ಪ್ರತಿಯೊಬ್ಬರು ಒಮ್ಮೆ ತಪ್ಪದೆ ಕೇಳ ಬೇಕಾದ ಮಾತುಗಳು| JC Madhuswamy Excellent Speech in Assembly |TV5 Kannada

Поделиться
HTML-код
  • Опубликовано: 28 окт 2024

Комментарии • 913

  • @rangaranga2343
    @rangaranga2343 3 года назад +35

    ತುಂಬಾ ಚೆನ್ನಾಗಿ ಹೇಳಿದ್ದಿರಿ ಸರ್. ನಿಮ್ಮಂತವರು ಬೇಕು ಈ ದೇಶಕ್ಕೆ

  • @shivashankarmr1652
    @shivashankarmr1652 2 года назад +5

    ಸತ್ಯವಾದ ನುಡಿಗಳು. ನಿಮ್ಮಂತಹ ಶ್ರೇಷ್ಠ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗಬೇಕಿದೆ. ನಿಮ್ಮನ್ನು ಆಯ್ಕೆ ಮಾಡಿದ ಎಲ್ಲಾ ಮತದಾರರಿಗೂ ನನ್ನ ವೈಯಕ್ತಿಕ ಅಭಿನಂದನೆಗಳು ಸರ್. ನಿಮ್ಮ‌ ನಡತೆ ಎಲ್ಲರಿಗೂ ಮಾದರಿ ಆಗಬೇಕು. ನಿಮ್ಮನ್ನು ಇನ್ನೂ ಉನ್ನತ ಸ್ಥಾನದಲ್ಲಿ ನೋಡುವ ಬಯಕೆ ನನ್ನ ಒಳಗೊಂಡು ಬಹಳಷ್ಟು ಜನರಲ್ಲಿದೆ. ನಿಮಗೆ ದೇವರು ಸದಾಕಾಲವೂ ಆರೋಗ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥನೆ ಸರ್.

  • @ravich8259
    @ravich8259 4 года назад +163

    ಬಡವರು ಬಡವರಾಗಿ ಇದ್ದಾರೆ.ಶ್ರೀಮಂತರು ಶ್ರೀಮಂತರಾಗಿ ಮೇರಿಯುತ್ತಿದ್ದಾರೆ ಇದು ನಮ್ಮ ವ್ಯವಸ್ಥೆ .

    • @Gubbi5764
      @Gubbi5764 4 года назад +4

      Badavaru badavarage idare anta hege heltira. Nanna opinion nalli badavaru badavarage ulidilla aadare, badavaru matte shreemantaru ella iddare

    • @maheshgoudra4251
      @maheshgoudra4251 2 года назад

      Uttamavagi dudiri sir
      Dudimeye duddin tayi

    • @JustMe54328
      @JustMe54328 4 месяца назад

      Corruption is the major reason

  • @ಹುಲಗಪ್ಪಎಮ್.ಹವಲ್ದಾರಹುಲಗಪ್ಪ.ಎಮ್

    ನಿಮ್ಮಂತವರು ಎಲ್ಲಾ ರಾಜಕಾರಣಿಗಳಿಗೆ ತಿಳಿಹೇಳಬೇಕು ಸರ್ ದನ್ಯವಾದಗಳು ಸರ್

  • @m.snayak1396
    @m.snayak1396 Год назад +6

    ಭಾರತ ದೇಶಕ್ಕೆ ನಿಮ್ಮಂತವರು ಒಬ್ಬರು ಬೇಕಾಗಿದ್ದಾರೆ ಚೆನ್ನಾಗಿ ವಿವರಿಸಿದ್ದೀರಿ ಎಷ್ಟು ಜನ ಈ ರೀತಿ ಒಂದು ತಿಳಿದುಕೊಂಡಿದ್ದಾರೆ ಧನ್ಯವಾದಗಳು

  • @rameshkoti2583
    @rameshkoti2583 4 года назад +15

    What a man he is..sir really happy that people like u r still in politics..hats off

  • @ambuteju5339
    @ambuteju5339 3 года назад +4

    ಪ್ರತಿಯೊಂದು ಓಟು ನೀಡಿದ್ದಕ್ಕೂ... ಆ ಕ್ಷೇತ್ರ ಬೆಳವಣಿಗೆ ಕಾಣುತ್ತದೆ.... Hats of sir

  • @mallums9384
    @mallums9384 4 года назад +136

    ಸದನ ವೀರ ಮಾದುಸ್ವಾಮಿ 👌

  • @vinayakteli1026
    @vinayakteli1026 4 года назад +76

    ಸರ್ ನಿಮ್ಮ ಮಾತಿನಲ್ಲಿ ಕರ್ನಾಟಕದ ಮುಂದಿನ ಏಳ್ಗೆ ಕಾಣುವಂತೆ ಇದೆ...

  • @C.CLoft92
    @C.CLoft92 4 года назад +147

    No one clapped for true words👏👏👏 u r right sir👍

    • @prakashpawan4433
      @prakashpawan4433 3 года назад +1

      No one clap or appreciate for goodness

    • @vasanthkumar2027
      @vasanthkumar2027 3 года назад +1

      ನುಡಿದಂತೆ ನಡೆದರೆ ಬೇರೆನೂ ಬೇಡ

    • @veerabasappa7843
      @veerabasappa7843 2 года назад

      @@prakashpawan4433 .

    • @k.t.venkatachala1255
      @k.t.venkatachala1255 2 года назад

      They are in coma after hearing his words, that's why they have not clapped

    • @ratnaramiah7368
      @ratnaramiah7368 2 года назад

      @@k.t.venkatachala1255 😂😂

  • @rakeshgowdagowda3081
    @rakeshgowdagowda3081 4 года назад +251

    ಅಣ್ಣ ನಿಮ್ಗೆ ಒಂದು ಓಟು ಹಾಕಿದು ಸಾರ್ಥಕ ಹಾಗಿದೇ boos

    • @PRAVINKUMAR-ly7by
      @PRAVINKUMAR-ly7by 4 года назад +3

      Rakesh gowda Gowda ತುಣ್ಣೆ ಉಣ್ಣು

    • @eminemjustin5360
      @eminemjustin5360 4 года назад +4

      @@PRAVINKUMAR-ly7by Rakesh Yako.. Nim Amma Nim tangi Nim Akka Yalarnu kalsu Nan free idine nan chipusthine... nan tunne na... Bega kalso 🤣

    • @ozwannoronha3884
      @ozwannoronha3884 3 года назад

      Recent call record kelu..

    • @ತಿಮ್ಮ
      @ತಿಮ್ಮ 3 года назад

      good

  • @shallagi
    @shallagi 4 года назад +73

    4.10 ತುಂಬಾ ತಿಳಿದು ಮಾತನಾಡಿದ ಮಾಧೂಸ್ವಾಮಿ🙏🙏🙏

  • @Jet143
    @Jet143 3 года назад +9

    Finally after long time I heard such good words In Parliament hats off to you sir ❤️❤️❤️❤️ everyone has failed towards society wellfare

  • @shivanandnagashetty9752
    @shivanandnagashetty9752 6 месяцев назад +1

    ಸೂಪರ್ ಮಾದ ಸ್ವಾಮಿ ಅವರೇ ನೀವು ರಾಜ್ಯೋಕೆ ಬೇಕೇ ಬೇಕು 🙏ಸೂಪರ್ ನಿಮ್ಮ ಮಾತುಗಳು 🙏

  • @molasabamaratabadigera1360
    @molasabamaratabadigera1360 4 года назад +43

    Super sir ಇದು ನಿಜವಾದ ಬದುಕು ಇದರ ಬಗ್ಗೆ ಪಕ್ಷ ಮರತು ಜಾತಿ ಮರತು ರಾಜಕೀಯ ಮಾಡಿ

    • @madhanmallu4906
      @madhanmallu4906 4 года назад +3

      ನೀವು ಹೇಳಿದ್ದು ಸರಿ sir.....
      ಯಾರೇ ಆಗಿರ್ಲಿ, ಯಾವುದೇ ಜಾತಿ ಆಗಿರ್ಲಿ, ಯಾವುದೇ ಧರ್ಮ ಆಗಿರ್ಲಿ, ಯಾವುದೇ ಪಕ್ಷ ಆಗಿರ್ಲಿ. ಎಲ್ಲಾನೂ ಮರೆತು ರಾಜ್ಯದ, ದೇಶದ ಅಭಿವೃದ್ಧಿಗಾಗಿ ದುಡೀಬೇಕು.....

  • @shankarnaik771
    @shankarnaik771 Год назад +1

    ಅದ್ಭುತವಾಗಿ ಮೂಡಿಬಂದಿದೆ ಶ್ರೀ ಮಾಧು ಸ್ವಾಮಿ ಸಾರ್ ಇವರ ಮಾತುಗಳು. ತಮಗೆ ಧನ್ಯವಾದಗಳು.

  • @prabhuharakangi
    @prabhuharakangi 2 года назад +5

    ಪ್ರತಿ ಸಾರಿ ಕೇಳಿದಾಗ ರೋಮಾಂಚನ, ಕಣ್ಣೀರು, ಉದ್ವೇಗ, ಸಂತೋಷ ಎಲ್ಲವೂ ಆಗುತ್ತೆ.. ನಿಮ್ಮನ್ನೊಮ್ಮೆ ನೋಡಬೇಕ್ರಿಒ ಸರ.. 🙏🙏🙏

  • @sanjeevchincholi8441
    @sanjeevchincholi8441 4 года назад +74

    Great talk ..sir..we really need many more discussions like this in assembly and society...

  • @janardhanareddyps1993
    @janardhanareddyps1993 3 года назад +10

    ಮಾಧುಸ್ವಾಮಿಯವರ ಮುತ್ತಿನಂಥ ಮಾತುಗಳು 👏👏👏🌹🌹👍

  • @sampathkumarkumar136
    @sampathkumarkumar136 4 года назад +33

    ಒಳ್ಳೆಯ ವಿಚಾರ.👌🙏

  • @promodvijayasimha5829
    @promodvijayasimha5829 4 года назад +39

    Madhuswamy one of the best candidate for the next Chief Minister

  • @ನಾಗುಹುಂಗೇನಹಳ್ಳಿ

    ಅದ್ಭುತ ಸರ್ 👌🏿
    ಸಂವಿಧಾನವನ್ನು ಪಕ್ಷಾತೀತವಾಗಿ ಎಲ್ಲರೂ ಬಳಸಿಕೊಂಡು ಹಳ್ಳಿ,ರಾಜ್ಯ,ದೇಶವನ್ನು ಅತ್ಯುನ್ನತ ಮಟ್ಟದಲ್ಲಿ ನಿಲ್ಲಿಸುವ ಪ್ರತಿಜ್ಞೆ ಮಾಡಬೇಕು ಸರ್ ❤

  • @kaustubg7264
    @kaustubg7264 4 года назад +50

    Very knowledgeable and educated man. Hope he becomes the chief minister of Karnataka.

  • @Solo-traveller-praju18
    @Solo-traveller-praju18 4 года назад +70

    ಇವರ ಮಾತನ್ನು ಸರಿಯಾಗಿ ಎಲ್ಲಾ ರಾಜಕೀಯ ನಾಯಕರು ಅರ್ಥ ಮಾಡಿಕೊಂಡು ಅದನ್ನು ಪಾಲಿಸಿದರೆ ನಮ್ಮ ಸಮಾಜ ಉದ್ದಾರವಾಗುವುದಂತು ಸುಳ್ಳಲ್ಲ

    • @arunlokesh3037
      @arunlokesh3037 4 года назад +2

      Eavaru nejaavada hirro

    • @Solo-traveller-praju18
      @Solo-traveller-praju18 4 года назад +1

      Yes bro

    • @mumamaheswara5745
      @mumamaheswara5745 2 года назад

      ಮಾಧುಸ್ವಾಮಿ ಅವರಿಗೆ ಜನರ ಬಗ್ಗೆ ತುಂಬಾ ಚಿಂತನೆ, ಕಳಕಳಿ ಮೆಚ್ಚುವಂತಹದು. ಆ ವಿಚಾರದಲ್ಲಿ ಒಳ್ಳೆಯ ನಡೆ ಬೇಕು. ಒಳ್ಳೆಯ ಮಂತ್ರಿ ಅಂದರೆ ಅವರ ಹಾಗೆ ಆಗಬೇಕು

    • @shankararamaswamy2801
      @shankararamaswamy2801 2 года назад +1

      Mainly Siddaramaiah and Dks should understand they are fighting each other for power and money

  • @rudrappaomadagi5918
    @rudrappaomadagi5918 4 года назад +4

    Veery good jc maduswamy

  • @vinayhosamanenijaguna
    @vinayhosamanenijaguna 4 года назад +157

    People like him should become chief ministers. Must appreciated sir.

    • @malappakadganchi3459
      @malappakadganchi3459 4 года назад +7

      He deeply studied real situation of society and he also know how to bring equality between rich and poor
      Wonderful fabulous person

    • @RajeshBlr
      @RajeshBlr 4 года назад +6

      It was very good speech by Mr Madhuswamy we want this kind of leaders who can change the people's wives

    • @muraligo3339
      @muraligo3339 4 года назад +1

      @@RajeshBlr guru lives kanappa wives alla :D

    • @subramanyamr4220
      @subramanyamr4220 Год назад

      Wah you are great Minister sir we will Proud of you Request all Politicians no there's Responsibility not looking to make money for there future politicions

  • @akshayakumar9061
    @akshayakumar9061 4 года назад +73

    Best knowledgeable person among present members of bjp...
    Person like him ,siddu always grace this house...delighted and enjoyed sir speech..

    • @shakappabharatiya8527
      @shakappabharatiya8527 4 года назад +1

      Kelsa kadime maathu jaasti yella rajakarani galu aste sir just mind wash people only talking development purpose not working social purpose

    • @jayaramadmjs2964
      @jayaramadmjs2964 4 года назад

      Best knowledgeable Person among present members of Bjp

  • @maheshgh1969
    @maheshgh1969 3 года назад +2

    ಅದ್ಭುತವಾಗಿ ಮಾತನಾಡಿದ್ದಾರೆ. ಮುಖ್ಯಮಂತ್ರಿ ಆಗಲು ಯೋಗ್ಯ ವ್ಯಕ್ತಿ

  • @sudhakarvishnu5497
    @sudhakarvishnu5497 4 года назад +82

    ಇವತ್ತಿನಿಂದ ನಾನು ನಿಮ್ಮ ಫ್ಯಾನ್ ಸರ್

    • @grclaad6693
      @grclaad6693 Год назад +1

      Madhaswamy Avre
      Nimagondu dodda
      Salaam super speech

  • @gundlumuniyappak1615
    @gundlumuniyappak1615 Год назад

    ಜೈ ಭೀಮ್ ಮಾಧವ್ ಸ್ವಾಮಿ ಅವರಿಗೆ ನನ್ನ ಧನ್ಯವಾದಗಳು ಸಭೆಯಲ್ಲಿ ತುಂಬಾ ಅರ್ಥಪೂರ್ಣವಾಗಿ ಮಾತಾಡಿದರೆ ಇದನ್ನು ಪಕ್ಷ ಜಾತಿ ಭೇದವಿಲ್ಲದೆ ನಿಮ್ಮ ತತ್ವಗಳನ್ನು ಅರ್ಥ ಮಾಡಿಕೊಂಡು ಮುಂದೆ ದೇಶವನ್ನು ಉದ್ದಾರ ಮಾಡಿದರೆ ಅದಕ್ಕಿಂತ ಬೇರೆ ಪುಣ್ಯ ನಮಗೂ ನಿಮಗೂ ಸಿಗಲಿ ಎಂದು ಆಶಿಸುತ್ತೇನೆ ಜೈ ಭೀಮ್ ಜೈ ಭಾರತ್

  • @indratejasindra3536
    @indratejasindra3536 3 года назад +4

    ಸರ್ ನೀವು ಯಾವುದೇ ಪಕ್ಷ ಆಗಿರಬಹುದು ಆದರೂ ನಿಮಗೊಂದು ನಮಸ್ಕಾರಗಳು

  • @mallikarjunkodekal3799
    @mallikarjunkodekal3799 4 года назад +2

    Wonderful ಸರ್, ಇದ್ದುದನ್ನೇ ಇದ್ದಂತೆ ಹೇಳಿದಿರಿ, ದನ್ಯವಾದಗಳು

  • @panduranganayaka1193
    @panduranganayaka1193 4 года назад +57

    ಸ್ವಾರ್ಥ ಸರ್ ಎಲ್ಲರಿಗೂ ಸ್ವಾರ್ಥ ತುಂಬಿದ ಮನಸ್ಸಿನಿಂದ ಯಾವ ಸಮಾಜ ಸೇವೆ ನಿರೀಕ್ಷೆ ಇಟ್ಟುಕೊಳ್ಳಬೇಕು ಸರ್.ಎಲ್ಲಾನೂ ಕೆಟ್ಟು ಹೋಗಿದೆ ಸರ್

  • @sumanthraj223
    @sumanthraj223 2 года назад

    ನಿಜಕ್ಕೂ ರಾಜಕೀಯದವರಿಗೆ ಹೃದಯವಿದ್ದರೆ ಒಮ್ಮೆ ಆಲೋಚಿಸಬೇಕು.

  • @saasd6687
    @saasd6687 4 года назад +8

    Touching heart words Sir
    Heartly i salute you sir 👍🙏🏻🇮🇳

  • @vinayvini1964
    @vinayvini1964 Год назад +2

    ನಿಮ್ಮುನ್ನ ಸೋಲಿಸಿದ ಚಿಕ್ಕನಾಯಕನಹಳ್ಳಿ ಜನರಿಗೆ ಏನ್ ಹೇಳ್ಬೇಕು ಗೊತ್ತಿಲ್ಲ ಸರ್ 😢😔

  • @patharaju5865
    @patharaju5865 4 года назад +27

    ಸರ್ ಹಳ್ಳಿ ಜನರ ಬದುಕಿಗೆ ಆಸರೆಯಾಗಬೇಕು ಅದು ಜನನಾಯಕರ ನಿಜವಾದ ಪಾತ್ರ ಮತ್ತು ಗ್ರಾಮೀಣ ಬಾಗಗಳು ಉದ್ದಾರ ಸಾದ್ಯ

  • @sandeepbm852
    @sandeepbm852 Год назад +1

    Jai madhuswami...

  • @kumarswamymc433
    @kumarswamymc433 4 года назад +25

    One of the best speechs I have heard recently, hats off to Madhuswamy.

    • @prakashs9948
      @prakashs9948 4 года назад +2

      Sir your message is true and real.,but our leader mind runs towards money and cast side ,so when these educated leaders and follwers cultivate in their lives.

  • @ArunKumar-il4ch
    @ArunKumar-il4ch Год назад +1

    Sir no words to be words

  • @ashok1479
    @ashok1479 4 года назад +4

    ನಿಜವಾದ ಶಾಸಕರ ಎಂದರೆ ನೀವು

  • @user-KH123
    @user-KH123 3 года назад +1

    ಬಿಜೆಪಯಿಂದ ಮುಂದಿನ ಮುಂಖ್ಯಮಂತ್ರಿ ಆಗಬೇಕು ನೀವು sir

  • @ragunatht.g6259
    @ragunatht.g6259 4 года назад +77

    ಮಾದುಸ್ಸಾಮಿ
    ಉತ್ತಮ ಗುಣಮಟ್ಟದ ಮಾತು

  • @bemurgenavnath6315
    @bemurgenavnath6315 3 года назад +3

    Superb speech swamy sir... and whatever u said it's true and it's touch to my heart...

  • @abdulnazeemar2678
    @abdulnazeemar2678 4 года назад +4

    Well said sir U said Actualls what is going on in our Country, If this practically we have done Our India is Top Role model for Other countries Entire world✌🏻❤

  • @swaruparani9690
    @swaruparani9690 2 года назад

    ಸೂಪರ್ ಸರ್ ಎಲ್ಲಾ ಬದಲಾವಣೆ ತರಲು ಶ್ರಮಿಸಬೇಕು

  • @nagarajp3587
    @nagarajp3587 4 года назад +3

    Really appreciate the way minister kept the reality in the floor of the house but this should not be just limited to the session this should in practical...thanks minister

  • @mrlankesh4485
    @mrlankesh4485 2 года назад +1

    Good thoughts for the building nation

  • @UmeshGuruRayaru
    @UmeshGuruRayaru 4 года назад +12

    Superb & Honest Brilliant Speech

  • @bsgopalakrishna3160
    @bsgopalakrishna3160 Год назад +1

    ನಿಮಗೆ ಅನಂತ ಅನಂತ ವಂದನೆಗಳು ಸಾರ್

  • @madhanmallu4906
    @madhanmallu4906 4 года назад +42

    ಅದ್ಭುತ ಮಾತುಗಳನ್ನ ಆಡಿದೀರಾ sir.....

  • @huligeppasb4763
    @huligeppasb4763 4 года назад +1

    ಸೂಪರ್ ಸರ್

  • @shridevi3152
    @shridevi3152 4 года назад +6

    ವಾಸ್ತವ ಬದುಕಿಗೆ ಸತ್ಯವಾದ ಮಾತು .......ಪ್ರತಿ ಒಂದು ವ್ಯಕ್ತಿ ಕೂಡ ಅರ್ಥ ಮಾಡಿಕೊಳ್ಳಲೇಬೇಕಾದ ಸತ್ಯದ ವಿಷಯ .....ವ್ಯಕ್ತಿಗೂ ವ್ಯಕ್ತಿತ್ವಕ್ಕೂ ಬೇರೆ ಬೇರೆ ರೀತಿಯ ಅರ್ಥಗಳಿವೆ ಅನ್ನೋದಕ್ಕೆ ನಿಮ್ಮ ಮಾತೇ ಸಾಕ್ಷಿ ....ಇವತ್ತಿನ ಲೋಕದಲ್ಲಿ ಸ್ವಾರ್ಥ ತುಂಬಿದ ಮನಸ್ಸುಗಳಿಗೆ ಮುಟ್ಟುವಂತಹ ವಿಷಯ

  • @basangoudachikkanagoudar1341
    @basangoudachikkanagoudar1341 3 года назад

    ಇರೂ ಸ್ದಿತಿಯನ್ನು ಚೆನ್ನಾಗಿ ಬಿಡಿಸಿ ಹೇಳಿದ್ದಾರೆ. ಮಾಧುಸ್ವಾಮಯವರಿಗೆ ಅಭಿಮಾನಿಗಳು..

  • @prathapgowda1989
    @prathapgowda1989 4 года назад +23

    Your speech 💯 true

  • @anilhubballi6893
    @anilhubballi6893 2 года назад +1

    Lovely talk

  • @shastrimedhatithi
    @shastrimedhatithi 4 года назад +16

    First of all we highly appreciate your views, your words
    We need many more of you.
    Not one Gandhiji can transform India we need many more of you.
    Hats off to you.
    Your words transcend beyond party , caste, colour, creed.

  • @rajashekharapg652
    @rajashekharapg652 4 года назад +1

    ಮಾದುಸ್ವಾಮಿಯವರೆ ನಿಮ್ಮ ಆಲೋಚನೆ ಅದ್ಬುತವಾಗಿದೆ

  • @maheshdpprajakiya3842
    @maheshdpprajakiya3842 4 года назад +11

    Madhuswami sir next CM

  • @nageshwaryoga3743
    @nageshwaryoga3743 3 года назад +1

    Great. Very great Madhuswamy.

  • @brammach1109
    @brammach1109 4 года назад +3

    What a speech sir great👏👏👏👏

  • @vivekanandbhise9160
    @vivekanandbhise9160 4 года назад +5

    Awsm Sir, huge Respect sir. U should b the future for Karnataka after B S Y.

  • @dineshgnaik5218
    @dineshgnaik5218 4 года назад +1

    ಸೂಪರ್ ಸರ್ ಬಿ ಜೆ ಪಿ ಲೀ ಇವ್ರೇ cm ಆಗ್ಬೇಕಿತ್ತು

  • @allinone-kd3db
    @allinone-kd3db 4 года назад +3

    What a speech sir...🙏

  • @sunilsuni4785
    @sunilsuni4785 3 года назад +1

    Super sir hands of u sir👌

  • @mohamedarief49
    @mohamedarief49 4 года назад +43

    Rare mla in assembly

    • @kshri6650
      @kshri6650 4 года назад +8

      Population increase is root of all probleme.

  • @sukanyavrushabendra1235
    @sukanyavrushabendra1235 2 года назад

    Maduswamy sir super speech danyavadagalu sir

  • @sangannasangu7634
    @sangannasangu7634 4 года назад +3

    Hats up To u Sir

  • @jagdeeshbg9752
    @jagdeeshbg9752 4 года назад +1

    Maadhu Swamy sir and Ramesh Kumar sir is are good speech and thinking the village peoples

  • @ManjuManju-ru8pz
    @ManjuManju-ru8pz 4 года назад +19

    Ramesh sir.. Rajeev sir and madhuswamy sir...
    First time I felt very proud of those MLAs

  • @arunkumar-yw8tw
    @arunkumar-yw8tw 4 года назад +1

    Shri madhu swamy sir very nice speach we want you should be the chief minister of Karnataka you will be the good administrator for our Karnataka knowledge bank of bjp great speach

  • @sureshmdm3063
    @sureshmdm3063 4 года назад +47

    Good speech, h d d family learnt a lesson from him,

    • @manjun6311
      @manjun6311 4 года назад

      Sureshmd M Madhu Swamy devegowdru shishya

    • @corporatefintax6212
      @corporatefintax6212 4 года назад +1

      Learning no time and position are required... Some times we learn many things from childrens..

  • @lokeshlokhi5533
    @lokeshlokhi5533 3 года назад +1

    👌

  • @siddubiradarsiddubiradar8141
    @siddubiradarsiddubiradar8141 4 года назад +21

    Well speech

  • @chandrab6787
    @chandrab6787 Год назад

    ತುಂಬಾ ತೂಕವಾದ ನುಡಿ ಮುತ್ತುಗಳು

  • @ShashiKumar-lp1gq
    @ShashiKumar-lp1gq 4 года назад +3

    ಅದ್ಬುತ ಮಾತುಗಳು ಒಬ್ಬ ಪ್ರಬುದ್ಧ ರಾಜಕಾರಣಿಯ ಆಲೋಚನೆ
    ಇಂತಹವರು ಮುಖ್ಯಮಂತ್ರಿಯಾಗಬೇಕು

  • @umapathimaligamani4690
    @umapathimaligamani4690 Год назад

    ಸಮಾಜಕ್ಕೆ ಒಳ್ಳೆಯ ಸಂದೇಶ ಸರ್

  • @Nikhil-pb3cy
    @Nikhil-pb3cy 4 года назад +4

    Next CM of Karnataka madhuswamy Sir.

  • @basavarajnimbal9125
    @basavarajnimbal9125 2 года назад +1

    No body is working according to their self conscious every elected member shall understand I am proud of Madhu ಸ್ವಾಮಿ who has spoken most appropriately

  • @vinaykorlahalli5820
    @vinaykorlahalli5820 4 года назад +6

    I don't known why 200 people disliked this. Aren't they belong to this society?

  • @rameshsr2696
    @rameshsr2696 2 года назад +1

    Very.Very Good.speech.

  • @sharathsharath7726
    @sharathsharath7726 4 года назад +4

    ನಿಜಕ್ಕೂ ತುಂಬಾ ಉತ್ತಮವಾದ ಮಾತು.. gratest speech...

  • @srinivasareddy1979
    @srinivasareddy1979 4 года назад +2

    This person should be our next chief minister

  • @gurutrishulkr1133
    @gurutrishulkr1133 4 года назад +15

    One of the best speeches I have heard

  • @kumarhiremath3173
    @kumarhiremath3173 4 года назад +1

    Super sir ನಿಮಗೆ ಧನ್ಯವಾದ

  • @venkateshnayak1050
    @venkateshnayak1050 4 года назад +1

    The retrospective is very important. Your thought provoking has to spark every ministers in the assembly. At the end the public will remember you for your good work. Appreciated!!

  • @VGBGI
    @VGBGI 4 года назад +3

    Excellent outstanding impressive honest expressions of a Minister. God bless him.

  • @prasadgowda2729
    @prasadgowda2729 2 года назад +1

    True Words MadhuSwamy Sir 👏👏👏

  • @santhoshamasantu3804
    @santhoshamasantu3804 4 года назад +4

    My fev political leader 🔥♥️

  • @bhagyarajshivamurthy1143
    @bhagyarajshivamurthy1143 Год назад

    Super sir

  • @Deepzvlog1518
    @Deepzvlog1518 4 года назад +7

    Ayyo mundeva obru claps madilvalro. Adhuke avru hellidhu idhu kithodhu rajakiya Anthaa. Anyway nan kade indhaa atleast ' J c madhu swamy sir ge 👏👏👏👏👏👏👏👏👏👏👏👏👏👏👏

  • @harinathg8185
    @harinathg8185 2 года назад

    True sir all are like think Like this definitely bring the change in society

  • @dileepmitra7861
    @dileepmitra7861 4 года назад +3

    Very good discussion about savidhan thankful for assembly.

  • @ashokpujeri4723
    @ashokpujeri4723 2 года назад +1

    Your tolking is right Sir

  • @prakashnatekar1114
    @prakashnatekar1114 4 года назад +4

    Fabulous speech by madhuswamy.

  • @rajeshhs3496
    @rajeshhs3496 4 года назад +1

    Super talk about fact sir good

  • @jagadishujjappanahalli725
    @jagadishujjappanahalli725 4 года назад +5

    Super Sir.... I like it your speech..... :-)

  • @mahadevaprabhu8797
    @mahadevaprabhu8797 8 месяцев назад

    ಇಂತಹ ವ್ಯಕ್ತಿಯನ್ನು ಸೋಲಿಸಿದ ಮತದಾರ ಮುಂದೆ ಪಶ್ಚಾತ್ತಾಪ ಪಡುವ ಸ್ಥಿತಿ ನಿರ್ಮಾಣವಾಗಿದೆ

  • @mouneshpanchal4762
    @mouneshpanchal4762 4 года назад +4

    Well speech sir ❤️🙏🙏🙏

  • @appasabutagi7892
    @appasabutagi7892 4 года назад +1

    Thanku Sir