ಪುಟ್ಟ ಬಾಲಕಿಯ ಈ ನಟನೆ/ ಅಭಿನಯ ಮನಮುಟ್ಟುವಂತಿದೆ . ಮುಂದೆ ಒಬ್ಬ ಅದ್ಭುತ ಕಲಾವಿದೆಯಾಗುವ ಎಲ್ಲಾ ಲಕ್ಷಣಗಳಿವೆ , ನಿನ್ನ ಮುಂದಿನ ಜೀವನ ಸುಂದರವಾಗಿರಲೆಂದು ಹಾರೈಸುತ್ತೇನೆ ಪುಟ್ಟ...🎉❤
ಬಾಲಕಲಾಕುಸುಮಗಳಿಗೆ ಅಭಿನಂದನೆಗಳು 👌🌷ಕಲೆಯು ತಲೆಮಾರಿನಿಂದ ತಲೆಮಾರಿಗೆ ಪ್ರಸರಣವಾಗಿ ಮುಂದುವರಿಯಲು ಇಂತಹ ಪ್ರಯತ್ನಗಳು ಮತ್ತು ಪ್ರಯೋಗಗಳನ್ನು ಮಾಡಿ ತೋರಿಸುವುದು ಅಪೇಕ್ಷಿತ ಮತ್ತು ಅನಿವಾರ್ಯ. ಈ ಕಲಾಕುಸುಮಗಳಿಗೆ ಇನ್ನೂ ಹೆಚ್ಚಿನ ಅವಕಾಶಗಳು ದೊರೆತು ಇವರ ಕಲೆ ಉತ್ತುಂಗಕ್ಕೇರಲಿ🌷✌
ನೈಜ ಕಲೆ ಪುಟ್ಟ ನಿನ್ನದು ,ತುಂಬು ಹೃದಯದ ಕೃತಜ್ಞತೆಗಳು.
ಪುಟ್ಟ ಬಾಲಕಿಯ ಈ ನಟನೆ/ ಅಭಿನಯ ಮನಮುಟ್ಟುವಂತಿದೆ .
ಮುಂದೆ ಒಬ್ಬ ಅದ್ಭುತ ಕಲಾವಿದೆಯಾಗುವ ಎಲ್ಲಾ ಲಕ್ಷಣಗಳಿವೆ ,
ನಿನ್ನ ಮುಂದಿನ ಜೀವನ ಸುಂದರವಾಗಿರಲೆಂದು ಹಾರೈಸುತ್ತೇನೆ ಪುಟ್ಟ...🎉❤
❤❤❤❤❤❤❤❤❤❤
ಈ ಚಿಕ್ಕ ಹುಡುಗಿಯ ಕಲಾ ಪ್ರದರ್ಶನ ಅದ್ಭುತ ,ಮುಂದೆ ಒಬ್ಬ ಪ್ರಬುದ್ಧ ಕಲಾವಿದೆಯಾಗಿ ಅಭಿನಯ ಶಾರದೆ ಜಯಂತಿ ಯಾವರೀತಿ ಬೆಳೆಯಲಿ ಎಂದು ಹಾರೈಸುತ್ತೇನೆ
ಸೂಪರ್. ಪುಟ್ಟ
ಉತ್ತರೆ.ಪಾತ್ರ.ಮಾಡಿರುವ ಬಾಲಕಿಯ ನಟನೆ ಅಧ್ಭುತ ಅಮೋಘ ಅಭಿಮನ್ಯು ಕೂಡ ಚನ್ನಾಗಿ ಮಾಡಿದ್ದಾನೆ.ಅಭಿನಂದನೆಗಳು
ಅಭಿಮನ್ಯು ಮತ್ತು ಉತ್ತರೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಾಟಕ
Suuuuuuuperb makkale
Super ❤❤💐💐🌹🌹🌷
ಕನ್ನಡ ಕಲಾ ಕ್ಷೇತ್ರದಲ್ಲಿ ಎತ್ತರಕ್ಕೆ ಏರಿ ಜೀವನದಲ್ಲಿ ಯಶಸ್ಸು ಗಳಿಸು ತಂಗಿ , ಭಗವಂತ ನಿನಗೆ ಒಳ್ಳೆಯದು ಮಾಡಲಿ ಎಂದು ಹಾರೈಸುತ್ತೇನೆ ❤️💐❤️
ಬಾಲಕಲಾಕುಸುಮಗಳಿಗೆ ಅಭಿನಂದನೆಗಳು 👌🌷ಕಲೆಯು ತಲೆಮಾರಿನಿಂದ ತಲೆಮಾರಿಗೆ ಪ್ರಸರಣವಾಗಿ ಮುಂದುವರಿಯಲು ಇಂತಹ ಪ್ರಯತ್ನಗಳು ಮತ್ತು ಪ್ರಯೋಗಗಳನ್ನು ಮಾಡಿ ತೋರಿಸುವುದು ಅಪೇಕ್ಷಿತ ಮತ್ತು ಅನಿವಾರ್ಯ. ಈ ಕಲಾಕುಸುಮಗಳಿಗೆ ಇನ್ನೂ ಹೆಚ್ಚಿನ ಅವಕಾಶಗಳು ದೊರೆತು ಇವರ ಕಲೆ ಉತ್ತುಂಗಕ್ಕೇರಲಿ🌷✌
ಅದ್ಭುತವಾದ ಅಭಿನಯ..ಉತ್ತರೆಯ ಪಾತ್ರ ಮೆಚ್ಚುವಂಥದ್ದು..
Nannkadiend 💐🙏🙏💐 ಒ ಒಂದನೆಗಳೂ 👍
ಸೂಪರ್. ಪುಠಾಣಿಗಳ
Super uthare adbuthavada kale
ಈ ಬಾಲೆಯ ಕಲೆಗೆ❤❤❤❤❤
EmakkalaAbinayake TumbuRudayadaDanyavadagalu God bless you
ಸೂಪರ್
ಸೂಪರ್ ಉತ್ತರೆ
Super uttare part 💐💐💐
ಸೂಪರ್. ಸೂಪರ್. ಸೂಪರ್. 🙏🙏🙏🙏🙏🙏🙏🙏👍👍👍👍👍
My hart teaching act utharee god bless you thayi
Kalavallabe
Super putanigale👌💐💐💐🌷
Channagi paathra maadddiya Innu swalpa clasical dance kalithuko kandha thanks .
ಈ ಮಗುವಿನಲ್ಲಿ ವಯಸ್ಸಿಗೆ ಮೀರಿದ ಕಲೆ ಅದ್ಬುತವಾಗಿದೆ ನೋಡಿ ತುಂಬಾ ಆನಂದವಾಯಿತು, ಗಾನ ಶಾರದೆ/ನಾಟ್ಯ ಸರಸ್ವತಿಯ ಆಶೀವಾ೯ದ ಇರಲಿ💐🍎👌🖐
ಉತ್ತಮ ಅಭಿನಯ
Saupr 🙏🙏
ತುಂಬಾ ಚನ್ನಾಗಿ ಮೂಡಿಬಂದಿದೆ ನಾಟಕ ಈ ನಾಟಕ ಕಳಿಸಿದ ಗುರುಗಳು ಯಾರು ಎಂದು ತಿಳಿಸಿ ಕೊಡಿ
Saupr baby 💥💥💥💥
❤ like love you ❤❤❤
Very nice both of act❤
God bless you all tha best
Fantastic
Mastr super matu
Please continue
Super
Verry verry nice
Super 💐
Super makkale
ಸೂಪರ್ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಹಾಗೆ ಆ ಮಗುವಿಗೆ ಕಲೆಗೆ ನಮಸ್ಕಾರ
Super
Super
Supper @@NageshaK-be2ci
Wow super dancer acting good 😊❤
🙏❤️🙏
Nice putta dence and song
Very very super
Super super uttara.
Super Great
Super cute child
ಪುಟ ನೀನು ತುಂಬಾ ಎತ್ತರಕ್ಕೆ ಬೆಳೆದು ಒಳ್ಳೆಯ ಕಲಾವಿದೆ ಚಿನ್ನ
Utharee act extent
ಈ ನಾಟಕದ ನಾ ಲ್ಕು ಬಾ ಗಗ ಳ ನ್ನು ಯೂಟ್ಯೂಬ್ ಗೆ ಹಾ ki
Supar , excellent 👌👍
Ebru❤❤❤❤❤ benki nim abimani agode thamma thangi evr Contect edre kodu pl
Super acting.
Matte kurushethra darma fullu sed made 🎉plece
Putta. Super. Uthara
Super❤❤❤❤
Yeva uru send fullu vidio
Super.Hi
Sup
Uthareege dhrusti thegirapa
👌👌❤️💕💕
❤
Dancshing Star Nattya Rani
ಅಭಿನಯ ಚತುರ ಅಭಿನಯ ಚಾತುರ್ಯ ಕಲೆ ಉಳಿಸಿ ಕಲೆ ಬೆಳೆಸೀ
Super acting
ಯಾವ ಸ್ಳಳದಲ್ಲಿ ಎಲ್ಲಿ ನಡೆಯಿತು ತಿಳಿಸಿ
Omaygod❤
👌👌👌👌
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Love that act🥰
Pls duryodhana du video upload madi pls
Ultimate
O
May
God
Abhinaya.shsrade.neenu.putta.yaava.uru,vilasa,thilisi.
Super.magutande.taege.asaru.tarutiya
🥰🥰🥰🥰
Sir full video upload madi
❤️
Abhinaya sharade
ನಿಮ್ಮ ಭಾಲ ಪ್ರತಿಭೆಗೊಂದು ಸಲಾಂ ಉತ್ತರೆಯ ಪಾತ್ರ ಮಾಡಿರುವ ಈ ಹುಡುಗಿಯ ಪ್ರತಿಭೆಯನ್ನು ಹಾಡಿ ಹೊಗಳಲು ಪದಗಳೆ ಸಾಲದು.
18:33
ಇವರುಗಳ ಕಲೆಗೆ ಸಾಟಿಯಿಲ್ಲ
𝐒𝐮𝐩𝐞𝐫𝐛. 𝐂𝐡𝐢𝐥𝐝𝐬
Thank you Pls subscribe our channel
ದಾರಕೀಸೀನಹಾಕೀಸರ್
ಯಾವ ಊರು
❤❤❤😂😢😮😅😊
Anna yava uru
ಯಾವ್. ಊರು
,🙏🙏🙏🙏🙏
I'm in my
ಸುಪರ್ ಉತರೆ
,
Super
Super ❤
ಸೂಪರ್
Super
❤❤❤❤❤❤❤❤
Very very super
Super👌👌 🌹
ಇವರುಗಳ ಕಲೆಗೆ ಸಾಟಿಯಿಲ್ಲ
ಸೂಪರ್
Super
Super ❤