ಈ ದೇವರ ದರ್ಶನ ಮಾಡಿ ಚಮತ್ಕಾರ ನೋಡಿ ಎಂಥ ಕಷ್ಟ ಇದ್ದರೂ ಪರಿಹಾರವಾಗುತ್ತೆ 100%

Поделиться
HTML-код
  • Опубликовано: 5 фев 2025
  • ಈ ದೇವರ ದರ್ಶನ ಮಾಡಿ ಚಮತ್ಕಾರ ನೋಡಿ ಎಂಥ ಕಷ್ಟ ಇದ್ದರೂ ಪರಿಹಾರವಾಗುತ್ತೆ 100% ರಾಮನಗರ ಜಿಲ್ಲೆ ಕನಕಪುರ ತಾಲೂಕು ಕನಕಪುರದಿಂದ ಸಂಗಮ ಮಾರ್ಗವಾಗಿ 29 ಕಿಲೋಮೀಟರ್ ತಿಳಿಸಿದರೆ ಮಡಿವಾಳ ಎಂಬ ಗ್ರಾಮದಲ್ಲಿದೆ ಶಿವಲಂಕಾರೇಶ್ವರ ದೇವಸ್ಥಾನ ಇದೆ ತುಂಬಾ ರಮಣೀಯವಾಗಿದೆ ಬೇಡಿದನ್ನ ಕರುಣಿಸುವ ಶಿವಲಂಕಾರೇಶ್ವರ ಈ ದೇವಸ್ಥಾನದ ಮ್ಯಾಪ್maps.app.goo.g... archakara number 76193 88446 ವೀಕ್ಷಕರಲ್ಲಿ ವಿನಂತಿ ಈ ನಂಬರು ಅರ್ಚಕರದ್ದು ಅಲ್ಲಿ ಟವರ್ ಸಿಗಲ್ಲ ಅರ್ಚಕ್ರೆನಾದ್ರೂ ಟೌನ್ ಕಡೆ ಬಂದ್ರೆ ಮಾತ್ರ ಸಿಗುತ್ತೆ. ನೀವು ಗೂಗಲ್ ಮ್ಯಾಪ್ ನೋಡಿಕೊಂಡು ಬಂದರೆ ಒಳ್ಳೆಯದು #kannada#karnataka#sangam#viralvideo#minivlog#vlog#yuotubeviral#shivakumar#viralvideo#rbs666#baktha#shiva

Комментарии • 9