ಬ್ರಹದ್ರಥ 1-1988 ಕಾಳಿಂಗನಾವುಡ, ಚಿಟ್ಟಾಣಿ, ವಾಸುದೇವಸಾಮಗ ನಂದಳಿಕೆ ಸಂಗ್ರಹ brahadrata navada chittani vsamaga

Поделиться
HTML-код
  • Опубликовано: 26 сен 2024
  • ನಂದಳಿಕೆ ಬಾಲಚಂದ್ರ ರಾವ್ ರವರ ಅಮೂಲ್ಯ ಸಂಗ್ರಹದಿಂದ 1988 ರಲ್ಲಿ ಆದ ಸಾಲಿಗ್ರಾಮ ಮೇಳದ ರಾಜಾ ಬ್ರಹದ್ರಥ ಆಟದ ವಿಡಿಯೋ ತುಣುಕು. ಕಾಳಿಂಗ ನಾವಡರು ಚಿಟ್ಟಾಣಿ ಆರಾಟೆ ಇವರೆಲ್ಲರೂ ಈಗ ನೆನಪು
    ಇದನ್ನು ಈವರೆಗೆ ಕಾಯ್ದುಕೊಂಡು ಬಂದು ಹಿಂದಿನ ಕಲಾವಿದರನ್ನು ಶಾಶ್ವತ ವಾಗಿ ಇರಿಸಿದ ನಂದಳಿಕೆಯವರಿಗೆ ನಮೋನಮಃ

Комментарии • 30

  • @chandrashekharaithal9286
    @chandrashekharaithal9286 2 года назад +3

    ತುಂಬಾ ತುಂಬಾ ಧನ್ಯವಾದಗಳು.Kalinga navdra rangastala praveshada ಸೊಬಗನ್ನು ಓದಗಿಸಿದ್ದಕ್ಕೆ. ಉಪ್ಪುರರಿಗೆ ಧನ್ಯವಾದಗಳು

  • @ganapatihegde235
    @ganapatihegde235 2 года назад +6

    ಪದ್ಮಶ್ರೀ ಚಿಟ್ಟಾಣಿಯವರ ಅದ್ಭುತ ನೃತ್ಯ, ನಾವುಡರ ಮಧುರ ಗಾಯನ, ಧನ್ಯವಾದಗಳು 🌹🙏

  • @raghavhegde4972
    @raghavhegde4972 2 года назад +4

    ಅತಿ ಅಪರೂಪದ ವೀಡಿಯೋ ನೋಡಿದೆ ತುಂಬಾ ಇಷ್ಟ ಆಯ್ತು, ಧನ್ಯವಾದಗಳು ದಿನೇಶ ಉಪ್ಪೂರು ಸರ್

  • @VCBG3561
    @VCBG3561 2 года назад +3

    ಚಿಟ್ಟಾಣಿಯವರ ಮಾತು ಕೂಡ ಬಹಳ ಉತ್ಕೃಷ್ಟ ವಾಗಿದೆ.

  • @vikasn223
    @vikasn223 2 года назад +3

    ಕಾಳಿಂಗ ನಾವುಡರು ಸೂಪರ್ ಸ್ಟಾರ್

    • @kchandrashekar5288
      @kchandrashekar5288 2 года назад

      ಸುಮಾರು.35.ವರುಷಗಳ.ಹಿಂದಿನ. ಯಕ್ಷಗಾನ. ಸುಂದರವಾಗಿದೆ.👌👌👌

  • @chandrashekharaithal9286
    @chandrashekharaithal9286 Год назад +3

    Kalinga navdru rangastaladalli ಬಂದು ಕುಳಿತು ಹಾಡಿದ ಮೊದಲ ಪದ ಎಷ್ಟು ಅದ್ಬುತ. Rangastaladalli ಆದ ಬದಲಾವಣೆ ಮನಮನೋಹರ.

  • @sheenappa.r.s226
    @sheenappa.r.s226 2 года назад +2

    Kalinga sir supar 🙏 om Shanthi 🙏🙏🙏🙏

  • @shekarpoojary7626
    @shekarpoojary7626 Год назад +3

    Kalinganavadaru.rangastalakke.banda.kodle.viduthsanchara.karavali.kogile.chinnadantha.swara.asttu.kushi.

  • @sujathamshetty9399
    @sujathamshetty9399 Год назад +1

    Hindina sampradayikta Shaila maatu .egina. yakshaganadalli miss aagtide.

  • @ganapatihegde9023
    @ganapatihegde9023 10 месяцев назад +2

    Super

  • @ಯಕ್ಷಸಂಗ್ರಹ
    @ಯಕ್ಷಸಂಗ್ರಹ 8 месяцев назад +2

    🙏🙏👌👌

  • @ramrao7922
    @ramrao7922 2 года назад +1

    ಸುಪರ್ ಯಕ್ಷಗಾನಂ ಗೆಲ್ಗೆ

  • @VLHollaVLHolla
    @VLHollaVLHolla 2 года назад +1

    ಸೂಪರ್ 👍🙏

  • @jagga9861
    @jagga9861 2 года назад +4

    3 legends on one stage. Thanks for uploading..

  • @chandrashekharaithal9286
    @chandrashekharaithal9286 Год назад +3

    Kalinga navdru raganstaladalli ಬಂದು ಕುಳಿತರೆ ಎಷ್ಟು ghambira ಹಾಗೂ ಸುಂದರ. Star of rangastala

  • @ramanhegde654
    @ramanhegde654 2 года назад +2

    Nam shivannna chande

  • @prakashchandrashetty8678
    @prakashchandrashetty8678 11 месяцев назад +2

    👌👌👌👌

  • @santoshshetty951
    @santoshshetty951 2 года назад +4

    Thanks for preserving such a masterpiece. Big applause for uploading. 👌👍. God of Yakshagana Bhagavathike 🙏

  • @chandunaik4129
    @chandunaik4129 Год назад +1

    ಧನ್ಯವಾದಗಳು 🙏

  • @vasudevanavada8466
    @vasudevanavada8466 Год назад +1

    Super thanku

  • @sadashivanpoojary3430
    @sadashivanpoojary3430 2 года назад +1

    ತುಂಬಾ ಧನ್ಯವಾದಗಳು

  • @ಜನಾರ್ದನಭಟ್ಜನಾರ್ದನ

    ಇಂತಹ ವಿಡಿಯೋ
    ಇದ್ದರೆ ಕಳಸಿ

  • @sudhanvakt
    @sudhanvakt 2 года назад +2

    Wow! Superb..

  • @manjunathsagar318
    @manjunathsagar318 2 года назад +1

    ಸೂಪರ್ 👌 ಧನ್ಯವಾದಗಳು ಸರ್

  • @siyahegde7540
    @siyahegde7540 2 года назад +1

    Super sir collect
    This One

  • @gangadharaga5411
    @gangadharaga5411 2 года назад +1

    👌👌👌
    Thanks for upload this vedio.

  • @raghavendrakigga5170
    @raghavendrakigga5170 Год назад +2

    Super