Israel ಮೇಲೆ Iran ದಾಳಿ ವಿಳಂಬಕ್ಕೆ ಕಾರಣ ಏನು? ಇರಾನ್‌ನ 2 ಪ್ಲಾನ್‌ನಲ್ಲಿ ಯಾವುದು ಒಕೆ ಆಗುತ್ತೆ? Vijay Karnataka

Поделиться
HTML-код
  • Опубликовано: 10 сен 2024
  • ಇರಾನ್‌ ಹಾಗೂ ಇಸ್ರೇಲ್‌ ನಡುವಿನ ಮತ್ಸರದಿಂದ ಮಧ್ಯಪ್ರಾಚ್ಯದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಕೈ ಮೀರುತ್ತಿದೆ. ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೇ ಹತ್ಯೆ ಬಳಿಕ ರೊಚ್ಚಿಗೆದ್ದಿದ್ದ ಇರಾನ್‌ ಇಸ್ರೇಲ್‌ ಮೇಲೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿತ್ತು. ಪ್ರತಿಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿ 15 ದಿನವಾದ್ರೂ ಇಸ್ರೇಲ್‌ ಮೇಲೆ ಯಾವ ರೀತಿ ದಾಳಿ ನಡೆಸಬೇಕು ಎಂಬುದನ್ನು ಇರಾನ್‌ ಯೋಚನೆ ಮಾಡುತ್ತಾ ಕುಳಿತಿದೆ. ಎರಡು ಆಯ್ಕೆಗಳ ಬಗ್ಗೆ ಇರಾನ್‌ ಚಿಂತನೆ ನಡೆಸುತ್ತಿದ್ದು, ಇಸ್ರೇಲ್‌ಗೆ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ.
    ಹೌದು, ಇಸ್ಮಾಯಿಲ್‌ ಹನಿಯೇ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲು ಇರಾನ್‌ ಮುಂದಾಗಿದೆ. ಆದರೆ, ಇಸ್ರೇಲ್‌ ಮೇಲೆ ದಾಳಿ ನಡೆಸುವ ವಿಚಾರವಾಗಿ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಈ ವಿಳಂಬಕ್ಕೆ ಯುದ್ಧ ಭೀತಿಯೇ ಕಾರಣ ಎನ್ನಲಾಗುತ್ತಿದೆ. ಆದ್ದರಿಂದ ಇಸ್ರೇಲ್‌ ಮೇಲೆ ನೇರ ದಾಳಿ ನಡೆಸಬೇಕೇ ಅಥವಾ ರಹಸ್ಯ ಆಪರೇಷನ್‌ ನಡೆಸಬೇಕೆ ಎಂಬ ದ್ವಂದ್ವದಲ್ಲಿ ಇರಾನ್‌ ಸಿಲುಕಿದೆ. ತಾನಿಡುವ ಹೆಜ್ಜೆಯಿಂದ ಜಾಗತಿಕವಾಗಿ ತನಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎಂದು ಎಚ್ಚರಿಕೆಯ ಹೆಜ್ಜೆಯನ್ನು ಇರಾನ್‌ ಇಡುತ್ತಿರುವಂತೆ ಕಾಣುತ್ತಿದೆ.
    #isreal #iran #war
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 17

  • @paulbraganza
    @paulbraganza 24 дня назад

    Israel is classic country not afraid of any war

  • @ericvas819
    @ericvas819 26 дней назад +6

    You don't know power of isreal!

  • @hlgrhlgrhlgrhlgr2419
    @hlgrhlgrhlgrhlgr2419 26 дней назад +4

    ಇಸ್ರೇಲ್ ತಡವಿದವರು ಉಳಿದ ಒಂದೇ ಒಂದು ಉದಾಹರಣೆ ಇಲ್ಲ!!😊😊😅😅

  • @user-rk2jl2or6h
    @user-rk2jl2or6h 24 дня назад

    Jai israel

  • @sgbb1773
    @sgbb1773 25 дней назад

    Isrelmele.iran.falimafidare.irana.sarwanashawaguwafu.gyarsnti

  • @gangadharaiahs2259
    @gangadharaiahs2259 26 дней назад +2

    Our Great and powerful country HINDUSTHAN is always with another great and powerful country ISREAL

  • @shekharapparadder370
    @shekharapparadder370 26 дней назад +2

    Iserail souludu garenti

  • @_hawk24
    @_hawk24 26 дней назад +3

    ಇಸ್ರೇಲ್ ಅನ್ನು ಕೆಣಕ ಬೇಡಿ
    ಕೇಣುಕಿ ತಿಣುಕ ಬೇಡಿ ಅಷ್ಟೇ 😝

    • @99077
      @99077 26 дней назад +1

      😅😂👍👌