲ್ ಥರ ಸುಮ್ನೆ ಇರ್ತರೆ

    • @ಕನ್ನಡದೇಶ
      @ಕನ್ನಡದೇಶ Год назад +1

      ಸತ್ಯವಾದ ಮಾತು

  • @datafreak123
    @datafreak123 2 года назад +17

    Even bayalli yaradhru chappali edro 😂

    • @rainsbooksandfilms
      @rainsbooksandfilms 2 года назад

      ನಿೀನು ಹೋಗಿ ಸಗಣಿ ನೀರು ಕುಡಿದು ಬ್ರಾಮಣರ ಕಾಲು ನೆಕ್ಕೋಗೋ ಗುಲಾಮ

    • @vijaykumarnagaral3635
      @vijaykumarnagaral3635 Год назад

      😂😂😂😅

    • @shamprasadrudraiah7034
      @shamprasadrudraiah7034 Месяц назад

      Super saar ಅವನ ಬಾಯಿಗೆ ನಮ್ಮ ಚಪ್ಪಲಿ ಇಡಬೇಕು

  • @vibhakarreddy3258
    @vibhakarreddy3258 Год назад +2

    Ogo guldu

  • @bsvishwanathavinayaka9936
    @bsvishwanathavinayaka9936 Год назад +3

    ಇವರು ವಿದ್ಯಾವಂತಾಗಿದ್ದು ಮುಗ್ದ ಜನರ ದಾರಿ ತಪ್ಪಿಸುತ್ತಿರುವುದು ದುರದೃಷ್ಟಕರ

    • @sureshakprema5462
      @sureshakprema5462 Год назад

      ನಿಜ ಹೇಳಿದರೆ ನೀವು ಹೀಗೆ ಸುಳ್ಳು ಹೇಳೋ ಮೋದಿ ಸುಳ್ಳು ಬೆಲೆ ಇವರು ನಿಮ್ಮ ಅರಾದ್ಯ ನಾಚಿಕೆ agolva?

    • @ಕನ್ನಡದೇಶ
      @ಕನ್ನಡದೇಶ Год назад

      ಮನುಷ್ಯರನ್ನು ಮನುಷ್ಯರೆಂದು ಒಪ್ಪಿಕೊಳ್ಳದವರು ಹೇಳುವ ಮಾತು

    • @basavakirana5296
      @basavakirana5296 11 дней назад

      ದಾರಿ ತಪ್ಪುತ್ತಿರುವವರು ಕೂಡ ಮುಗ್ಧರಲ್ಲ. ಮೇಲ್ಜಾತಿಯ ಮೇಲೆ ದ್ವೇಷ, ಅಸಹನೆ ತುಂಬಿದವರು.

  • @Santhosh_HS
    @Santhosh_HS Год назад

    ಇವನ್ಯಾಕೆ ಬಂದ ಮತ್ತೆ ಸುಧೀರ... ಜೈಲ್ ಗೇ ಹೋದೋನು

  • @kingvirat1091
    @kingvirat1091 2 года назад +18

    This is true....🙏

  • @Girinath-g1n
    @Girinath-g1n Год назад +1

    ಸುಳ್ಳಿನ ಸರದಾರ

  • @kingvirat1091
    @kingvirat1091 Год назад

    Ee ಫ್ರೀಡಂ ಆ್ಯಪ್ ಇನ್ನೂ ಇದೀಯ 😂

  • @OmPrakash-tx4vi
    @OmPrakash-tx4vi Год назад +5

    Nimhans branch has to be opened in Mysore.He is Nanju Raja Urs.Yava rajya aalidda

    • @jaishankar2669
      @jaishankar2669 Год назад

      Bari brahmanaree thunne unnrii.
      Adhe nijaa😂😂😂

  • @mahadevabogegowda7665
    @mahadevabogegowda7665 Год назад +1

    again freedom app problem

  • @udaypatali7439
    @udaypatali7439 2 года назад +12

    Hucchanan maga

  • @m.nanjundaiah69m.nanjunda2
    @m.nanjundaiah69m.nanjunda2 Год назад +1

    ಪುರಾಣ ಕಲ್ಪನೆಗಲು

  • @mahadevaprasad1541
    @mahadevaprasad1541 2 года назад +40

    ಜೈಭೀಮ

  • @lovemynation
    @lovemynation Год назад +1

    ಚಾಮುಂಡಿ ಪಕ್ಕ ಪಕ್ಕ ಮಹಿಷ ಜೀವಂತ ವ್ಯಕ್ತಿ.. ಇದರ ಅರ್ಥ ಹೇಳಿ.

  • @sujathaikkeri407
    @sujathaikkeri407 Год назад +38

    ಇವ ನಿಜವಾದ ನಂಜು ರಾಜ ಅರಸ😂😂

  • @gangadharagangadhara9201
    @gangadharagangadhara9201 Год назад

    ಅಪ್ಪ ಮುಚ್ಚು ಬಾಯಿ ನಂಜು ಬಿತ್ತ ಬೇಡ