Varieties of Designs of Decorative Tiles; ನಿಮ್ಮ ಮನೆ Beautiful ಕಾಣಲು / One round in a Tile Factory /

Поделиться
HTML-код
  • Опубликовано: 4 апр 2021
  • One round in a Tile Factory, Very old "Mangalore Tiles Ltd", Old style roof tiles have lesser market in the present Scenario, Hence so many Clay Tile factories in the Coastal Districts of Karnataka were already closed. Only few remained in Udupi district and DK District or Mangalore districts, In North Kanara, all Ancestral factories were closed. In Kundapura, Mangalore Tiles Ltd, established in 1947 is still survived due it's diversified production of Clay Products like Decorative Tiles, Interlocks, Pavers, Hollow block clay bricks, Terracotta Bricks, Machine cut bricks, etc, Let us go one round in that Mangalore Tiles and see all such variety of design clay Tiles in this Video of Chandrashekara Navada, @kcnavada.com
    ಉಡುಪಿ ಜಿಲ್ಲೆ, ಕುಂದಾಪುರದ "ಮಂಗಳೂರು ಹೆಂಚು ಕಾರ್ಖಾನೆ" 73 ವರ್ಷಗಳ ಹಿಂದಿನ ಹಂಚು ತಯಾರಿಸುವ ಕಾರ್ಖಾನೆ. ಇದೀಗ ಮಂಗಳೂರು ಹೆಂಚುಗಳಿಗೆ ಬೇಡಿಕೆ ಕಡಿಮೆಯಾಗಿದ್ದು, ಕರಾವಳಿ ಕರ್ನಾಟಕದಲ್ಲಿ 50ಕ್ಕೂ ಹೆಂಚು ಕಾರ್ಖಾನೆಗಳು ಈ ವರೆಗೆ ಮುಚ್ಚಿ ಹೋಗಿವೆ. ಆದರೆ ಕುಂದಾಪುರದ ಈ ಕಾರ್ಖಾನೆ ತನ್ನ ಹೊಸ, ಹೊಸ ವಿನ್ಯಾಸದ ಅಲಂಕಾರಿಕ ಹೆಂಚುಗಳು, ಹೋಲೋ ಇಟ್ಟಿಗೆ ತಯಾರಿಕೆ, ಆವೆ ಮಣ್ಣಿನ ಗಟ್ಟಿ ಇಟ್ಟಿಗೆಗಳು, ಯಂತ್ರ ನಿರ್ಮಿತ ಇಟ್ಟಿಗೆಗಳು, ಮುಂತಾದ ವೈವಿಧ್ಯತೆಯಿಂದಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಅಲ್ಲಿ ತಯಾರಿಸಲ್ಪಡುತ್ತಿರುವ ತರ, ತರದ, ಬಗೆ,ಬಗೆಯ ಆವೆ ಮಣ್ಣಿನ ಉತ್ಪನ್ನಗಳನ್ನು ಈ ವೀಡಿಯೋದಲ್ಲಿ ನೋಡಬಹುದು.
  • НаукаНаука

Комментарии • 150