I liked his take on letting their children free after marriage. That infact brings the family even more closer than forcing them to follow your interests.
ಮಾನ್ಯ ಮುಖ್ಯಮಂತ್ರಿ ಚಂದ್ರು ಅವರೇ ನಮಸ್ಕಾರ ನೀವು ಪಕ್ಷ ಒಂದರ ಪ್ರಚಾರಕ್ಕಾಗಿ ಸುಮಾರು 15 ವರ್ಷಗಳ ಹಿಂದೆ ಮಂಗಳೂರು ಸಮೀಪದ ತಲಪಾಡಿ ಎಂಬಲ್ಲಿಗೆ ಬಂದಿದ್ದಾಗ ನಿಮ್ಮನ್ನು ನೋಡಲು ನಾನು ಬಂದಿದ್ದೆ ನಿಮ್ಮನ್ನು ಹತ್ತಿರದಿಂದ ನೋಡಿದಾಗ ನನಗಾದ ಸಂತೋಷ ಈಗಲೂ ಮರೆಯೋಕೆ ಸಾಧ್ಯವಿಲ್ಲ ಸಾರ್ ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳು
Dear chandru. We enjoyed your company while We were in the honnasandra.... Your honest opinion on life and simplicity overtakes others. .. with regards seshadraiah
ನನ್ನ ಪ್ರೀತಿಯ,,,, ಮುಖ್ಯಮಂತ್ರಿ ಚಂದ್ರು ರವರೇ,,,,,, ನೀವು ಒಬ್ಬ ಒಳ್ಳೆಯ ವ್ಯಕ್ತಿ,,,,, ನಿಮಗೆ ದೇವರು ಒಳ್ಳೆಯದು ಮಾಡಲಿ 🌹🌹🌹🌹🌹🌹👌👌Dr. ಸಾಯಿ ಮುಕುಂದ ಮಂಡ್ಯ 🙏🌹🌹🌹🌹🌹🌹🌹🌹🌹🌹🌹🌹🌹🌹🙏🌹🌹🌹
i like his comedy acting. his acting in every movie is too good. ask abt his experience with his co actors like sunil, chi. gurudutt, etc also.(he acted in nagaradalli nayakaru with them n lots of other movies)
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeaturedv
Ppppppppppppppppppppppppppppppppppppppppppppppppppppppppppppppppppppppppppp
ಮೊದಲೇ ನಿಮ್ಮ ಅಭಿಮಾನಿ ಆಗಿದ್ವಿ...ಈಗಂತೂ ನೀವು ಶ್ರೇಷ್ಠ ಮಾನವ ಅಂತಾ ಗೊತ್ತಾಯಿತು..ಹೃದಯ ತುಂಬಿ ಬಂದಿದೆ..ನಮೋ ..ಚಂದ್ರೂ ಸರ್ ❤🥰🌺🌸👌👌👌🙏🙏🙏🙏🙏🙏🙏🙏
ಸರಳತೆ ಸಹಜತೆ ತುಂಬಿದ ನಿಗರ್ವಿ.. ಆದರ್ಶ ತುಂಬಿದ ಜೀವನ..ಪಾರದರ್ಶಕತೆ ಇದ್ದ ರಾಜಕೀಯ ಜೀವನ.... 🎉🎉🎉🎉❤❤❤❤🎉🎉🎉🎉
ನಾಯಿ ಕಾಲು ಕಚ್ಚಿತು ಅಂತ ನಾವು ನಾಯಿ ಕಾಲು ಕಚ್ಚಕೆ ಆಗುತ್ತಾ ಗುರುಗಳೇ ಹಾಗೆ ನಿಮ್ಮದು ಒಳ್ಳೆಯ ಮನಸ್ಸು ಸಾರ್ ❤❤❤
Well said sir.....
Yes sir nimma matu chennagide nimma manassu innu ಸುಂದರವಾಗಿದೆ🙏
ನೀವು ತುಂಬಾ ಸರಳತೆಯ ಮನುಷ್ಯ ಈ ಜನತೆಗೆ ಆದರ್ಶ 🙏🙏🙏🙏 ಧನ್ಯವಾದಗಳು ಸರ್
ಸರ್ ನೀವು ಸಿನೆಮಾ ಗಳಲ್ಲಿ ನೆಗೆಟಿವ್ ಪಾತ್ರ ಮಾಡಿದ್ರು ನಿಜ ಜೇವನದಲ್ಲಿ ನಿಜವಾದ ಹೀರೋ sir😃ನೀವು ನಿಮ್ಮ ಗುಣ ಕಲಿಬೇಕು
🙏🙏🙏🙏🌺🌺🌺👌🌹🌹
❤1❤111111q11qq11111111q11qqq111111qq11q❤qq111qqqqaqaA1aqQaaa11❤1121dddcx
Hgjnkjukmhmnpo86yg5e4444q❤❤❤❤❤❤❤❤😊,😮😢😢😮😮😮😮
❤😮l@@gknaghashreegk
ತುಂಬಾ ದೊಡ್ಡ ಗುಣ ಸರ್, ಅವಮಾನ ಮಾಡಿದವರಿಗೆ ಉಪಕಾರ ಮಾಡಿದೀರ 🎉
CM Chandru avare you are a wonderful human being Sir !!! God bless you and your family Sir 🙏🇮🇳🙏🇮🇳🙏
ಸರ್ ನಿಮ್ಮ ಮಾತುಗಳು ಹಾಗೂ ಜೀವನದ ಬದುಕು ಒಂದು ಒಳ್ಳೆಯ ಜೀವನಕ್ಕೆ ಒಂದು ಗ್ರಂಥ ಆಗಿದೆ ಎಂದರೆ ತಪ್ಪಾಗಲಾರದು ನಿಮಗೆ ನನ್ನದೊಂದು ಸಲಾಂ
ನಿಮ್ಮಂತ great man ಈ ಸಮಾಜಕ್ಕೆ ಬೇಕು sir
Super interview enthaha doddaguna chandru avaraddu. God bless ur family. Devaru aarodya ,Aishwarya , aayussu, santhosha ellavannu nimma kutumbakke needali. Chandru avara Gunawan thumba etharadallide.❤
ನೀಮಂತ ಮಾವ ಯಲ್ಲಾ ಸೊಸೆಗೆ ಸಿಗಬೇಕು ಸರ್ 💞ತುಂಬಾ ಖುಷಿಯಾತು ✨
ಅದ್ಬುತ ಕಾರ್ಯಕ್ರಮ
ಚಂದ್ರು ಸರ್ ನಿಮ್ಮಿಂದ ತಿಳಿದುಕೊಳ್ಳುವ ವಿಷಯ ಅಂದ್ರೆ ಹೊಂದಾಣಿಕೆ ಇದು ಇದ್ರೆ ಜೀವನ ಚೆನ್ನಾಗಿ ರುತ್ತೆ
ನಿಮ್ಮ ಗುಣ ಬೇರೆಯವರು ಕಲಿಯಬೇಕು 👍🙏
ಸಧ್ಯಕ್ಕೆ ನೀವು ಕಲಿತ್ರೆ ಒಳ್ಳೆಯದು..😂
ಜೀವನ ಹೇಗೆ ಮಾಡಬೇಕು ಎಂಬ ಪಾಠ ಕೇಳಿದಂತಿದೆ❤
❤ 👌Happy ಮುಖ್ಯಮಂತ್ರಿ
One of a very good actor who deserves more respect 💐💐💐…..thank you for bringing them kalamaadhyama
His son Bharath was my classmate in Seshadripuram PU college. He was polite and nice fellow.
I liked his take on letting their children free after marriage. That infact brings the family even more closer than forcing them to follow your interests.
Sweet heart Chandru Jyodi 👌👌🙏🙏
ಮಾನ್ಯ ಮುಖ್ಯಮಂತ್ರಿ ಚಂದ್ರು ಅವರೇ ನಮಸ್ಕಾರ ನೀವು ಪಕ್ಷ ಒಂದರ ಪ್ರಚಾರಕ್ಕಾಗಿ ಸುಮಾರು 15 ವರ್ಷಗಳ ಹಿಂದೆ ಮಂಗಳೂರು ಸಮೀಪದ ತಲಪಾಡಿ ಎಂಬಲ್ಲಿಗೆ ಬಂದಿದ್ದಾಗ ನಿಮ್ಮನ್ನು ನೋಡಲು ನಾನು ಬಂದಿದ್ದೆ ನಿಮ್ಮನ್ನು ಹತ್ತಿರದಿಂದ ನೋಡಿದಾಗ ನನಗಾದ ಸಂತೋಷ ಈಗಲೂ ಮರೆಯೋಕೆ ಸಾಧ್ಯವಿಲ್ಲ ಸಾರ್ ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳು
Koti koti abhimanigalu nimma asthiyagirovaga bandu hodavarannu kanasallu nenskobedy sir
ನಿಮ್ಮ ಒಳ್ಳೆಯ ಗುಣಾ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು sir 🎉
Time teaches everything and time is the healer . Everything belongs to time. So you remain as you are chandru sir
ತುಂಬಾ ಕಲಾವಿದರ ಸಂದರ್ಶನ ನೋಡಿದ್ದೇನೆ ಅದ್ರೆ ತುಂಬಾ ಇಷ್ಟ ಪಟ್ಟು ನೋಡಿದಂತ ಒಂದು ಸಂದರ್ಶನ ಇವರದ್ದು ಮಾತ್ರ 🙏😊
After Bhagwan interview this is the best series for Kalamadhyama
Amazing. Sir ur great. Wow. Great person 🙏
ತುಂಬಾ... ಆಸಕ್ತಿದಾಯಕವಾಗಿತ್ತು ಎಪಿಸೋಡ್!
ಇಂದಿನ ಅವಮಾನ ಮುಂದಿನ ಸನ್ಮಾನಕ್ಕೆ ಮೊದಲ ಹೆಜ್ಜೆ
Dear chandru. We enjoyed your company while We were in the honnasandra....
Your honest opinion on life and simplicity overtakes others.
.. with regards seshadraiah
ನಿಮ್ಮ ಯೋಚನೆ ಸೂಪರ್ ಇದನ್ನು ಎಲ್ಲರ ಜೀವನದಲ್ಲೂ ಅಳವಡಿಸಿಕೊಳ್ಳಬೇಕು...❤❤❤
ನನ್ನ ಪ್ರೀತಿಯ,,,, ಮುಖ್ಯಮಂತ್ರಿ ಚಂದ್ರು ರವರೇ,,,,,, ನೀವು ಒಬ್ಬ ಒಳ್ಳೆಯ ವ್ಯಕ್ತಿ,,,,, ನಿಮಗೆ ದೇವರು ಒಳ್ಳೆಯದು ಮಾಡಲಿ 🌹🌹🌹🌹🌹🌹👌👌Dr. ಸಾಯಿ ಮುಕುಂದ ಮಂಡ್ಯ 🙏🌹🌹🌹🌹🌹🌹🌹🌹🌹🌹🌹🌹🌹🌹🙏🌹🌹🌹
ಚಂದ್ರು ಸರ್ ನಿಮ್ಮ ತನ ಅತ್ಯದ್ಭುತ ಈಗಿನವರಿಗೆ ಮಾದರಿ
Very very good person chandru sir 🙏nimma anubhavada matu namage beku
Chandru avare nimma episodes nimma matugalu super
Good human being Chandru sir 😊
Very good human being 😊
Super Chandru Sir. Hats off to U
ನಿಮ್ಮ ಮಾತು ಸೂಪರ್ nimendaa ತುಂಬಾ ಕಲಿಯ bauvdu ಬಾವುದು 🙏🙏🙏
ಮನಸಿನ ಮಾತು ನಿಜ ಹೇಳಬೇಕೆಂದರೆ ಸಂತೋಷ ತಂದಿದೆ ನಮಸ್ಕಾರ ನಮಸ್ಕಾರ ನಮಸ್ಕಾರ.
ಬಹಳ ಅಚ್ಚರಿ ಎನಿಸಿದ್ದು ನಮ್ಮ ಮನೆಯಲ್ಲಿ ಹೀಗೆ ನಾವು ಬದುಕುತ್ತಿರುವುದು😊
you are an extraordinary intelligent sir. Every family need to see you episode and learn how to manage the family. super 👋👋👋
Super said about children sir.
ಚಂದ್ರು ಸರ್ 🙏you are a very very great 🌹
Chandru sir your great.
More episodes please ❤
Suuuuuuuper sir
Good father in-law ❤
Permnent mukyamantri neevu 🎉🎉🎉
Sambhadikare ashtu Sir....moorneyavre eshto vaasi...nangu nam relative gale shatrugalagiddare...😢😢avamana maretu avrge sahaya madidralla ade nimgu avrgu iro vyatyasa..adke devru nimna chennagittididare...🙏🙏
Correct hattirada sambandhigale nijavada Shatrugalu. Avriginta badavaradre keelagi nodtare, swalpa udhara adre avarenu help madade idroo hotteuri padtare. Ide kahi sathya.
Nija...😢😢
Good Deed❤
So, grounded. Salute to you SIR for sharing your vast knowledge
Thank you for giving interview such a great man great
Chandru sir nimagu nimma familgu god hige kushi kodalli nimma one onedu excellent yallaru lifena hige jevisidare super
Real suryavamshi❤
ನಿಮ್ಮದು ಒಳ್ಳೆಯ ಮನಸ್ಸು ಸರ್
Great Chandru Sir
i like his comedy acting. his acting in every movie is too good. ask abt his experience with his co actors like sunil, chi. gurudutt, etc also.(he acted in nagaradalli nayakaru with them n lots of other movies)
Great sir u r. If j were in your position I wouldn't have helped them.
ಹೆಣ್ಣು ಮಕ್ಕಳು ಇದ್ದವರು ಕೂಡ ನಿಮ್ಮ ತರ ಯೋಚನೆ ಮಾಡಲ್ಲ ಸರ್ 🙏🙏
Nice to know❤
Please rise volume while uploading video
Nivu tumba olleyavaru sir
Super sir. Sahayamadorna. Nenskotera
Hi chandru sir good morning ❤param good morning
🎉🎉🎉
Super sir❤
ಸೂಪರ್ ಸರ್ ನೀವು
👍👍👍👍👍👍👍👍
ಪರಮ್ ಸರ್ ಹರೇಕಳ ಹಾಜಬ್ಬಾ ಅವರ ಸಂದರ್ಶನ ಮಾಡಿ ಸರ್
Super sir
Super v sir
ನಿಮ್ಮಿಂದ ಕಲಿಯಬೇಕಾಗಿರುವುದು ತುಂಬಾ ಇದೆ ಸರ್
Good talk🎉
ಒಳ್ಳೆಯ ಮನುಷ್ಯ, ಎದೆ ತುಂಬಿ ಬಂತು.
Good information sir
🙏🙏🙏🎉💖
Nijavada reyal hero
Super episode
ಸರ್, ಮಧ್ಯ ಮಧ್ಯ ಅವರ ಮೂವಿ ಕ್ಲಿಪ್ ಗಳನ್ನ ಹಾಕಬೇಡಿ, ಡಿಸ್ಟ್ರಬ್ ಆಗುತ್ತೆ 🙏
ಸೇರ್ಸಬೆಕು ಅನ್ಸಿದ್ರೆ ಮ್ಯೂಟ್ ಮಾಡಿ ಹಾಕಿ ಸರ.
but you shouldn't have helped him if you are honest politician, if common man ask you same help then you never do such help all politicians are same!
Viewership ಏನು loss ಆಗಲ್ಲ. Caption ನೋಡಿ choose ಮಾಡಿ.
ನೀವೆಲ್ಲಾ Real hero ಗಳು
100% life
4.00 ಸೂರ್ಯವಂಶ ಸ್ಟೋರಿ
Releshan old people time Coman ⏲️ problem 🙄 faced releshanship experience sir telling 💯 truth
Sir nimma matu adbuta
🙏🙏🙏🙏🙏
🙏tumba ne chennagi maatadtira sir. Neevu kate heltaidre..naanu yella kelsa bittu kutkonda bitte🙂 Chandru sir🙏
Adastu bega haki sir mundin video kaytaiddivi sir matu keli thumba kushi aytu avru 100 years channagirli inta mavanavaru sigodu kasta devru sir niu
Param avaru Tv9 alli MukhaMukhi barutalla aatara prashne keltaare Super param Sir.,
Super video sir
ದಯವಿಟ್ಟು TRP ಆಧಾರಿತ ಟೈಟಲ್ ಕೊಡೋದು ನಿಲ್ಲಿಸಿ!
Anubavada Bhutti❤
Yella hudugira dream father in law❤😅
Dodda vekthithva. Sarala. Sajjana ❤❤🎉🎉
ನಮಸ್ತೆ ಚಂದ್ರು sir. ನೀವು ನಮ್ಮ ಗ್ರಾಮ ಬ್ಯಾಹಟ್ಟಿ, ಹುಬ್ಬಳ್ಳಿ ತಾಲೂಕು, ಧಾರವಾಡ ಜಿಲ್ಲೆ ಗೆ ಬಂದಿದ್ರಿ ನೆನಪಿದೆಯೇ?
Hi🎉❤
❤❤❤❤❤