"ಹವ್ಯಕ ಪ್ರತಿಷ್ಠಾನ" ರಾಜರಾಜೇಶ್ವರಿನಗರ ವತಿಯಿಂದ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ವನಮಹೋತ್ಸವ ಕಾರ್ಯಕ್ರಮ
HTML-код
- Опубликовано: 14 окт 2024
- "ಹವ್ಯಕ ಪ್ರತಿಷ್ಠಾನ" ರಾಜರಾಜೇಶ್ವರಿನಗರ ವತಿಯಿಂದ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ವನಮಹೋತ್ಸವ ಕಾರ್ಯಕ್ರಮ
#sancharisunil #savetrees #ಹವ್ಯಕ #havyaka #rajarajeshwarinagar #hasiru #treeplantation #inkannada #treemediadevotion #foundation #treeshorts #savetrees #savetreessavelife #treeplanting #forest #stateforest #karnatakaforest #karnataka #bengaluru #mysore #mandya #malnad #udupi #mangalore #chikkamagaluru #sagar #westernghats #westreng #darmasthala #kukkesubramanya #sakleshpur #malnadkannada #kudla #kundapura #nature #naturelovers #naturebeauty #treelovers #treelover #mysore #karnatakatourism #beauty #malnadu #thulu #kannada #kannadalivetv #shivmogga #kundapura #havyakarecipe #havyakaaduge #havyakaaduge #havyakarecipe #ಹವ್ಯಕಅಡುಗೆ #ಕನ್ನಡ #team #teamwork #team
👇👇👇
ಹವ್ಯಕ ಪ್ರತಿಷ್ಠಾನ ರಾಜರಾಜೇಶ್ವರಿ ನಗರ ವತಿಯಿಂದ ತುರಹಳ್ಳಿ ರಾಜ್ಯ ಅರಣ್ಯ ಪ್ರದೇಶದಲ್ಲಿ ಸರಿಸುಮಾರು 200 ರಿಂದ 250 ಬಿದರಿನ ಸಸಿಗಳನ್ನು ನೆಡುವಂತಹ ವನಮಹೋತ್ಸವ ಕಾರ್ಯಕ್ರಮ .
ಈ ವನ ಮಹೋತ್ಸವ ಕಾರ್ಯಕ್ರಮಕ್ಕೆ ಹವ್ಯಕ ಪ್ರತಿಷ್ಠಾನ ರಾಜರಾಜೇಶ್ವರಿ ನಗರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಸತೀಶ್ ಹಾಗೂ ಹಸಿರು ತಂಡದಿಂದ ಸುರೇಶ್ ಭಟ್, ನಿರಂಜನ್, ವಿಕಾಸ್, ಕಾರ್ತಿಕ್ ಹಾಗೂ ಇನ್ನು ಮುಂತಾದ ಹಸಿರು ಪ್ರೇಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಈ ವನಮೋತ್ಸವದ ಮುಖ್ಯ ಕಾರಣ ತುರಳ್ಳಿ ರಾಜ್ಯ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳಿಗೆ ಮರೆಮಾಡುವ ಸಲುವಾಗಿ ಹಾಗೂ ರಸ್ತೆ ಬದಿಯಲ್ಲಿ ಎಸೆಯುವ ತ್ಯಾಜ್ಯವನ್ನು ತಡೆಗಟ್ಟಲು ಈ ಬಿದಿರು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವನ ಮಹೋತ್ಸವದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ ಎಲ್ಲಾ ಹಸಿರು ಪ್ರೇಮಿಗಳಿಗೂ ನನ್ನ ನಮನಗಳು🙏🙏🙏
🌿🌱🌳ಹಸಿರು ಬೆಳಸಿ ನಾಡು ಉಳಿಸಿ 🌺💐🌳🌱🌿
• ನಮ್ಮ ರಾಜರಾಜೇಶ್ವರಿ ನಗರದ...
• ನೀವು ಕೂಡ ಇತರ ಹುಟ್ಟುಹಬ್...
ಶ್ರೀ ಅಖಿಲ ಹವ್ಯಕ ಪ್ರತಿಷ್ಠಾನ
ಹವ್ಯಕ ಪ್ರತಿಷ್ಠಾನ
Havyaka pratishthana
Havyaka pratishthana Bengaluru
Havyaka pratishthana vana mahotsav
Havyaka pratishthana shimoga
Havyaka pratishthana Udupi
Havyaka pratishthana kundapura
Havyaka pratishthana malnadu
Malnadu Havyaka pratishthan
Havyaka pratishthan people
Havyaka pratishthan thulu
Havyaka pratishthan western ghats
Western Ghats people
Havyaka people
Havyaka power
Havyaka pratishthan team
Havyaka pratishthan society
Malnadu people
Havyaka Mangalore
Havyaka
Havyaka samaveshi
Havyaka video
Save trees
Tree plantation
Trees
Trees planted
Karnataka state forest
Thurahalli forest
Forest department
Karnataka tourism
Karnataka state forest
Save forest