ಪರಶುರಾಮ ಹುಟ್ಟಿದ್ದೇ ರೋಚಕ | ಇಂಥ ಕೋಪಿಷ್ಠ ಕಲ್ಕಿಗೆ ಗುರುವಾದರೆ ಕಥೆ ಏನು? | NAMMA NAMBIKE |
HTML-код
- Опубликовано: 12 сен 2024
- Namma nambike is a unique RUclips channel in Kannada. Unveils the hidden secrets, Indian and world history, and the science behind Indian practices.
Please subscribe to get instant updates on unknown facts.
Join us on WhatsApp: whatsapp.com/c...
Subscribe: / @nammanambike2020
Follow us on, / nambikenamma
Facebook: www.facebook.c...
Instagram: / namma_nambike
ಓಂ ನಮಃ ಶಿವಾಯ ,,,
ಶ್ರೀ ಶ್ರೀ ಶ್ರೀ ಶ್ರೀ ಕೃಷ್ಣ ಪ್ರಸನ್ನ ಹರೇ ಶ್ರೀ ರಾಮ ರಾಮ ಕೃಷ್ಣ ಕಲಿprasann
ಅಧರ್ಮದ ಸರ್ವನಾಶ
ಸರ್ ನಿಮ್ಮ ಈ ಚಾನೆಲ್ ತುಂಬಾ ತುಂಬಾ ಚೆನ್ನಾಗಿದೆ, ನೀವು ಕೊನೆಯಲ್ಲಿ ಹೇಳುವ ವಾಕ್ಯ ನಿಮ್ಮ ಆರೋಗ್ಯದ ಮೇಲೆ ಗಮನವಿರಲಿ ಎಂದು ಇದನ್ನು ಹೆತ್ತವರು ಮತ್ತು ಒಡಹುಟ್ಟಿದವರು ಇಲ್ಲಾ ಆತ್ಮೀಯ ಗೆಳೆಯರು ಹೇಳುತ್ತಾರೆ. ಬೇರೆಯವರಿಗೆ ಹೇಗೆ ಪ್ರೀತಿ ಆಸಕ್ತಿ ಬರಲು ಸಾಧ್ಯ ಆದರೆ ನೀವು ಹೇಳುವ ಮಾತುಗಳು ಹೃದಯಕ್ಕೆ ತಲುಪುತ್ತದೆ . ನಿಮಗೂ ಧನ್ಯವಾದಗಳನ್ನು ತಿಳಿಸಿ ನೀವು ಸುಖವಾಗಿ ನೆಮ್ಮದಿಯಿಂದ ಇರಲೆಂದು ಪ್ರಾರ್ಥಿಸುತ್ತೇನೆ 🙏🙏🙏🙏🙏🙏🙏🙏🙏
ಓಂ ನಮೋ ನಾರಾಯಣಾಯ❤️🌹🙏🏻
ಯಪ್ಪಾ ಈ ಕಥೆಗಳನ್ನ ಕೇಳ್ತಿದ್ರೆ ನಾನು ಹಿಂದೂ ಅನ್ನೋದೆ ಪುಣ್ಯದ ಫಲ ಅನಿಸ್ತಿದೆ🚩🚩🚩
ಓಂ ಶಿವಾಯ ನಮಃ
Jai shree Ram. Jai parshuram ji.🎉🎉🎉🎉🎉
ಭಾರ್ಗವ ಮತ್ತೆ ಬರುತ್ತಾರೆ ನಂಬಿಕೆ ಇದೆ ಅನ್ನಿಸುತ್ತದೆ ಕಲ್ಕಿಯ ರೂಪದಲ್ಲಿ ನಿಜವಾದರೆ ಸತ್ಯ
OM NAMAH SHIVAYA 🌹🙏
ತುಂಬಾ ಅರ್ಥಪೂರ್ಣವಾದ ನಿಮ್ಮ ವಾಕ್ಚಾತುರ್ಯ ತುಂಬಾ ಚೆನ್ನಾಗಿ ಹೇಳಿದ್ದೀರಿ❤❤❤❤❤🎉
ಓಂ ನಮೋ ಭಗವತೇ ವಾಸುದೇವಾಯ ನಮಃ.
Good video sir❤❤🙏🙏
ನಿಮ್ಮ ನಂಬಿಕೆಯೇ ನಮ್ಮ ನಂಬಿಕೆ ❤
Thankyou sir 👍 nimmna harogeytha kadey gu nivu gammana kodi.jai Bajaragi 🚩🚩🚩🚩🚩
ದೇವರ ಪ್ರಕಾರ ಎಲ್ಲಾ ಧರ್ಮ ವಂದೇ.
ಕಲ್ಕಿ ಯಾರ್ ಧರ್ಮ ನೂ ಬಿಡಲ್ಲ
ಕೃಷ್ಣ ವಂದೇ ಜಗದ್ಗುರು 🎉🎉📯📯📯🙏
Dharma endare valleya kelasa antha artha navu indu yauadhanu dharma endu kondidyu adu manusya srasti
ಸರ್, ಈ ಕಥೆಯಲ್ಲಿ ಸ್ವಲ್ಪ ತಪ್ಪಿದೆ. ಒಂದು ಬಾರಿ ಮತ್ತೆ ವಿಡಿಯೋ ನೋಡಿ ಮತ್ತು ಭಾಗವತ ಓದಿ.
Thumba tapide bro, janagali sandesha mutisilla andru parvagilla. Adre tap sandesha kodbardala. Next time swalpa kasti resurch madi video madi plzz. Jaii shree Ram 🚩
Thank You , sir .ಧನ್ಯವಾದಗಳು .
Om namah shivaya 🕉️🚩
🎉🎉jai Sri ram 🎉🎉
It's true msg.❤namma nambike is great channel 🚩
Gurugale renukadeviyannu kadiyuvaga parasuramana hattira kodali itta?????
🙏🙏🙏🙏🙏🚩🚩🚩🚩🚩
ಜೈ ಪರಶುರಾಮ 🚩
ಸರ್ ಗಣಪತಿ ಹುಟ್ಟೋಕಿಂತ ಮುಂಚೆ ಮೊದಲು ಯಾರನ್ನು ಪೂಜೆ ಮಾಡುತ್ತಿದ್ದರು
Jai Shri Ram Jai Parashuram
ಸೂಪರ್ 🥳
ಸಂಭಾಷಣೆ ಸೂಪರ್
👌
🕉️🕉️🕉️🕉️🙏🙏💐💐❤️❤️☘️☘️🚩🚩ಅಪ್ಪ
Om namah shivaya
Hubli, okay,, ❤
Jai shree.ram.🌹🌹🌹🌹🌹🌺🌺🌺🌺🌺👃👃👃👃👃👃👃👃👃
ಈ ಸಂಭಾಷಣೆ ಅಷ್ಟೊಂದು ಚೆನ್ನಾಗಿ ಇಲ
Om namo narayana namaha
Politics banned Maadi yoggete ability, wisdom dharma satya nyaya Neeti follow maduva + one nation one law ,and all are bharth yas Bill passmadssi 1st , avoide castism, political vote bank saaku please improvement enadru humanity erali🙏🙏
Marl😂😅❤
❤❤❤❤
ಸತ್ಯವತಿ ಬ್ರಾಹ್ಮಣನಾ!?
🙏🙏🙏🙏🙏🙏🙏
🌞🕉️🚩... 🙏
Nambike hogide swamy politics leaders entry adaru nimma channel nalli
Nanu kelid helladhanu bage helidira ji bhagira bagge heli
64 kalegalu
ಭವಿಷ್ಯ ಪುರಾಣ ಕಾಲಜ್ಞಾನದ ಬಗ್ಗೆ ಹೇಳಿ
Mangalore uttidu parashurama rinda kathara 2 parashurama uttu
Bhagavan Parashuramara Kopa Prabhu Shiraram chandrarannu beti madida dina tannagayitu. Mattendu parashuramarige kopa bandilla. Mahabharatadalli nodi
ಹಾಗಾದ್ರೆ ಕರ್ಣನ ಸುಳ್ಳಿನ ತಪ್ಪು ಪರಶುರಾಮರಿಗೆ ಗೊತ್ತಾದಾಗ ಅವರು ಅತ್ಯಂತ ಕೋಪದಲ್ಲಿ ಕರ್ಣನಿಗೆ ಶಾಪವನ್ನು ಕೊಡುತ್ತಾರೆ ಅದು ಏನು ಹಾಗಾದರೆ.
Namma bhagiratha bage heli je
He is not burugu he is vrishchika
Howduu... But avruu Bhargavaru alwa..
,🌹🌹🌹🌹🌹🌹🌹🙏🙏🙏🙏🙏🙏
Moodanambikeyalli nomber one dharma hindhu dharma
64 ವಿದ್ಯೆ. 65 ಅಲ್ಲ. *ಚತುಷಷ್ಠಿ*
nimgyake swami.. devara kelasa dalli moogu thhorsbedi.. dont teach ur father..
Kabdita huttilla
Huttiddare msha Adbhutha nadeyabekallave
ವಿದ್ಯುಬ್ದಿ ಅಲ್ಲಾ ವಿದ್ಯುದಭಿ
Parasurama kuda vishnu avatara alva. rama and parasurama onde
Thuma thappu ide dayavittu sari aada rithilli heli, kathya viryarjuna na bagge, renukeya bagge, idu innondu darna anddu kondavarige adikollo dari, aagabaradu
ಳೋ ಥಗಡೆ ಕಥೆ ನೇ ಬೇರೆ ಹೇಳ್ತೀದಿಯ
Ur wrong
🙏🙏🙏🕉🕉🕉🙏🙏🙏