'Passion' ಇದ್ರೆ ಮಾತ್ರ ಅರಣ್ಯಾಧಿಕಾರಿಯಾಗಲು ಸಾಧ್ಯ || Interview with RFO Smt. Pavithra U J || AYANA

Поделиться
HTML-код
  • Опубликовано: 18 окт 2024
  • ಜಾನ್ಮನೆ ವಲಯದ ಅರಣ್ಯಾಧಿಕಾರಿಯಾದ ಶ್ರೀಮತಿ ಪವಿತ್ರಾ ಯು ಜೆ ಅವರು ತಮಗಿದ್ದ ಎಲ್ಲಾ ಅಡೆತಡೆಗಳನ್ನು ಮೀರಿ ಇಂದು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನೆಯವರ, ಮಗಳ ಬೆಂಬಲ ಸಿಗ್ತಾ ಇದೆ. ಮಹಿಳೆ ಎಂಬ ವಿಷಯ ಗಮನಕ್ಕೇ ಬರದಂತೆ ಎಲ್ಲರ ಪ್ರೋತ್ಸಾಹದಿಂದ ಮುಂದುವರೆಯುತ್ತಿದ್ದೇನೆ ಎಂದು ಹೇಳುವ ಇವರು ಅತ್ಯುತ್ತಮ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಛಾಯಾಗ್ರಾಹಕಿ, ಅಷ್ಟೇ ಅಲ್ಲ, ಕಲಾವಿದೆಯೂ ಹೌದು. ಬನ್ನಿ ಹಾಗಿದ್ರೆ ಪ್ರಕೃತಿಯ ಅಸೀಮ ನೆಲೆಯಾಗಿರುವ ಜಾನ್ಮನೆ ವಲಯದ ನಿರ್ವಹಣೆಯಲ್ಲಿ ಇವರಿಗೆ ನೆರವಾಗೋಣ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ toll free number 1926 ಜೊತೆಗೆ ಸಂಪರ್ಕದಲ್ಲಿರೋಣ.
    #rangeforestofficer #forest_conservation #jaanmane

Комментарии • 18