ಇಂತಹ ಒಳ್ಳೆಯ ಗಂಡನ ಜೊತೆ ಜೀವನ ಮಾಡದೆ ಇರುವ Nivi ಇನ್ನು ಮುಂದೆ ಯಾರ ಮದುವೆ ಆದರು life ಲಿ ಚೆನ್ನಾಗಿ ಇರುವುದಿಲ್ಲ chandan sir ನಮ್ಮ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ 🌟 ಜೀವನದ ಉದ್ಧ ಕ್ಕೂ minugutha ಚೆನ್ನಾಗಿ ಇರಲಿ God bless you sir🎉🎉
ಮತ್ತೆ ಮತ್ತೆ divorce vishaya da bagge ne kelodu ಬಿಟ್ಟು ಬೇರೆ vishayada ಬಗ್ಗೆ ಮಾತಾಡಿದ್ರೆ valledu ಅದನ್ನು ಅವರು ಮರೆತು ಉದ್ಯೋಗ ಬಗ್ಗೆ ಗಮನ ಕೊಡಲಿ, all the best 💐💐
Inspired Chandan 👍 Best person who handles the critical situation in a best way. God bless you 🤚 Very nice person , you are at right track. Good decision 👏💐
ನೀವು ತಪ್ಪು madidri ಅವಳನ್ನ ಮದ್ವೆ ಆಗಿ ಅವ್ಳು ಮದ್ವೆ ಅಂದ್ರೆ ಗೊಂಬೆ ಆಟ ankondidale ಎಸ್ಟು ಜನ film field ಅಲ್ಲಿ ಇರೋರು ಮದ್ವೆ ಆಗಿ 25. 30 ವರ್ಷ ಸಂಸಾರ ಮಾಡ್ತಿದಾರೆ 3 ವರ್ಷ ಇವ್ಲಿಗೆ ಸಾಕಾಯ್ತು ಅಂದ್ರೆ ಏನು ಹೇಳ್ಬೇಕು ಅವ್ಳಿಗೆ mind innu mature ಆಗಿಲ್ಲ ಶೋಕಿ ne jeevana ankondidale ನಿಮ್ಗೆ ಒಳ್ಳೆಯ ಹುಡ್ಗಿ ಸಿಗ್ತಾಳೆ ಚಿಂತೆ ಮಾಡ್ಬೇಡಿ
ಇಬ್ಬರೂ dudittiddarinda, ಅಡಿಗೆ ಗೆ ಆಳು, ಬೇರೆ ಕೆಲಸಕ್ಕೆ ಆಳು, weekend ನಲ್ಲಿ enjoyment, ಅಂದ್ರೆ ರಜ ಇದ್ದಾಗ enjoyment, ಇಬ್ಬರ responsibility ನು ಮನೆ ಬಗ್ಗೆ ತುಂಬಾ ಮುಖ್ಯ, ಬರೀ ladies ಮೇಲೇ hak ಬೇಡಿ, Yesto ಸಲ nivi ನು ಅಡಿಗೆ ಮಾಡಿದ್ದಾಳೆ , Adirali ಮದುವೆಗೆ ಮುಂಚೆ ನೇ ಅವಳು ಸ್ವಲ್ಪ ಹೀಗೆ ಅಂತ ಗೊತ್ತಿದ್ದರೂ ಯಾಕೆ ಮದುವೆ ಆಗಬೇಕಿತ್ತು ಅಲ್ವಾ? Chandan ಸಹಿತ ತುಂಬಾ late ಆಗಿ ಬರೋದು, heghe, ಅಥವಾ ಇಬ್ಬರೂ chandan ತಂದೆ ತಾಯಿ ಜೊತೆ ಇದ್ದೂ kelasdavarannu ಇಟ್ಟುಕೊಂಡು, ಒಬ್ಬರಿಗೊಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಸಮಯ kottikondu irabahudittu, ಅದಕ್ಕೇ ಹೇಳೋದು ಹಿರಿಯರ jote ಇದ್ದರೆ ivella issues ಬರುತ್ತಿರಲಿಲ್ಲ, ಕೆಲಸದಲ್ಲಿ ಇದ್ದ ಹೆಂಡತಿ ಅಥ ವಾ ದುಡಿಯುವ ಮಹಿಳೆ jote ಮದುವೆ ಮಾಡಿಕೊಂಡರೆ, ಹೀಗೆ ಆಗೋದು, ತುಂಬಾ understanding ಮಾಡಿಕೊಂಡೂ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು, ತುಂಬಾ ಬೇಜಾರ್ ಆಯಿತು ಇವರಿಬ್ಬರ divorce, nammaantaha ಅಭಿಮಾನಿಗಳಿಗೆ ಖಂಡಿತಾ, 😢😢😢😢
Why to ask personal questions...He must be already having that pain inside, why to increase it?? How it matters to u that how they are living??? Please 🙏🙏. All the best Chandan...
ಚಂದನ್ ಶೆಟ್ಟಿಯವರೆ. ನಿಮ್ಮಇಷ್ಟು ಚಿಕ್ಕ ವಯಸ್ಸಿನಲ್ಲಿ ಈರೀತಿ ಆಗಬಾರದಾಗಿತ್ತು. ಇನ್ನು ಈ ಮಾತುಗಳಿಗೆ ಪುಲಿಸ್ಟಾರ್ ಕೊಡಿ. ಮುಂದಿನ ನಿಮ್ಮ ಭವಿಷ್ಯ ಯೋಜನೆ ಬಗ್ಗೆ ಹೆಚ್ಚು ಗಮನ ಕೊಡಿ. ಯಾರೂ ಇದುವವರೇಗೆ ಸಾದಿಸದಿದ್ದನ್ನ ಸಾದಿಸಬೇಕು ಅನ್ನುವ ಚಲದಲ್ಲಿ ಮುಂದೆ ಹೋಗಿ. ನಿಮಗೆ ಒಳ್ಳೆಯದಾಗಲಿ
Henn makluna parents sariyag belusbeku athiyagi muddu madadl olledalla ....again One More marriage Not easy for Every One ....chinthe chithege daari so ...be Happy bro
Chandan olle decesion Thegondiddiya Matured person heega Modalu mathu match aagabeku aaddarinda Swalpa thalme hiruva hudugi na select madko All the best 👍
ಇಂತಹ ಒಳ್ಳೆಯ ಗಂಡನ ಜೊತೆ ಜೀವನ ಮಾಡದೆ ಇರುವ Nivi ಇನ್ನು ಮುಂದೆ ಯಾರ ಮದುವೆ ಆದರು life ಲಿ ಚೆನ್ನಾಗಿ ಇರುವುದಿಲ್ಲ chandan sir ನಮ್ಮ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ 🌟 ಜೀವನದ ಉದ್ಧ ಕ್ಕೂ minugutha ಚೆನ್ನಾಗಿ ಇರಲಿ God bless you sir🎉🎉
Olle hudugane, avlu olle hudugine, aadre avloge ganda , mane, mane kelsa avlige adella bekilla, avlige only enjoy madbeku,, adige madokke barthilla, avlu yenu antha avlige gottu, life nalli hege erbeku snnodu gottilla
@@gauthamhegde4185p
ತುಂಬಾ ಚೆನ್ನಾಗಿ ಕೋಶನ್ ಮಾಡಿದಿಯಾ ಅಕ್ಕ ❤
ಒಂದು ಒಳ್ಳೆ ಹುಡುಗಿನಾ ನೋಡಿ ಮದುವೆ ಮಾಡಿಕೊಳ್ಳಿ ದೇವರು ನಿಮಗೆ ಒಳ್ಳೆಯದು ಮಾಡಲಿ❤
Jothege eddaga gottagodu yaru hege edare antha a
All the best chandhan ಇನ್ನೂ ಮುಂದೆ ಒಳ್ಳೆದಾಗಲಿ ❤❤❤ ಒಳ್ಳೇ ಹುಡುಗರಿಗೆ ಒಳ್ಳೇ ಹುಡುಗಿಯರು ಸಿಗಲ್ಲ ಇನ್ನು ಮುಂದೆ ಒಳ್ಳೇ ಹುಡಗಿ ಸಿಗಲಿ
ನೀವು...ಒಳ್ಳೆಯ ಸಂಸ್ಕಾರವಂತ ಮನೆಯ..ಒಳ್ಳೇ ಹುಡುಗಿ ಜೊತೆ ಮದುವೆ ಆಗೀ ಎಂದು ಮನಸಾರೆ ಹಾರೈಸುತ್ತೇನೆ... ಶುಭವಾಗಲಿ ನಿಮಗೆ
ಮತ್ತೆ ಮತ್ತೆ divorce vishaya da bagge ne kelodu ಬಿಟ್ಟು ಬೇರೆ vishayada ಬಗ್ಗೆ ಮಾತಾಡಿದ್ರೆ valledu ಅದನ್ನು ಅವರು ಮರೆತು ಉದ್ಯೋಗ ಬಗ್ಗೆ ಗಮನ ಕೊಡಲಿ, all the best 💐💐
😂
ಚಂದನ್ ಒಳ್ಳೇದಾಗ್ಲಿ ❤️
Please chandan bere maduve aagi avala bittu bidi
Inspired Chandan 👍
Best person who handles the critical situation in a best way. God bless you 🤚
Very nice person , you are at right track. Good decision 👏💐
ಒಳ್ಳೆ ಹುಡುಗಿ ಮದುವೆ ಆಗಿ ಸುಖವಾಗಿ ಇರಪ್ಪ
No marriage. It’s a ugly institution
Opt for being a happy single or livein and childfree by choice
Chandan good human being
Kottigoba chandan very nice chadhan ❤❤❤❤❤❤❤
ನೀವು ತಪ್ಪು madidri ಅವಳನ್ನ ಮದ್ವೆ ಆಗಿ ಅವ್ಳು ಮದ್ವೆ ಅಂದ್ರೆ ಗೊಂಬೆ ಆಟ ankondidale ಎಸ್ಟು ಜನ film field ಅಲ್ಲಿ ಇರೋರು ಮದ್ವೆ ಆಗಿ 25. 30 ವರ್ಷ ಸಂಸಾರ ಮಾಡ್ತಿದಾರೆ 3 ವರ್ಷ ಇವ್ಲಿಗೆ ಸಾಕಾಯ್ತು ಅಂದ್ರೆ ಏನು ಹೇಳ್ಬೇಕು ಅವ್ಳಿಗೆ mind innu mature ಆಗಿಲ್ಲ ಶೋಕಿ ne jeevana ankondidale ನಿಮ್ಗೆ ಒಳ್ಳೆಯ ಹುಡ್ಗಿ ಸಿಗ್ತಾಳೆ ಚಿಂತೆ ಮಾಡ್ಬೇಡಿ
Good that they both got saparated otherwise she would treat him like a baccha. Too demonding girl.
You are a gentleman🎉
ಇಬ್ಬರೂ dudittiddarinda, ಅಡಿಗೆ ಗೆ ಆಳು, ಬೇರೆ ಕೆಲಸಕ್ಕೆ ಆಳು, weekend ನಲ್ಲಿ enjoyment, ಅಂದ್ರೆ ರಜ ಇದ್ದಾಗ enjoyment, ಇಬ್ಬರ responsibility ನು ಮನೆ ಬಗ್ಗೆ ತುಂಬಾ ಮುಖ್ಯ, ಬರೀ ladies ಮೇಲೇ hak ಬೇಡಿ,
Yesto ಸಲ nivi ನು ಅಡಿಗೆ ಮಾಡಿದ್ದಾಳೆ ,
Adirali ಮದುವೆಗೆ ಮುಂಚೆ ನೇ ಅವಳು ಸ್ವಲ್ಪ ಹೀಗೆ ಅಂತ ಗೊತ್ತಿದ್ದರೂ ಯಾಕೆ ಮದುವೆ ಆಗಬೇಕಿತ್ತು ಅಲ್ವಾ?
Chandan ಸಹಿತ ತುಂಬಾ late ಆಗಿ ಬರೋದು, heghe, ಅಥವಾ ಇಬ್ಬರೂ chandan ತಂದೆ ತಾಯಿ ಜೊತೆ ಇದ್ದೂ kelasdavarannu ಇಟ್ಟುಕೊಂಡು, ಒಬ್ಬರಿಗೊಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಸಮಯ kottikondu irabahudittu,
ಅದಕ್ಕೇ ಹೇಳೋದು ಹಿರಿಯರ jote ಇದ್ದರೆ ivella issues ಬರುತ್ತಿರಲಿಲ್ಲ,
ಕೆಲಸದಲ್ಲಿ ಇದ್ದ ಹೆಂಡತಿ ಅಥ ವಾ ದುಡಿಯುವ ಮಹಿಳೆ jote ಮದುವೆ ಮಾಡಿಕೊಂಡರೆ, ಹೀಗೆ ಆಗೋದು, ತುಂಬಾ understanding ಮಾಡಿಕೊಂಡೂ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು, ತುಂಬಾ ಬೇಜಾರ್ ಆಯಿತು ಇವರಿಬ್ಬರ divorce, nammaantaha ಅಭಿಮಾನಿಗಳಿಗೆ ಖಂಡಿತಾ, 😢😢😢😢
ಚಂದನ್ ಒಳ್ಳೇದಾಗ್ಲಿ.
Chandan u r great. Be brave and hv good life
All the best chandan❤❤❤❤
Nim confidence courageous hege erlli very good thinking sir always good for your life ❤
Talking is very nice. Should be like this.very respectful talk. Keep up.
Papa chandan olleyadagli nimge❤🎉
Chandan neevu bega maduveyagi sukhavagiri. Heartly wishes t you.
ಸಕ್ಸೆಸ್ and falure ಬಗ್ಗೆ ತುಂಬಾ ಚೆನ್ನಾಗಿ and ಕ್ಯೂಟ್ ಆಗಿ helidri ನಿಮ್ಮ ಪ್ರತಿ ಒಂದು ಮಾತು ಕೂಡ ಎಕ್ಸ್ಟ್ರಾಡಿನರಿ sir ❤❤
Very ಗ್ರೇಟ್ personality ಚಂದನ್ putta
God bless you Chandan.
Chandan please get married to good family girl where your parents show, & never get back to that nevidhitha.
Nice speech 😊🎉🎉
Why to ask personal questions...He must be already having that pain inside, why to increase it?? How it matters to u that how they are living??? Please 🙏🙏. All the best Chandan...
ಚಂದನ್ ನೀನು ಮತ್ತೆ ಮದುವೆ ಆಗಿ ಉತ್ತಮ ಜೀವನ ಕಟ್ಟಿಕೊ good luck 🎉❤
👍🏿
ಬೇಗ ಒಳ್ಳೇ ಹುಡುಗಿ ನೋಡಿ ಮದುವೆ ಆಗಿ . ಒಳ್ಳೇ ದಿನ ಬಂದೇ ಬರುತ್ತೆ
Sir ನಿಮ್ಮ ಮುಗ್ಧತೆ ನಿಮ್ಮ ಕ್ಯೂಟ್ ಸ್ಮೈಲ್ ತುಂಬಾ ಚೆನ್ನಾಗಿ ಇದೆ ❤❤❤ ತುಂಬಾ ಕ್ಯೂಟ್ sir
Good chandan.family manನಿಮಗೆ ಫ್ಯಾಮಿಲಿ ಹುಡುಗಿಯೇಚಂದ ಆ ಬದುಕನ್ನು ಚೆನ್ನಾಗ ಬದುಕಿ.ಸಕ್ಸಸ್ ಸಿಗಲಿ.ಕಲಾವಿದ ಬೆಳೆಯಬೇಕು.ಪಾಸ್ಟ್ ಈಝ್ ಪಾಸ್ಟ್
All the best chandan sir munde nim life channage erli 🎉
All the best chandan, be brave and face the life, get marry a girl from respected family and lead respectful life, no regret forNivedhithi please
Matured person chandan sir
ನಿಮ್ಮ decision good God bless you.
Agodella olleyadakke chandan nimma mundina jeevana channagirali god bless you
Huge respect for you, Chandan. Great personality. Keep going...
Super Guru ninuu👌👌👌👌
ತುಂಬಾ ಚೆನ್ನಾಗಿ ಕೋಶನ್ ಮಾಡಿದಿರಾ ಅಕ್ಕ ಸೂಪರ್❤
Chandan, wholesome sound soul.
All best tv19 team keep doing good work nice interview pavi mam
Very good anchor good question asking and Chandan answered very well and superb matured person
Chandan is good man
Chandan All the best God bless you always 🙏
Ur genuine person chandhan
Good. Inspired person. Keep it up.
She is thinking beauty, money,out side food. Not thinking life
❤❤❤❤❤
ಚಂದನ್ ನೀವು ಇನ್ನೊಂದು ಮದುವೆ ಆಗಿ
Nimma carrier bagge alochane maadi all the best nimma songs thumba olledidhe
True words chandhan ❤
U are good boy u are good human beeing all the best god blessu allways🙏🙏🙏🙏👍❤️
Well natured human being you are. Super talented!
I like u chandan innond madwe madkori God bless you
Good human being ❤
Medum nive maduve agi chandan avaran jodi chanagide👌
ಚಂದನ್ ಶೆಟ್ಟಿಯವರೆ. ನಿಮ್ಮಇಷ್ಟು ಚಿಕ್ಕ ವಯಸ್ಸಿನಲ್ಲಿ ಈರೀತಿ ಆಗಬಾರದಾಗಿತ್ತು. ಇನ್ನು ಈ ಮಾತುಗಳಿಗೆ ಪುಲಿಸ್ಟಾರ್ ಕೊಡಿ. ಮುಂದಿನ ನಿಮ್ಮ ಭವಿಷ್ಯ ಯೋಜನೆ ಬಗ್ಗೆ ಹೆಚ್ಚು ಗಮನ ಕೊಡಿ. ಯಾರೂ ಇದುವವರೇಗೆ ಸಾದಿಸದಿದ್ದನ್ನ ಸಾದಿಸಬೇಕು ಅನ್ನುವ ಚಲದಲ್ಲಿ ಮುಂದೆ ಹೋಗಿ. ನಿಮಗೆ ಒಳ್ಳೆಯದಾಗಲಿ
Nice 👍
Nicely spoke
She is thinking only money nd beauty
All good, happy time, n all the best to ur future ❤️😍
All the very best Chandhan❤
Good Luck Chandan 👍
Very good CS ❤❤❤❤❤❤
All the best chandan God bless you
Chandange valledagali ❤
ಚಂದನ್.ಸರ್.ನಿಮ್ಮ ಮದುವೆ. ಮಾಡಿಕ್ಕೂಳೆಲೆ. ಬೇಕು❤
Matured ಮಾತುಗಳು
ಮದುವೆ,ಮನೆ,divorce ಇಷ್ಟೆನೇನಾ ಜೀವನ..ಆ ವರ್ತುಲದಿಂದ ಈಚೆ ಬಂದು ಪ್ರಶ್ನೆ ಕೇಳಿ.
ಅವರ personal life ಅವರಿಗೆ ಬಿಡಿ.
Devaru olledakke ella maadeddane. Munde olle jeevana nemage sekke segutte don't worry chandan. God bless you.
Good person ❤❤
ತಾಯಿ, ಚಂದನ್ ಸಿಕ್ಕಿದಾನೆ ಅಂದ್ರೆ music ಬಗ್ಗೆ ಕೇಳಿ, ಎರಡು ಹಾಡು ಹೇಳ್ಸಿ
Henn makluna parents sariyag belusbeku athiyagi muddu madadl olledalla ....again One More marriage Not easy for Every One ....chinthe chithege daari so ...be Happy bro
Super 💗
Good belesyou
Chandan
Very good decision sir
Chandan god bless you
Very chandan ❤❤❤❤
Avlige olle samskara ne, parents hege erbeku antha kalisilla avlige, maduve agidfu bombe maduve hage aagide avlige,,
Chandan very good person ❤❤
All the best chandan.our all with you.
nice parson
Chandan olle decesion
Thegondiddiya
Matured person heega
Modalu mathu match aagabeku aaddarinda
Swalpa thalme hiruva hudugi na select madko
All the best 👍
ಚಂದನ್ ತುಂಬಾ ಒಳ್ಳೆ ಮನುಷ್ಯ.Immutured ಹುಡುಗಿ ಕಟ್ಗಂಡು ಬೇಸರ ಪಡೊಹಾಗೆ ಆಯ್ತು.Don't worry Chandan.ತುಂಬಾ smoothಗಿ divorce ಮಾಡಿದಿರಾ.All the best for your future.
All the best brother
Pls chandhan mate niv ibru ottige irbodhalva nivedita avre pls yochne madi
All the best.
God blouse you anna
All the best chandn
Yakri pade pade ade keltira
God bless you chandan
Child mudevi ge yaru support madbedi janare
Right sir all the best
God bless you
Media will keep reminding him about his past life😂
Encouraging talk
All the best sir
I think now u happy right sir 😉
Allthebast❤
All the best ಚಂದನ್
Nivi inthaha amulya rathnavanna kalkondu bitlu👌🏾
Sir nivu press meet karedu nimma anisike heliddira adru ivaru punaha yake personal life question keluthare