Anshu Kannada Movie | ಯಾವುದೇ ಶೋನಲ್ಲಿದ್ದರೂ ನನ್ನನ್ನು ಹಾಡಿಸ್ತಾರೆ
HTML-код
- Опубликовано: 29 сен 2024
- ಗಟ್ಟಿಮೇಳಾ ಸೀರಿಯಲ್ ನಾಯಕಿ ಈಗ ಬಿಗ್ ಸ್ಕ್ರೀನ್ ಹೀರೋಯಿನ್... ಬಹುಮುಖ ಪ್ರತಿಭೆ ನಿಶಾ ಮಾತು ಕೇಳೋದೇ ಆನಂದ.. ಅಂಶು ಮೂಲಕ ಇದೀಗ ನಮ್ಮನ್ನ ರಂಜಿಸಲು ನಿಶಾ ಫುಲ್ ರೆಡಿಯಾಗಿದ್ದಾರೆ. ಅಂಶು ಸಿನಿಮಾಗೆ ನಿಶಾ ಹೇಗೆ ಆಯ್ಕೆ ಆದ್ರು..? ನಟಿ ನಿಶಾಗೆ ಐದು ವರ್ಷಗಳ ಗಟ್ಟಿಮೇಳ ಸೀರಿಯಲ್ ಲೈಫ್ ಹೇಗಿತ್ತು..? ಜೀ ಕನ್ನಡ ನ್ಯೂಸ್ಗೆ ನೀಡಿರೋ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ..
#Anshu #aishwaryarangarajan
#nisharavikrishnan #davadavalyrical
#Anshu #kannadamoviesmotionposter#zeekannadanewsentertainment #zeekannadanewsentertainment
Subscribe Zee Kannada News Entertainment: shorturl.at/gjqMN
About Channel:
Zee Kannada News Entertainment is a subsidiary of Zee Kannada News. This Channel provides you with a fast, accurate and up-to-date film news. There is a wide range of entertainment videos available here, Zee Kannada News Entertainment specializes in film, TV serials, actors, actresses, celebrity stories, behind-the-scenes, film gossips, trailers, teasers, and national and international film news.
Zee Kannada News Entertainment ಚಾನೆಲ್ನಲ್ಲಿ ಕನ್ನಡ ಸಿನಿಮಾ, ಸೀರಿಯಲ್ ಹಾಗೂ ಸಿನಿಮಾ ನಟ, ನಟಿಯರ ನಿಜ ಜೀವನದ ಕಥೆ ಸೇರಿದಂತೆ ದೈನಂದಿನ ಸಿನಿಮಾ ಹಾಗೂ ಕಿರುತೆರೆಯ ಲೇಟೆಸ್ಟ್ ನ್ಯೂಸ್ ವಿಡಿಯೋಗಳನ್ನು ಹಾಕಲಾಗುತ್ತದೆ. ಇದರ ಜೊತೆಗೆ ಟಾಲಿವುಡ್, ಕಾಲಿವುಡ್, ಬಾಲಿವುಡ್, ಹಾಲಿವುಡ್ನ ತಾಜಾ ವಿಡಿಯೋಗಳು ಕೂಡ ನಿಮಗೆ ಈ ಚಾನೆಲ್ನಲ್ಲಿ ಸಿಗುತ್ತವೆ. ನೀವು ಮನರಂಜನಾ ಪ್ರಿಯರಾಗಿದ್ದರೆ ನಮ್ಮ ಚಾನೆಲ್ ಈಗಲೇ Subscribe ಮಾಡಿಕೊಳ್ಳಿ.