ರಂಗು ಕಸ್ತೂರಿ ಸರ್ ನಿಮ್ಮ ಈ ಕಾರ್ಯಕ್ಕೆ ಧನ್ಯವಾದಗಳು ಮತ್ತು ಏಷ್ಟು ಕೀಲೋ ಕಬ್ಬಿಗೆ ಎಷ್ಟು ಕೀಲೋ ಬೆಲ್ಲ ತಯಾರ ಅಗುತ್ತೆ ಮತ್ತು ಒಂದು ಬೆಲ್ಲದ ಗಾನ ತಯಾರಿಸಲು ಏಷ್ಟು ಖರ್ಚು ಆಗತ್ತೆ ತಿಳಿಸಿ 🙏👏🙏👏
ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದಾರೆ.🙏🙏 ಆದ್ರೆ ಅದರಲ್ಲಿ ಯಾವುದೇ ಕಾರಣಕ್ಕೂ ಯಾವ ಕೆಮಿಕಲ್ ಕೂಡ ಯೂಸ್ ಮಾಡ್ಬೇಡಿ ಅಂತ ಹೇಳಿ ರಂಗ್ ಕಸ್ತೂರಿ ಸರ್ ಅವರೇ 🙏🙏 ಯಾಕಂದ್ರೆ ಕೆಲವು ದಿನಗಳ ಹಿಂದೆ ಕರ್ನಾಟಕದ ಒಂದೆರಡು ಸ್ಥಳಗಳಲ್ಲಿ ಎಸ್ಪಯರ್ಡ್ ಆಗಿರುವ ಸಕ್ಕರೆ ಕಾರ್ಖಾನೆಗಳಿಂದ ಪೌಡರ್ ತಂದು ಮತ್ತು ಎಸ್ಪಯರ್ಡ್ ಆಗಿರುವ ಬೇರೆಕಡೆಯ ಕರಿ ಬೆಲ್ಲ ತಂದು ಅವೆರಡು ಸೇರಿಸಿ ಸ್ವಲ್ಪ ಕೆಮಿಕಲ್ ಬಳಸಿ ಹೊಸ ವಿದೌಟ ಬೆಲ್ಲ ಅಂತ ರೆಡಿ ಮಾಡಿ ಮಾರಾಟ ಮಾಡುತ್ತಿದ್ದಾರೆ ಸರ್.😱🔥🔥🙏🙏 ಬೇಕಾದ್ರೆ ನೀವು ಕೂಡ ನೋಡಿ ಸರ್ ವಿಜಯ್ ಟೈಮ್ಸ್ ಚಾನೆಲ್ನಲ್ಲಿ.ವಿಜಯ ಲಕ್ಷ್ಮಿ ಅವರು ಅವರನ್ನ ಸಾಕ್ಷಿ ಸಮೇತವಾಗಿ ಹಿಡಿದು ಅವರನ್ನ ಜೈಲಿಗೆ ಕಳಿಸಿ ಅವರ ಗೊಡವಾನನ್ನಾ ಸೀಜ್ ಮಾಡಿದ್ದಾರೆ.💪💪⛳⛳🇮🇳🇮🇳
ನೋಡಿದ್ದೇನೆ ಸರ್ ಹಾಗೂ ಇತರ ರೈತರಿಗೂ ಶೇರ್ ಮಾಡಿದ್ದೇನೆ ಆದರೆ ಅಲ್ಲಿ ಸಿಕ್ಕಿಬಿದ್ದವರು ನೀಚರು ಅವರ್ಯಾರೂ ನಿಜವಾದ ರೈತರಲ್ಲ ಕಬ್ಬು ಬೆಳೆಗಾರರಲ್ಲ ರೈತ ಯಾವಾಗಲೂ ತಾನು ಬೆಂದು ಹೊಟ್ಟೆ ಸುಟ್ಟು ನಾಡಿಗೆ ಅನ್ನ ನೀಡುತ್ತಾನೆ ಹೊರತು ಯಾವತ್ತೂ ಅಡ್ಡಕಸಬಿ ಕೆಲಸ ಮಾಡಲ್ಲ ಆ ರಿತಿಯದುವವನು ಜನ್ಮದಲ್ಲಿ ಉದ್ಧಾರ ಆಗಲ್ಲ
ಪ್ಲಾಸ್ಟಿಕ್ ಬಕೆಟ್ ಗಿಂತ ಮರದ ಅಥವಾ ಲೋಹದ ಬಕೆಟ್ ಮಾಡಿದರೆ ಒಳ್ಳೆಯದು.
ತುಂಬಾ ಒಳ್ಳೆ ಮಾಹಿತಿ ಹಾಗೂ ತುಂಬಾ ಸೊಗಸಾಗಿ ವಿವರಣೆ ಕೊಟ್ಟಿದ್ದಾರೆ ರೈತರು. ಧನ್ಯವಾದಗಳು ರಂಗು ಅವರೇ ನಿಮ್ಮ ಶ್ರಮ ಹಾಗೂ ಶೋಧನೆ ಗಾಗಿ
ನಮಸ್ಕಾರಗಳು ಸರ್
ಒಳ್ಳೇ ಮಾತುಗಾರ ರೈತಾ.
ಸೂಪರ್.
ರಂಗ ಕಸ್ತೂರಿ ಸರ್ ತಮಗೆ ಧನ್ಯವಾದಗಳು.ನಿಮ್ಮ ಸಾವಯವ ಕೃಷಿಕರ ಶೋಧನೆಗೆ ನಮ್ಮಿಂದ ವಿಶೇಷ ಹೃದಯಪೂರ್ವಕ ಧನ್ಯವಾದಗಳು.
ನಮಸ್ಕಾರಗಳು ಸರ್ 🙏🙏
Good language
ರಂಗು ಕಸ್ತೂರಿ ಸರ್ ನಿಮ್ಮ ಈ ಕಾರ್ಯಕ್ಕೆ ಧನ್ಯವಾದಗಳು
ಮತ್ತು ಏಷ್ಟು ಕೀಲೋ ಕಬ್ಬಿಗೆ ಎಷ್ಟು ಕೀಲೋ ಬೆಲ್ಲ ತಯಾರ ಅಗುತ್ತೆ ಮತ್ತು ಒಂದು ಬೆಲ್ಲದ ಗಾನ ತಯಾರಿಸಲು ಏಷ್ಟು ಖರ್ಚು ಆಗತ್ತೆ ತಿಳಿಸಿ 🙏👏🙏👏
ಸರ್ ಕಲ್ಮೇಶ್ ಯಲ್ಲಡಗಿಯವರ ನಂಬರ್ ಹಾಕಿದ್ದೇನೆ ಕರೆ ಮಾಡಿ ಮಾಹಿತಿ ಪಡೆಯಬಹುದು 🙏🙏
Very nice...and well maintained.
Nice sir really nice 👌👌👌👌👌
Nice sir 🙏🙏🙏🙏
ದಯವಿಟ್ಟು ಅವರಿಗೆ ೧ಸಲಹೆ ಕೂಡಿ ಅದರ ಸುತ್ತಲೂ ಚಿ ಕ್ಕಮಕ್ಕಳು ಬರದ೦ತೆ ತಿಳಿಸಿ
ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದಾರೆ.🙏🙏
ಆದ್ರೆ ಅದರಲ್ಲಿ ಯಾವುದೇ ಕಾರಣಕ್ಕೂ ಯಾವ ಕೆಮಿಕಲ್ ಕೂಡ ಯೂಸ್ ಮಾಡ್ಬೇಡಿ ಅಂತ ಹೇಳಿ ರಂಗ್ ಕಸ್ತೂರಿ ಸರ್ ಅವರೇ 🙏🙏
ಯಾಕಂದ್ರೆ ಕೆಲವು ದಿನಗಳ ಹಿಂದೆ ಕರ್ನಾಟಕದ ಒಂದೆರಡು ಸ್ಥಳಗಳಲ್ಲಿ ಎಸ್ಪಯರ್ಡ್ ಆಗಿರುವ ಸಕ್ಕರೆ ಕಾರ್ಖಾನೆಗಳಿಂದ ಪೌಡರ್ ತಂದು ಮತ್ತು ಎಸ್ಪಯರ್ಡ್ ಆಗಿರುವ ಬೇರೆಕಡೆಯ ಕರಿ ಬೆಲ್ಲ ತಂದು ಅವೆರಡು ಸೇರಿಸಿ ಸ್ವಲ್ಪ ಕೆಮಿಕಲ್ ಬಳಸಿ ಹೊಸ ವಿದೌಟ ಬೆಲ್ಲ ಅಂತ ರೆಡಿ ಮಾಡಿ ಮಾರಾಟ ಮಾಡುತ್ತಿದ್ದಾರೆ ಸರ್.😱🔥🔥🙏🙏
ಬೇಕಾದ್ರೆ ನೀವು ಕೂಡ ನೋಡಿ ಸರ್
ವಿಜಯ್ ಟೈಮ್ಸ್ ಚಾನೆಲ್ನಲ್ಲಿ.ವಿಜಯ ಲಕ್ಷ್ಮಿ ಅವರು ಅವರನ್ನ ಸಾಕ್ಷಿ ಸಮೇತವಾಗಿ ಹಿಡಿದು ಅವರನ್ನ ಜೈಲಿಗೆ ಕಳಿಸಿ ಅವರ ಗೊಡವಾನನ್ನಾ ಸೀಜ್ ಮಾಡಿದ್ದಾರೆ.💪💪⛳⛳🇮🇳🇮🇳
ನೋಡಿದ್ದೇನೆ ಸರ್ ಹಾಗೂ ಇತರ ರೈತರಿಗೂ ಶೇರ್ ಮಾಡಿದ್ದೇನೆ ಆದರೆ ಅಲ್ಲಿ ಸಿಕ್ಕಿಬಿದ್ದವರು ನೀಚರು ಅವರ್ಯಾರೂ ನಿಜವಾದ ರೈತರಲ್ಲ ಕಬ್ಬು ಬೆಳೆಗಾರರಲ್ಲ ರೈತ ಯಾವಾಗಲೂ ತಾನು ಬೆಂದು ಹೊಟ್ಟೆ ಸುಟ್ಟು ನಾಡಿಗೆ ಅನ್ನ ನೀಡುತ್ತಾನೆ ಹೊರತು ಯಾವತ್ತೂ ಅಡ್ಡಕಸಬಿ ಕೆಲಸ ಮಾಡಲ್ಲ ಆ ರಿತಿಯದುವವನು ಜನ್ಮದಲ್ಲಿ ಉದ್ಧಾರ ಆಗಲ್ಲ
ಸರ್ ದಯಮಾಡಿ ಪ್ಲಾಸ್ಟಿಕ್ ಕಪ್ ಮಾತ್ರ ಯೂಸ್ ಮಾಡಬೇಡಿ ಸರ್ ಪ್ಲೀಸ್
Your right 👉 no say to plastic.
Super
Super ❤
🙏🙏
Congratulations
Super, sar
Mentain sum hygiene plzssszzzz
Hello sir, ಕರ್ನಾಟಕದಲ್ಲಿ ಬೆಲ್ಲದ ಮಾರುಕಟ್ಟೆ ಎಲ್ಲಿದೆ sir.
Sakkre mix madatare
🙏🌹👌👏🙋♀️suupar. Aja. Enge. Madi. Kleenali. S
ಬೆಲ್ಲದ ಹೇ ಸುರು ಕೆ ಳಿ
Grahaka bedike idda haga kododadare grahakaru sagani bella kke bedike ittare sagani bella kodi.grahakarige tilisi heli arogyakke shudda bella tinni anta.
Sir plastic debbi dag bishi bishi haktiri plastic amsha adrag hoguthri please change it
ಈ ಪ್ರಶ್ನೆಯನ್ನು ನಾನೂ ಕೇಳಿದ್ದೀನಿ ಆದರೆ ಅದು ಸಿಲಿಕಾನ್ ಪ್ಲಾಸ್ಟಿಕ್ ನಿಂದ ತಯಾರಾದ ಡಬ್ಬಿ ಇದೆ ಇದರಿಂದ ಯಾವುದೇ ತೊಂದರೆ ಇಲ್ಲಾ ಅಂತ ಹೇಳಿದಾರೆ
ಪ್ಲಾಸ್ಟಿಕ್ ಪ್ಲಾಸ್ಟಿಕ್
Hiii sir
Nimmamatu nambi bella tariciddeve adaretayu helidahage savayava bella koduvadilla sakkare bella koduttare ada karana tayu sampornavagi kolakushavaginodi mahiti kodi
Rate estu sir
@girishpph66 ಸಂಪರ್ಕಿಸಿ ಸರ್
ಉತ್ತಮ ಮಾಹಿತಿ ಸರ್
ಧನ್ಯವಾದಗಳು ಸರ್
🙏🙏🙏🙏
🙏🙏
Sir 1 tonne khabbige estu kg Bella tayaraguttr sir ?
ಸರ್ ವಿಡಿಯೋದಲ್ಲಿ ಕಲ್ಮೇಶ ಸರ್ ನಂಬರ್ ಇದೆ ಕರೆ ಮಾಡಿ ವಿಚಾರಿಸಿ
Everything is OK 👌 But plastic "CUPS 🥤 Yake😮
Hi
Pls use mud bucket instead of plastic
Sir ನಮಗೆ ಕೃಷಿಗೆ ಬೇಕಾಗಿದೆ ಕಡಿಮೆ ದರದಲ್ಲಿ ಯಲ್ಲಿ ಸಿಗುತ್ತೆ ತಿಳಿಸಿ
ಕರೆ ಮಾಡಿ ವಿಚಾರಿಸಿ
Number
ವಿಡಿಯೋ ಪೂರ್ತಿ ನೋಡಿ
Don't use plastic sir
Price yestu sir
ಸರ್ ಕರೆ ಮಾಡಿ ವಿಚಾರಿಸಿ
ಇನ್ನು ಮುಂದಾದರು ಬಾಯಲ್ಲೇ ತಿನ್ನೋಣ ಏನಂತೀರಿ
😊😊
😊😊🙏🙏
Location map please
Contact for more details sir
Plastic balasbedi
ರೇಟ್ ಎಷ್ಟು kg ಗೆ
ಕರೆ ಮಾಡಿ
@@Rangukasturi ಯಾರಿಗೆ ಕರೆ ಮಾಡೋದು
@sudhanvabhat464 ವಿಡಿಯೋದಲ್ಲಿ ಬರುವ ನಂಬರ್ ಗೆ
Village name??
Shegunashi TQ .athani
No koodi
ಇದೆ ನೋಡಿ
Stop using plastic
Phone number kodi
ವೀಡಿಯೋ ಪೂರ್ತಿಯಾಗಿ ನೋಡಿ ನಂಬರ್ ಇದೆ ಸರ್
ಪ್ಲಾಸ್ಟಿಕ್ ಬಕೆಟ್ ಗಿಂತ ಮರದ ಅಥವಾ ಲೋಹದ ಬಕೆಟ್ ಮಾಡಿದರೆ ಒಳ್ಳೆಯದು.
Super ❤🎉
🙏🙏
Hi