ತಸ್ತೀಕ್ ಯೋಜನೆ Tastik Yojane Online Aplication Kannada | Tasdika Yojane | tasadik Aplication kannada
HTML-код
- Опубликовано: 25 янв 2025
- ಅರ್ಚಕರಿಗೆ or ಪೂಜಾರಿಗಳಿಗೆ ಪ್ರತಿ ತಿಂಗಳ ಹಣ ತಸ್ತಿಕ್ ಯೋಜನೆಯಲ್ಲಿ ಪಡೆಯಬಹುದು
ತಸ್ತೀಕ್ ಯೋಜನೆಯ |
Tastik Yojane Online Aplication Kannada
ಅರ್ಚಕರಿಗೆ DBT ಮೂಲಕ ತಕ್ ಪಾವತಿಸುವ ಸಂಬಂಧ ಆನ್‌ಲೈನ್ ಅಪ್ಲಿಕೇಷನ್
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಅರ್ಚಕರಿಗೆ DBT ಮೂಲಕ ತಕ್ ಪಾವತಿಸಲು ರಾಜ್ಯ ಸರ್ಕಾರವು ಯೋಜನೆಯನ್ನು ರೂಪಿಸಿರುತ್ತದೆ.
ಸದರಿ ಯೋಜನೆಯನ್ವಯ ಅರ್ಚಕರುಗಳು ತಕ್ ಮೊತ್ತವನ್ನು ಸೇವಾ ಸಿಂಧು Portal ಅಲ್ಲಿ Login ಆಗಿ ಪೂರಕ ಮಾಹಿತಿಯನ್ನು ಒದಗಿಸಬೇಕಾಗಿದ್ದು ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವಾಲಯಗಳ ಅರ್ಚಕರುಗಳಿಗೆ ಸದರಿ Portal ನಲ್ಲಿ Login ಆಗುವ ಪ್ರಕ್ರಿಯೆ ಬಗ್ಗೆ, ಒಂದು ಪ್ರಾತ್ಯಕ್ಷಿಕೆಯ ಮೂಲಕ ಅರಿವು ಮೂಡಿಸುವ ಆಂದೋಲನವನ್ನು ದಿನಾಂಕ:09- 01-2025 ಗುರುವಾರದಂದು ಹಮ್ಮಿಕೊಳ್ಳಲಾಗಿರುತ್ತದೆ.
ಸದರಿ ದಿನದಂದು ಅರ್ಚಕರು ಈ ಕೆಳಕಂಡ ದಾಖಲೆಗಳೊಂದಿಗೆ ವಿಶೇಷ ಆಂದೋಲನ ಕಾರ್ಯಗಾರಕ್ಕೆ ಹಾಜರಾಗಲು ತಿಳಿಸಿದೆ.
1. ఆధారా రాడ్ో
2. ಪಾನ್ ಕಾರ್ಡ್
3. ನೇಮಕಾತಿ ಆದೇಶ
4. ದೇವಾಲಯದ ಮುಂಭಾಗದಲ್ಲಿ ಅರ್ಚಕರು ನಿಂತು ತೆಗಿಸಿರುವ ಭಾವಚಿತ್ರ
ಅರ್ಚಕರುಗಳು ಗ್ರಾಮ ಒನ್, CSC, ಮತ್ತು ಬೆಂಗಳೂರು ಒನ್ ಮತ್ತು ಮೊಬೈಲ್, ಕಂಪ್ಯೂಟರ್ ನಲ್ಲಿ Login ಆಗಲು ಅವಕಾಶ ಇದ್ದರು ಸಹಾ ಇಲಾಖೆಯಿಂದ ಇದಕ್ಕಾಗಿ ಪ್ರತ್ಯೇಕ ಕೌಂಟರ್ ಗಳನ್ನು ತೆರೆದು Login ಮಾಡಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಆದುದರಿಂದ ಜಿಲ್ಲೆಯ ಎಲ್ಲಾ ಅರ್ಚಕರು ಈ ವಿಶೇಷ ಆಂದೋಲನಕ್ಕೆ ಬಂದು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವುದು.
ಹೆಚ್ಚಿನ ಮಾಹಿತಿಗಾಗಿ ನಮ್ಮ ನ್ನೂ ಸಂಪರ್ಕಿಸಲು
Contact us
Whats app Channel Link
whatsapp.com/c...
Facebook ID Link
www.facebook.c...
Instagram ID Link
www.instagram....
My 2nd vloging RUclips Channel Link 👇
/ @pyapli
👆Pls Subscribe it 🙌🤝♥️
I hope This Vedio is helpfull for you
if my vedio is helpfull then
DO like Share and Subscribe
Thanks For Visiting My Channel
Keep Watching
Keep Supporting
Don't forget to - SUBSCRIBE
NOTE - This Channel Does Not Promote Any Illegal Content. All Content Of This Video Is Provided For Only Educational Purpose.
Disclaimer:-
This video information is for education purpose only. in this videos information like name, father name,date of birth, mobile no, email ID all are not real person. not real information it's all demo entry only not real.
Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.
PMAY Housing rural application start agidiya brother plz heli
Gruhlaxmi status hege nodudu sir?
Next video dalli helikoduttene ok bro
Anna nanu hosa csc tagondini, adralliruvu service bage details heli anna
@chandusunugar2122 ok bro
Sir 1 doubt idhe clear maadi kodi KPTCL ge application Aakidhini aa application na download maadkondidhini innu next yav yav documents and certificate galu yenadrunu mundhina dhinagallli ready madkobeka r yeen madabeku sir please heeli kodi
bro ಅಂಗವಿಕಲರ ಪಾಲನೆ ಮಾಡೋರಿಗೆ ಪ್ರತಿ ತಿಂಗಳು 1 ಸಾವಿರ ರೂಪಾಯಿ ಕೊಡ್ತೀವಿ ಅಂತ 4 categary ಅಂಗವಿಕಲರಿಗೆ ಈ ಯೋಜನೆ ಅಂತ ಹೇಳಿದ್ರು ಅದರ ಬಗ್ಗೆ ತಿಳಿಸಿ
Cse exam ge question bank ediya sir cse exam estu attempt erutte sir
Csc exam bagge detaill information ondu video madi hakuttene ok sir.
ನಾವು ಹಾವೇರಿ ಜಿಲ್ಲಾ ದವರು ಅಪ್ಲಿಕೇಶನ್ ಹಾಕಬಹುದು ಸರ್
Yes hakabahudu sir