ಅವ್ರು ಹಿಜಾಬ್, ಇವ್ರು ಕೇಸರಿ ಅಂತಾರೆ, ನಾವು ನಮ್ಮ ರೈತರ ಮಕ್ಕಳು ಹಸಿರು ಹಾಕಿ ಅಂತಿವಿ | HDK |Tv9kannada
HTML-код
- Опубликовано: 12 сен 2024
- ಹಿಜಾಬ್ v/s ಕೇಸರಿ ಶಾಲು ವಿಚಾರ . ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ. ಹೊಸದಾಗಿ ದೊಡ್ಡಮಟ್ಟಿನ ಪ್ರಚಾರ ನಡೆಯುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಮನವಿ ಮಾಡುತ್ತೇನೆ. ಕರಾವಳಿ ಪ್ರದೇಶದ ಒಂದು ಶಾಲೆಯಲ್ಲಿ ಹೊಸದಾಗಿ ಹಿಜಾಬ್ ಸಂಸ್ಕೃತಿ ತರಲು ಹೊರಟಿದ್ದಾರೆ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
#TV9Kannada #HDK #Hijab #HijabinSchools #YSVDatta #Siddaramaiah #DattaMeetsSiddu #JDS #YSVDattaJDS #Congress #HDK
TV9 Kannada | Kannada News | Latest Kannada News |
Credits: #Politics #Manjupavagada /producer | #Manjunath /Editor|#TV9D
ಇದು ಒಳ್ಳೆಯ ರಾಜಕಾರಣಿ ಮಾತು ಅಂದ್ರೆ
Bro eduna rajakarani anta helbardu . ondu olle person agi helidare nam kumaranna alva bro comon man agi helidare
Gotthaithu.bidre.nivu.naigowdru.antha.adduhukkea.hogulthira.astea🤣
@@yesaiahsarojamma3323 nayi ge ero niyattu nimmantaru.. jatina madhya taro antavrge elvala heli adukke e prapancha sariyagi tugutila . naigowdru andrala agadre nin yavdukke seriro gowdru helu nodana yella onde bharathiyaru anta oggudbeku adunna bittu nimmantoru erodrindane desha uddara agtila
@@yesaiahsarojamma3323 nimge ondu qwestion keltidini answer madi nodona mate . naigowdru annodalla . dr B.R. ambedkar ravaru . yake sammidana roopisidru . yarigoskara roopisidru heli nodana mate
ಇದು ರಾಜಕೀಯ ಮಾತು ಅಲ್ಲ ಒಬ್ಬ ಭಾರತೀಯ ಮಾತು 👌👌👌👌👌👌
Well sed
Well said
Dasappa
ಕುಮಾರಸ್ವಾಮಿ ಇವತ್ತು ಒಂದು ಒಳ್ಳೆಯ ಮಾತು ಹೆಳಿದ್ದಾರಪ್ಪೊ,,,,,,
😃😃😃😆
Eanguru.mannina.maklu.anthaounea🤣🤣🤣
Avru yavaglu right
Raitha anthre nam devru. Hakli 😍😍
😁
ಇದು ಪ್ರಬುದ್ಧ ರಾಜಕಾರಣಿ ಅಥವಾ ಸಾಮಾಜಿಕ ಜವಾಬ್ದಾರಿರುವ ಮನುಷ್ಯ ಮಾತನಾಡುವ ಮಾತು.❤️👌
ಅಯ್ಯ ಸಿದ್ದರಾಮಯ್ಯ ಕುಮಾರಣ್ಣನ ಮಾತು ಕೇಳಿಸಿದೆಯಾ ಮೊದಲು ನಿನ್ನ ದುರಹಂಕಾರ ಏಕವಚನ ಮಾತು ಕಮ್ಮಿ ಮಾಡು, ಜೈ ಜೆಡಿಎಸ್ next karnataka ಸಿಎಂ HDK
ಪ್ರಭುದ್ಧವಾದ ಮಾತುಗಳು ಹೀಗೆಯೇ ಮುಂದುವರೆಯಿರಿ
ಕುಮಾರಣ್ಣ ಮುತ್ತಿನಂತ ಮಾತು ಹೇಳಿದ್ದಾರೆ ಅಣ್ಣ 🙏🙏🙏🙏🙏🙏 ಜೈ ಕುಮಾರಣ್ಣ
ನಿಜವಾದ ಮಾತು ಸ್ವಾಮಿ
This is called a leadership statement, good speech.
ಆದರೂ ನಮ್ಮ ಕುಮಾರಣ್ಣ ವರ್ಷದಲ್ಲಿ ಒಂದು ಒಳ್ಳೆ ಮಾತು ಹೇಳಿದಾರೆ
Yes
You are right sir
0:52 ಇದು ನಿಜವಾದ ಒಳ್ಳೆ ಮನಸುಳ್ಳ ರಾಜಕಾರಣಿ ಮಾತು ಬಡವರ ಕಷ್ಟ ಬಡತನದಿಂದ ಬಂದವರಿಗಷ್ಟೇ ಅರ್ಥ ಆಗೋದು. 🙏🙏
1000°/°
H.D. Kumaraswamy_yavarey... 🙏
Hrathapoorvaka Vandhaneygalu.... 🙏🙏🙏
Sir..., Wonderful Excellent Topic... 👌
ಒಳ್ಳೆಯ ಮಾತು ಅಣ್ಣ
ಅಣ್ಣಾ ಎಷ್ಟು ಚೆನ್ನಾಗಿ ಮಾತಾಡ್ತಾ ಇದ್ದೀರಾ
Nim appa ivnu
Sulgara
@@somasoma3673 nimmana kedu sule yelidana ninu nina siddu ebru raule gandidu hunri ogi
@@narayanaswamytp2965 nin hedtina iga kalusdo manego nodogu uri barsidivi nin avbaddina keyyoke kalsavi
@@narayanaswamytp2965 nin hedtinakeya
ಅರ್ಥ ಪೂರ್ಣ ಮಾತನಾಡಿದಿರೀ ಇವತ್ತು ಒಬ್ಬ ಸಾಮಾನ್ಯ ಪ್ರಜೆಯಾಗಿ ನಮ್ಮ ಚನ್ನಪಟ್ಟಣದ ಶಾಸಕರೇ 🙏
ಸೂಪರಾಗಿ ಹೇಳಿದರೆ ಅಣ್ಣ ನೀವು 👌🏽👌🏽👌🏽👌🏽
Super Kumaranna... Jai JDS this time my vote for JDS.
ಮುತ್ತಿನಂತ ಮಾತು. ಇನ್ನೂಂಮೆ ಸಿಎಂ ಆಗಿ🙏
Ean15.20.set.thagonda🤣🤣🤣😂
ಈಗ ಸರಿಯಾಗಿ ದಾರಿಗ್ ಬಂದ್ರಿ ... next cm ನೀವೇ ಆಗಿ ಆದ್ರೆ ಸರಿಯಾದ statement ಕೊಡಿ
ಈ ಕಾರಣಕ್ಕಾಗಿ ರಾಜ್ಯದಲ್ಲಿ ಜ್ಯಾತ್ಯತೀತ ಜನತಾದಳ ಅಧಿಕಾರದಲ್ಲಿ ಇರಬೇಕು ಅನ್ನೋದು, ಉತ್ತಮ ಆಡಳಿತಗಾರನ ಬಾಯಲ್ಲಿ ಮಾತ್ರ ಈ ಮಾತುಗಳನ್ನು ಆಡಲು ಸಾಧ್ಯ HDK IS VERY GOOD administrator's
ನನ್ನ ಒಂದು ಉತ್ತಮ ಸಲಹೆ
ಕರ್ನಾಟಕ ರಾಜ್ಯ ಉದ್ದಾರ ಆಗಬೇಕೆಂದರೆ ಮುಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಆಗಬೇಕು
💯
Yaake ....raadhu agli bidu np 👍
ನಿಜವಾದ ನಿನ್ನದಲ್ಲ ಮಾತಲ್ಲ ಯಾಕಂದ್ರೆ ಒಳ್ಳೆಯವರಿಗೆ ಒಳ್ಳೆಯವರನ್ನು ತುಂಬಾ ಕಡಿಮೆ
ಅಪರೂಪದ ಮಾತು 👌👌👌👌🙏
ಅಪರೂಪಕ್ಕೆ ಒಳ್ಳೆಯ ಮಾತುಗಳು...👏
Yavagalu ole kelsa
Yavaglu ollede mathu adodu adre nivu bhatru allva adike artha agalla.
Always Olly manasuu kelbarigy enggy artha agalla
Excellent words by HDK
ಒಳ್ಳೆ ಮಾತು ಹೇಳಿದಿರಿ.... ಸ್ವಾಮಿ
Hats off to you sir true lines....I'm proud of u...
ಇದುವರೆಗೆ ಯಾವನೂ ಈ ರೀತಿ ಮಾತನಾಡಿರಲಿಲ್ಲ.
Nim apa ivnu helda
Howdu kumaranna is right
@@abhilashs2059 ayyyyyyo next ivn Kate 3
@@abhilashs2059 adrallu Nam mandyadalli ooooo astw
@@abhilashs2059 howda gowd ok
Nevu maathu super next cm neve bidi sir nan vote nimage
Super
SUPER AND MEANINGFULL TALKS KUMARANNA.. HATSUP YOU KUMARANNA
Well said
That's why uniform civil code is needed
👳♀️ Sikh turban on head
ನಾಡಿಗೆ ನಿಮ್ಮಂತವರ ಅವಶ್ಯಕತೆ ಇದೇ, ಜನ ತಿಳಿದುಕೊಳ್ಳಬೇಕು… HDK , the best person along with best personality who thinks and works for the state and ppl…
Inorder to have good development there should be a state born political team for iur development
May God bless to HD Kumara Swamy ❤️ ✌️
Wat abt radhika??
Jai hdk.boss next CM hdk
ವಾವ್ 👏😮👏😮 ಸೂಪರ್ ex cm hdk sir ಎಂತಹ ತರ್ಕ
1.ಮುಸಲ್ಮಾನರಿಗೆ ಹಿಜಾಬ್
2.ರೈತರ ಮಕ್ಕಳು ಗೆ ಹಸಿರು ಸ್ಕಾರ್ಪ್
3.ಹಿಂದೂ ಮಕ್ಕಳ ಕೇಸರಿ ಶಾಲು
ಎಂತಹ logicಎಲ್ಲಾ ವಿದ್ಯಾರ್ಥಿಗಳು ಸಮಾನರು ಸಮವಸ್ತ್ರ ಇರಬೇಕು ನಾವು ಅವರನ್ನು ಈ ರೀತಿಯ ಧ್ರುವೀಕರಣದಿಂದ ವರ್ಗೀಕರಿಸಬಾರದು .
Ha mathanna Porn star paksha BJP gy cross bedding pakkasha congres gy eli
Right talks sir 💖🌹🌹🌹💖👍
ಇದು ಒಬ್ಬ pramanika vyaktiya ಮಾತು 🙏🏼🙏🏼
Nkn eddu eddu actually chenagiradu andre super kumaranna🔥🔥🔥🔥🔥
Very diplomatic,and short and sweet advice of kumar swamy ex c.m
Well said sir👍👍👌👌💐💐
Well said.. huge respect..
ಸೂಪರ್ ಕುಮಾರಣ್ಣ
Good tells sir 🌹🌹💖💖🌹👍
Idu mathu andre Jai Farmers ❤️
Jai Karnataka jai JDS.,....
Great secular leader.....
Currect
ಹಸಿರು ನಮ್ಮ ಹುಸಿರು ಜೈ ಕುಮರಣ್ಣ
These is the best word from an Indian man
💯% satyavada mathu HDK 😍. Cong nd BJP shud learn from HDK how to speak nd behave
Good
H D K IS TRUE POLITICAN.. HONEST KANNADIGA
JAI KARANATAKA..
Super Anna
Super sir meaningful statement♥️
Mr kumar anna Constitution should be followed it important for safety of country
Jai Kumar swamy
Nice Sir
Super ❤
Yes hasiru taval Jai kumara anna
Sir u have all the qualities to lead karnataka for a term of 5 years. People of karnataka should understand and vote JDS keeping aside the caste, religious, money and muscle power.
Houdu ee handi raajyada pakshagalinda namma rajya uddara sadya illa prajaakeeya atva namma rajyada paksha barabeku
Truee
You are right.,...
Very good speech kuamaraswamy bro..
ಇಡೀ ಊರು ಹೊತ್ತಿ ಉರಿಯುತ್ತಿದ್ದರೆ ಅವನದ್ದೊಂದು ಹಸಿರು ಶಾಲು ಅಂತೆ....😂😂
Sensible statement n well said👍
Correct sir
Goodsir❤️❤️
Rightly said Kamaranna
Super hdk
ನಮ್ದು ಕೆಂಪು ಹಳದಿ ಶಾಲು
Golden leader of Karnataka 🙏
Super kumarana
Haki kalsi HDK avrre 💯💯🔥🔥❤
Every voter should have maturity level like u HDK...
Kumaranna always great 👍
Matured talks sir nim thara erbeku leaders
Idu idu actually chennagirodu kumaranna... ❤️❤️
I was searching for one kirik party fan😅🙌
@@chaithradb7161 madum nim comment artha agilla ennondu sala helthira
@@9a2b bro seriously??? Adu yav movie dialouge guru?
@@chaithradb7161 nim hesru
@@9a2b 🤐🤐
Good 👍
Jai. Kumaranna
Hat's of kumaranna
ನಿಮ್ಮ ಅಭಿಪ್ರಾಯ ಬಹಳ ಚೆನ್ನಾಗಿದೆ ಸರ್ ಅದ್ರು ಸ್ವಲ್ಪ miss ಒಡಿತಿದೆ! ನನ್ನಿಂದ ಯಾರಿಗಾದ್ರೂ ತೊಂದ್ರೆ ಆಗಿದೆ ಅಂದ್ರೇ ಕ್ಷಮಿಸ್ಬಿಡಿ 🙏🙏🙏🖐️
Ist varshadhalli idonde Olle math adiradhu mister HDK
Nenu evathy keldhaggy idhiya ensuthy
@@srikanthreddy2162 hu kanpa nan kelirlila nin kelidha thorsu ond video na
ನೀವು ಹೇಳಿದ ಮಾತು ನೂರಕ್ಕೆ ನೂರು ಸತ್ಯ
Best advise
ಈ ರಾಷ್ಟ್ರೀಯ ಪಕ್ಷಗಳು ಈ ಅವಾಂತರಕ್ಕೆ ಕಾರಣ ಎಲೆಕ್ಷನ್ ಗಿಮಿಕ್ ,,ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು
Hasiru towel nale endane start agathe
100%
Howdu sir . yargu e idea erlila ega start agutte .e vichara modle helidre evru eatotige start agirtitu alva bro
ಒಳ್ಳೇ ಮಾತುಗಳನ್ನ ಹೇಳುದಿರ sir ನೀವೂ ಮತ್ತೆ ಮುಖ್ಯ ಮಂತ್ರಿ ಆಗಿ sir
Right Sir.
ನೂರಾರು ಕಷ್ಟ ಇಷ್ಟು ವರ್ಷ ಯಾಕೆ ಕ್ಲಿಯರ್ ಮಾಡಿಲ್ಲಾ
5 years government kodi madthare 👍
Super boss
10000% sir
Hat's off Kumaranna🙏
ನಮ್ಮ ಕುಮಾರಣ್ಣ ಅವರ ಹೆಗಲ ಮೇಲೆ ಇರುವ ಹಸಿರು ಶಾಲನ್ನುಯಾರ ಹೆಗಲಿಗೆಹಾಕೋಣಅಂತ ನೋಡ್ತಾ ಇದ್ದಾರೆ
Jai Kumaranna
I like you kumar sir
I think u r the best compare to Congress and BJP
Idhuuu kumar anna andre superbbhh anna
Correct matu ❤️
Jai green towel 😃🙏
Good speach👍
Very excellent words ❤️❤️❤️👍