ಕರೆದಲ್ಲಿಗೆ ರೆಡಿ ಈ ಅಡಿಕೆ ಸುಲಿಯುವ ತಂಡ | ಜಾಬ್ ವರ್ಕ್ | Arecanut dehusking team on job work |

Поделиться
HTML-код
  • Опубликовано: 28 ноя 2024

Комментарии • 106

  • @krishnamurarib4053
    @krishnamurarib4053 11 месяцев назад +16

    ದುಡಿಮೆಯ ನಂಬಿ ಬದುಕು ಅದರಲಿ ದೇವರ ಹುಡುಕು 🙏🙏🙏🙏🙏👍👍

  • @vinodnirukku5940
    @vinodnirukku5940 9 месяцев назад +3

    👌🏻👌🏻ಎನ್ನ ಕೆಲಸ ಇದೇ ಕೆಲಸ ಪುತ್ತೂರು 👌🏻👌🏻

  • @YashwinGowda-mp2om
    @YashwinGowda-mp2om 9 месяцев назад +3

    ರಜಾ ದಿನದಲ್ಲಿ ಇದೆ ಕೆಲಸ ನಮ್ದು ❤❤❤

  • @thimmannabhat126
    @thimmannabhat126 11 месяцев назад +5

    ಒಳ್ಳೆಯ ಮಾಹಿತಿ ಗೆ ಧನ್ಯವಾದಗಳು 🙏🙏👌👌

  • @sybhat
    @sybhat 11 месяцев назад +3

    Excellent video with a lot of useful information for Areca growers!

  • @KavithaSammu-q3x
    @KavithaSammu-q3x 10 месяцев назад +3

    ಒಳ್ಳೆಯ vlog

  • @giliyalmahabaleshwarabhat3662
    @giliyalmahabaleshwarabhat3662 11 месяцев назад +3

    ಉತ್ತಮ ಮಾಹಿತಿಯುತ್ತ ವೀಡಿಯೋ 👌👌

    • @chandrashekharyethadka2143
      @chandrashekharyethadka2143  11 месяцев назад +1

      ಧನ್ಯವಾದಗಳು..‌ನಿಮ್ಮ ಪ್ರತಿಕ್ರಿಯೆ ಎಂದರೆ ನಮಗೆ ತುಂಬಾ ಖುಷಿ

  • @keshavathikeshavathi157
    @keshavathikeshavathi157 11 месяцев назад +7

    Great talent and great information...this work will make you proud...good luck bro❤

  • @YashwinGowda-mp2om
    @YashwinGowda-mp2om 9 месяцев назад +1

    ನನಗೆ ಈ ಕೆಲಸ ಬದುಕು ಕೊಟ್ಟಿದೆ..😢❤❤❤

  • @drsureshkumar8340
    @drsureshkumar8340 11 месяцев назад +3

    Great idea...Great help

  • @veenab5887
    @veenab5887 9 месяцев назад +1

    Good job 👍

  • @jayaprakashpajila5340
    @jayaprakashpajila5340 11 месяцев назад +2

    ಉತ್ತಮ ಮಾಹಿತಿ.

  • @mohanpoojary8518
    @mohanpoojary8518 8 месяцев назад +1

    👌

  • @santhoshkumarshetty850
    @santhoshkumarshetty850 11 месяцев назад +2

    Good information..

  • @nitheshnaikabelthangdy3190
    @nitheshnaikabelthangdy3190 9 месяцев назад +3

    ಅಡಿಕೆ ಸುಲಿಯಲು ಕುಳಿತು ಕೊಳ್ಳಲು ಆದರೆ ಒಳ್ಳೆಯ ಕೆಲಸ ನಾನು ಅಡಿಕೆ ಸುಲಿಯುತೇನೆ 11 ವಾರ್ಷ ಆಯಿತು ಸರ್ವಿಸ್ ಒಳ್ಳೆಯ ಅಡಿಕೆ ಸಿಕ್ಕರೆ 75 ತೆಗೆಯುತ್ತೇನೆ ಎಲ್ಲ ಕಡೆ ಒಳ್ಳೆಯ ಅಡಿಕೆ ಸಿಗುದಿಲ್ಲ ಅಣ್ಣ 2001 ನಂತರ ಅಡಿಕೆ ಒಣಗಿಸುದು ಅಷ್ಟ ಕಷ್ಟೆ .

  • @NirupamRani-d9q
    @NirupamRani-d9q 10 месяцев назад +3

    Good job

  • @sundarabhatk1401
    @sundarabhatk1401 11 месяцев назад +6

    ಇಂತಹ ವ್ಯವಸ್ಥೆ ಎಲ್ಲಾ ಕೃಷಿ ಕಾರ್ಯಗಳಲ್ಲಿ ಬಂದರೆ ಉತ್ತಮ.❤

  • @shambhataramanadka5064
    @shambhataramanadka5064 11 месяцев назад +4

    Super

  • @sumanthvenur3956
    @sumanthvenur3956 8 месяцев назад +1

  • @rangolichittara5327
    @rangolichittara5327 9 месяцев назад +1

    Kannadigarige udyoga kodi.

  • @vinay123km9
    @vinay123km9 10 месяцев назад +5

    Machine best very fast work agitte alva

    • @chandrashekharyethadka2143
      @chandrashekharyethadka2143  10 месяцев назад +1

      ಕೆಲವು ಮೆಶಿನ್ ನಲ್ಲಿ ಸುಲಿದಾಗ ಅಡಿಕೆಗೆ ಕಲೆ ಆಗುತ್ತದೆ.ಆಗ ಮಾರುಕಟ್ಟೆ ಯಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡಿ ಬೇಕಾಗಬಹುದು

  • @razikrazi9189
    @razikrazi9189 8 месяцев назад +1

    Nammalli idhare Jana naavu kuda adhe kelasa madtha idheve 2 kvintal suliythare

    • @chandrashekharyethadka2143
      @chandrashekharyethadka2143  8 месяцев назад

      ನಿಮ್ಮ ಸಂಪರ್ಕ ಸಂಖ್ಯೆ ಹಾಕುತ್ತೀರಾ?

  • @jayalakshmik1487
    @jayalakshmik1487 9 месяцев назад +1

    Local yuvakaru training tekkolva ...

  • @nusaibanusaiba9246
    @nusaibanusaiba9246 8 месяцев назад +1

    ಮನೆಗೆ ಸುಳಿಯಲು ಕೊಡುತ್ತಿರಾ

  • @abdul-dp6jm
    @abdul-dp6jm 11 дней назад +1

    Nanu kooda idhe kelasa maaduvudhu

  • @BENagaraju-mi5dk
    @BENagaraju-mi5dk 10 месяцев назад +1

    Coconut taking required

    • @chandrashekharyethadka2143
      @chandrashekharyethadka2143  10 месяцев назад

      Already lot of job work teams r there.Halo Narial , a co. Is providing coconut climbers

  • @keerthibanari9731
    @keerthibanari9731 11 месяцев назад +3

    👏👏👏

  • @SUNILDSOUZA9214
    @SUNILDSOUZA9214 9 месяцев назад +2

    IVRIGE nammuru Dubai thara agidhe😢

  • @fashionmaster7768
    @fashionmaster7768 9 месяцев назад +1

    Nethadidare yestu bisilu beku

  • @nancypereira3436
    @nancypereira3436 8 месяцев назад

    ನಮ್ಮ ಮನೆಯಲ್ಲಿ ನಾನೇ ಅಡಿಕೆ ಸುಲಿಯುವುದು

    • @chandrashekharyethadka2143
      @chandrashekharyethadka2143  8 месяцев назад

      ನೀವೇ ಸುಲಿಯುವುದು ಅತ್ಯುತ್ತಮ.
      ಸುಲಿಯುವ ಕತ್ತಿ ಗಮನಿಸಿ .

  • @Alwaysnewlerner
    @Alwaysnewlerner 10 месяцев назад +1

    🙏

  • @RamachandraNaik-f9d
    @RamachandraNaik-f9d 8 месяцев назад

    Evr number sigatuta sir. Namdu adkene beleyuvudu

  • @praveennmpraveennm3709
    @praveennmpraveennm3709 11 месяцев назад +1

    Namdu channagire

  • @MahalakshmiMahalakshmi-mt6nl
    @MahalakshmiMahalakshmi-mt6nl 11 месяцев назад +1

    E Tara adike suliyuva katti sigabahuda enu beleyalli siguttade

    • @chandrashekharyethadka2143
      @chandrashekharyethadka2143  11 месяцев назад

      ಸಿಗುತ್ತದೆ.ವಿಡಿಯೋದಲ್ಲಿ ಹೇಳಿದ್ದಾರೆ.ಜನಾರ್ದನರಿಗೆ ಕೇಳಿ

  • @mahalingeshwarbhat4255
    @mahalingeshwarbhat4255 11 месяцев назад +21

    ನನಗೆ ೩ ವರ್ಷಗಳಿಂದ ಇವರು ಅಡಿಕೆ ಸುಲಿದು ಕೊಡುತಿದ್ದಾರೆ

  • @Jagb
    @Jagb 10 месяцев назад +2

    ಸಂಪರ್ಕ ಕ್ಕೆ ಮೊಬೈಲ್ ನಂಬರ್ ಕೊಡಿ

  • @udayabhat7352
    @udayabhat7352 9 месяцев назад +1

    Mobile no bekagittu

  • @prasadvn524
    @prasadvn524 11 месяцев назад +5

    Siddaramaiah avarige idannu torisi.bitti bhahya kottu halu maduva badalu ee tars kelasakke kalisi

    • @frankmaninde3989
      @frankmaninde3989 10 месяцев назад

      ಏನ್ರೀ....
      ನಮ್ಮ ಬಡವರುಗಳು ನಿಮ್ಮಂತಹಾ ಶ್ರೀಮಂತರ ಮನೆಯಲ್ಲಿ ಅಡಿಕೆ ಸುಲಿಯುವ ಕೆಲಸ ಮಾಡ್ತಾ ಇರ್ಬೇಕಾ...!?
      ಸಿದ್ದರಾಮಯ್ಯ & ಕಂ ನಂಬಿರುವ ಸಮಾಜವಾದ, ಸಮತಾವಾದ, ಕಾರ್ಮಿಕವಾದ ಸಿದ್ದಾಂತದ ಪ್ರಕಾರ ಬಡವರು ಶ್ರೀಮಂತರ ಮನೆಯಲ್ಲಿ ಕೆಲಸ ಮಾಡಬಾರದು, ಶ್ರೀಮಂತರ ತೆರಿಗೆ ಹಣದಲ್ಲಿ ಸರ್ಕಾರ ಬಡವರಿಗೆ ಹಂಚಬೇಕು.
      ಕೆಂಪು, ನೇರಳೆ ಬಣ್ಣದ ಬಾವುಟ ಹಿಡಿದರೆ ಸಾಕು, ಸಮಾನತೆ ಎಂಬ ಕಲ್ಪನೆಯ ಭಾಷಣ ಮಾಡಿದರೆ ಹೆಚ್ಚಾಯಿತು...
      ಸರ್ಕಾರ ಬಡವರಿಗೆ ಸಹಾಯ ಮಾಡಬೇಕು, ಇದನ್ನೇ ಸಮಾಜವಾದ ಎನ್ನುವುದು.
      * ಸರ್ಕಾರ ಅಕ್ಕಿ, ಗೋಧಿ, ಸಕ್ಕರೆ, ರಾಗಿ, ಎಣ್ಣೆ ( ಎರಡೂ ತರಹದ ಎಣ್ಣೆ..!) ಸೋಪು, ಶಾಂಪೂ ಎಲ್ಲಾ ಕೊಡಬೇಕು.
      * ನಿರುದ್ಯೋಗ ಭತ್ಯೆ/ಭಾಗ್ಯ, ಗ್ರಹಲಕ್ಷ್ಮಿ, ನಾರಿಶಕ್ತಿ, ಶಾದಿಭಾಗ್ಯ, ತಾಯಿಭಾಗ್ಯ..!?
      ಎಲ್ಲಾ ಭಾಗ್ಯ ಕೊಡಬೇಕು.
      * ಶ್ರೀಮಂತರ ಆಸ್ತಿಯಲ್ಲಿ ಬಡವರಿಗೆ ಸಮಪಾಲು ಹಂಚಬೇಕು.
      ಅದು ಬಿಟ್ಟು ಅಡಿಕೆ ಸುಲಿಯುವ, ಕಾಳು ಮೆಣಸು ಕೊಯ್ಲು, ಭತ್ತದ ನೆಟ್ಟಿ, ಕೊಯ್ಲು, ಶುಂಠಿ ನೆಡುವುದು ಈ ತರಹದ ಕೆಲಸ ಮಾಡಲು ನಮ್ಮ ರಾಜ್ಯದ ಬಡವರನ್ನು ಬಳನದೇ ಕೇವಲ ಓರಾಟ, ಮುಷ್ಕರ, ಬಾವುಟ ಹಿಡಿದು ಪ್ರದರ್ಶನ, ಸಮಿತಿ-ಸೇನೆ ಇವುಗಳ ಕೆಲಸಕ್ಕೆ ಬಳಕೆ ಮಾಡಿದರೆ ಮಾತ್ರ ಅದು ಸಾಂವಿಧಾನಿಕ, ಅದಿಲ್ಲದಿದ್ದರೆ ಅದು ಅಸಂವಿಧಾನಿಕ...
      ( ವಿ.ಸೂ. ಹೀಗೆ ಆಗುತ್ತಾ ಹೋದಲ್ಲಿ ರಾಮರಾಜ್ಯ ಅಲ್ಲ ವೆನಿಝೂಲ ಆಗುತ್ತೆ..!!)

    • @ashurao5584
      @ashurao5584 10 месяцев назад

      Nin modi kuda last election li yava bhagya kottadapa.. Yelle hodru nimmanthavru iddare😡😡

  • @shanmukhaholla2138
    @shanmukhaholla2138 11 месяцев назад +4

    ಇದು ಯಾವ ಸ್ಥಳ ಸರ್
    ಕಾಸರಗೋಡು ಜಿಲ್ಲೆಯ??
    Suuper vedio sir
    ಕೃಷಿಕರಿಗೆ ಉತ್ತಮ ಮಾಹಿತಿ ನೀಡಲು ಪ್ರಯತ್ನಿ ಸಿದ್ದೀರಿ.

    • @chandrashekharyethadka2143
      @chandrashekharyethadka2143  11 месяцев назад +1

      ಏತಡ್ಕ... ಪೆರ್ಲ/ಬದಿಯಡ್ಕ ಸಮೀಪ

    • @shravan5338
      @shravan5338 11 месяцев назад +1

      ನಮ್ಮ ಊರಿಗೂ ಇದೇ ತರಹ ಗುಂಪಿನ ಅಡ್ಕೆ ಸುಲಿಯುವ ಜನರು ಬೇಕಿತ್ತು , ತಮ್ಮ ಜೊತೆ ಚರ್ಚೆ ಮಾಡಿ ವಿಷಯ ತಿಳಿಯ ಬೇಕು ತಮ್ಮ ವಾಟ್ಸಪ್ವ no haki , janrdan grup no khuda hakilla edarinda namage ಬಗ್ಗೆ ಮಾಹಿತಿ prayojan
      ( Enuu. ಆಗುವದಿಲ್ಲ ! ಅಲ್ಲವಾ ?
      .

    • @manojgn3169
      @manojgn3169 10 месяцев назад

      ​@@shravan5338ಹಾಕಿದರೆ ಅಲ್ವಾ..

  • @pramodpalthad2444
    @pramodpalthad2444 9 месяцев назад +1

    Hindi avarige kelasa kodud thappu ...nama urina jana ilva.

    • @chandrashekharyethadka2143
      @chandrashekharyethadka2143  9 месяцев назад +1

      ಊರಿನ ಜನರು ಈ ವೃತ್ತಿ ಆಯ್ಕೆ ಮಾಡಿಕೊಂಡರೆ ಈ ಸಮಸ್ಯೆ ಬರದು.

  • @jayarammoolya6876
    @jayarammoolya6876 7 месяцев назад

    Phone no beku nammadu adike sulelekke untto

  • @JayramNlr
    @JayramNlr 10 месяцев назад +2

    ಮೊಬೈಲ್ no ಹಾಕಿ

  • @relaxationtube2531
    @relaxationtube2531 9 месяцев назад +1

    Per day 180 kg adike suliyokke chance illa 😂😂

    • @chandrashekharyethadka2143
      @chandrashekharyethadka2143  9 месяцев назад

      ಗಮನಿಸಿ:ಅದು ಎಲ್ಲಾ ದಿವಸ ಅಲ್ಲ.ಹೇಗೆ ಸುಲಿಯಲು ಸಾಧ್ಯವಾಯಿತೆಂದು ಅವರು ಕಾರಣಕೊಟ್ಟಿದ್ದಾರೆ

    • @relaxationtube2531
      @relaxationtube2531 8 месяцев назад

      Hege adru one day maximum 180 agala 120 sulibahudhu

  • @chetaan.pchetaan.p1696
    @chetaan.pchetaan.p1696 11 месяцев назад +1

    Adike suliyvara phone number kodi sir

  • @veereshjm5417
    @veereshjm5417 9 месяцев назад +1

    Contact number kodi sir

  • @ganapatihegde561
    @ganapatihegde561 8 месяцев назад +1

    Contact number kodi

  • @manamohanak3760
    @manamohanak3760 11 месяцев назад +5

    ಉತ್ತಮ ಮಾಹಿತಿ .

  • @dineshshetty7449
    @dineshshetty7449 8 месяцев назад +1

    👌