"ಘೋರ್ಪಡೆ ವಂಶದ ಯುವರಾಜ ಹೇಗಿದ್ದಾರೆ ಏನ್ ಮಾಡ್ತಿದ್ದಾರೆ-Ep02-Gajendragada TOUR-Kalamadhyama-

Поделиться
HTML-код
  • Опубликовано: 30 сен 2024
  • #Ganjendragadatour #kalamadhyama #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama RUclips Channel. / kalamadhyammedia​​​​​
    www.kalamadhyama.com
    ಗದಗ ಜಿಲ್ಲೆಯ ಗಜೇಂದ್ರಗಡ ಕೋಟೆ-ಕೊತ್ತಲ-ಇತಿಹಾಸ ಸರಣಿಗೆ ನಿಮಗೆ ಸ್ವಾಗತ.
    Welcome to Gajendragada TOUR.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Contact Details:
    WhatsApp No: 7411992697
    Our Official Website:
    www.kalamadhyama.com
    Subscribe to Our RUclips Channel:
    / kalamadhyammedia​​​​​
    Like us on Facebook
    kalamadhyama
    Follow us on Twitter:
    / kalamadhyamblr ​​​​​
    Follow us on Linkedin:
    / kalamadhyam
    Follow us on Instagram:
    / kalamadhyam​​
    Email us on:
    email: kalamadhyammedia@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    You can also make a one time, direct contribution to our bank account (details as below)
    A/c name: Kalamadhyama Media Works,
    A/c No: 35700266057
    IFSC code: SBIN0007981
    Bank: SBI
    Branch: Padmanabhanagar, Bangalore, Karnataka, India
    Please email the transfer details to kalamadhyammedia@gmail.com once you have made a contribution.
    Note: This is purely voluntary, no compulsions.
    Thank you.
    Team Kalamadhyama
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Gajendragada TOUR Kalamadhyama, Gajendragada Tour Video, Gajendragada Tourist Places, #param​, travel Series Kannada, Gajendragada, Gajendragada Kalamadhyama, Kalamadhyama Documentary, Kannada Documentary, Kannada Travel Videos, Kannada Vlogs, Kalamadhyama Travel Series, Kalamadhyama Videos, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Gajendragada Fort, Gajendragada History, Ghorpade History, Gajendragada History Kalamadhyam, Ghorpade,

Комментарии • 397

  • @KalamadhyamaYouTube
    @KalamadhyamaYouTube  2 года назад +23

    Click on the Below Link to Subscribe to KALAMADHYAMA. Its 100% Free.
    goo-gl.ru.com/ta2

    • @Basukoli8675
      @Basukoli8675 2 года назад

      ¹

    • @sunilmg5970
      @sunilmg5970 2 года назад

      ವಿಜಯ ನಗರ ಸಾಮ್ರಾಜ್ಯದ ಬಗ್ಗೆ ಮಾಹಿತಿ
      ನೀಡಿ ಸರ್ 🙏😍

  • @hasenrajraj7808
    @hasenrajraj7808 2 года назад +86

    ಇವರ ವಯಸ್ಸು ಇನ್ನೂ 25 - 26 ಇರಬಹುದು ಆದರೆ ಅವರು ತಮ್ಮ ವಂಶದ ಇತಿಹಾಸ, ಆಚಾರ, ಸಂಸ್ಕೃತಿ ತುಂಬಾ ಚೆನ್ನಾಗಿ ತಿಳ್ಳುಕೊಂಡಿದಾರೆ... ಅವರ ಭಾಷೆ ತುಂಬಾ ಇಷ್ಟ ಆಯ್ತು....

  • @karnakarnanda4283
    @karnakarnanda4283 2 года назад +135

    ಹಿಂದೂ ಧರ್ಮಕ್ಕೆ ಘೋರ್ಪಡೆ ವಂಶದ ಕೊಡುಗೆ ತುಂಬಾ ಅಮೂಲ್ಯವಾದದ್ದು, ಯಶ್ ಯುವರಾಜರ ನೋಡಿ ತುಂಬಾ ಖುಷಿ ಆಯ್ತು

  • @sumanthmr572
    @sumanthmr572 2 года назад +67

    ನೋಡಿ ತುಂಬಾ ಖುಷಿಯಾಯಿತು ಮತ್ತು ನಮ್ಮ ಗಜೇಂದ್ರಗಡದ ಯುವರಾಜನನ್ನು ನೋಡುತ್ತಿದ್ದರೆ ಶಿವಾಜಿ ಮಹಾರಾಜರು ಅಥವಾ ಹೊಯ್ಸಳ ರಾಜ ವಿಷ್ಣುವರ್ಧನ ಅಥವಾ ಇಮ್ಮಡಿ ಪುಲಿಕೇಶಿ ಅರಸ ರನ್ನು ನೋಡಿದ ಹಾಗೆ ಭಾವಿಸುತ್ತದೆ ಖಂಡಿತ ಇವರಿಗೆ ಕನ್ನಡ ಚಿತ್ರರಂಗದಲ್ಲಿ ಮುಂದೆ ಬರಬಹುದಾದ ಯಾವುದಾದರೂ ಪೌರಾಣಿಕ ಪಾತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನು ನಿಡಿದರೆ ಅದನ್ನು ಅತ್ಯುತ್ತಮವಾಗಿ ನಿಭಾಯಿಸುವ ಎಲ್ಲಾ ಅಂಶಗಳು ಇವರಲ್ಲಿ ಅಡಕವಾಗಿವೆ ಹಾಗೂ ಇವರು ಮುಂದೆ ಉನ್ನತ ಸ್ಥಾನದಲ್ಲಿ ಮುಂದುವರೆಯಲಿ ಬೆಳೆಯಲಿ ಎಂದು ಎಲ್ಲಾ ಕನ್ನಡ ನಾಡಿನ ಜನತೆ ಆಶಿಸುತ್ತೇವೆ
    ಮುಖಭಾವದಲ್ಲಿಯೆ ಒಂದು ರಾಜನ ಕಳೆ ರಾಜಗಾಂಭೀರ್ಯದ ಹೊಳಪು ಎದ್ದು ಕಾಣುತ್ತಿದೆ

    • @nagendraprasad7394
      @nagendraprasad7394 2 года назад +3

      ಹೌದು ನಿಮ್ಮ ಅಭಿಪ್ರಾಯ ಸರಿ,
      ಅವರು ಸಿನಿಮಾ ಹೀರೋ ಆಗಲಿಕ್ಕೆ
      ಫಿಟ್ ಇದ್ದಾರೆ 👍

    • @vijaysvijays6683
      @vijaysvijays6683 2 года назад +2

      Yes correct sir

    • @gireshbastade6333
      @gireshbastade6333 2 года назад +1

      Nija sir

    • @nishugowda6172
      @nishugowda6172 2 года назад

      @@nagendraprasad7394 beda swami. Avaru olle reeti li respectful agi baduka idare yaake beku cinema

  • @parashuramraibagi1704
    @parashuramraibagi1704 2 года назад +80

    ಗಜೇಂದ್ರಗಡದ ಮಹಾರಾಜರಿಗೆ ಕೋಟಿ ಕೋಟಿ ವಂದನೆಗಳು ಗಜೇಂದ್ರಗಡದ ಬಗ್ಗೆ ಯುಟೂಬಿನ ನನ್ನ ನೆಚ್ಚಿನ ಚನಲ್ ಕಲಾಮಾಧ್ಯಮದವರು ಪ್ರಸ್ತುತ ಪಡಿಸಿದ ಸಂದರ್ಶನದಿಂದ ತುಂಬಾ ಸಂತೋಷವಾಯಿತು. ಧನ್ಯವಾದ ಕಲಾಮಾಧ್ಯಮ ಮತ್ತು ನಮ್ಮ ಘೋರ್ಪಡೆ ಧಣಿಯವರಿಗೆ.

  • @sandeeph.c7918
    @sandeeph.c7918 2 года назад +34

    ಪರಮ್ ಸರ್ ನಿಮ್ಮ ಮೇಲಿನ ಅಭಿಮಾನ ಹತ್ತು ಪಟ್ಟು ಹೆಚ್ಚಾಯಿತು. ಧನ್ಯವಾದ ಸರ್ ಇತಿಹಾಸ ತಿಳಿಸಿ ಕೊಟ್ಟಿದಕ್ಕೆ. ತುಂಬಾ ಒಳ್ಳೆಯ ಮಾತುಗಳು.

  • @career_redefine
    @career_redefine 2 года назад +17

    ಯುವರಾಜರ ಮುಖದ ಕಳೆ ಹಾಗು ಆ ನಗು ಎಷ್ಟು ಸುಂದರ ಅನುಭೂತಿ ಕೊಡುತ್ತದೆ

  • @devdarshan2847
    @devdarshan2847 2 года назад +44

    This boy is a real gentleman..nice maturity at this young age ..

  • @Indianyogi39
    @Indianyogi39 2 года назад +58

    Dear Parameshji,
    I’m very happy to know more about Ghorpade clan.
    Because Sri Ghati Subramanya Temple located in Doddaballapur Bengaluru Rural, around 50km from Bengaluru City.
    Had been built by Same Sandur Ghorpade clan.
    Kindly do the video on Sandur samstana

    • @Deenanaanu
      @Deenanaanu 2 года назад +3

      Great Info.. gives us goosebumps. Thanks

    • @shashankbv3366
      @shashankbv3366 2 года назад +2

      Kannada dali heli 👍🏻

  • @abdulchinnur9165
    @abdulchinnur9165 2 года назад +2

    ಸರ್ ನಾನು ಗಜೇಂದ್ರಗಡದವನೆ ಆಗಿದ್ದರು, ವಾಡೆಯ ಮುಂಭಾಗದಲ್ಲಿ ನಮ್ಮ ಮನೆ ಇದ್ದರೊ ಸಹಿತ ಇಷ್ಟೊಂದು ಇತಿಹಾಸದ ಬಗ್ಗೆ ತಿಳಿದಿರಲಿಲ್ಲಾ ಇಂತಹ ಇತಿಹಾಸ ತಿಳಿಸಿದ ತಮಗೆ ಮತ್ತು ನಮ್ಮ ರಾಜಕುಮಾರರಿಗೆ ತುಂಬು ಹೃದಯದ ಧನ್ಯವಾದಗಳು 🙏🙏🙏

  • @virendratuppad.7872
    @virendratuppad.7872 2 года назад +79

    My pranams to the prince. He looks so manly. We can imagine how chatrapati was by looking at him. Great warriors. Hatsoff to you sir.

    • @raghavendravishwas5929
      @raghavendravishwas5929 2 года назад +5

      Y do u pranam him..? Only for being born in royal family? what good he has done to ur life? Pranam yourself

    • @nishugowda6172
      @nishugowda6172 2 года назад

      @@raghavendravishwas5929 he is born in such royal family who led thousands of family and ruled them with respect.
      What you have against royals. If you feel so bad you should show that on these politians. Royals are far better than these politians.
      Many kings led royal life along with taking care of people with respect

  • @praveen.v.m7386
    @praveen.v.m7386 2 года назад +17

    ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಪಟವರ್ಧನ ಸಂಸ್ಥಾನದ ಬಗ್ಗೆ ವಿಡಿಯೋ ಮಾಡಿ ಪರಂ ಸರ್..

  • @yourdad2914
    @yourdad2914 2 года назад +4

    Mukhdalle raaja kale ide..... JAY BHAVANI...JAI SHIVRAY....
    EK MARATHA LAKH MARATHA🚩🚩🚩🙏🏻

  • @rajamarga
    @rajamarga 2 года назад +14

    ಘೋರ್ಪಡೆ ವಂಶದ ಇತಿಹಾಸ ಮರಳಿ ಬರಲಿ. ಮುಂದಿನ ಪೀಳಿಗೆಗೆ ಇತಿಹಾಸದ ಸತ್ಯ ದರ್ಶನವಾಗಲಿ.

  • @ab-nr9nw
    @ab-nr9nw 2 года назад +5

    ಒಂದೊಂದು ಜಾತಿಗೆ ಒಂದೊಂದು ಕೇರಿ(ಬೀದಿ) ಅನ್ನೋದು ನಮ್ ಊರಲ್ಲೂ ಇದೆ. ಗೌಡರ ಕೇರಿ, ಬ್ರಾಹ್ಮಣರ ಕೇರಿ, ಈಡಿಗರ ಕೇರಿ ಹೀಗೆ. ಆಗಿನ ಕಾಲದಲ್ಲಿ ಹೆಚ್ಚಾಗಿ ಹಾಗೆ ಪ್ರತ್ಯೇಕ ಬೀದಿನೆ ಮಾಡ್ತಿದ್ರು.

  • @umagovindaraj7159
    @umagovindaraj7159 2 года назад +26

    ಥ್ಯಾಂಕ್ಯೂ ಪರಮ್ ಸರ್ 💖 👌👋👋
    ಯುವರಾಜರು 👌 ಈಗಿನ ಕಾಲದಲ್ಲೂ ಯುವಜನತೆ ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹ ಪಟ್ಟರೆ ಜಾಸ್ತಿ, ಅದರಲ್ಲಿ ಈ ಯುವರಾಜನ್ನ ನೋಡಿ ಖುಷಿ ಆಯಿತು 💖👋👋. ನಮ್ಮ ಮೈಸೂರು ರಾಜರನ್ನು ಮಾತ್ರ ನೋಡಿದ್ದಿವೆ....

  • @prakasha8676
    @prakasha8676 2 года назад +11

    ಆ ಮುಖದಲ್ಲಿ ಎಂಥಾ ವರ್ಚಸ್ಸು 🤴🤴🙏🙏👌👌

    • @kavithanarayan2247
      @kavithanarayan2247 2 года назад +2

      ಹೌದು ಅವರ ಮುಖದಲ್ಲಿ ತುಂಬಾ ವರ್ಚಸ್ಸು ಇದೆ ರಾಜ ವಂಶ ಹಾಗಾಗಿ

  • @sureshbabugbn5643
    @sureshbabugbn5643 2 года назад +12

    ಘೋರ್ಪಡೆ ವಂಶದ ಯುವರಾಜರು ತುಂಬಾ ಚೆನ್ನಾಗಿ ಕೂಲಂಕುಶವಾಗಿ ರಾಜಮನೆತನದ ವಿಚಾರಗಳನ್ನು ತಿಳಿದುಕೊಂಡಿದ್ದಾರೆ ಮತ್ತು ಸಾರ್ವಜನಿಕರಿಗೆ ಪ್ರಸ್ತುತ ಪಡಿಸಿದ್ದಾರೆ.

  • @vishnulavith2548
    @vishnulavith2548 2 года назад +6

    ಗುರುಗಳೇ ನಿಮ್ಮ ಮುಖವನ್ನು ನೋಡಿದರೆ ಗೊತ್ತಾಗುತ್ತೆ ನೀವು ರಾಜ ಮನೆ ತವರು

  • @shashikumarjogannavar6864
    @shashikumarjogannavar6864 2 года назад +10

    ಅವರನ್ನ ಬಹುತೇಕ ಯಾರು ನೀಡಿರುವುದಿಲ್ಲ ಅದು ನಿಮ್ಮ ಚಾನಲ್ ನಿಂದ ಸಾದ್ಯವಾಗಿದೆ ಸರ್ ತುಂಬಾ ಧನ್ಯವಾದಗಳು ಸರ್ ಕಲಾಮಾದ್ಯಮ ತಂಡಕ್ಕೆ 🙏🙏🙏🙏🙏🙏

  • @yogeeshbhat9878
    @yogeeshbhat9878 2 года назад +5

    Kalaamaadhyamakke🙏🙏🙏🙏🙏🙏 ಈಗಿನ ಯುವರಾಜರನ್ನು ನೋಡಿ ಖುಷಿ ಆಯಿತು... ಅವರ ಮಾತು ಹಾಗೂ ಇತಿಹಾಸ ದ ಜ್ಞಾನ ಕ್ಕೆ ಕೋಟಿ ನಮಸ್ಕಾರ ಗಳು 🙏🙏🙏

  • @karunkumar6207
    @karunkumar6207 2 года назад +10

    Nodoke maharaja na tara ne ediya kanappa nenu :)

  • @anamika3601
    @anamika3601 2 года назад +4

    ಯುವರಾಜರೇ ಪ್ರಣಾಮಗಳು. ಸಾಧ್ಯವಾದರೆ ನಿಮ್ಮನ್ನು ಭೆಟ್ಟಿಯಾಗಿ ಧನ್ಯನಾಗುತ್ತೇನೆ. ಒಳ್ಳೆ ಕನ್ನಡ ಜ್ಞಾನ. ರಾಜ ಕಳೆ

  • @venkojiraonannuri8327
    @venkojiraonannuri8327 2 года назад +5

    ನಮ್ಮ ಊರು ಗಜೇಂದ್ರಗಡ ನಮ್ಮ ಹೆಮ್ಮೆ ನಮ್ಮ ಯುವರಾಜರು ಗಜೇಂದ್ರಗಡದ ಇತಿಹಾಸದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು

  • @simhagarjane946
    @simhagarjane946 2 года назад +12

    ಸರ್ ಎಲ್ಲ ಕೆಳುದ್ರಿ ಆದರೆ ಅವರ ಈಗಿನ ಆಸ್ತಿ ಪಾಸ್ತಿ ಅವರಿಗೆ ಆಗಿನ ಭೂಮಿ ಈವಾಗೆಸ್ಟಿದೆ ಅವರಿಗೆ ಸರಕಾರ ಕೊಟ್ಟಿರುವ ಸ್ಥಾನ ಮಾನ ಇದನ್ನು ತಿಳಿಸಿ

    • @LuckyKannadiga1
      @LuckyKannadiga1 2 года назад +2

      ಪ್ರಜೆಗಳ ಪಾಲಗಾಗಿದೆ ಯಾಕಂದ್ರೆ ಪ್ರಜಾಪ್ರಭುತ್ವ

    • @Nagsbeankitchen
      @Nagsbeankitchen 2 года назад +2

      ಎಲ್ಲಾನೂ ಈಗ ರಾಜಕಾರಣಿಗಳು ಹಂಚಿಕೊಂಡು ಬಿಟ್ಟಿರುತ್ತಾರೆ.

  • @shylajaashok9970
    @shylajaashok9970 2 года назад +34

    ಬಹಳ ಒಳ್ಳೆಯ ಮಾಹಿತಿ ನೀಡಿದ್ದೀರಿ ಘೋರ್ಪಡೆ ಮನೆತನದ ಬಗ್ಗೆ, ಹರ ಹರ ಮಹಾದೇವ ಧನ್ಯವಾದಗಳು ಪರಮ್ . ಜೈ ಕನ್ನಡ ಭುವನೇಶ್ವರಿ.

  • @ramamoorthy9092
    @ramamoorthy9092 2 года назад +15

    prince you are right , if not shivaji kingdom struggle we could have lost south full to muslim kings. respects

  • @hekanthappa9605
    @hekanthappa9605 2 года назад +17

    ಸಂಡೂರು ಘೋರ್ಪಡೆ ವಂಶಸ್ಥರಿಗೂ ಮತ್ತು ಗಜೇಂದ್ರಗಡ ಘೋರ್ಪಡೆ ವಂಶಸ್ಥರಿಗೂ ಇರುವ ಸಂಬಂಧ ತಿಳಿಸಿ 🙏

    • @sumangalagouda5138
      @sumangalagouda5138 2 года назад +2

      ಹೌೌದು

    • @savithrir6555
      @savithrir6555 2 года назад +2

      ಒಂದೆ ವಂಶಸ್ಥರು.
      ಅಣ್ಣ ತಮ್ಮಂದಿರು. ಅಥವಾ ದಾಯಾದಿಗಳು.

  • @sharanammagaddad4279
    @sharanammagaddad4279 2 года назад +7

    ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಮನೆತನದ ಇತಿಹಾಸ ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ, ಕಲಾ ಮಾದ್ಯಮ ತಂಡದವರಿಗೂ ಕೂಡಾ 🙏🏻🙏🏻🙏🏻🙏🏻🙏🏻🙏🏻 ನಮ್ಮ ಗಜೇಂದ್ರಗಡ ಅದ್ಭುತ ಅದನ್ನ ನೊಡೋದೆ ಒಂದು ತರಹ ಚಂದ, ಅಲ್ಲಿ ಮಹಾರಾಜರು ಇಡೀ ನಗರವನ್ನು ವೀಕ್ಷಣೆ ಮಾಡೋದಕ್ಕೆ ಒಂದು ತೂಗು ಕುರ್ಚಿಯನ್ನು ಕಲ್ಲಿನಲ್ಲಿ ಕೋಟೆ ಜೊತೆಗೆ ನಿರ್ಮಾಣಮಾಡಿದ್ದಾರೆ ಅದ್ಭುತವಾಗಿದೆ 👌👌👌💐💐

  • @ravibalaji8894
    @ravibalaji8894 2 года назад +12

    ಒಳ್ಳೆ ಮಾಹಿತಿ ಕೊಟ್ಟಿದ್ದೀರಿ., ಯುವರಾಜರು ಇತಿಹಾಸವನ್ನು ತುಂಬಾ ಅಧ್ಬುತವಾಗಿ ವಿವರಿಸಿದ್ದಾರೆ., ಧನ್ಯವಾದಗಳು

  • @techinfoindia9897
    @techinfoindia9897 2 года назад +29

    He is so charming his looks 100% matches with kings 🤴 family 🙏 proud to see our rulers family members now.
    Fact is ghorpade family property is now under anil lad and santosh lad they looted ghorpade family property a lot*

  • @tirumalrathod1348
    @tirumalrathod1348 2 года назад +3

    ಸರ್ ಇದೆ ತರಾ ಎಲ್ಲಾ ರಾಜ ಮನೆತನದವರು ವಿಡಿಯೋ ಮಾಡಿ ಹಾಕಿ ಸರ್ ಪ್ಲೀಸ್ ನಮ್ಮ ಸುರುಪುರದಲ್ಲಿ ರಾಜ ಮನೆತನ ಇದೆ ಸರ್ ವಿಡಿಯೋ ಮಾಡಿ ಪ್ಲೀಸ್

  • @sanviews9819
    @sanviews9819 2 года назад +34

    very humble.... thats the blood and legacy , kudos to this gentleman.

  • @satyaprakashgs2813
    @satyaprakashgs2813 2 года назад +4

    ಎಂಥಾ ಅದ್ಬುತ ಕನ್ನಡ ಹಾಗೂ ಸೌಜನ್ಯ ರಾಜ ಮನೆತನದ ಘೋರ್ಪಡೆ ಯವರ ಸಂದರ್ಶನ ತುಂಬಾ ಖುಷಿ ಆಯಿತು.ಪರಂ ನಿಮ್ಮ ಪ್ರಯತ್ನ ಅಭಿನಂದನೀಯ.💐💐👍👍🙏🙏

  • @jvkreddy
    @jvkreddy 2 года назад +5

    Ghorpade history need to bring in 5tg class syllabus remove all mogal dynasty lessons

  • @sowmyajyothi6437
    @sowmyajyothi6437 2 года назад +4

    ರಾಜರ ವರ್ಚಸ್ಸು ಇವರ ಮುಖದಲ್ಲಿ ಕಾಣುತ್ತೆ nice vlog

  • @nammooruvlogs3657
    @nammooruvlogs3657 2 года назад +3

    👌👍👌👌👍 ಕರ್ನಾಟಕದಲ್ಲೂ ಘೋರ್ಪಡೆ ವಂಶಸ್ಥರ ಬಗ್ಗೆ ಇರುವ ದಾಖಲೆಗಳ ಪುಸ್ತಕ ಮುದ್ರಿತವಾಗಲಿ...🙏🙏🙏🙏🙏 ಹರ್ ಹರ್ ಮಹಾದೇವ...🙏🙏🙏🙏🙏

  • @shashikumarjogannavar6864
    @shashikumarjogannavar6864 2 года назад +7

    ನಾವು ಗಜೇಂದ್ರಗಡದ ಮಹಾರಾಜರಿಗೆ ಧನಿಯವರು ಅಂತ ಕರಿತಿವಿ ಬಹುತೇಕ ಇಲ್ಲಿಯ ಎಲ್ಲ ಸುತ್ತಮುತ್ತಲಿನ ಎಲ್ಲ ಜನರು ಅವರಿಗೆ ಧನಿಗಳು ಅಥವಾ ಧನ್ಯೆರು ಅಂತ ಕರಿತಿವಿ ಸರ್

  • @srikanthningappa9593
    @srikanthningappa9593 2 года назад +11

    Very interesting person. His knowledge about his background is amazing. Hats off to you.

  • @a.p.saldanha4487
    @a.p.saldanha4487 2 года назад +8

    Ghorphades fought with Chathrapathi Shivaji to save Hinduism. God bless their clan.

  • @puresoul5689
    @puresoul5689 2 года назад +11

    Sir ನಿಮ್ಮನ್ನ ಕೂರಿಸಿ ಮಾತಾಡಿಸಿದ್ರೆ ಚೇನಾಗಿರೋದು

    • @girishmudalgi1386
      @girishmudalgi1386 2 года назад

      ಮೊಸರಲ್ಲಿ ಕಲ್ಲು ಹುಡುಕಬೇಡಿ.

  • @vurevu1017
    @vurevu1017 2 года назад +26

    Ghorpade name was changed by Shivaj, originally they are Kannadigas
    Bhosles name come s from Hoyssale to Bhosale
    Shivaji's grrat grand father's name was Billiappa HoyssaLey
    Both have Kannada origin
    Most part of Maharashtra was ruked founded by Kannada dunasties
    Chalukya
    HoyssaLLa
    Kadamba
    Yadava
    Rashtrakoota
    And many more

    • @vi11236
      @vi11236 2 года назад +2

      Maharashtra itself is named after rashtrakootas... Maha+ rashtra( rashtrakootas).. 🙏... Klayan region in Mumbai is named after kakyana kadambas

    • @vurevu1017
      @vurevu1017 2 года назад

      @@vi11236
      Karnataka has earlier referred as Mahalosha , Mahadesha, Mahanadu
      Losha, Desha, Nadu are Kannada words for Rashtra/Country
      Karnataka was also referred Karnata
      Area beyond Narmada was called as Marapatta ( Upper belt) which in terms became Marahatta later maratha
      So the word maratha has Kannada origin
      Similarly, Gujjarpatta, became gujrath
      All were ruled by Chalukyas
      During Rashtra koota ( from Banks of Yamuna to Kaveri )
      Upper partsrt was called Rashtrika
      Lower part was called Kuntala
      And south part was Karnata and west part was called Gomanta
      All have kannada origins

    • @vurevu1017
      @vurevu1017 2 года назад +2

      @@vi11236
      All major cities like Mumbapuri ( Mumba in kannada is Front / Sea facing goddess )
      Puyapathyanagari ( Poona )
      Prathishtana ( Paithan)
      Solleyapura ( Solapur )
      Kollegiri ( Kolhapur )
      Vida ( Beed )
      Sattura ( Satara )
      SangooLLi( Sangli )
      Ellaoora - > Ellapura ( Ellora )
      Achintya ( Ajanta )
      And tonns of ither cities havr nsmes of Kannada origin
      Evsn the stones inscriptions of ellora/Elephanys caves have kannada inscription

    • @vi11236
      @vi11236 2 года назад

      @@vurevu1017 sooper can u pls provide any links for further studies... Thank you

    • @vurevu1017
      @vurevu1017 2 года назад +1

      @@vi11236
      Too many study articles
      Pelase search for Maharashtra Kannada histroy from Chalukyas, Kadambas, Rashtrajoitas and their history
      Or connect with history department of Kannada in any university

  • @honnegowdabh5225
    @honnegowdabh5225 2 года назад +2

    Lion fourt captcher gorpade family

  • @Ravishankar-lv7by
    @Ravishankar-lv7by 2 года назад +33

    So happy to see the interview of Ghorpade. He is a real prince. Very humble, proud and have lot of respect for our tradition. Youngsters like him should come forward for ruling the state... After seeing the interview, I also feel like meeting him once in my lifetime. Long live Ghorpade family .

  • @ಸಂತೋಷಚೌಡನ್ನವರ

    ನಾವು ರಾಜಮಹಾರಾಜರ ಬಗ್ಗೆ ಕೇಳಿದೀವಿ ಹೊರತು ನೋಡಿಲ್ಲ ಆದರೆ ಗಜೇಂದ್ರ ಗಡದ ಈ ಯುವರಾಜರನ್ನ ನೋಡಿದಾಗ ಅವರ ಮಾತುಗಳಲ್ಲಿ ಅವರ ಮನೆತನದ ಇತಿಹಾಸ ಕೇಳಿದಾಗ ನಿಜಕ್ಕೂ ಹೆಮ್ಮೆ ಅನಿಸುತ್ತದೆ, ಯುವಾರಜರ ಆಳವಾದ ಜ್ಞಾನ, ಸ್ಪಷ್ಟ ಮಾತುಗಾರಿಕೆ, ಮಾಹಿತಿಯ ಮೇಲಿನ ಅವರ ಹಿಡಿತ, ಧೃಢವಾದ ನಿಲುವು, ಖಡ್ಗದಷ್ಟೇ ಹೊಳಪಾದ ಅವರ ಮುಖದ ತೇಜಸ್ಸು, ರಾಜಗಾಂಭೀರ್ಯ, ನಮ್ಮ ಹಿಂದೂ ಸಂಸ್ಕೃತಿಯನ್ನು ಬಿಂಬಿಸುವ ಅವರ ಉಡುಗೆ ತೊಡುಗೆ,ಮುಖದ ಕಳೆಯನ್ನ ಹೆಚ್ಚಿಸುವ ಅವರ ಹಣೆಯ ಮೇಲಿನ ವೀರತ್ವದ ಕೇಸರಿಯ ತಿಲಕ, ಮತ್ತು ಅಹಂ ಭಾವವಿಲ್ಲದ ಅವರ ಸರಳತೆ ನಿಜಕ್ಕೂ ಇತಿಹಾಸದಲ್ಲಿ ಕೇಳುತ್ತಿದ್ದ ರಾಜಮಹಾರಾಜರುಗಳನ್ನ ಕಂಡ ಹಾಗಾಯ್ತು...ಇಡೀ ನಾಡಿಗೆ ಯುವರಾಜರನ್ನ ಪರಿಚಯಿಸಿದ್ದಕ್ಕೆ ಕಲಾಮಾಧ್ಯಮದವರಿಗೆ ಧನ್ಯವಾದಗಳು.

  • @ranganathranganath6154
    @ranganathranganath6154 2 года назад +3

    ನಮಸ್ತೆ 🙏 ಗಜೇಂಧ್ರ ಗಡ ಯುವ ರಾಜ ರಿಗೆ

  • @manasaram7813
    @manasaram7813 2 года назад +11

    Hats off to this young prince he has much knowledge on his dynacity

  • @sunithacg9781
    @sunithacg9781 2 года назад +1

    ಈ ಸಂದರ್ಶನ ತುಂಬಾ ಇಷ್ಟವಾಯಿತು. ಸುಂದರ ಯುವರಾಜ. ಮುಖದಲ್ಲಿ ಮಂದಹಾಸ, ರಾಜಕಳೆ. ಇವರ ಚರಿತ್ರೆ ಸಿನಿಮಾ ಆಗಲಿ. ಸಿನಿಮಾದ ನಾಯಕ e ಸುಂದರ ಯುವರಾಜನೇ ಆಗಲಿ. ಸಿನಿಮಾ ಬೇಗ ಬರಲಿ.

  • @sharanidha
    @sharanidha 2 года назад +1

    ಘೋರ್ಪಡೆ ಇತಿಹಾಸ ಚೆನ್ನಾಗಿದೆ, ಇತರೆ ಇತಿಹಾಸಗಳನ್ನು ಪುಸ್ತಕ ರೂಪದಲ್ಲಿ ತನ್ನಿ ದಾಖಲಾಗಿ ಉಳಿದು ಕೊಳ್ಳುತ್ತವೆ. ಸ್ವಾತಂತ್ರ್ಯ ಹೋರಾಟ ಗಾರರ ಬಗ್ಗೆ ದಾಖಲೆ ಮಾಡಿ ಒಳ್ಳೆಯದಾಗಲಿ.

  • @ajayreddy9242
    @ajayreddy9242 2 года назад +2

    A ಮುಖದಲ್ಲಿ ರಾಜಕಾಳೆ ಎದ್ದು ಕಾಣುಸ್ತಾಇದೇ 💋💋💋

  • @namadevasavant7155
    @namadevasavant7155 2 года назад +4

    ಜೈ ಭವಾನಿ ಜೈ ಶಿವಾಜಿ 🚩🚩

  • @ajithkumarmiyapur7067
    @ajithkumarmiyapur7067 2 года назад +4

    I am science student.......but after watching this video I want to read all history books like great Kingdom in india

  • @thelittlesoultherapy855
    @thelittlesoultherapy855 2 года назад +9

    Feels amazing to know about the history of ghorpade's

  • @chitrachandru977
    @chitrachandru977 2 года назад +11

    ಘೋರ್ಪಡೆ ವಂಶಸ್ಥರು 🙏

  • @vinodghorpade4513
    @vinodghorpade4513 2 года назад +2

    Respected sir I am from Maharashtra and I don't understand your language but I can understand your feelings and you speak from heart yuvraj sir
    I want see the ghandragad fort and want to meet you. So that we and your family can know each other. Bhahirji Ghorpade brother of santaji Ghorpade and maloji Ghorpade were great warriors of maratha kingdom. Jaibhavani jai shivaji.

  • @ramgowda3198
    @ramgowda3198 2 года назад +5

    Dear Prince bro...we loves your family and u ....Great knowledge prince u r...ur kannada is very sweet and fluent....God bless u sir....

  • @kAAmAArthAA
    @kAAmAArthAA 2 года назад +4

    His majesty or his Excellency.. Kindly use this words..he is king..it's his right to get honoured

  • @rishividya5061
    @rishividya5061 2 года назад +6

    Jai kshatriya ಕಾಪಾಡು ನಮ್ಮ ಭಾರತವನ್ನು

  • @chaithrastories6528
    @chaithrastories6528 2 года назад +5

    Rajara kale mukhadalli yeddu kanthide😊

  • @meghanamegha3861
    @meghanamegha3861 2 года назад +2

    What a bright face! RaajakaLe 👌👌

  • @yogisimha8990
    @yogisimha8990 2 года назад +15

    Yash Looks like a "King". The blood it is. The Braves.

  • @allroundbrogowda6443
    @allroundbrogowda6443 2 года назад +6

    ಜೈ ಶಿವಾಜಿ

  • @shivanandvp2600
    @shivanandvp2600 2 года назад +4

    Hi sir namm native gajendragada vedio noodi tumba Kushi aitu kaalakaleshwara temple visit Maadi param

  • @suneethavenkatesh3809
    @suneethavenkatesh3809 2 года назад +6

    He's a real prince see the royal ness & glow in his face❤️💥

  • @indiraaiyanna6413
    @indiraaiyanna6413 2 года назад +5

    Raja kumar ki jai . god bless you

  • @chandramaulys2731
    @chandramaulys2731 2 года назад +3

    ಜೈ ಭವಾನಿ, ಜೈ ಶಿವಾಜಿ.

  • @ramamoorthy9092
    @ramamoorthy9092 2 года назад +3

    ghati subramanya temple they say gorpade family has helped the temple.

  • @kiranrathod7371
    @kiranrathod7371 2 года назад +2

    I m always fascinated by the fort in our home town
    And nobody knew the history well
    So much thank u for the history and also it got cleared why there is not single chapter in history books even though fort is spectacular and preserved till date.
    Its true that that some stones are really huge.

  • @itmyreals3603
    @itmyreals3603 2 года назад +4

    He is great Prince jai shree ram jai Hanuman waiting for next video

  • @ravindraky8331
    @ravindraky8331 2 года назад +2

    Hi param namasthe,
    ಒಳ್ಳೆ ಪ್ರಯತ್ನ, ನೀವು ಇನ್ನು ವಿವರವಾಗಿ ಅವರ ಕುಟುಂಬವನ್ನು ಪರಿಚಯಿಸಬಹುದಿತ್ತು, ಕ್ಯಾಮರಾಮೆನ್ ಇನ್ನು ಸುಧಾರಿಸಬೇಕು

  • @sriharshaj3555
    @sriharshaj3555 2 года назад +4

    Anna adre inu explore madi ide thara please. 🙏
    And show us there weapons, symbols, coins, house, costume 🙏🙏🙏🙏

  • @RajendraPrasad-pc8lj
    @RajendraPrasad-pc8lj 2 года назад +1

    ನಿಮ್ಮನ್ನು ಕುಳ್ಳಿರಿಸಿ ಮಾತನಾಡಿಸದೇ ನಿಂತುಕೊಂಡೇ‌ ಏಕೆ ಸಂದರ್ಶನ ಕೊಟ್ಟಿದ್ದಾರೆ...

  • @Trader1717
    @Trader1717 2 года назад +2

    ಅವರು ಇತಿಹಾಸವನ್ನು ಚೆನ್ನಾಗಿ ತಿಳಿದಿದ್ದಾರೆ.

  • @murulis490
    @murulis490 2 года назад +16

    ಈ ರಾಜ ಮನೆತನಕ್ಕೆ ನಮನಗಳು

  • @shashikalamurugan6768
    @shashikalamurugan6768 2 года назад +4

    Hi Param good evening 🙏 today I went to madhagaja movie,adralli story start agodhe e gajendra gada dhalli, movie super agidhe , gajendra gadanu super,haage namma yuvaraj ru thumbha chennagi idhare,😍😍😍hesarige thakka hagiddare, continue this series , super 💐💐💐💐

  • @dishanthv6765
    @dishanthv6765 2 года назад +1

    Tq very much sir nimna yalla ವಿಚಾರಗಳು ನಮ್ಮ ಪೂರ್ವಜರ ಇತಿಹಾಸ live tilstidira adu yallarigu ಅರ್ಥ ಆಗುವ ರೀತಿಯಲ್ಲಿ

  • @umahn1930
    @umahn1930 2 года назад +10

    Thank u kalamadhyama for giving such glorious knowledge of our Karnataka history.i am really proud to thank u for sharing this information.i hv visited this on the way to badmi but didn't know that this place has history of great warriors.

    • @prakashagprakasha7211
      @prakashagprakasha7211 2 года назад

      ರಾಜ ಮನೆತನಗಳ ಗತ ಇತಿಹಾಸದ ವಿಜೃಂಭಣೆ ಬೇಕಾ? ಸಾಮಾಜಿಕವಾಗಿ ಬೇಕಾದಷ್ಟು ವಿಚಾರಗಳಿವೆ. ಆ ಬಗ್ಗೆ ವಿಚಾರ ಮಾಡಿ , ಕಾರ್ಯಕ್ರಮ ಮಾಡಿ.ಸಾಮಾಜಿಕ ಅಭಿವೃದ್ಧಿಗೆ ಸಹಾಯಕ ಆಗುವಂಥ ಕಾರ್ಯಕ್ರಮಗಳನ್ನು ಮಾಡಿ.

  • @chetans6299
    @chetans6299 2 года назад +4

    He said his still a student but the knowledge he know about his ancestors and the culture also the humbleness really Great 👍

  • @akshatametras9174
    @akshatametras9174 2 года назад +2

    Intha interviews jasthi madi sir🙏film industry bagge interview madoke thumba channels idawe..plz nivu e tharahad vibhinnavad interview madi param sir..best wishes to u❤️

  • @drshiva.utlasar.3961
    @drshiva.utlasar.3961 2 года назад +4

    please collect the documents and make a book please,NY.USA.

  • @rs2gowda481
    @rs2gowda481 2 года назад +1

    ಘೋರ್ಪಡೆ ವಂಶಸ್ಥರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾಧಗಳು, ನಾವು ಇಲ್ಲಿವರೆಗೂ ಗೊತ್ತೇ ಇರಲ್ಲಿಲ್ಲ🙏🙏🙏

  • @pundanagoudapatil9658
    @pundanagoudapatil9658 Год назад +1

    ನಮಸ್ಕಾರ ಸರ್, ಎಷ್ಟೊಂದು ಅದ್ಭುತ ವಾಗಿ, ಮಾಹಿತಿ ನೀಡಿದ್ದಾರೆ ಯುವರಾಜರು,

  • @journeywithu7183
    @journeywithu7183 2 года назад +1

    Jamkhandi palace bagge Maadi please sir

  • @psantoshkumarsantuksp4298
    @psantoshkumarsantuksp4298 5 месяцев назад

    🎉ಸೂಪರ್ ಮಾಹಿತಿ ಸರ್ 🙏👌🏼💐✨ಜೈ ಘೋರ್ಪಡೆ ಜೈ ಸಂಡೂರು.🙏👌🏼💐✨ಜೈ ಗಜೇಂದ್ರಗಡ.💐✨🙏🌄👌🏼💐

  • @rishividya5061
    @rishividya5061 2 года назад +6

    Amazing can you do many more kshatriya vamsha interview

  • @amitakodoli7946
    @amitakodoli7946 2 года назад +3

    He looks great like Chatrapati shivaji maharaj still they are caring their culture it's great make more videos like this

  • @dccreation3811
    @dccreation3811 2 года назад +5

    Very interesting sir

  • @mahantesh.roogi.8727
    @mahantesh.roogi.8727 2 года назад +1

    Paramji nimmanna yestu hogalidru saaladu.....You tube na yaaryaro hego balaskodru aadre nivu kannadigaru yedi ubbisi nillo haago maadata idira ..nim kelsa hige munde variyali.....

  • @drshiva.utlasar.3961
    @drshiva.utlasar.3961 2 года назад +6

    Knowledgeable young man

  • @umeshumesh3462
    @umeshumesh3462 2 года назад +2

    Shivaji maharaj manethana davaru andre namna hindhu dgaramana kapadida mahan vamshatharu nodidakke thumbha khushiyagide

  • @yamanappand9369
    @yamanappand9369 2 года назад +1

    ಸುರಪುರ ಸಂಸ್ಥಾನದ ಬಗ್ಗೆ ವಿಡಿಯೋ ಮಾಡಿ ಸರ್ ಬಹಳಷ್ಟು ಜನರಿಗೆ ತಿಳಿಯುತ್ತದೆ

  • @dr.shivarajyatagal4152
    @dr.shivarajyatagal4152 2 года назад +3

    ನಿಜವಾಗಲೂ ಯುವರಾಜರೇ..

  • @occasional322
    @occasional322 2 года назад +3

    16:37 he is respecting enemy too

  • @munigowda7947
    @munigowda7947 2 года назад +1

    Mukha nodre saaku yuvaraja tarane kanstare.....blood andre sumne na

  • @daneshmandalmandal765
    @daneshmandalmandal765 2 года назад +1

    Very good kannada speech.a manushyanige garvane illa great.

    • @medhanaik3160
      @medhanaik3160 2 года назад

      Dayavittu neevu yaarige estu Gaurava kottu maatanaadabahudu anta kalithukolli please...Ondhu Raajqmanetanadha kudi avru.......

  • @rekhad7772
    @rekhad7772 2 года назад +1

    yuvarajarannu nodi namage thumba Kushi ahithu. Mysore Yuvarajaru Mathra gothithu but Iga ivara parichayavagidhu thumba santoshavahithu.

  • @rajavishnuvardhana6830
    @rajavishnuvardhana6830 2 года назад +1

    Eelli yak record illa andre gada district Bombey presidency olage ittu! Adke.

  • @kumarc62
    @kumarc62 2 года назад +1

    Enthaha Raja gambhirya , vinayate, taalme, estu hitiyasa gnana, sharanu sharanarathi.

  • @somareddy900
    @somareddy900 2 года назад +3

    ಕಲಾ ಮಾಧ್ಯಮಕ್ಕೆ ಅಭಿನಂದನೆಗಳು

  • @hulirajahv6607
    @hulirajahv6607 2 года назад +1

    Okay we are agree with that but now how many people we will get any benefit from you then any one else get any benefit you have share that...otherwise keep quite ...