Nij jeewanadallu ganda hendti jagala bageharsu intha goudaru eddre yaav court police station mettala hattoke chance ella...all the best basavaraj narendra and team avarige👍
ನಿಮ್ಮ ಹಿಂದಿನ ವೀಡಿಯೋ ನೋಡಿದಾಗಲೇ ನನಗೆ ಡೌಟ್ ಬಂದಿತ್ತು ಫಕ್ಕೀರಣ್ಣ. ನರೇಂದ್ರ ಬಸಣ್ಣನ ದ್ವನಿ ಇದ್ದ ಹಾಗೆ ಇದೆಯಲ್ಲಾ ಎಂದು. ನಾನು ಬಸಣ್ಣನನ್ನು ನೋಡಿದ್ದಿಲ್ಲ.ಅವರ ಹೇಳವರ ಸಂಭಾಷಣೆಯನ್ನು ಕೇಳಿದ್ದೇ. ಹೀಗೆ ಸ್ಥಳೀಯ ಕಲಾವಿಧರನ್ನು ಕನ್ನಡ ನಾಡಿಗೆ ಪರಿಚಯಿಸುವ ನಿಮ್ಮ ಕೆಲಸ ಶ್ಲಾಘನೀಯ. ಆದರೆ ಬಸಣ್ಣ ಹೇಳವರ ಶೈಲಿಯಿಂದ ಹೊರಗೆ ಬಂದಂತೆ ಕಾಣುವದಿಲ್ಲ, ಆತುರದಿಂದ ಡೈಲಾಗ್ ಹೇಳಿದಂತೆ ಆಗುತ್ತದೆ. ದೇವರು ಅವರಿಗೆ ಒಳ್ಳೆಯ ಕಂಟ ಕೊಟ್ಟಿದ್ದಾನೆ, ಅದನ್ನು ಪಾತ್ರಕ್ಕೆ ತಕ್ಕಂತೆ ಬಳಸಿಕೊಂಡರೆ ಇನ್ನೂ ಉತ್ತಮ. ಪ್ರಸ್ತುತ ಈ ವೀಡಿಯೋದಲ್ಲಿ ಗಂಡ ಹೆಂಡಿರ ಜಗಳವನ್ನು ಕೂಡ ಆತುರದಿಂದ ಬಗೆ ಹರಿಸಿದಂತೆ ಆಗಿದೆ. ಸಮಯದ ಅಭಾವ ಇದ್ದುದ್ದಕ್ಕೆ ಅದು ಸಹಜವೇ ಬಿಡಿ. ಕುಡಿತದ ದುಷ್ಪರಿಣಾಮಗಳ ಬಗ್ಗೆ ಇನ್ನಷ್ಟು ಪರಿಣಾಮಕಾರಿಯಾಗಿ ಹೇಳಬಹುದಿತ್ತು.ಇರಲಿ,ಸಮಾಜಕ್ಕೆ ಇದೊಂದು ಒಳ್ಳೆಯ ಸಂದೇಶವೇ ಎನ್ನಬಹುದು.ನಿಮ್ಮ ಪ್ರತಿ ವಿಡಿಯೋದಲ್ಲಿ ಬಸಣ್ಣನಿಗೆ ಒಂದು ಪಾತ್ರ ರಿಜರ್ವ್ ಇಡೀ.ಉಳಿದಂತೆ ಎಲ್ಲರ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿ ಬಂದಿವೆ.ಎಲ್ಲ ಕಲಾವಿಧರಿಗೂ ಧನ್ಯವಾದಗಳು. 🌹🌹🌹🌹🌹
ನರೇಂದ್ರ ಅವರ ಅಭಿನಯ ತುಂಬಾ ಚೆನ್ನಾಗಿದೆ.... ಅವರೂ ಕೂಡಾ ಒಳ್ಳೆ ಕಲಾವಿದ ಅದಕ್ಕೂ ಮೀರಿ ಒಳ್ಳೆ ಗಾಯಕ...ಅವರಿಗೂ ನಿಮ್ಮ ಪ್ರತಿ ವೀಡಿಯೋ ದಲ್ಲಿ ಅಭಿನಯಿಸಲು ಅವಕಾಶ ಕೊಟ್ಟು ನೋಡಿ ನಿಮ್ಮ views ಕೂಡಾ ಹೆಚ್ಚಾಗುತ್ತೆ....
ಒಂದ ಕಾಲದೊಳಗ ನಿಮ್ಮಂತ ಒಳ್ಳೆಯ ಹಿರಿಯರು ಇದ್ದರು ಇಗಲೂ ಕೆಲಒಬ್ರ ಒಳ್ಳೆಯವರ ಅದಾರು ಆದರ ಇನ್ನ ಕೆಲಒಬ್ರ ಅದಾರು ಅವರಿಗೆ ಹಿರಿಯರ ಅನ್ನೊದಕಿಂತ ಅವರಿಗೆ ಕಮ್ಮಿಷನ ಎಜಂಟ್ರ ಅಂದ್ರೂ ತಪ್ಪಿಲ್ಲ ಆದರೂ ನಿಮ್ಮ ಅಬಿನಯ ಚೆನ್ನಾಗಿತ್ತು ನನ್ನ ಕಮಿಂಟ ದೊಳಗ ಏನಾದರು ತಪ್ಪಾಗಿದ್ದರೇ ಕ್ಷಮೇ ಇರಲಿ ಧನ್ಯವಾದಗಳು
Thank you Anna
Wq
ಸೂಪರ್ 👍👍👍👍👍👍👍👍
👌 super 👌
😃😃
ಸೂಪರ್.
Super brothers and all Tim super🙏🙏
Story super super brother
Super done🙏🌷
ಇದೇ ತರ ಒಂದು ಫ್ಯಾಮಿಲಿ ನಾವು ಕೊಡಸಕ ಪ್ರಯತ್ನ ಮಾಡ್ತಾ ಎದೇವೇ ನಿಮ್ಮ ವಿಡಿಯೋ ತೋರಿಸಿದ್ದೇವೆ ತುಂಬಾ ಧನ್ಯವಾದಗಳು ಸೂಪರ್ ಕಲಾ ತಂಡ ಕ್ಯೂಟ್ ಸ್ಟೋರಿ
ಗೌಡರ ಹಿರೇತನ ಸೂಪರ್ ಗೌಡ್ರೆ
Nij jeewanadallu ganda hendti jagala bageharsu intha goudaru eddre yaav court police station mettala hattoke chance ella...all the best basavaraj narendra and team avarige👍
ತುಂಬಾ ಒಳ್ಳೆ ತಿರ್ಮಾಣ ಇದು ಒಳ್ಳೆ ಉದಾರನೇ ಧನ್ಯವಾದಗಳು ನಿಮಗೆ 👍👍👍
ಸೊಗಸಾಗಿ ಮೂಡಿಬಂದಿದೆ.✌️😃😃✌️
Super ಹಿರಿಯರೇ ಮುಂದುವರೆಸಿ .. ❤️❤️❤️❤️❤️... ಇನ್ನುವಂದು ಭಾಗ ಬರಬೇಕು ....
Super Narendra Anna
ಊರ ಒಳಗೆ ಗೌಡ್ರ್ ಅಂದ್ರೆ ಹೆಂಗೆ ಇರಬೇಕು 👍
Super anna
ಸೂಪರ್ ಸೂಪರ್
ಸುಪರ್ ಹಿಟ್
ಬಾರೋ ನನ್ನ ಅಳಿಯ 😂😂😂
ಸೂಪರ್ ಬ್ರದರ್ ಲವ್ from ಸವಟಗಿ.
Superb
Super bro
Suuuper comidy drama😀😀😀👌
😊 super video super video
Super bro and all team and basavraj sir
First views first like
ಸೂಪರ್ ಅಣ್ಣಾ
Super ..Vathava ega erodu ege .Hudigi thaayi prithi eddre ege nodi.
Super real story super 💕 episode
ಸುಪರ್
👌👌👌🥰🥰
Akka kelsa madudu goudru tudagale banda nodri😀😀😀
Hosa goudr super
ಎಲ್ಲಾ ವಿಡಿಯೋ ದಾಗ ಹಂಗ ಒದರಾಕಿ ಒದರಾಕಿ ಸೂಪರ್ ಪಂಚ್ ಡೈಲಾಗ್ ಮಂಜಣ್ಣ 😀😀😀😀😀😀 I like it
Basavaraj narendra Super🙏
Alla tima supara
Mast story, mast acting 👌
Super gowdre & sahukar😎
Fakirappa Kamble avar Video daily noduttene. Navratri festival🎉🥳🎉 Shubhashayagalu
Kedavi vadda bidri pakiranannaa 😀😀
ಒಳ್ಳೆಯ ಕಥೆ ತಮ್ಮ ಆದರ ಈಗ ಇಂತಹ ಗೌಡರು ಹಿರಿಯರು ತುಂಬ ಕಮ್ಮಿ
💯
Basavaraj fakkir& Manju team' super combination
VithalDassr vijayapur Ek no one
Super👌
Super goudru and sahukara
Sooper Sooper Sooper acting and direction.
ಮಸ್ತ್ story masta acting😄😘❤️❤️❤️❤️
Super
Super video
👌👌👌👌👌💯💯
Basavraj sir fakkir anna paravvatti sanjana akka manjanna ellardu acting superlove you all mast video aiti 💗💐🙏💐💗🔥🤣🤣🤣🤣🤣🤣🤣🤣🤣🤣😂😂😂😂😂😂😘😂😘
Super gowdru super sawakar❤😂
Super sir
ಸೂಪರ್ ತುಂಬಾ ಚೆನ್ನಾಗಿದೆ ಇಷ್ಟ ಆಯ್ತು
Narendr basu 👌
Dee
super manjanna
Basuraj narendra super
Supar brother
ಸೂಪರ್ ಎಲ್ಲರ ಅಭಿನಯ ಚೆನ್ನಾಗಿದೆ
Suppr very very good ❤️❤️❤️❤️❤️👍
Super 🥰👌
Super Anna 🙏🙏
Super doulog akka
Basanna super and all tema
ಸೂಪರ ಫಿಮೇಲಿ
Good, super.
ಇ ಸುಟಿಂಗ ಯಲ್ಲಿ ಆಗಿದೆ🎉🎉🎉
ನರೇಂದ್ರ ಬಸು ಅಣ್ಣಾರ ಸೂಪರ್ acting ರಿ
Good सोलुशन. सोसायटी needs such पर्सन्स.
ಸೂಪರ್ godra
Very good combination
ಸೂಪರ್
Supar
Basanna acting super 👌
Superb 💜💜💜💜💜
ನನ್ನ ಪ್ರಕಾರ ನಮ್ಮ ಮನೆ ವಿಷಯ ನಾವೇ ಬಗೆಹರಿಸಿಕೊಳಬೇಕು ಬೀದಿಗೆ ಬರಬಾರದು ಒಳ್ಳೆ ಸಂದೇಶ
Anna super 🔥🔥🔥
💚❤️ಜಾನಪದ ಕಲಾವಿದ ಬಸವರಾಜ್ ನರೇಂದ್ರ ಅವರಿಗೆ 🙏🙏 ಗಳು ಕಾಮಿಡಿ ಸೂಪರ್ 💐💐
In wall l
👌👌👌🔥🔥🔥🔥
🎉
❤❤❤❤❤❤❤❤❤
JAI HO.....FAKIRANNA.
Great actors
ಸೂಪರ್ ರೀ anara
Narendra sir talkablity grate
👌👌👌👌👌👌👌
ನಿಮ್ಮ ಹಿಂದಿನ ವೀಡಿಯೋ ನೋಡಿದಾಗಲೇ ನನಗೆ ಡೌಟ್ ಬಂದಿತ್ತು ಫಕ್ಕೀರಣ್ಣ. ನರೇಂದ್ರ ಬಸಣ್ಣನ ದ್ವನಿ ಇದ್ದ ಹಾಗೆ ಇದೆಯಲ್ಲಾ ಎಂದು. ನಾನು ಬಸಣ್ಣನನ್ನು ನೋಡಿದ್ದಿಲ್ಲ.ಅವರ ಹೇಳವರ ಸಂಭಾಷಣೆಯನ್ನು ಕೇಳಿದ್ದೇ.
ಹೀಗೆ ಸ್ಥಳೀಯ ಕಲಾವಿಧರನ್ನು ಕನ್ನಡ ನಾಡಿಗೆ ಪರಿಚಯಿಸುವ ನಿಮ್ಮ ಕೆಲಸ ಶ್ಲಾಘನೀಯ. ಆದರೆ ಬಸಣ್ಣ ಹೇಳವರ ಶೈಲಿಯಿಂದ ಹೊರಗೆ ಬಂದಂತೆ ಕಾಣುವದಿಲ್ಲ, ಆತುರದಿಂದ ಡೈಲಾಗ್ ಹೇಳಿದಂತೆ ಆಗುತ್ತದೆ. ದೇವರು ಅವರಿಗೆ ಒಳ್ಳೆಯ ಕಂಟ ಕೊಟ್ಟಿದ್ದಾನೆ, ಅದನ್ನು ಪಾತ್ರಕ್ಕೆ ತಕ್ಕಂತೆ ಬಳಸಿಕೊಂಡರೆ ಇನ್ನೂ ಉತ್ತಮ.
ಪ್ರಸ್ತುತ ಈ ವೀಡಿಯೋದಲ್ಲಿ ಗಂಡ ಹೆಂಡಿರ ಜಗಳವನ್ನು ಕೂಡ ಆತುರದಿಂದ ಬಗೆ ಹರಿಸಿದಂತೆ ಆಗಿದೆ. ಸಮಯದ ಅಭಾವ ಇದ್ದುದ್ದಕ್ಕೆ ಅದು ಸಹಜವೇ ಬಿಡಿ. ಕುಡಿತದ ದುಷ್ಪರಿಣಾಮಗಳ ಬಗ್ಗೆ ಇನ್ನಷ್ಟು ಪರಿಣಾಮಕಾರಿಯಾಗಿ ಹೇಳಬಹುದಿತ್ತು.ಇರಲಿ,ಸಮಾಜಕ್ಕೆ ಇದೊಂದು ಒಳ್ಳೆಯ ಸಂದೇಶವೇ ಎನ್ನಬಹುದು.ನಿಮ್ಮ ಪ್ರತಿ ವಿಡಿಯೋದಲ್ಲಿ ಬಸಣ್ಣನಿಗೆ ಒಂದು ಪಾತ್ರ ರಿಜರ್ವ್ ಇಡೀ.ಉಳಿದಂತೆ ಎಲ್ಲರ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿ ಬಂದಿವೆ.ಎಲ್ಲ ಕಲಾವಿಧರಿಗೂ ಧನ್ಯವಾದಗಳು. 🌹🌹🌹🌹🌹
0l0l00p0lpll0lpplp0p0ll00lpl0l0llpplp0lpl0pl0p0pplll0lpp0lpppplp0llppplpplpp00l00ppp0l0lplp0l00ppp00p8pplp0p0p0lp0l0lplplpp0p0lp0l😊😊0lpp0llpplpppl0pp0lpplplpplp0p000p0lpplpll00p0l0ll0p0l0l00lplp0ll00lplll0plllp0l0lp😊0lpllp0lp0lplpll0llp0llplplplpplplp00p0lpl0l0lplpl0l0pl0p00lpl😊0l0l0p00llppp00p0lp0lpp😊plp0l😊0lplpl0lplp0pplp00lp0pl0p0l0lo0lplplplplp0l0plppl00lplp0ll0pp0ll0ppl00l0p0lpppl0l00lppppppplplp0lp0l0lp0lp0l0llp0lplpplpplpp0lp0l0p0p0lp0ll0l0l0l0l00l0l?0l00p0l0p0lp0lpp0lp0p0pp0lp0l0l0l0pplp00plpp0pl0lplpl00ll0l0l0p00l00lp0l0l0p0l0lp0l000p00p00p0ppl0pl0p0plp0😊l😊😊😊
ಆಲ್ ಟಿಮ್ ಸೂಪರ್ ಎಪಿಸೋಡ್ 👌
ವಕ್ಕುಂದ ಹುಡಗೋರ ಬೆಂಕಿ ಅದರಾಗ ನಮ್ಮ ಬಸನ್ನ ಒಬ್ಬ ಸೇರ್ಯಾನು ಇನ್ನ ಮುಗೀತು.......😃😍😃😍😃😍
Super annayya 👌🌹🌹🌹🌹🌹
👌👌👌👌👌💯💯
Basvaraj Narendra acting 🔥
ನರೇಂದ್ರ ಅವರ ಅಭಿನಯ ತುಂಬಾ ಚೆನ್ನಾಗಿದೆ.... ಅವರೂ ಕೂಡಾ ಒಳ್ಳೆ ಕಲಾವಿದ ಅದಕ್ಕೂ ಮೀರಿ ಒಳ್ಳೆ ಗಾಯಕ...ಅವರಿಗೂ ನಿಮ್ಮ ಪ್ರತಿ ವೀಡಿಯೋ ದಲ್ಲಿ ಅಭಿನಯಿಸಲು ಅವಕಾಶ ಕೊಟ್ಟು ನೋಡಿ ನಿಮ್ಮ views ಕೂಡಾ ಹೆಚ್ಚಾಗುತ್ತೆ....
ತುಂಬಾ ಧನ್ಯವಾದಗಳು ನರೇಂದ್ರ ಬಸವರಾಜ್ ಅವರು ತುಂಬಾ ಕಲಾವಿದರು ಅಂತಿಂಥ ಕಲಾವಿದರಲ್ಲ ಕರ್ನಾಟಕದ ಕಲಾವಿದ ನರೇಂದ್ರ ಅಣ್ಣವರಿಗೆ ತುಂಬಾ ಧನ್ಯವಾದಗಳು
ಗ.
Savakar acting is really natural....
Avva hesar tagobeda nin😀😀
ನರೇಂದ್ರ ಬಸವರಾಜ ನಿಮ್ಮ acting fantastic
ನಿಮ್ದ ಡಬ್ಬಲ್ ಹಾರ್ನ್ ಡ್ರೈವರ್ ನಾಟಕ super
ಬಸವರಾಜ್ ನರೇಂದ್ರ ಕಾಮಿಡಿ ಸೂಪರ್
👌👌👌👍👍
Excellent 👍😊
ಊರಿಗೊಬ್ದರಾದರೂ ಇಂಥಹ ಒಳ್ಳೆಯ ಮನೆತನವಿದ್ದರೆ ಸ್ವಲ್ಪಾದರೂ ಊರಲ್ಲಿ ನೆಮ್ಮದಿ ಇರಬಹುದು, ಮೊದಲಿನಕಾಲದಲ್ಲಿ ಈ ಪದ್ಧತಿ ಇತ್ತು
Super, sir,
😂😂🤣🤣🤣